KEA Recruitment 2025 ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ ನೇಮಕಾತಿ ಹೊಸ ಅಧಿಸೂಚನೆ ಪ್ರಕಟ,
KEA Recruitment 2025: ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯ ಪತ್ರ ಬಿಡುಗಡೆ ಮಾಡಿದೆ ವಿದ್ಯಾರ್ಥಿಗಳು ಅರ್ಜಿಗಳನ್ನ ಆನ್ಲೈನಲ್ಲಿ ಸಲ್ಲಿಸಬೇಕು ಅಧಿಸೂಚನೆ ಬಿಡುಗಡೆ ಮಾಡಿದೆ ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನು ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಹೇಗೆ ಅರ್ಜಿ ಸಲ್ಲಿಸುವುದು ಪ್ರಾರಂಭ ದಿನಾಂಕ ಆಯ್ಕೆ ಪ್ರಕ್ರಿಯೆಗಳು ಎಲ್ಲದ್ರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ ಕರ್ನಾಟಕ ಸಚಿವಾಲಯದಲ್ಲಿ ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಈ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜುಗಳನ್ನ ಸಲ್ಲಿಸಿ,
Department Name: Karnataka KEA Recruitment 2025
Post Location: ಕರ್ನಾಟಕ ಬೆಂಗಳೂರು
Total Vacancy: 07
Salary Per Month: Rs,34100/- ರಿಂದ 67400/- Per Month
Who should apply? ಕರ್ನಾಟಕ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ,
Details of posts:
ಕರ್ನಾಟಕ ವಿಧಾನ ಸಚಿವಾಲಯದಲ್ಲಿ ಕಿರಿಯ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ,
Age limit to apply for this post:
ಕರ್ನಾಟಕ ರಾಜ್ಯ ಸರ್ಕಾರ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು, ಗರಿಷ್ಠ 35 ವರ್ಷ ಮೇರೆ ಇರಬಾರದು ನೇಮಕಾತಿ ಪ್ರಕಾರ ವಿದ್ಯಾರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ,
Selection process:
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ● ಲಿಖಿತ ಪರೀಕ್ಷೆ ● ಸಂದರ್ಶನ ಹಾಗೂ ದಾಖಲಾತಿ ಪರಿಶೀಲನೆ,
Qualification required for this post:
ಕರ್ನಾಟಕ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು PUC Degree BE,CS ಪಾಸಾದವರು ಅರ್ಜಿ ಸಲ್ಲಿಸಿ,
Application Fees:
ಕರ್ನಾಟಕ ವಿಧಾನ ಸಭಾ ಪರಿಷತ್ತು ಸಚಿವಾಲಯದ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ಗಮನಿಸಿ ಕೆಳಗಡೆ ಕೊಟ್ಟಿದ್ದೇವೆ,
Important Dates for Applying:
ಅರ್ಜಿ ಪ್ರಾರಂಭ ದಿನಾಂಕ:04/12/2024
ಅರ್ಜಿ ಸಲ್ಲಿಸಲು ಕೊನೆಯ: 03/01/2025
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ;04/02/2025
Apply Important Links:
Apply link - ಇಲ್ಲಿ ಕ್ಲಿಕ್ ಮಾಡಿ
