KSFES Recruitment 2025 ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ನೇಮಕಾತಿ 2025📜💐
KSFES Recruitment 2025: ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಹೊಸ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಇದರಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಮಹಿಳೆಯರು ಪುರುಷರು ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ರಚಿಸಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸಲು ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಪ್ರಾರಂಭ ದಿನಾಂಕ ಯಾವುದು ಮತ್ತು ಕೊನೆಯ ದಿನಾಂಕ ಯಾವುದು ಉಯಮಿತಿ ಎಷ್ಟಾಗಿರಬೇಕು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಹಾಗೂ ಯಾವ ಹುದ್ದೆಗಳು ಎಷ್ಟು ಹುದ್ದೆಗಳು ಎಲ್ಲದರ ಬಗ್ಗೆ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: KSFES ( ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನೇಮಕಾತಿ 2025
Post Location: ಅಖಿಲ ಕರ್ನಾಟಕ
Total Vacancy: 1488
Salary Per Month: Rs,62600/- Per Month
Who should apply? ಕರ್ನಾಟಕ ಎಲ್ಲಾ ಜಿಲ್ಲೆಯವರು ಅರ್ಜಿ ಸಲ್ಲಿಸಿ,
Details of posts:📜✅️
● ಅಗ್ನಿಶಾಮಕ ಠಾಣಾಧಿಕಾರಿ (IFO )
● Fireman
●Driver
Age limit to apply for this post:
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿಗಮ ವತಿಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ, ಕನಿಷ್ಠ 18 ವರ್ಷ ಗರಿಷ್ಟ 28 ವರ್ಷ ಮೀರಿರಬಾರದು ಹಾಗೂ ಅಗ್ನಿಶಾಮಕ ಕರ್ನಾಟಕ ಇಲಾಖೆ ಪ್ರಕಾರ ವೈಮಿತಿ ಸಡಿಲಿಕೆ ಇರುತ್ತದೆ,
Selection process:📜
●ಲಿಖಿತ ಪರೀಕ್ಷೆ
●ದೈಹಿಕ ಪರೀಕ್ಷೆ
●ವೈದ್ಯಕೀಯ ಪರೀಕ್ಷೆ
●ಸಂದರ್ಶನ ಹಾಗೂ
●ದಾಖಲೆಗಳ ಪರಿಶೀಲನೆ
Qualification required for this post:📜💐
ಕರ್ನಾಟಕ ಮಾನ್ಯತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ SSLC PUC DEGREE PASS,
Application Fees:
●ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ Rs,0/-
● ಹಿಂದುಳಿದ ವರ್ಗದ ಅಭ್ಯರ್ಥಿಗಳು ಅಂಗವಿಕಲ ಅಭ್ಯರ್ಥಿ ಸಾಮಾನ್ಯ ಅಭ್ಯರ್ಥಿಗಳಿಗೆ OBC Rs,0/-
Important Dates for Applying:📜♻️
● ಅರ್ಜಿ ಪ್ರಾರಂಭ ದಿನಾಂಕ ಅತಿ ಶೀಘ್ರದಲ್ಲಿ ಬರಲಿದೆ,
