sslc Pass Government Jobs Recruitment 2025 Indian Navy Recruitment Apply Now online

Indian Navy Recruitment 2025 Apply Now online New Job Notification Update @joinindiannavy.gov.in

Indian Navy Recruitment 2025 Apply Now online New Job Notification Update @joinindiannavy.gov.in

Indian Navy Recruitment 2025: ಭಾರತೀಯ ನೌಕಾಪಡೆಯಲ್ಲಿ ಮತ್ತೊಂದು ಹೊಸ ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ ಸ್ನೇಹಿತರೆ ಇದಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ಮುಖಾಂತರ ಪ್ರತಿ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಿ ಇದರಲ್ಲಿ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಲು ಅವಕಾಶ ಇರುತ್ತದೆ ಸ್ನೇಹಿತರೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಎಲ್ಲಿ ಅರ್ಜಿ ಕರೆದಿದ್ದಾರೆ ಎಷ್ಟು ಹುದ್ದೆಗೆ ಅರ್ಜಿ ಕರೆದಿದ್ದಾರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಪೂರ್ತಿಯಾಗಿ ಎಲ್ಲ ವಿದ್ಯಾರ್ಥಿಗಳು ನೋಡಿ,

Department Name: Indian navy recruitment 2025
Post Location: ಅಖಿಲ ಭಾರತ
Total Vacancy: 15
Salary Per Month: Rs,56100/- Per Month
Who should apply? ಅಖಿಲ ಭಾರತ ಎಲ್ಲಾ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,


Details of posts:
ರಾತ್ರಿ ಭಾರತೀಯ ನೌಕಾಪಡೆಯಲ್ಲಿ ಹೊಸ ಅಧಿಸೂಚನೆ ಪ್ರಕಟ ಮಾಡಿದೆ ಇದರಲ್ಲಿ"SSC Executive  " ( ಮಾಹಿತಿ ತಂತ್ರಜ್ಞಾನ )


Age limit to apply for this post:
ಭಾರತೀಯ ನೌಕಾಪಡೆಯ ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಅಂದರೆ ಅಭ್ಯರ್ಥಿಗಳು 02 ಜುಲೈ 2000 ರಿಂದ 01 ಜನವರಿ 2006 ಜನಸಿದ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,

Selection process:
Indian Navy ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ
● ಮೆರಿಟ್ ಪಟ್ಟಿ ಮತ್ತು ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ಮುಖಾಂತರ ಆಯ್ಕೆ ಮಾಡಲಾಗುತ್ತದೆ,

Qualification required for this post:
Indian Navy ಭಾರತೀಯ ನೌಕಾಪಡೆ ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು,  SSLC 2ND PUC , M,SC, M,TECH, BE, B,TECH ಪಾಸಾದಂತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ,

Application Fees:
ಯಾವುದೇ ಅರ್ಜಿ ಶುಲ್ಕ

Important Dates for Applying:
●ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-12-2024
● ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಜನವರಿ 2025

Apply Important Links: ಪ್ರಮುಖ ಲಿಂಕಗಳು
Notification Pdf : Click Here 
Apply online: Click here 


How to apply for this post:
1, ಭಾರತೀಯ ನೌಕಾಪಡೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಧಿಕೃತ ನೋಟಿಸ್ ಪ್ರಕಾರ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕು ಸ್ನೇಹಿತರೆ ಅರ್ಜಿ ಸಲ್ಲಿಸುವ ಮುನ್ನಣೆ ಎಲ್ಲ ಮಾಹಿತಿಗಳನ್ನ ಒಳಗೊಂಡಿರುವ ಅಧಿಸೂಚನೆಯನ್ನು ಒಮ್ಮೆ ಸರಿಯಾದ ಮಾಹಿತಿಗಳನ್ನು ಪಡೆದುಕೊಂಡು ಅರ್ಜಿಗಳನ್ನ ಸಲ್ಲಿಸಿ ಇದರಲ್ಲಿ ಮಹಿಳೆಯರು ಪುರುಷರು ಅರ್ಜುನ ಸಲ್ಲಿಸಿ (ಅನ್ವಯಿಸಿದರೆ ಮಾತ್ರ)
ಅರ್ಜಿ ಶುಲ್ಕ ಪಾವತಿ ಮಾಡಬೇಕು (ಅನ್ವಯಿಸಿದರೆ ಮಾತ್ರ)
ಅದೇ ರೀತಿಯಾಗಿ ನಿಮ್ಮ ವರ್ಗಗಳ ಆಧಾರದ ಮೇಲೆ ನೀವು ಅರ್ಜಿಗಳನ್ನ ಭರ್ತಿ ಮಾಡಿ ಯಾವ ವರ್ಗದ ಎಷ್ಟು ಹುದ್ದೆಗಳು ಖಾಲಿ ಇದೆ, ನೋಡಿಕೊಂಡು,

