Indian Govt Bank Jobs Recruitment 2025 | BOB Recruitment 2025 Job notification

BOB Recruitment 2025 New Job Notification @www.bankofbaroda.co.in

BOB Recruitment 2025 New Job Notification @www.bankofbaroda.co.in
BOB Recruitment 2025: ಭಾರತೀಯ ಬ್ಯಾಂಕ್ ಆಫ್ ಬರೋಡ ಹೊಸ ನೇಮಕಾತಿ ಮಾಡುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಎಲ್ಲರೂ ಅರ್ಜಿಗಳನ್ನ ಸಲ್ಲಿಸಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ, ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿಗಳನ್ನ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಯಾವ ರೀತಿಯಾಗಿ ಇರುತ್ತದೆ, ಅರ್ಜಿ ಸಲ್ಲಿಸುವಾಗ ಯಾವೆಲ್ಲ ದಾಖಲಾತಿಗಳು ಬೇಕು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು ಹಾಗೂ ವೈಯಮಿತಿಯಷ್ಟಾಗಿರಬೇಕು ಇದಕ್ಕೆ ಸಂಬಂಧಿಸಿದಂತೆ ಅರ್ಜಿ ಶುಲ್ಕ ಎಷ್ಟಿರುತ್ತದೆ? ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಹಾಗೂ ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ವಿವರಣಾತ್ಮಕವಾದ ಮಾಹಿತಿಗಳನ್ನ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಈ ಲೇಖನವನ್ನು ನೋಡಿ,

Department Name: ಭಾರತೀಯ ಬ್ಯಾಂಕ್ ಆಫ್ ಬರೋಡ(BOB)
Post Location: ಅಖಿಲ ಭಾರತ
Total Vacancy: 1267
Salary Per Month: Rs,48000/- 135020/- Per Month
Who should apply? ಭಾರತೀಯ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ


Details of posts:
1) ಮ್ಯಾನೇಜರ್ ಮತ್ತು ಅಧಿಕಾರಿ ಹುದ್ದೆಗಳು
2) ತಾಂತ್ರಿಕ ಸಹಾಯಕ, ಸಹಾಯಕ ವ್ಯವಸ್ಥಾಪಕ ಹುದ್ದೆಗಳು


Age limit to apply for this post:
● ಬ್ಯಾಂಕ್ ಆಫ್ ಬರೋಡ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ನಿಯಮಗಳ ಪ್ರಕಾರವಾಗಿ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಅಂದರೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 45 ವರ್ಷ ಮೀರಿರಬಾರದು,

Selection process:
● ಗುಂಪು ಚರ್ಚೆ
● ಆನ್ಲೈನ್ ಪರೀಕ್ಷೆ
● ಸೈ ಕೋಮೆಟ್ರಿಕ್  ಪರೀಕ್ಷೆ
● ಸಂದರ್ಶನ

Qualification required for this post:
● ಬ್ಯಾಂಕ್ ಆಫ್ ಬರೋಡ ನೇಮಕಾತಿಗಳ ಪ್ರಕಾರ ಅಭ್ಯರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸ್ ಆಗಿರಬೇಕು,
ಪದವಿ,BE,B,Tech, MBA,MCA,M,SC, ಸ್ನಾತಕೋತ್ತರ  ಪದವಿ,CA,P,HD, ಪಾಸ್ ಆಗಬೇಕು

Application Fees:
● ಸಾಮಾನ್ಯ ಅಭ್ಯರ್ಥಿಗಳು OBC 2A 2B 3A 3B ವರ್ಗದ ಅಭ್ಯರ್ಥಿಗಳಿಗೆ:Rs, 600/- ಅರ್ಜಿ ಶುಲ್ಕ
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ Rs,100/- ಅರ್ಜಿ ಶುಲ್ಕ

Important Dates for Applying:
● ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:28-12-2024
● ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-01-2025

