Upsc Recruitment 2025 Apply Now online Government Job Notification 2025 Karnataka Jobs

ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ 2025 ( UPSC Recruitment 2025 New Notification

ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ 2025 ( UPSC Recruitment 2025 New Notification

Upsc Recruitment 2025: ಭಾರತದ ಕೇಂದ್ರ ಸರ್ಕಾರದಿಂದ ಕೇಂದ್ರ ಲೋಕಸಭಾ ಆಯೋಗದಲ್ಲಿ ಮತ್ತೊಂದು ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಭರ್ತಿ ಮಾಡಿ ಇದಕ್ಕೆ ಸಂಬಂಧ ಇರುವ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸುವಾಗ ಯಾವ ಏನೆಲ್ಲಾ ದಾಖಲಾತಿ ಬೇಕು ಸಂಪೂರ್ಣವಾದ ಮಾಹಿತಿಗಳನ್ನ ತಿಳಿಸಿಕೊಡುತ್ತೇವೆ ಹಾಗೂ ವಯೋಮಿತಿ ಎಷ್ಟಾಗಿರಬೇಕು ಪ್ರಮುಖ ದಿನಾಂಕ ಏನು ಕೊನೆಯ ದಿನಾಂಕ ಯಾವುದು ಹಾಗೂ ಲಿಖಿತ ಪರೀಕ್ಷೆ ಹೇಗೆ ನಡೆಯುತ್ತದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,

Department Name: ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ 2025 ( UPSC )
Post Location: ಅಖಿಲ ಭಾರತ
Total Vacancy: 863
Salary Per Month: Rs,56100/- 250000/- Per Month
Who should apply? ಭಾರತದ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ,


Details of posts:
ಕೇಂದ್ರ ಲೋಕಸೇವಾ ಆಯೋಗದಲ್ಲಿ ವಿವಿಧ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಭರತಿ ಮಾಡುತ್ತಿದೆ ಈ ಕೆಳಗಿನಂತೆ ಕೊಟ್ಟಿದ್ದೇವೆ ನೋಡಿ,
● ನೆವೆಲ್ ಅಕಾಡೆಮಿ (10+2) ಕ್ರೆಡಿಟ್ ಪ್ರವೇಶ ಯೋಜನೆ,
● ರಾಷ್ಟ್ರೀಯ ರಕ್ಷಣಾ ಅಕಾಡೆಮಿ( ವಾಯುಪಡೆ)
● ಭಾರತೀಯ ನೌಕಾಪಡೆ
● ಭಾರತೀಯ ಸೇನೆ
●SSC ಮಹಿಳೆಯರು(UPSC)
●SSC ಪುರುಷರು (UPSC)
● ಏರ್ ಫೋರ್ಸ್ ಅಕಾಡೆಮಿ( ಹೈದರಾಬಾದ್)
● ಇಂಡಿಯನ್ ಲೆವೆಲ್ ಅಕಾಡೆಮಿ
● ಇಂಡಿಯನ್ ಮಿಲಿಟರಿ ಅಕಾಡೆಮಿ.

Age limit to apply for this post:
UPSC ಕೇಂದ್ರ ಲೋಕಸಭಾ ಆಯೋಗ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಟ 35 ವರ್ಷ ಮೀರಿರಬಾರದು ಹಾಗೂ ಸರಕಾರದ ನಿಯಮಗಳ ಪ್ರಕಾರ ವೈಯಮಿತಿ ಸಡಿಲಿಕೆ ಇರುತ್ತದೆ, ಅಭ್ಯರ್ಥಿಗಳು 1 ಜುಲೈ 2002 ರಿಂದ 01 ಜುಲೈ 2009 ರವರೆಗೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,

Selection process:
● ಲಿಖಿತ ಪರೀಕ್ಷೆ
● ಸೈಕಲಾಜಿಕಲ್ ಟೆಸ್ಟ್
● ಸಂದರ್ಶನ
● ವ್ಯಕ್ತಿತ್ವ ಪರೀಕ್ಷೆ

Qualification required for this post:
ಭಾರತೀಯ ಕೇಂದ್ರ ಲೋಕಸೇವಾ ಆಯೋಗ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ನಿಮ್ಮ ಹತ್ತಿರದ ವಿಶ್ವವಿದ್ಯಾಲಯದಿಂದ ತೆರಗಡೆ ಹೊಂದಿರಬೇಕು,12ನೇ, ಪದವಿ,BE,B,TECH ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಿ,

Application Fees:
● ಇತರೆ ವರ್ಗದ ಅಭ್ಯರ್ಥಿಗಳಿಗೆ Rs,200/- ಅರ್ಜಿ ಶುಲ್ಕ
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಗಳಿಗೆ Rs,0 /-
● ಪಾವತಿ ವಿಧಾನ : ಆನ್ಲೈನ್ ಪಾವತಿ ಮಾಡಿ,

Important Dates for Applying:
● ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 11-12-2024
● ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2024
● ಆನ್ಲೈನ್ ಮುಖಾಂತರ ಅರ್ಜಿಗಳನ್ನು ನಮೂದಿಸಿ,