Notification link - ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಕರ್ನಾಟಕ ವಿಧಾನಸಭಾ ಪರಿಷತ್ತು ಸಚಿವಾಲಯದಲ್ಲಿ ಈ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ಸರಿಯಾಗಿ ಗಮನಿಸಿ ನಂತರ ಎಲ್ಲಾ ವಿದ್ಯಾರ್ಥಿಗಳು ಅರ್ಜುಗಳನ್ನ ಸಲ್ಲಿಸಲು ಪ್ರಯತ್ನ ಮಾಡಿ ಯಾವುದೇ ರೀತಿಯ ಅರ್ಜಿ ಸಲ್ಲಿಸುವಾಗ ತಪ್ಪುಗಳನ್ನು ಮಾಡದೆ ಸರಿಯಾದ ರೀತಿಯ ಪ್ರಕಾರವಾಗಿ ಅರ್ಜಿಗಳನ್ನ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಮುಂಜಾನೆ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಲಿಂಕ್ ಇದೆ ಕ್ಲಿಕ್ ಮಾಡಿ ಅರ್ಜಿಗಳನ್ನು ಸಲ್ಲಿಸಬಹುದು ಮೊದಲು ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಬೇಕು ಯಾವುದು ಏನು ಅಂತ ಸಂಪೂರ್ಣ ಮಾಹಿತಿ ತಲಗಡೆ ಇದೆ ನೋಡಿ,
2. ಕರ್ನಾಟಕ ರಾಜ್ಯ ಪತ್ರ ಬಿಡುಗಡೆ ಮಾಡಿದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮದೇ ದಾಖಲಾತಿ ಜೊತೆಗೆ ಮೊದಲು ರಿಜಿಸ್ಟರ್ ಮಾಡಿ,
●Register:
ಈ ಆಪ್ಷನ್ ಅಲ್ಲಿ ವಿದ್ಯಾರ್ಥಿಗಳು ಮೊದಲಿಗೆ ತಮ್ಮ ಆಧಾರ್ ಕಾರ್ಡ್ ಹಾಗೂ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಹಾಗೂ ನಿಮ್ಮ ಎಲ್ಲಾ ದಾಖಲಾತಿ ಜೊತೆಗೆ ರಿಜಿಸ್ಟರ್ ಮಾಡಬೇಕು ಇದಾದ ಮೇಲೆ ವಿದ್ಯಾರ್ಥಿಗಳು ಎರಡನೆಯದಾಗಿ ಎರಡನೆಯ ಹಂತದಲ್ಲಿ
●register OTP :
ಈ ಓಟಿಪಿ ಬರುತ್ತೆ ಇದ್ರಲ್ಲಿ ಮೊಬೈಲ್ ನಂಬರ್ ಕೊಟ್ಟಿರುವ ಸಂಖ್ಯೆಗೆ ಓಟಿಪಿ ಬಂದ ಮೇಲೆ ಅದನ್ನ ರಿಜಿಸ್ಟರ್ ಮಾಡಿ ಆಮೇಲೆ ವಿದ್ಯಾರ್ಥಿಗಳು ಅದನ್ನ ಹಾಕಿದ ತಕ್ಷಣ ಪಾಸ್ವರ್ಡ್ ಮತ್ತು ನಿಮ್ಮ ರಿಜಿಸ್ಟರ್ ನಂಬರ್ ಬರುತ್ತದೆ ಆಮೇಲೆ ನೀವು ಸರಿಯಾಗಿ ವಿವರವಾದ ಮಾಹಿತಿಗಳನ್ನು ಪಡೆದುಕೊಂಡು ಲಾಗ್ ಇನ್ ಮಾಡಬೇಕು,
3. ವಿದ್ಯಾರ್ಥಿಗಳು ಲಾಗಿನ್ ಮಾಡುವಾಗ ಇಮೇಲ್ ಐಡಿಗೆ ಬಂದಿರುವ ಪಾಸ್ವರ್ಡ್ ಹಾಗೂ ಇಮೇಲ್ ಐಡಿ ಅಥವಾ ರಿಜಿಸ್ಟರ್ ನಂಬರ್ ಈ ಮೂರುಗಳನ್ನ ಹಾಕಿ ಲಾಗಿನ್ ಮಾಡಬೇಕು ನಂತರ,
●Personal details:
ವಿದ್ಯಾರ್ಥಿಗಳು ನಿಮ್ಮ ಹೆಸರು ಆಧಾರ ಕಾರ್ಡ್ ನಲ್ಲಿರುವ ಸಂಖ್ಯೆ ನಿಮ್ಮ ಮೊಬೈಲ್ ಸಂಖ್ಯೆಗಳು ಹಾಗೂ ಎಲ್ಲಾ ಪ್ರಮುಖ ಮಾಹಿತಿಗಳನ್ನ ಜನ್ಮ ದಿನಾಂಕ ವಯೋಮಿತಿ ನಿಮ್ಮ ಪರ್ಸನಲ್ ಡೀಟೇಲ್ಸ್ ಗಳನ್ನು ಹಂತದಲ್ಲಿ ತುಂಬ ಬೇಕಾಗುತ್ತದೆ, ಇದರಲ್ಲಿ ಯಾವುದೇ ತಪ್ಪುಗಳನ್ನು ಮಾಹಿತಿ ತುಂಬಬೇಡಿ ಮತ್ತೆ ನೀವೇ ಅರ್ಜಿ ಸಲ್ಲಿಸುವಾಗ ತಪ್ಪು ಮಾಡಿದ್ದೀರಿ ಎಂದು ಅರ್ಥ,