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅತಿ ಶೀಘ್ರದಲ್ಲಿ,
● ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ,
Apply Important Links:🖇
Apply Online: Click here
Notification Pdf : Click Here
https://ksfes.karnataka.gov.in/english
How to apply for this post:💐📜
1. ಮೊದಲು ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ತುರ್ತು ಸೇವೆಗಳ ಇಲಾಖೆಯಿಂದ ಬಿಡುಗಡೆ ಮಾಡಿದ ಅದು ಸೂಚನೆ ನೀವು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ನಂತರ ಎಲ್ಲಾ ಮಾಹಿತಿಗಳನ್ನ ಸರಿಯಾಗಿ ತುಂಬಾ ಬೇಕಾಗುತ್ತದೆ ವಿದ್ಯಾರ್ಥಿಗಳು ಯಾವುದೇ ತಪ್ಪುಗಳನ್ನು ಮಾಡದೆ ಇದೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ 1,488 ಹುದ್ದೆಗಳಿಗೆ ಆಯ್ಕೆ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯವರು ಅರ್ಜಿಗಳನ್ನ ಸಲ್ಲಿಸಬಹುದು ಎಲ್ಲಾ ತಾಲೂಕು ನವರು ಅರ್ಜಿ ಸಲ್ಲಿಸಿ ಕೆಳಗಡೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸಂಪೂರ್ಣವಾದ ಮಾಹಿತಿ ಕೊಟ್ಟಿದ್ದೇವೆ ನೋಡಿ,
2. ಅದು ಸಲ್ಲಿಸು ವಿದ್ಯಾರ್ಥಿಗಳು ಮೊದಲು ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ ಆಮೇಲೆ ಲಾಗಿನ್ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ,
●REGISTER:📜
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡುವಾಗ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ ಹಾಗೂ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಹಾಗೂ ಇತರೆ ದಾಖಲಾತಿಗಳು ನಿಮ್ಮ ಇಮೇಲ್ ಐಡಿ ಮೊಬೈಲ್ ಸಂಖ್ಯೆಗಳು ಎಲ್ಲ ಬೇಕಾಗುತ್ತದೆ ಒಂದು ಮೊಬೈಲ್ ನಂಬರಿಗೆ ಓಟಿಪಿ ಬರುತ್ತೆ,

●OTP : ಆಧಾರ ಕಾರ್ಡ್ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಓಟಿಪಿ ಕಳಿಸಿಕೊಡುತ್ತಾರೆ ಅದನ್ನ ನಮೂದಿಸಿ ನಮೂದಿತ ಕ್ಷಣ ನಿಮಗೆ ರಜಿಸ್ಟರ್ ನಂಬರ್ ಬರುತ್ತದೆ ಅದೇ ರಿಜಿಸ್ಟರ್ ನಂಬರ್ ಮತ್ತು ಪಾಸ್ವರ್ಡ್ ನಿಂದ ರಿಜಿಸ್ಟರ್ ಮಾಡಬೇಕು,
●LOGIN: ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ರಿಜಿಸ್ಟರ್ ನಂಬರ್ ಪಾಸ್ವರ್ಡ್ ಅನ್ನು ಹಾಕಿಕೊಂಡು ಲಾಗಿನ್ ಮಾಡಿ ನಂತರ ಪ್ರತಿಯೊಂದು ದಾಖಲಾತಿಗಳನ್ನ ಮಿಸ್ ಮಾಡದೆ ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ಅರ್ಜಿಗಳನ್ನ ಭರ್ತಿ ಮಾಡಬೇಕು ಮೊದಲು ವಿದ್ಯಾರ್ಥಿಗಳು ನಿಮ್ಮದೇ ಆಗಿರುವ ದಾಖಲಾತಿಗಳ ಸಮೇತ ಅರ್ಜಿಗಳನ್ನು ಭರ್ತಿ ಮಾಡಿ,