Apply Important Links:
Notification Pdf :  Click Here 
Apply online: Click here 


How to apply for this post:
1. ಕೇಂದ್ರ ಲೋಕಸೇವಾ ಆಯೋಗದಲ್ಲಿ ವಿವಿಧ ಪ್ರಕಾರ ಇಲಾಖೆಗಳಲ್ಲಿ ವಿವಿಧ ಪ್ರಕಾರ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ ಇದರಲ್ಲಿ ಇಂಡಿಯನ್ ಮಿಲಿಟರಿಗೆ ಸಂಬಂಧಪಟ್ಟಂತೆ ಭಾರತ ನೌಕಾಪಡೆ ಭಾರತೀಯ ವಾಯುಪಡೆಗಳಲ್ಲಿ ಎಲ್ಲಾ ಇಲಾಖೆಗಳಲ್ಲಿ ನೇಮಕಾತಿ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಪ್ರತಿ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸುತ್ತದೆ ಕರ್ನಾಟಕದ ಪ್ರತಿ ವಿದ್ಯಾರ್ಥಿಗಳು ಅರ್ಜುಗಳನ್ನ ಸಲ್ಲಿಸಿ ಮಹಿಳೆಯರು ಪುರುಷರು ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ಮಾರ್ಗಗಳ ಪ್ರಕಾರ ವಿದ್ಯಾರ್ಥಿಗಳು ಭರ್ತಿ ಮಾಡಿ ಇದರಲ್ಲಿ ಹಲವಾರು ಪ್ರಕಾರಗಳು ಬರುತ್ತದೆ ಮೊದಲನೇದಾಗಿ ( UPSC ) ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾರ್ಗಗಳ ಪ್ರಕಾರ ಅರ್ಜಿಗಳನ್ನು ಸಲ್ಲಿಸಿ,

2. ಭಾರತೀಯ ಲೋಕಸೇವಾ ಆಯೋಗದಿಂದ ಬಿಡುಗಡೆ ಮಾಡಿದ ಪ್ರಕಾರವಾಗಿಯೇ ನೇಮಗಳ ಪ್ರಕಾರವಾಗಿ ಅರ್ಜಿಗಳನ್ನು ಸಲ್ಲಿಸಬೇಕು ಇದನ್ನ ಬಿಟ್ಟು ಯಾವುದೇ ರೀತಿಯ ಮಾರ್ಗಗಳ ಪ್ರಕಾರ ಭರ್ತಿ ಮಾಡಬೇಡಿ ಇದರಲ್ಲಿ ಮೊದಲನೆಯದಾಗಿ ವಿದ್ಯಾರ್ಥಿಗಳು ( Register) ಮಾಡಬೇಕಾಗುತ್ತದೆ ಇದರಲ್ಲಿ ತಮ್ಮೆಲ್ಲದ ದಾಖಲಾತಿಗಳ ಮಾಹಿತಿಗಳನ್ನು ತುಂಬಬೇಕು ನಂತರ ಪ್ರತಿಯೊಬ್ಬರ ಮಾಹಿತಿಗಳನ್ನು ಸಲ್ಲಿಸಬೇಕು ಅಂದರೆ( Mobail number,Otp  Adhar card ,Email Id) ಇವುಗಳನ್ನು ತೆಗೆದುಕೊಂಡು ಮೊದಲು ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ ನಂತರ ಇದಾದ ಮೇಲೆ Login ಮಾಡೋ ಸಮಯದಲ್ಲಿ ಎಲ್ಲಾ ನಂಬರುಗಳು ಬೇಕಾಗುತ್ತದೆ,

3. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಹೇಳುವುದೇನೆಂದರೆ, ಒಂದೇ ಇಲಾಖೆಗಳಲ್ಲಿ ಅರ್ಜಿ ಸಲ್ಲಿಸಿದ ಅರಿಶಿನ ಮನೆಯನ್ನು ಮತ್ತೆ ಮತ್ತೆ ಬೇರೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರಲ್ಲ ನಿಮ್ಮ ರಾಜ್ಯ ನಿಮ್ಮ ತಾಲೂಕು ಆಯ್ಕೆಗಳನ್ನು ಮಾಡಿಕೊಂಡು ಪ್ರತಿಯೊಬ್ಬರು ಅರ್ಜಿಗಳನ್ನ ಸಲ್ಲಿಸಿ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ತಪ್ಪುಗಳನ್ನ ಮಾಡದೆ ಸರಿಯಾಗಿ ಅರ್ಜೆಗಳನ್ನ ಭರ್ತಿ ಮಾಡಿಕೊಳ್ಳಿ, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುಂಜಾನೆ ಎಲ್ಲ ದಾಖಲಾತಿಗಳು ಸರಿಯಾಗಿ ಅಪ್ಲೋಡ್ ಮಾಡಬೇಕು ಇದರಲ್ಲಿ( Application Fees ) ಇದನ್ನ ಸರಿಯಾಗಿ ಅಪ್ಲೋಡ್ ಮಾಡಬೇಕು ನಿಮ್ಮ ವರ್ಗಕ್ಕೆ ಸಂಬಂಧಪಟ್ಟಂತೆ ಎಷ್ಟು ಅರ್ಜಿ ಶುಲ್ಕ ಇರುತ್ತೋ ಅದಕ್ಕೆ ಸಂಬಂಧಪಟ್ಟಂತೆ ನೀವು ಅರ್ಜಿ ಶುಲ್ಕವನ್ನು ಪಾವತಿ ಮಾಡಿ( ಅನ್ವಯಿಸಿದರೆ ಮಾತ್ರ ) ವಿದ್ಯಾರ್ಥಿಗಳು ಅನುಕೂಲವಾಗದಂತೆ ತಮ್ಮ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಯಾವುದು ವರ್ಗ ಬರುತ್ತೆ ನೋಡಿಕೊಂಡು ಅಪ್ಲೈ ಮಾಡಿ,