●Education Details:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ಕಾಲಂನಲ್ಲಿ ನಿಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನ ತುಂಬಬೇಕು ಯಾವ ವರ್ಷದಲ್ಲಿ ಪಾಸಾಗಿದೆ ಎಷ್ಟು ಪರ್ಸೆಂಟೇಜ್ ಆಗಿರುತ್ತದೆ ಅದೇ ರೀತಿಯಾಗಿ ಯಾವ ವಿಶ್ವವಿದ್ಯಾಲಯ ಹೊಂದಿದ್ದೀರಾ ಹಾಗೂ ನಿಮ್ಮ ವಿದ್ಯಾರ್ಹತೆ ಏನು ಮಾಡಿದ್ದೀರಾ ವಿಷಯಗಳು ತೆಗೆದುಕೊಂಡಿದ್ದೀರಾ ಎಲ್ಲವನ್ನು ಸರಿಯಾಗಿ ಹಾಕಬೇಕು ಇದರಲ್ಲಿ ಯಾವುದಾದರೂ ತಪ್ಪು ಮಾಡಿದ್ದಲ್ಲಿ ನಿಮಗೆ ಅರ್ಜಿ ನಮೂನೆ ರದ್ದಾಗುವ ತುಂಬಾ ಚಾನ್ಸಸ್ ಇರುತ್ತದೆ,
KEA ಪರೀಕ್ಷೆ ಹೇಗೆ ನಡೆಯುತ್ತದೆ ಪಠ್ಯಕ್ರಮ ಏನು:
1. ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಿ ವತಿಯಿಂದ ಪರೀಕ್ಷೆ 200 ಅಂಕಕ್ಕೆ ಸಂಬಂಧಪಟ್ಟಂತೆ ಹಾಗೂ ನೂರು ಅಂಕಕ್ಕೆ ಸಂಬಂಧಪಟ್ಟಂತೆ ಲಿಖಿತ ಪರೀಕ್ಷೆ ಇರುತ್ತದೆ ಇದರಲ್ಲಿ ಎಲ್ಲವನ್ನು ಸರಿಯಾಗಿ ತುಂಬಬೇಕು ಯಾವುದೇ ತಪ್ಪುಗಳನ್ನು ಮಾಡದೆ ಕಡಿಮೆ ಅಂಕಗಳನ್ನು ಪಡೆದರೆ ನಿಮಗೆ ಹುದ್ದೆ ಸಿಗೋದಿಲ್ಲ,
●syllabus:
ಕರ್ನಾಟಕ ಇತಿಹಾಸದ ಬಗ್ಗೆ ಹಾಗೂ ಭಾರತದ ಇತಿಹಾಸದ ಬಗ್ಗೆ ಕನ್ನಡ ವಿಷಯಕ್ಕೆ ಸಂಬಂಧಪಟ್ಟಂತೆ ಹಾಗೂ ಇಂಗ್ಲಿಷ್ ವಿಷಯ ಹಾಗೂ ಕಂಪ್ಯೂಟರ್ ನಾಲೆಜ್ಗೆ ಸಂಬಂಧಪಟ್ಟಂತೆ ಈಗಿನ ಪ್ರಚಲಿತ ಘಟನೆಗೆ ಸಂಬಂಧ ಪಟ್ಟಂತೆ ಹಾಗೂ ರಾಜಕೀಯ ವಿಷಯದ ಮೇಲೆ ಈ ಪ್ರಶ್ನೆ ಪತ್ರಿಕೆ ಇರುತ್ತದೆ ಎರಡು ಪರೀಕ್ಷೆಯನ್ನು ಬರೆಯಬೇಕು ಇದು ನಮ್ಮ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ ನಮ್ಮ ಕನ್ನಡ ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಿರಿ ಅದೇ ರೀತಿಯಾಗಿ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ವಿಷಯಗಳನ್ನು ಸರಿಯಾಗಿ ಓದು ಹಾಗೂ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ಮಾರ್ಗಗಳ ಪ್ರಕಾರ ವಿದ್ಯಾರ್ಥಿಗಳು ನಿಮ್ಮ ಪರೀಕ್ಷೆಯನ್ನು ಬರೆಯಿರಿ,
ವಿದ್ಯಾರ್ಥಿಗಳು ಈ ತಪ್ಪನ್ನ ಮಾಡಬೇಡಿ:
1. ಅರ್ಜಿ ಸಲ್ಲಿಸುವ ಮುಂಚೆನೇ ವಿದ್ಯಾರ್ಥಿಗಳು ತಮ್ಮ ಅಪ್ಲಿಕೇಶನ್ ಅರ್ಜಿ ಸಲುತ ಸಲ್ಲಿಸಬೇಡಿ ಹಾಗೂ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬೇಡಿ ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರಗಳಲ್ಲಿ ಹೋಗಿ ಅರ್ಜಿಗಳನ್ನು ಭರ್ತಿ ಮಾಡಿ ಹಾಗೂ ವಿದ್ಯಾರ್ಥಿಗಳು ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿಯುತ್ತೆ ಮತ್ತೆ ಮತ್ತೆ ಅರ್ಧಿಸಲು ಅವಕಾಶ ಇರುವುದಿಲ್ಲ ಎಚ್ಚರದಿಂದ ಅರ್ಚಗಳನ್ನ ಸಲ್ಲಿಸಿ ಹಾಗೂ ಮೇಲೆಗಡೆ ಕೊಟ್ಟಿರುವ ಗುಂಪುಗಳೇ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಬೇರೆ ಯಾವುದೇ ಲಿಂಕ್ಗಳ ಮೇಲೆ ಡಿಲೀಟ್ ಮಾಡಬೇಡಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಈ ಲೇಖನಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ,

0 Comments