●Personal:📜
ಅರ್ಜಿ ಸಲ್ಲಿಸುವಾಗ ಈ ಅರ್ಜಿ ನಮೂನೆಯಲ್ಲಿ ನಿಮ್ಮ ಎಸ್ ಎಸ್ ಎಲ್ ಸಿ ನಲ್ಲಿರುವ ಹೆಸರು ಎಲ್ಲಾ ಮಾಹಿತಿಗಳನ್ನು ತುಂಬಬೇಕು ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನ ತುಂಬಬೇಡಿ ಹಾಗೂ ಹೀಗೂ ಪರ್ಸನಲ್ ಡೀಟೇಲ್ಸ್ ನಲ್ಲಿ ನಿಮ್ಮ ಅಂಕಗಳನ್ನ ತುಂಬಬೇಕು ಅದರಲ್ಲಿ ವಿವಿಧ ಅಂಕಗಳು ತುಂಬ ಬೇಡ ಅಲ್ಲಿ ಕೇಳಿರುವ ಪ್ರಶ್ನೆಗಳಿಗೆ ಮಾತ್ರ ಆನ್ಸರ್ ಮಾಡಿ ಇನ್ನೊಂದು ಅದರಲ್ಲಿ ಒಂದು ಎಲ್ಲಾ ಪ್ರಶ್ನೆಗಳು ಇರುತ್ತದೆ ಅವಂದು ಇಲ್ಲ ಎಂಬ ಪ್ರಶ್ನೆಗಳನ್ನ ಸರಿಯಾಗಿ,
ಕರ್ನಾಟಕ ರಾಜ್ಯ ಪತ್ರ ಯಾವಾಗ ಬಿಡುಗಡೆ ಮಾಡುತ್ತಾರೆ:
2021 2022 ರಲ್ಲಿ ನೇಮಕಾತಿ ಆಗಿದ್ದು ಇದರ ಬಳಿಕ ಯಾವುದೇ ಅನಿಸೂಚನೆ ಸರಕಾರದಿಂದ ಬಂದಿಲ್ಲ ಆದ ಕಾರಣ ಈ ವರ್ಷ ಅಂದರೆ 2025 ರಲ್ಲಿ ಮತ್ತೆ ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ನೇಮಕಾತಿ ಮಾಡುತ್ತಿದ್ದಾರೆ, ಈ ವರ್ಷದಲ್ಲಿ ಸುಮಾರು 1,488 ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದಾರೆ ಆದಕಾರಣ ಎಲ್ಲಾ ವಿದ್ಯಾರ್ಥಿಗಳು ತಮ್ಮ ದೈಹಿಕ ಪರೀಕ್ಷೆ ಬಗ್ಗೆ ಹಾಗೂ ಲಿಖಿತ ಪರೀಕ್ಷೆ ಬಗ್ಗೆ ಗಮನ ಕೊಡಿ ಈ ವರ್ಷದಲ್ಲಿ ನಿಮಗೆ ಫೆಬ್ರವರಿ ಅಥವಾ ಮಾರ್ಚ್ ಚಿನ್ನೆನಲ್ಲಿ ಇದರದು ಕರ್ನಾಟಕ ರಾಜ್ಯಪರ ಬಿಡುಗಡೆ ಮಾಡುತ್ತಾರೆ ಆಗ ಎಲ್ಲಾ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಿ ಯಾವುದೇ ತಪ್ಪುಗಳನ್ನು ಮಾಡದೆ, ವಿದ್ಯಾರ್ಥಿಗಳು ಇನ್ನೂ ಮೂರು ತಿಂಗಳ ಆದಮೇಲೆ ಅನಿಸುತ್ತೇನೆ ಬರುತ್ತದೆ ಈಗ ಎಲ್ಲಾ ತಯಾರಿ ಆಗಿರುತ್ತದೆ ನೇರವಾಗಿ ಮಾಡುತ್ತಾರೆ,
ಅಗ್ನಿಶಾಮಕ ಇಲಾಖೆಯ ಮಹತ್ವ ಮತ್ತು ಕಾರ್ಯಗಳು:📜✅️
1. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೆ ಮೊದಲು ಟ್ರೈನಿಂಗ್ ಕೊಡಲಾಗುತ್ತದೆ ಹೇಗೆ ಕೆಲಸ ಮಾಡುವುದು ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಲ್ಲಿ ಬೆಂಕಿ ಹತ್ತಿದ್ದಲ್ಲಿ ಅದನ್ನ ಹೇಗೆ ಆರಿಸುವುದು ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ತಿಳಿಸಿ ಕೊಡುತ್ತಾರೆ ಸುಮಾರು 9 ತಿಂಗಳು ನಿಮಗೆ ಟ್ರೇನಿಂಗನ್ನ ಕೊಡಲಾಗುತ್ತದೆ ಇದರಲ್ಲಿ ಮುಂಜಾನೆ 4:00ಗೆ ಎಬ್ಬಿಸಿ ರಾತ್ರಿ ಹತ್ತು ಗಂಟೆವರೆಗೆ ಟ್ರೈನಿಂಗ್ ಇರುತ್ತದೆ ನಿಮ್ಮದಲ್ಲಿ ಜಿಲ್ಲೆಯಲ್ಲಿ ಕೊಡಲಾಗುತ್ತದೆ ಈ ರೀತಿಯಾಗಿ ಟ್ರೇನಿಂಗ್ ಇರುತ್ತದೆ ಈ ಲೇಖನ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ,

6360115074
ReplyDeleteSanju kolakar
Delete