2. ಹಂತ ಪ್ರತಿ ವಿದ್ಯಾರ್ಥಿಗಳು ಏನಿದಿರ ಪ್ರತಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ನೋಡಿಕೊಂಡು ಅರ್ಜಿಗಳನ್ನ ಸಲ್ಲಿಸಬೇಕು ಇದರಲ್ಲಿ ಮೊದಲಿಗೆ ವಿದ್ಯಾರ್ಥಿಗಳು ( Register) ಮಾಡಬೇಕಾಗುತ್ತದೆ ಇದರಲ್ಲಿ ರಿಜಿಸ್ಟರ್ ಮಾಡುವಾಗ ( Name , Date , Mobail number, Otp ,Adhar card details, ) ಈ ಎಲ್ಲ ಮಾಹಿತಿಗಳನ್ನು ತುಂಬಬೇಕು ಇದರಲ್ಲಿ ಪ್ರತಿ ವಿದ್ಯಾರ್ಥಿಗಳು ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬೇಕಾಗುತ್ತದೆ ಅದನ್ನ ಸರಿಯಾಗಿ ನಮೂದಿಸಿ ಅದ ನಂತರ ಪ್ರತಿ ವಿದ್ಯಾರ್ಥಿಗಳು ನಿಮಗೆ otp ಬರುತ್ತೆ ಇಮೇಲ್ ಐಡಿಗೆ ಅಥವಾ ಮೊಬೈಲ್ ಸಂಖ್ಯೆಗೆ ಅದನ್ನ ನಮೂದಿಸಿ ಅದ ನಂತರ ನಿಮಗೆ ರಿಜಿಸ್ಟರ್ ನಂಬರ್ ಹಾಗೂ ಪಾಸ್ವರ್ಡ್ ಬರುತ್ತೆ ನಂತರ ನಿಮ್ಮ ಒಂದು ರಿಜಿಸ್ಟರ್ ( Register  successfully Rg No........... ) ಬರುತ್ತೆ ಇದನ್ನ ಲಾಗಿನ್ ಮಾಡುವಾಗ ಎಲ್ಲ ಮಾಹಿತಿಗಳನ್ನ ತುಂಬಿಕೊಂಡು ಲಾಗಿನ್ ಮಾಡಬೇಕು,

3. ಹಂತ ವಿದ್ಯಾರ್ಥಿಗಳು ನಿಮಗೆ ಅಪ್ಲಿಕೇಶನ್ ಐಡಿ ಬಂದಿದೆ ಅದರಲ್ಲಿ ಲಾಗಿನ್ ಮಾಡುವಾಗ ( Login) ರಿಜಿಸ್ಟರ್ ನಂಬರ್ ಅನ್ನು ಅಪ್ಲೋಡ್ ಮಾಡಬೇಕು ಪ್ರತಿ ವಿದ್ಯಾರ್ಥಿಗಳು ಅನೇಕ ರೀತಿಯಲ್ಲಿ ವಿದ್ಯಾರ್ಥಿಗಳು ತಪ್ಪನ್ನ ಮಾಡುವ ಸಾಧ್ಯತೆ ಇರುತ್ತದೆ ಲಾಗಿನ್ ನಂಬರ್ದಲ್ಲಿ ( Mobail number) ನಂಬರನ್ನು ಹಾಕಬೇಡಿ ದಯವಿಟ್ಟು ಇದನ್ನ ಅಪ್ಲಿಕೇಶನ್ ತಗೋಳೋದಿಲ್ಲ ಸರ್ಕಾರದಿಂದ ಬಂದಂತ ಇಲಾಖೆಯಿಂದ ಬಂದಂತ ರಿಜಿಸ್ಟರ್ ನಂಬರನ್ನು ನಮೂದಿಸಿ ನಂತರ ನಿಮ್ಮ ಅರ್ಜಿ ಓಪನ್ ಆಗುತ್ತೆ, ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನ ಸರಿಯಾಗಿ ತುಂಬಿ ಅದರಲ್ಲಿ ಯಾವುದಾದರೂ ತಪ್ಪಿದ್ದಲ್ಲಿ ಅದನ್ನ ಮತ್ತೆ ಮತ್ತೆ ಕರೆಂಟ್ ಆಗಿರುವ ಮಾಹಿತಿಗಳನ್ನು ತುಂಬಿ ನಮೂದಿಸಿ,

