ಮಾಜಿ ಸೈನಿಕ ಕೊಡುಗೆ ಆರೋಗ್ಯ ಯೋಜನೆ ನೇಮಕಾತಿ 2025: ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ
📝ECHS Recruitment 2025: ನೋಡಿ ಸ್ನೇಹಿತರೆ ಭಾರತದ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ನೇಮಕಾತಿ ನಡೆಯುತ್ತಿದೆ ವೇದಿಕೆ ಅಧಿಕಾರಿ ಹುದ್ದೆಗಳಿಗೆ ಹಾಗೂ ಡ್ರೈವರ್ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ನೋಡಿಕೊಂಡು ಸರಿಯಾಗಿ ಅರ್ಜಿ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಮುಖ ದಿನಾಂಕಗಳೇನು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸುವಾಗ ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ ಹಾಗೂ ವಯಮಿತಿ ಎಷ್ಟಾಗಿರಬೇಕು ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಡಲಾಗಿದೆ ನೋಡಿ,
📌Department Name: ಮಾಜಿ ಸೈನಿಕ ಕೊಡುಗೆ ಆರೋಗ್ಯ ಯೋಜನೆ ನೇಮಕಾತಿ 2025(ECSH)
📌Post Location: ಕರ್ನಾಟಕದ ಬೆಂಗಳೂರಿನಲ್ಲಿ
📌Total Vacancy:15
📌Salary Per Month: Rs,16080/- 75000/- Per Month
📌Who should apply? ಕರ್ನಾಟಕದ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ,
📌Details of posts:
● ನೋಡಿ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಮಾಜಿ ಸೈನಿಕ ಕೊಡುಗೆ ಆರೋಗ್ಯ ಯೋಜನೆ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ,
1)Medical Officer
2)Officer in Charge Polyclinic
3)Lad Assistant
4)Peon
5)Safaiwala
6)Female Attendant
7)Driver
8)Pharmacist
9)Lab Tech
10)Clerk/Data entry Operator
📝Age limit to apply for this post:
● ಕರ್ನಾಟಕ ಮಾಜಿ ಸೈನಿಕ ಕೊಡುಗೆ ಆರೋಗ್ಯ ಯೋಜನೆ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 63 ವರ್ಷ ಆಗಿರಬಾರದು ನೇಮಗಳ ಪ್ರಕಾರ ವಯೋಮಿತಿ ತಡಿಲಿಕ್ಕೆ ಇರುತ್ತದೆ,
📝Selection process:
● ಸಂದರ್ಶನ ಲಿಖಿತ ಪರೀಕ್ಷೆ ದಾಖಲೆಗಳ ಪರಿಶೀಲನ
📝Qualification required for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಮಾಜಿ ಸೇನೆಯ ಕೊಡುಗೆ ಆರೋಗ್ಯ ಯೋಜನೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 8th, ದ್ವಿತೀಯ ಪಿಯುಸಿ, ಡಿಪ್ಲೋಮಾ, ಪದವಿ,GNM,DMLT,B.SC,BDS,MBBS, ಪೂರ್ಣಗೊಳಿಸಬೇಕು,
📝Application Fees:
● ಯಾವುದೇ ಅರ್ಜಿ ಶುಲ್ಕ ಇಲ್ಲ,