Apply Important Links:
Notification Pdf : Click Here 
Apply Online: Click here 

How to apply for this post:
1) ಭಾರತೀಯ ಬ್ಯಾಂಕ್ ಆಫ್ ಬರೋಡ ಸಂಸ್ಥೆಯಲ್ಲಿ ಬ್ಯಾಂಕಿನಲ್ಲಿ ಮಹಿಳೆಯರು ಪುರುಷರಿಗೆ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಿದೆ ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಅರ್ಜುನ ಸಲ್ಲಿಸಿ ಇದು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದರಿಂದ ಮೇಲೆ ಕೊಟ್ಟಿರುವ ಅರ್ಜಿ ಸಲ್ಲಿಸುವ ಅರ್ಜುನ ಮನೆಯನ್ನ ಡೌನ್ಲೋಡ್ ಮಾಡಿಕೊಳ್ಳಿ ಅದು ಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. ಆಮೇಲೆ ಎಲ್ಲಾ ಮಾಹಿತಿ ಬರುತ್ತೆ ಅದರಲ್ಲಿ ಕೆಲವು ಮಾಹಿತಿಗಳನ್ನ ತಿಳಿದುಕೊಂಡು ಸರಿಯಾದ ರೀತಿಗಳಲ್ಲಿ ಸರಿಯಾದ ಕ್ರಮಗಳಲ್ಲಿ ಸರಿಯಾದ ಸೂಚನೆಗಳಲ್ಲಿ ಅಪ್ಲೈ ಮಾಡಬೇಕು,

2)BOB ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ತಮ್ಮದೇ ಆಗಿರುವ ಯಾವುದೇ ವರ್ಗದ ವಿದ್ಯಾರ್ಥಿಗಳು ಸರಿಯಾಗಿ ನಿಮ್ಮದೇ ಆಗಿರುವ ವರ್ಗಕ್ಕೆ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ನಿಮ್ಮ ವರ್ಗದ ಪ್ರಮಾಣ ಪತ್ರ ಬೇಕಾಗುತ್ತದೆ ಇದರಲ್ಲಿ ಮೊದಲನೇದಾಗಿ ರಿಜಿಸ್ಟರ್ ಮಾಡಬೇಕು ಆಮೇಲೆ ವಿದ್ಯಾರ್ಥಿಗಳ ಲಾಗಿನ್ ಮಾಡಬೇಕು ಲಾಗಿನ್ ಆಪ್ಷನ್ ನಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ತುಂಬಿ, ರಿಜಿಸ್ಟರ್ ಮಾಡಿಕೊಳ್ಳಿ ನಂತರ ಮಾಡಿ,

●Login personal details:
ವಿದ್ಯಾರ್ಥಿಗಳು ನಿಮ್ಮ ವೈಯಕ್ತಿಕ ಮಾಹಿತಿಗಳನ್ನ ಈ ಬೆಟ್ಟಸ್ಥಳದಲ್ಲಿ ತುಂಬಬೇಕು ನಿಮ್ಮ ಹೆಸರುಗಳು ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳ ಮಾಹಿತಿ ಹಾಗೂ ಇತರೆ ವಿವರಗಳು ಹಾಗೂ ನಿಮ್ಮ ಯಾವ ದಿನಾಂಕದಲ್ಲಿ ಹುಟ್ಟಿದ್ದೀರಿ ಯಾವ ಶಾಲೆಯಲ್ಲಿ ಕಾಲೇಜಿನಲ್ಲಿ ಹಾಗೂ ವಿಶ್ವವಿದ್ಯಾಲಯದಲ್ಲಿ ಪಾಸಾಗಿದ್ದರೆ ಅದನ್ನೆಲ್ಲ ಬರೆಯಬೇಕು ಹಾಗೂ ನಿಮ್ಮ ತಂದೆ ತಾಯಿ ಹೆಸರನ್ನು ಬರೆಯಬೇಕು ಇದರಲ್ಲಿ ಪ್ರತ್ಯೇಕವಾದದ್ದು ಅವರದೇ ಆಗಿರುವ ನಿಯಮಗಳ ಅದನ್ನ ಸರಿಯಾಗಿ ಬರೆಯಬೇಕು ಅದನ್ನ ನೋಡಿಕೊಂಡು ಅಪ್ಲೈ ಮಾಡಿದರೆ ನಿಮ್ಮ ಅರ್ಜಿ ವೆರಿಫ್ಯಾಕ್ಷನ್ ಆಗುತ್ತದೆ,

