LIC Golden Scholarship 2024-25 10ನೇ 12ನೇ ಡಿಗ್ರಿ ವಿದ್ಯಾರ್ಥಿಗಳಿಗೆ 40,000 ವಿದ್ಯಾರ್ಥಿ ವೇತನ
LIC Scholarship ಪ್ರಯೋಜನಗಳು:ನಮ್ಮ ಭಾರತ ಕೇಂದ್ರ ಸರ್ಕಾರದಿಂದ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳು ಪ್ರಾರಂಭ ಮಾಡಿದ್ದಾರೆ ವಿದ್ಯಾರ್ಥಿಗಳು ಅನುಕೂಲಕ್ಕಾಗಿ ಪ್ರತಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷಕ್ಕೆ 40,000 ದಂತೆ ಈ ವಿದ್ಯಾರ್ಥಿ ವೇತನ ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಇದರಲ್ಲಿ ಹೆಣ್ಣು ಮಕ್ಕಳಿಗಾಗಿನೇ ಮತ್ತಷ್ಟು ಮೀಸಲಾತಿಗಳನ್ನು ಇಟ್ಟಿದ್ದಾರೆ ಮತ್ತೆ 10000 ದಂತೆ ಪ್ರತಿ ಹೆಣ್ಣು ಮಕ್ಕಳಿಗೆ ಈ ಕಾಲರ್ ಶಿಪ್ ಸಿಗುತ್ತದೆ
ಇದರಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡಲಾಗುತ್ತಿದೆ ಈಗಾಗಲೇ ಅರ್ಜಿಗಳನ್ನ ಪ್ರಾರಂಭ ಮಾಡಿದೆ ಆನ್ಲೈನ್ ಮುಖಾಂತರ ಪ್ರತಿ ವಿದ್ಯಾರ್ಥಿಗಳು ಈ ಕಾಲರ್ ಶಿಪ್ ಗೆ ಅರ್ಜಿಗಳನ್ನು ಭರ್ತಿ ಮಾಡಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂದು ಈ (LIC Golden Scholarship)ಸ್ಕಾಲರ್ಶಿಪ್ ಗಳನ್ನ ಕೊಡುತ್ತಿದ್ದಾರೆ,
Scholarship: LIC Golden Scholarship 2024-25
ಮೊತ್ತ : ₹15000/- ರಿಂದ ₹40,000 ವಿದ್ಯಾರ್ಥಿ ವೇತನ ಸಿಗುತ್ತೆ,
ಸಂಸ್ಥೆ: ಭಾರತೀಯ ಜೀವ ವಿಮಾ ನಿಗಮ
Education Details: 10ನೇ 12ನೇ ಡಿಗ್ರಿ ವಿದ್ಯಾರ್ಥಿಗಳಿಗೆ
LIC GOLDEN SCHOLARSHIP ಅರ್ಹತಾ ಮಾನದಂಡಗಳು
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪ್ರಮುಖವಾದದ್ದು ಕ್ರಮಗಳು ಹಾಗೂ ಅರಹತಮಾನದಂಡಗಳು ಇದನ್ನು ಸರಿಯಾಗಿ ಪಾಲಿಸಬೇಕು ಅಂತವರಿಗೆ ಮಾತ್ರ ಈ ಸ್ಕಾಲರ್ಶಿಪ್ ಬರುತ್ತದೆ ಕೆಳಗಡೆ ಕೊಟ್ಟಿದ್ದೇವೆ ನೋಡಿ,
●10ನೇ ತರಗತಿ ವಿದ್ಯಾರ್ಥಿಗಳಿಗೆ:
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ Rs,2,50 ಲಕ್ಷ ಮೀರಿರಬಾರದು,
ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಯಲ್ಲಿ 2022 2023 2024ರಲ್ಲಿ ಕನಿಷ್ಠ 60% ತೆಗೆದುಕೊಂಡು ಪಾಸಾಗಿರಬೇಕು,
10ನೇ ಮುಗಿಸಿದ ಮೇಲೆ ವಿದ್ಯಾರ್ಥಿಗಳು 2024 ಮತ್ತು 25ನೇ ಸಾಲಿನ ವರ್ಷಕ್ಕೆ ವೃತ್ತಿಪರ ಕೋರ್ಸುಗಳಿಗೆ ಡಿಪ್ಲೋಮಕ್ಕೆ ದಾಖಲಾಗಿರಬೇಕು,
