Karnataka Government Latest Jobs Recruitment 2025 KSRDPRU Recruitment Job Notification

KSRDPRU Recruitment 2025 ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆ ನೇಮಕಾತಿ New Notification 

KSRDPRU Recruitment 2025 ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆ ನೇಮಕಾತಿ New Notification

KSRDPRU Recruitment 2025: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ಇಲಾಖೆ ನೇಮಕಾತಿ ಹೊಸ ನೇಮಕಾತಿ ಮಾಡುತ್ತಿದೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಅರ್ಜಿಗಳನ್ನ ಸಲ್ಲಿಸಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕರೆಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲಾತಿ ಬೇಕಾಗುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಕೆಳಗಡೆ ಲೇಖನಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ನೋಡಿ,


Department Name: ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ವಿಶ್ವವಿದ್ಯಾಲಯ ನೇಮಕಾತಿ 2025

Post Location: ಕರ್ನಾಟಕ ಗದಗ್

Total Vacancy: ನಿರ್ದಿಷ್ಟವಾಗಿಲ್ಲ

Salary Per Month: Rs,45000/- Per Month 

Who should apply? ಕರ್ನಾಟಕದ ಅಭ್ಯರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಿ,


Details of posts:

ಕರ್ನಾಟಕ ರಾಜ್ಯ ಸರ್ಕಾರದಿಂದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್ಯ ವಿಶ್ವವಿದ್ಯಾಲಯದಲ್ಲಿ, 

● ಪೂರ್ಣ ಸಮಯದ ಅಧ್ಯಾಪಕರು 


Age limit to apply for this post:

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ವಿಶ್ವವಿದ್ಯಾಲಯದಲ್ಲಿ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 45 ವರ್ಷ ಆಗಿರಬೇಕು ಹಾಗೂ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,


Selection process:

ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ 3 ಪ್ರಕಾರಗೆ ಆಯ್ಕೆಗಳನ್ನು ಮಾಡಲಾಗುತ್ತದೆ ,

●  ಪರೀಕ್ಷೆ ಮತ್ತು ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ,


Qualification required for this post

KSRDPRU ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮಣ್ಣತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ MBA,MPH,B,SC,PH,D, ಸ್ನಾತಕೋತ್ತರ ಪದವಿ, ಪೂರ್ಣಗೊಳಿಸಬೇಕು


Application Fees

ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ,

●ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದವರಿಗೆ Rs,0/- 

●OBC 2A 2B 3A 3B UR EXS RS.0/- 

●ಆನ್ಲೈನ್ ಮುಖಾಂತರ ಪಾವತಿ ಮಾಡಿ( ಅನ್ವಯಿಸಿದರೆ ಮಾತ್


Important Dates for Applying

●ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:07-12-2024

● ಆಫ್ ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-12-2024 


How to apply for this post:

1. ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್ಯ ವಿಶ್ವವಿದ್ಯಾಲಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಆಫ್ಲೈನ್ ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಬೇಕು ಇದು ಕರ್ನಾಟಕದ ಗದಗ್ ಜಿಲ್ಲೆಗಳಲ್ಲಿ ಅರ್ಜಿಗಳನ್ನ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಪ್ರತಿ ವಿದ್ಯಾರ್ಥಿಗಳು ತಮ್ಮದೇ ಆಗಿರುವ ದಾಖಲಾತಿ ಹಾಗೂ ವಯೋಮಿತಿಗಳ ಪ್ರಮಾಣ ಪತ್ರ ತಮ್ಮ ಜಾತಿ ಪ್ರಮಾಣ ಪತ್ರಗಳು ಎಲ್ಲವನ್ನು ಸಲ್ಲಿಸಬೇಕು ಅರ್ಜಿ ನಮೂನೆಯನ್ನು ಕೆಳಗಡೆ ವಿಳಾಸ್ ಕೊಟ್ಟಿದ್ದೇವೆ ಅದೇ ವಿಳಾಸದಲ್ಲಿ ನೀವು ಅರ್ಜಿಗಳನ್ನು ಭರ್ತಿ ಮಾಡಬೇಕು ಯಾವುದೇ ತಪ್ಪುಗಳನ್ನು ಮಾಹಿತಿ ಸಲ್ಲಿಸಬೇಡಿ ಅರ್ಜಿ ಶುಲ್ಕವನ್ನು (ಅನ್ವಯಿಸಿದರೆ ಮಾತ್ರ) ಅರ್ಜಿ ಶುಲ್ಕ ಪಾವತಿ ಮಾಡಿ