ಬ್ಯಾಂಕ್ ಆಫ್ ಬರೋಡ ಪ್ರಮುಖ ಸೂಚನೆಗಳು ಹಾಗೂ ಅರ್ಹತೆಗಳು:
1) ಅರ್ಜಿ ಸಲ್ಲಿಸುವವರಿಗೆ ಪ್ರತಿಯೊಬ್ಬರಿಗೂ ಕೂಡ ಅರ್ಹತೆ ಸೂಚನೆಗಳು ಹೊಂದಿರುತ್ತದೆ ಇದರಲ್ಲಿ ಕರ್ನಾಟಕ ರಾಜ್ಯದಲ್ಲಿ ಅಥವಾ ಭಾರತದ ಪ್ರಜೆಯಾಗಿರಬೇಕಾದಂತ ಅಭ್ಯರ್ಥಿಗಳು ನೇಮಗಳು ನಿಮ್ಮಲ್ಲಿ ಇರಬೇಕು ವೈಯಕ್ತಿಕವಾಗಿ ಮಾನಸಿಕವಾಗಿ ದೃಢತೆ ಹೊಂದಿರಬೇಕು ಯಾವುದೇ ಭಾರತೀಯ ಕಾನೂನು ಬದ್ಧವಾದ ಕೇಸಿನಲ್ಲಿ ಒಳಗಾಗಿರಬಾರದು ಹಾಗೂ ಕಾನೂನಕ್ಕೆ ಜೈಲು ಶಿಕ್ಷೆ ಆಗಿರಬಾರದು ಇದರಲ್ಲಿ ಪ್ರತ್ಯೇಕವಾಗಿರುವ ಅಭ್ಯರ್ಥಿಗಳಿಗೆ ನಿಯಮಗಳನ್ನು ಹೊಂದಿರುತ್ತದೆ ಅದನ್ನು ಪಾಲನೆ ಮಾಡಿ,

ಪ್ರಮುಖ ಸೂಚನೆ:
● ಸ್ನೇಹಿತರೆ ನಾವು ಕೊಡುವಂತಹ ಮಾಹಿತಿ ಕರ್ನಾಟಕ ಸರ್ಕಾರದಿಂದ ಹಾಗೂ ನಮ್ಮ ಕರ್ನಾಟಕ ರಾಜ್ಯದ ಇಲಾಖೆಗಳಿಂದ ಹಾಗೂ ಈ ಬ್ಯಾಂಕ್ ಆಫ್ ಬರೋಡದಿಂದ ಬಂದಂತ ಮಾಹಿತಿ ಆಗಿದೆ ಯಾವುದೇ ತಪ್ಪಾದ ಮಾಹಿತಿ ಕೊಡುವುದಿಲ್ಲ ಆದಷ್ಟು ಈ ಅಂತರ್ಜಾಲಕ್ಕೆ ( www.prashanttechkannada.in) ಫಾಲೋ ಮಾಡಿ ದಿನನಿತ್ಯ ವಾಗಿ ನಿಮಗೆ ನ್ಯೂಸ್ಗಳು ಉದ್ಯೋಗದ ಮಾಹಿತಿಗಳು ಹೊಸ ಹೊಸ ಅಪ್ಡೇಟ್ಗಳು ದೊರೆಯುತ್ತದೆ ಆದ ಕಾರಣ ನಿಮ್ಮ ಸ್ನೇಹಿತರಿಗೆ ಈ ಲೆಕ್ಕನೇ ಶೇರ್ ಮಾಡೋದು ಮೂಲಕ ಎಲ್ಲರಿಗೂ ಉಪಯೋಗವಾಗುವಂತೆ ಶೇರ್ ಮಾಡಿ,

Post a Comment

0 Comments