12ನೇ ತರಗತಿ ವಿದ್ಯಾರ್ಥಿಗಳಿಗೆ,
ದ್ವಿತೀಯ ಪಿಯುಸಿ ಶೈಕ್ಷಣಿಕ ಅರ್ಹತೆಯಲ್ಲಿ ಕನಿಷ್ಠ 60% ತೆಗೆದುಕೊಂಡು ಪಾಸಾಗಿರಬೇಕು 2022 ,23,24 ಸಾಲಿನಲ್ಲಿ ಅಥವಾ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು,
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2,50,000 ಮೀರಿರಬಾರದು,
ದ್ವಿತೀಯ ಪಿಯುಸಿ ಮೊಗದ ಮೇಲೆ ವಿದ್ಯಾರ್ಥಿಗಳು 2024 ಮತ್ತು 25ನೇ ಸಾಲಿನ ವರ್ಷದಲ್ಲಿ ಉತ್ತೀರ್ಣ ಕೋರ್ಸ್ ಗಳಿಗೆ ಡಿಪ್ಲೋಮಾ ವೇದಿಕೆಯ ಕೋರ್ಸು ಹಾಗೂ ಪದವಿ ಪೂರ್ವ ಕೋರ್ಸ್ ಗಳಿಗೆ ದಾಖಲಾಗಿರಬೇಕು,
LIC Golden Scholarship ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ದಿನಾಂಕ ಪ್ರಮುಖವಾಗಿರುತ್ತದೆ ಭಾರತೀಯ ವಿಮಾ ನಿಗಮ ನಿಯಮಗಳ ಪ್ರಕಾರ 22 ಡಿಸೆಂಬರ್ 2024 ಈ ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ,
ಯಾವ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್ಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತೆ ಮತ್ತು ಪ್ರಯೋಜನಗಳು
● ವಿಶೇಷ ಹೆಣ್ಣು ಮಕ್ಕಳಿಗಾಗಿ ಎರಡು ವರ್ಷ ವಾರ್ಷಿಕ ವೇತನ ರೂಪಾಯಿ 15,000 ಹೆಣ್ಣು ಮಕ್ಕಳಿಗಾಗಿ ಕೊಡಲಾಗುತ್ತದೆ,
● ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಕೋರ್ಸ್ ಗಳಿಗೆ ಅಥವಾ ಡಿಪ್ಲೋಮಾ ಕೋರ್ಸ್ ಗಳಿಗೆ ಅಥವಾ ವೈದ್ಯಕೀಯ ಕೋರ್ಸ್ ಗಳಿಗೆ ಉನ್ನತ ಶಿಕ್ಷಣ ಕೋರ್ಸ್ ಗಳಿಗೆ ರೂಪಾಯಿ 20,000 ವಿದ್ಯಾರ್ಥಿ ವೇತನ ಕೊಡಲಾಗುತ್ತದೆ,
● ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರೂಪಾಯಿ 30,000 ವಿದ್ಯಾರ್ಥಿ ವೇತನ ಕೊಡಲಾಗುತ್ತದೆ,
● ಪ್ರಸ್ತುತ ಈ ವಿದ್ಯಾರ್ಥಿ ವೇತನಕ್ಕೆ ವೈದ್ಯಕೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ವಾರ್ಷಿಕವಾಗಿ 40,000 ವಿದ್ಯಾರ್ಥಿ ವೇತನ ಕೊಡಲಾಗುತ್ತದೆ,
ಹೆಣ್ಣು ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನ;
10ನೇ ತರಗತಿ ಪಾಸಾದಂತ ವಿದ್ಯಾರ್ಥಿಗಳಿಗೆ ಹೆಣ್ಣು ಮಕ್ಕಳಿಗಾಗಿ 15000 ವಿಶೇಷ ವಿದ್ಯಾರ್ಥಿ ವೇತನ ಕೊಡಲಾಗುತ್ತದೆ ಆದರೆ ಕನಿಷ್ಠ 60% ತೆಗೆದುಕೊಂಡು ಪಾಸಾಗಿರಬೇಕು,