ಪ್ರತಿ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿಗಳಲ್ಲಿ ಅರ್ಜುಗಳನ್ನ ಭರ್ತಿ ಮಾಡುವಂತೆ ಸರಕಾರ ತಿಳಿಸಿದೆ,


2. ವಿದ್ಯಾರ್ಥಿಗಳು ಎರಡು ಪ್ರಕಾರಗೆ ಅರ್ಜುಗಳನ್ನ ಸಲ್ಲಿಸಬೇಕು ಒಂದು ಅಂಚೆ ವಿಳಾಸಕ್ಕೆ ತಮ್ಮ ಅಪ್ಲಿಕೇಶನ್ ಸರಿಯಾಗಿ ನಮೂದಿಸಿ ಪಾವತಿ ಮಾಡಬೇಕು ನಂತರ ಇ-ಮೇಲ್ ಐಡಿ ಮೂಲಕ ಅರ್ಜುನ ಸಲ್ಲಿಸಬೇಕು ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲಾತಿಗಳನ್ನ ಹಚ್ಚಿಕೊಂಡು ಹಂಚಿಗಳಾಸಿಕೆ ಸಲ್ಲಿಸಿ ಅವರು ನೀವೇನಾದರೂ ಆಯ್ಕೆ ಆದಲ್ಲಿ ನಿಮಗೆ ಒಂದು ಮೆರಿಟ್ ಪಟ್ಟಿ ಅಥವಾ ನಿಮಗೆ ಎಸ್ಎಂಎಸ್ ಇಮೇಲ್ ಐಡಿಗೆ ಮಾಹಿತಿಗಳನ್ನು ಕಳಿಸಿಕೊಡುತ್ತಾರೆ ಆಗ ನೀವು ಹೋಗಿ ಸಂದರ್ಶನ ಪಡೆಯಬಹುದು ಇದಕ್ಕೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಕೂಡ ಮಾಡಬಹುದು (ಪೋಸ್ಟ್ ಆಧಾರದ ಮೇಲೆ) 

ಅರ್ಜಿ ಸಲ್ಲಿಸುವ ಆಫ್ಲೈನ್ ಅರ್ಜಿ ನಮನೆ ಟೆಲಿಗ್ರಾಂ ಗ್ರೂಪಿನಲ್ಲಿ ಸಿಗುತ್ತೆ ( Prashant Tech Kannada) ಹೆಸರು ಇದೆ ಗ್ರೂಪಿನಲ್ಲಿ ಹೋಗಿ ಅರ್ಜಿ ಸಲ್ಲಿಸುವ ಪರಮಣ್ಣ ಡೌನ್ಲೋಡ್ ಮಾಡಿಕೊಳ್ಳಿ,


3. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗಲೇ ಎಲ್ಲಾ ನಮ್ಮ ಹೆಸರು ವಿಳಾಸ ಶೈಕ್ಷಣಿಕ ಅಂಕಪಟ್ಟಿಗಳು ತಮ್ಮದೇ ಆಗಿರುವ ಹೆಸರುಗಳು ಎಲ್ಲವನ್ನು ಸರಿಯಾಗಿ ತುಂಬಿಕೊಳ್ಳಿ ಆಮೇಲೆ ಪ್ರತಿ ವಿದ್ಯಾರ್ಥಿಗಳು ಮಹಿಳೆಯರಾಗಬಹುದು ಪುರುಷರಾಗಬಹುದು ನಿಮ್ಮ ಜನ್ಮ ದಿನಾಂಕ ಪುರಾವೆಯನ್ನು ಸರಿಯಾಗಿ ಹತ್ತಬೇಕು ಇಲ್ಲಿ ಕೆಳಗಡೆ ದಾಖಲಾತಿ ಕೊಟ್ಟಿದ್ದೇವೆ ನೋಡಬಹುದು,

ವಿದ್ಯಾರ್ಥಿಗಳು ಗದಗ್ ಜಿಲ್ಲಾ ಪಂಚಾಯಿತಿಯಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿಗಳನ್ನ ಕರೆದಿದ್ದಾರೆ ಪ್ರತಿ ವಿದ್ಯಾರ್ಥಿಗಳು ಕೆಲವರು ಆನ್ಲೈನ್ ನಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬೇಕು ಇನ್ನು ಕೆಲವು ಹುದ್ದೆಗಳಿಗೆ ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಪಾವತಿ ಮಾಡಿ, 

