ಕರ್ನಾಟಕ ಆಧಾರ್ ಸೇವಾ ಕೇಂದ್ರ ನೇಮಕಾತಿ 2025 New Job Notification @career.csccloud.in/ Karnataka Jobs
Adhar Department recruitment 2025: ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಆಧಾರ್ ಸೇವಾ ಕೇಂದ್ರದಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಇದಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಲು ಅವಕಾಶ ಕೊಡಲಾಗಿದೆ ಮಹಿಳೆಯರು ಪುರುಷರು ಅರ್ಜಿಗಳನ್ನ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ 7 ಜಿಲ್ಲೆಗಳಲ್ಲಿ ಅರ್ಜಿ ಕರೆದಿದ್ದಾರೆ, ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜೆಗಳನ್ನ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಹೇಗಿರುತ್ತದೆ ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ ಅರ್ಜಿ ಸಲ್ಲಿಸುವಾಗ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಎಲ್ಲದರ ಬಗ್ಗೆ ಸಂಪೂರ್ಣವಾದ ವಿವರಣಾತ್ಮಕವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,Department Name: ಕರ್ನಾಟಕ ಆಧಾರ್ ಸೇವ ಕೇಂದ್ರ ನೇಮಕಾತಿ 2025
Post Location: ಕರ್ನಾಟಕ- ಬಾಗಲಕೋಟೆ ಬೆಳಗಾವಿ, ಗದಗ್, ಕೊಪ್ಪಳ ,ಉಡುಪಿ ,ಉತ್ತರ ಕನ್ನಡ ಯಾದಗಿರಿ, ಚಿಕ್ಕಮಂಗಳೂರು
Total Vacancy:08
Salary Per Month: Rs,30000/- Per Month
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ,
Details of posts:
ಕರ್ನಾಟಕ ಆಧಾರ್ ಸೇವಾ ಕೇಂದ್ರದಲ್ಲಿ 2 ಪ್ರಕಾಶ್ ಹುದ್ದೆಗಳಿಗೆ ಅರ್ಜಿ ಅವನಿಸಿದೆ,
● ಆಧಾರ್ ಮೇಲ್ವಿಚಾರಕ
● ಕಂಪ್ಯೂಟರ್ ಆಪರೇಟರ್
Age limit to apply for this post:
● ಕರ್ನಾಟಕ ಆದರ್ ಸೇವಾ ಕೇಂದ್ರ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠವಾಗಿ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 40 ವರ್ಷ ಮೀರಿರಬಾರದು ಹಾಗೂ ಸರಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,
Selection process:
● ಲಿಖಿತ ಪರೀಕ್ಷೆ ಸಂದರ್ಶನ ದಾಖಲೆಗಳ ಪರಿಶೀಲನೆ,
Qualification required for this post:
● ಕರ್ನಾಟಕ ಆಧಾರ್ ಸೇವಾಕೇಂದ್ರ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸ್ ಆಗಿರಬೇಕು,10ನೇ 12ನೇ ಐಟಿಐ ಡಿಪ್ಲೋಮಾ ಪಾಸಾಗಿರಬೇಕು,
Application Fees:
● ಯಾವುದೇ ಅರ್ಜಿ ಶುಲ್ಕ ಇಲ್ಲ
Important Dates for Applying:
● ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 04/11/2024
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/02/2025
Apply Important Links:
Notification Apply Online Link - Click Here
How to apply for this post:
1) ಕರ್ನಾಟಕ ಆಧಾರ್ ಸೇವಾ ಕೇಂದ್ರದಲ್ಲಿ ಹೊಸ ಹುದ್ದೆಗಳಿಗೆ ಅರ್ಜಿಗಳನ್ನ ಆಹ್ವಾನಿಸಿದೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಮೊದಲು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅಧಿಸೂಚನೆ ನೋಡಿ ಅದು ನಂತರ ಕೆಳಗಡೆ ಅರ್ಜಿ ಸಲ್ಲಿಸುವ ಲಿಂಕ್ ಇರುತ್ತೆ ಅಥವಾ ಮೇಲ್ಗಡೆ ಅರ್ಜಿ ಸಲ್ಲಿಸುವ ಲಿಂಕನ್ನ ಕೊಟ್ಟಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಗಳನ್ನು ಸಂಪೂರ್ಣವಾಗಿ ಆನ್ಲೈನ್ ಮುಖಾಂತರ ಭರ್ತಿ ಮಾಡಿ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಗಳನ್ನು ಸಲ್ಲಿಸಬೇಡಿ ಒಮ್ಮೆ ಅರ್ಜಿ ಸಲ್ಲಿಸಬೇಕಾದರೆ ತಪ್ಪು ಮಾಹಿತಿ ತಪ್ಪು ದಾಖಲೆಗಳನ್ನ ಸಲ್ಲಿಸಿದರೆ ನಿಮ್ಮ ಅರ್ಜಿ ರದ್ದುಗೊಳಿಸಲಾಗುತ್ತದೆ ಅದಕ್ಕೆ ನಾವು ಜವಾಬ್ದಾರಿ ಇರುವುದಿಲ್ಲ,
2) ಅರ್ಜಿ ಸಲ್ಲಿಸುವ ಮುನ್ನ ನಾನೇ ನಿಮ್ಮ ರೆಜಿಮೆ ಎನ್ನ ತಯಾರಿ ಮಾಡಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಬೇಕು ಅದನ್ನ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಹಾಗೂ ನಿಮ್ಮ ಅನುಭವದ ಪ್ರಮಾಣ ಪತ್ರಗಳು ಇತ್ತೀಚಿನ ದಾಖಲಾತಿಗಳು ಎಲ್ಲವನ್ನು ಸರಿಯಾಗಿ ಅಪ್ಲೋಡ್ ಮಾಡಬೇಕು ಅದರಲ್ಲಿ ಮೊದಲಿಗೆ ನಿಮ್ಮ ಹೆಸರು ಕೇಳಲಾಗುತ್ತದೆ ಅದರ ನಂತರ ನಿಮ್ಮ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಗಳು ತಂದೆ-ತಾಯಿ ಹೆಸರು ಯಾವ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಬೇಕು ರಾಜ್ಯದ ಹೆಸರು ಎಲ್ಲವನ್ನು ಸರಿಯಾಗಿ ಬರೆಯಬೇಕು,
ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸಬೇಕಂತ ಇದ್ದೀರಾ ಆ ಜಿಲ್ಲೆಯ ಹೆಸರನ್ನ ಸರಿಯಾಗಿ ಬರೆದು ಹಾಗೆ ಜಿಲ್ಲೆಗೆ ಹೋಗಿ ಸರಿಯಾಗಿ ದಾಖಲೆಗಳನ್ನು ಸಲ್ಲಿಸಿ ಯಾವುದೇ ತಪ್ಪನ್ನು ಮಾಡಬೇಡಿ,
3) ಕರ್ನಾಟಕ ಆಧಾರ್ ಸೇವಾ ಕೇಂದ್ರದಲ್ಲಿ ವಿವಿಧ ಜಿಲ್ಲೆಗಳಿಗೆ ಅರ್ಜಿ ಮಾಡಿದೆ ಅದರಲ್ಲಿ ಪ್ರಮುಖವಾದದ್ದು ಕರ್ನಾಟಕ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಅರ್ಜಿಗಳನ್ನ ಕರೆಯಲಾಗಿದೆ ಪ್ರೀತಿ ವಿದ್ಯಾರ್ಥಿಗಳು ಸರಿಯಾಗಿ ನೋಡಿ ನೋಡಿಕೊಂಡು ನಿಮ್ಮ ಮಾರ್ಗಗಳ ಪ್ರಕಾರ ಡೈರೆಕ್ಟ್ ಸಂದರ್ಶನವನ್ನ ಪಡೆಯರಿ ಸರಿಯಾದ ಮೇಲೆ ಕೊಟ್ಟಿರುವ ಅಧಿಸೂಚನೆ ನೋಡಿಕೊಂಡು ಯಾವುದೇ ತಪ್ಪನ್ನು ಮಾಡಬೇಡಿ ದಯವಿಟ್ಟು ಒಮ್ಮೆ ಜಿಲ್ಲೆ ಹೆಸರು ನಮೂದಿಸಿದರೆ ಮತ್ತೆ ಮತ್ತೆ ಆಗೋದಿಲ್ಲ ಒಮ್ಮೆ ಮಾತ್ರ ಅರ್ಜಿಗಳನ್ನ ಸಲ್ಲಿಸಬೇಕು,
ಪ್ರಮುಖ ಸೂಚನೆಗಳು:
ಈ ಅಂತರ್ಜಾಲದಲ್ಲಿ ಸಿಗುವಂತ ಎಲ್ಲಾ ಮಾಹಿತಿಗಳು ರಾಜ್ಯ ಸರ್ಕಾರದಿಂದ ಹಾಗೂ ಪ್ರಮುಖ ಕೇಂದ್ರ ಸರಕಾರದಿಂದ ಹಾಗೂ ಸರಕಾರಿ ಇಲಾಖೆಗಳಿಂದ ಬಂದಂತ ಮಾಹಿತಿ ಇರುತ್ತದೆ,(www.prashanttechkannada.in) ಈ ಅಂತರ್ಜಾಲದಲ್ಲಿ ದಿನಾಲು ಬಂದು ಮಾಹಿತಿಗಳನ್ನು ಪಡೆಯಬಹುದು ಹಾಗೂ ನಿಮ್ಮ ಸ್ನೇಹಿತರಿಗೂ ಈ ಲೇಖನಿಯನ್ನ ಶೇರ್ ಮಾಡಿ ಅವರಿಗೂ ಉಪಯೋಗವಾಗುತ್ತದೆ ನಿಮ್ಮಿಂದ ಬೇರೆಯವರಿಗೆ ಶೇರ್ ಮಾಡಿ,
0 Comments