ಭಾರತೀಯ ನೌಕಾಪಡೆಯ ಅಧಿಕೃತ ಅಧಿಸೂಚನೆ ಪ್ರಕಾರ ಬೇಕಾಗುವ ದಾಖಲೆಗಳು
● ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ದಾಖಲಾತಿಗಳು ಬೇಕಾಗೋಲೇಬೇಕು ಸ್ನೇಹಿತರೆ ಕೆಳಗಡೆ ಭಾರತೀಯ ನೌಕಾಪಡೆಯಲ್ಲಿ ಅರ್ಜಿ ಸಲ್ಲಿಸುವಾಗ ಏನು ಡಾಕ್ಯುಮೆಂಟ್ಸ್ ಗಳು ಬೇಕು ಎಂದು ಸಂಪೂರ್ಣವಾದ ಮಾಹಿತಿಗಳನ್ನ ಕೊಟ್ಟಿದ್ದೇವೆ ಅದನ್ನ ಗಮನ ಕೊಟ್ಟು ನೋಡಿ ಯಾವ ಯಾವುದು ದಾಖಲೆಗಳು ಬೇಕಾಗುತ್ತದೆ ಎಂದು,
1. ಆಧಾರ್ ಕಾರ್ಡ್:
ಭಾರತ ಸರಕಾರದಿಂದ ಕೊಟ್ಟಿರುವ ಅದರಲ್ಲಿ (12 Number) ಇರುವಂತಹ ಕಡ್ಡಾಯವಾಗಿ ಆಧಾರ್ ಕಾರ್ಡ್ ಬೇಕಾಗುತ್ತದೆ ಇಲ್ಲವಾದರೆ ಯಾವುದೇ ಡುಬ್ಲಿಕೇಟ್ ಆಧಾರ್ ಕಾರ್ಡನ್ನು ನಂಬರ್ ಗಳನ್ನ ಸಲ್ಲಿಸಬೇಡಿ ಸಲ್ಲಿಸಿದರೆ ನಿಮ್ಮ ಅಪ್ಲಿಕೇಶನ್ ರದ್ದಾಗುತ್ತದೆ,
2. ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ:
ಇದು ನಿಮ್ಮ ಮೊಬೈಲ್ ನಲ್ಲಿ ಇರುತ್ತದೆ ನಿಮ್ಮದೇ ಆಗಿರುವ ಎರಡು ದಾಖಲಾತಿಗಳನ್ನ ಕೊಡಬೇಕು ಬೇರೆಯವರ ಇಮೇಲ್ ಐಡಿ ಮೊಬೈಲ್ ಸಂಖ್ಯೆ ದಯವಿಟ್ಟು ಕೊಡಬೇಡಿ,
3. ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ:
ಈ ಎರಡು ದಾಖಲಾತಿಗಳು ತುಂಬಾ ಮುಖ್ಯವಾದದ್ದು ಈ ಎರಡು ದಾಖಲೆಗಳು ಇಂಗ್ಲಿಷ್ ಭಾಷೆಯಲ್ಲಿ ಇರಬೇಕಾಗುತ್ತದೆ ಆದ ಕಾರಣ ನಾಡಕಛೇರಿಯಲ್ಲಿ ಹೋಗಿ ಇಂಗ್ಲಿಷ್ ಭಾಷೆಯಲ್ಲಿ ಎರಡು ದಾಖಲಾತಿಗಳನ್ನ ಅಪ್ಲೋಡ್ ಮಾಡಬೇಕು,
4, ಶೈಕ್ಷಣಿಕ ಅಂಕಪಟ್ಟಿಗಳು:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಶೈಕ್ಷಣಿಕ ಅಂಕಪಟ್ಟಿಗಳು ಬೇಕಾಗುತ್ತದೆ ಎಲ್ಲ ದಾಖಲಾತಿಗಳು ಬೇಕು,
5. ಕಂಪ್ಯೂಟರ್ ಪ್ರಮಾಣ ಪತ್ರ
6. ಅನುಭವದ ಪ್ರಮಾಣ ಪತ್ರ ಕಡ್ಡಾಯವೇನಲ್ಲ
7. ಇತರೆ ದಾಖಲಾತಿಗಳು,


Post a Comment

0 Comments