Notification pdf  - Click Here 


ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತದೆ ಅವರವರದೇ ಆಗಿರುವ ದಾಖಲಾತಿ ಬೇಕು ಕೆಳಗೆ ಕೊಟ್ಟಿದ್ದೇವೆ ನೋಡಿ,

● ಅರ್ಜಿದಾರರ ಭಾವಚಿತ್ರ ಫೋಟೋಗಳು

● ಅರ್ಜಿದಾರರ ಆಧಾರ್ ಕಾರ್ಡ್

● ಇಮೇಲ್ ಐಡಿ ಮತ್ತು ಸಿಗ್ನೇಚರ್

● ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ

● ಜನ್ಮ ದಿನಾಂಕ ಪ್ರಮಾಣ ಪತ್ರ

● ಶೈಕ್ಷಣಿಕ ಅಂಕಪಟ್ಟಿಗಳು

● ಅನುಭವ ಪ್ರಮಾಣ ಪತ್ರ ಇದ್ದಲ್ಲಿ ಮಾತ್ರ

● ಇತರೆ ಪ್ರಮುಖ ದಾಖಲೆಗಳು


ಸಂದರ್ಶನ ವಿಳಾಸ:

Koushalya Vikas Bhavan Gram Gangothri Campus Karnataka State Rural Development and Panchayat Raj University Nagavi Gadag 582 103


ಅರ್ಜಿ ಸಲ್ಲಿಸುವ ವಿಳಾಸ ಪ್ರತಿ ವಿದ್ಯಾರ್ಥಿಗಳು ವಿಳಾಸಕ್ಕೆ ಅರ್ಜಿಗಳನ್ನ ಸಲ್ಲಿಸಬೇಕು ,

Registrar, Karnataka State Rural Development and Panchayat Raj University Gadag 582 101, 

ಅಭ್ಯರ್ಥಿಗಳು ಸ್ಪೀಡ್ ಪೋಸ್ಟ್ ಮೂಲಕ ಅಥವಾ ಯಾವುದೇ ಪೋಸ್ಟ್ ಈ ವಿಳಾಸಕ್ಕೆ ತಮ್ಮ ಅರ್ಜಿಗಳು ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್ ಮೂಲಕ ಬೇಗ ಅರ್ಜಿಗಳನ್ನ ಭರ್ತಿ ಮಾಡಿ,


ಪ್ರಮುಖ ಸೂಚನೆ:

ಒಮ್ಮೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತೆ ಮತ್ತೆ ಸಂದರ್ಶನಕ್ಕೆ ಹೋಗಬಾರದು ಒಮ್ಮೆ ಹೋದರೆ ಮುಗೀತು ಇನ್ನೊಂದು ಒಮ್ಮೆ ಅರ್ಜಿ ಸಲ್ಲಿಸಿದರೆ ಮತ್ತೆ ಮತ್ತೆ ಅವಕಾಶ ಇಲ್ಲ ಮತ್ತೆ ಮತ್ತೆ ಅವಕಾಶ ಇರಲ್ಲ ತಮ್ಮದೇ ಇರುವಂತಹ ದಾಖಲಾತಿಗಳನ್ನ ಅಪ್ಲೋಡ್ ಮಾಡಬೇಕು ಬೇರೆಯವರ ದಾಖಲಾತಿಗಳನ್ನ ಅಪ್ಲೋಡ್ ಮಾಡಬೇಡಿ ಇತ್ತೀಚಿನ ಭಾವಚಿತ್ರ ಫೋಟೋ ನಮ್ಮನೆಯಲ್ಲಿ ಸಲ್ಲಿಸುವಾಗ ಅರ್ಜುನ ಮನೆ ಮೇಲೆ ಹಾಕಬೇಕು ಸ್ನೇಹಿತರೆ ಈ ಲೇಖನಿಯಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಕರ್ನಾಟಕದಲ್ಲಿರುವ ಬಿಡುಗಡೆ ಮಾಡಿದ ಅಧಿಸೂಚನೆ ಬೇಗ ಇದೆ ಅಂತರ್ಜಾಲದಲ್ಲಿ ಬರುತ್ತೆ ಆದಕಾರಣ ಈ ಅಂತರ್ಜಾಲಕ್ಕೆ ನೀವು ಫಾಲೋ ಮಾಡಬಹುದು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ,

Post a Comment

0 Comments