ಕೇಂದ್ರ ಲೋಕಸೇವಾ ಆಯೋಗ ಪ್ರಮುಖ ಸೂಚನೆಗಳು
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ನಿಮ್ಮದೇ ಆಗಿರುವ ಎಲ್ಲ ದಾಖಲಾತಿಗಳು ಕರೆಕ್ಟಾಗಿರುವ ಸಿಗ್ನೇಚರ್ ಫೋಟೋಗಳು ಅಪ್ಲೋಡ್ ಮಾಡಿ ಯಾವುದೇ ತಪ್ಪುಗಳನ್ನು ಮಾಡಬೇಡಿ ಕರ್ನಾಟಕದಲ್ಲಿ ವಾಸ ಮಾಡುವ ವಿದ್ಯಾರ್ಥಿಗಳು ಹಾಗೂ ನಮ್ಮ ಭಾರತದಲ್ಲಿ ವಾಸ ಮಾಡುವ ವಿದ್ಯಾರ್ಥಿಗಳು ಆಗಿರಬೇಕು ಕಡ್ಡಾಯವಾಗಿ, ಒಂದು ವೇಳೆ ಉಯಮಿತಿ ಆಗಿಲ್ಲ ಅಂದರೆ ನೀವು ಅರ್ಜಿ ಸಲ್ಲಿಸಲು ಆಗುವುದಿಲ್ಲ ದಯವಿಟ್ಟು ನಿಮ್ಮ ಉಯಮಿತಿಗಳನ್ನ ಗಮನಿಸಿ ಆಮೇಲೆ ನೀವು ಅರ್ಜಿಗಳನ್ನು ಸಲ್ಲಿಸಲು ನಿರ್ಧಾರ ಮಾಡಿ ತಮ್ಮ ವಯೋಮಿತಿಗಳನ್ನ ಲೆಕ್ಕಾಚಾರ ಮಾಡಿಕೊಳ್ಳಿ,


ಲಿಖಿತ ಪರೀಕ್ಷೆ ಹೇಗೆ ಇರುತ್ತದೆ;
ನೋಡಿ ಸ್ನೇಹಿತರೆ ಈ ಪರೀಕ್ಷೆಯು ಭಾರತದ ಉನ್ನತ ಪರೀಕ್ಷೆ ಆಗಿರುತ್ತದೆ ಇದರ ಮುಖಾಂತರನೇ ನಮ್ಮ ಭಾರತದ (IAS IPS IFS ) ಆಗೋದಕ್ಕೆ ಸಾಧ್ಯ ಈ ಪರೀಕ್ಷೆ ಬರೆಯಲು ತುಂಬಾ ಕಠಿಣ ಸುಮಾರು ಆರು ತಿಂಗಳಿನಿಂದ ಒಂದು ವರ್ಷ ಮೂರು ವರ್ಷ ವರೆಗೆ ಓದಬೇಕು ಈ ಒಂದು ಪರೀಕ್ಷೆಗಾಗಿ ತುಂಬಾ ಜನ ವಿದ್ಯಾರ್ಥಿಗಳು ಕಾಯ್ತಾ ಇರ್ತಾರೆ ಇದಕ್ಕೆ ಸಂಬಂಧಪಟ್ಟಂತೆ ಓದಬೇಕು ಇದರಲ್ಲಿ ಎಲ್ಲಾ ಮಾರ್ಗಗಳು ವಿಷಯಗಳು ಸಂಬಂಧಪಟ್ಟಂತೆ ಪರೀಕ್ಷೆ ಇರುತ್ತದೆ ಈ ಪರೀಕ್ಷೆಯು( ಇಂಗ್ಲೀಷ್ ಮತ್ತು ಹಿಂದಿ) ಭಾಷೆಗಳಲ್ಲಿ ಪರೀಕ್ಷೆಯನ್ನು ಬರೆಯಲು ಒಳಗೊಂಡಿರುತ್ತದೆ( ಕನ್ನಡ ಭಾಷೆ ಹಾಗೂ ಬೇರೆ ಎಲ್ಲ ಭಾಷೆಗಳಲ್ಲಿ ಆಯ್ಕೆಗಳನ್ನ ಮಾಡಿಕೊಂಡು ಬರೆಯಬಹುದು)

Post a Comment

0 Comments