LIC Golden Scholarship ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ ಪ್ರಕ್ರಿಯೆಗಳು,
1. ಅರ್ಜಿ ಸಲ್ಲಿಸುವ ಪ್ರತಿಯೊಬ್ಬರೂ ಕೂಡ ತಮ್ಮ ದಾಖಲಾತಿಗಳನ್ನ ತೆಗೆದುಕೊಂಡು ಸರಿಯಾಗಿ ಅರ್ಜಿಗಳನ್ನು ಸಲ್ಲಿಸಬೇಕು ಯಾವುದೇ ತಪ್ಪುಗಳನ್ನು ಮಾಡದೆ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ಮಾರ್ಗಗಳು ಪ್ರಕಾರ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ಇದಕ್ಕೆ ಕರ್ನಾಟಕದ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಉಚಿತವಾಗಿ 40,000 ಹಣ ಸಿಗುತ್ತದೆ
2. ಪ್ರತಿ ವಿದ್ಯಾರ್ಥಿಗಳು ತಮ್ಮದೇ ಆಗಿರುವ ಪ್ರಕ್ರಿಯೆ ಮೂಲಕ ಅರ್ಜಿ ಸಲ್ಲಿಸಬೇಕು ಕೆಳಗಡೆ ಅರ್ಜಿ ಸಲ್ಲಿಸುವ ಲಿಂಕನ್ನ ಕೊಟ್ಟಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಸರಿಯಾದ ಮಾರ್ಗಗಳ ಪ್ರಕಾರ ಅಪ್ಲೈ ಮಾಡಿ ಯಾವುದೇ ತಪ್ಪುಗಳನ್ನು ಮಾಡಬೇಡಿ ಮೊದಲು ವಿದ್ಯಾರ್ಥಿಗಳು ಭಾರತೀಯ ಜೀವ ವಿಮಾ ನಿಗಮದಲ್ಲಿ ಹೋಗಿ ರಿಜಿಸ್ಟರ್ ಮಾಡಿ ಆಮೇಲೆ ವಿದ್ಯಾರ್ಥಿ ವೇತನಕ್ಕೆ ಲಾಗಿನ್ ಮಾಡಿಕೊಂಡು ಅರ್ಜುನ ಸಲ್ಲಿಸಿ,
3. ಇದರಲ್ಲಿ ಕರ್ನಾಟಕದ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಈಗಾಗಲೇ ಓದುತ್ತಿರುವ ವಿದ್ಯಾರ್ಥಿಗಳು ಈಗಾಗಲೇ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಯಾವುದೇ ತಪ್ಪುಗಳನ್ನು ಮಾಡಬೇಡಿ ಸರಿಯಾದ ಮಾರ್ಗಗಳೇ ಅರ್ಜಿ ಸಲ್ಲಿಸಿದರೆ ಮಾತ್ರ ವಿದ್ಯಾರ್ಥಿ ವೇತನ ಕೊಡಲಾಗುತ್ತದೆ ತಪ್ಪು ಹಾದಿಗಳಲ್ಲಿ ಅರ್ಜಿ ಸಲ್ಲಿಸಿದರೆ ವಿದ್ಯಾರ್ಥಿವೇತನ ಸಿಗುವುದಿಲ್ಲ,
LIC Golden Scholarship ಅರ್ಜಿ ಸಲ್ಲಿಸುವಾಗ ಯಾವ ಎಲ್ಲಾ ದಾಖಲಾತಿ ಬೇಕು:
● ಅರ್ಜಿದಾರರ ಶೈಕ್ಷಣಿಕ ಅಂಕಪಟ್ಟಿಗಳು SSLC /PUC/ ಪದವಿ ಡಿಪ್ಲೋಮಾ ಸ್ನಾತಕೋತ್ತರ,
● ಅರ್ಜಿದಾರರ ಆಧಾರ್ ಕಾರ್ಡ್
● ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
● ಶೈಕ್ಷಣಿಕ ಪ್ರಮಾಣ ಪತ್ರಗಳು
● ಜನ್ಮ ದಿನಾಂಕ ಪ್ರಮಾಣ ಪತ್ರ
● ಇಮೇಲ್ ಐಡಿ ಫೋಟೋಗಳು
● ಅಡ್ಮಿಷನ್ ಮಾಡಿದ ರಶೀದಿ
● ಇತರೆ ದಾಖಲಾತಿಗಳು
Apply online link - Click Here
0 Comments