📝Apply Important Links:
● ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf :Click Here
📝How to apply for this post:
● ನೋಡಿ ಸ್ನೇಹಿತರೆ ಭಾರತೀಯ ಕೇಂದ್ರ ಸರ್ಕಾರದಿಂದ ಕರ್ನಾಟಕ ಮಾಜಿ ಸೈನಿಕ ಕೊಡುಗೆ ಆರೋಗ್ಯ ಯೋಜನೆ ಅಡಿಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಮತ್ತು ಪುರುಷರು ಇಬ್ಬರು ಅರ್ಜುಗಳನ್ನ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ದಾಖಲೆಗಳ ಸಮೇತ ಕೆಳಗಡೆ ಕೊಡಲಾಗಿದೆ ನೋಡಿ ಮೂರು ಹಂತದಲ್ಲಿ ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು ಸರಿಯಾಗಿ ಮಾಹಿತಿ ತಿಳಿದುಕೊಂಡು ಆಮೇಲೆ ಅರ್ಜಿ ಸಲ್ಲಿಸಿ, ಯಾವುದೇ ರೀತಿಯ ತಪ್ಪುಗಳನ್ನು ಮಾಡಬೇಡಿ ಎಲ್ಲ ವಿದ್ಯಾರ್ಥಿಗಳು ಸರಿಯಾಗಿ ನೋಡಿ,
⭕️1) ಮೊದಲನೆಯ ಹಂತ:
ವೀಕ್ಷಕರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೊದಲಿಗೆ ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ಅರ್ಜಿ ನಮನ ಡೌನ್ಲೋಡ್ ಮಾಡಿಕೊಳ್ಳಬೇಕು. ಹಾಗೂ ಅದೇ ರೀತಿಯಾಗಿ ಅದರಲ್ಲಿ ಕೊಟ್ಟಿರುವ ಪ್ರತಿಯೊಂದು ಮಾಹಿತಿಗಳನ್ನು ಸರಿಯಾಗಿ ನೋಡಿ ಮೇಲ್ಗಡೆ ಅರ್ಜಿ ಸಲ್ಲಿಸುವ ಆಫ್ಲೈನ್ ಅರ್ಜಿ ಕೊಟ್ಟಿದ್ದೇವೆ ನೋಡಿ ಹಾಗೂ ವಿದ್ಯಾರ್ಥಿಗಳು ಅದರಲ್ಲಿ ಮೊದಲಿಗೆ ಎಲ್ಲ ದಾಖಲೆಗಳ ಸಮೇತ ಅಪ್ಲಿಕೇಶನ್ ಫ್ರೆಂಡ್ ತೆಗೆದುಕೊಳ್ಳಿ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಅರ್ಜಿಗಳನ್ನ ಸಲ್ಲಿಸಿ,
⭕️2) ಎರಡನೇ ಹಂತ:
ನೋಡಿ ವೀಕ್ಷಕರೇ ಈ ಎರಡನೇ ಹಂತದಲ್ಲಿ ಪ್ಲೈನಲ್ಲಿ ಅರ್ಜಿ ಸಲ್ಲಿಸುವುದರಿಂದ ವಿದ್ಯಾರ್ಥಿಗಳು ಒಂದೇ ಅರ್ಜುನ ಮನೆ ಎರಡು ಬಾರಿ ಸಲ್ಲಿಸಬಾರದು ಹಾಗೂ ವಿದ್ಯಾರ್ಥಿಗಳು ಒಂದೇ ರೀತಿಯ ಮಾಹಿತಿಗಳನ್ನು ಸಲ್ಲಿಸಿ ವಿವಿಧ ದಾಖಲೆಗಳನ್ನು ಸಲ್ಲಿಸಬೇಡಿ ನೋಡಿ ವೀಕ್ಷಕರೇ ಇದರಲ್ಲಿ ಆಫ್ ಲೈನ್ ನಲ್ಲಿ ಹೆಸರು ದಾಖಲೆಗಳು ಅರ್ಜಿ ಶುಲ್ಕ ಎಲ್ಲವನ್ನು ಸರಿಯಾಗಿ ಭರ್ತಿ ಮಾಡಬೇಕು ಅದೇ ರೀತಿಯಾಗಿ ಕೆಳಗಡೆ ವಿಳಾಸ ಕೊಟ್ಟಿದ್ದೇವೆ ಅದೇ ವಿಳಾಸಕ್ಕೆ ಅರ್ಜಿ ಸಲ್ಲಿಸಿ,
📝Important Dates for Applying:
● ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:17-03-2025
● ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:07-04-2025
✅️ಅರ್ಜಿ ಸಲ್ಲಿಸುವ ವಿಳಾಸ:
OIC ECHS Cell, Station Cell Cubbon Road Bangalore 560001 through register speed post Any application received after 07 April 2025,
0 Comments