ಕರ್ನಾಟಕ ರಾಜ್ಯ ಸರ್ಕಾರದಿಂದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಹೇಗೆ ನೋಡೋದು ಡೈರೆಕ್ಟ್ ಲಿಂಕ್ ಇಲ್ಲಿದೆ!! @karresults.nic.in
📝2nd puc Exam Result 2025 : ನೋಡಿ ವೀಕ್ಷಕರೇ ವಿದ್ಯಾರ್ಥಿನಿಯರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯಿಂದ ಅಂತೂ ಇಂತೂ ಇವತ್ತು ರಿಸಲ್ಟ್ ಬಿಡುಗಡೆ ಮಾಡಲಾಗಿದೆ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಫಲಿತಾಂಶ ತಳಗಡೆ ಕೊಟ್ಟಿರುವ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಿ ಹೇಗೆ ನೋಡುವುದು ಎಲ್ಲಿ ನೋಡುವುದು ಎಲ್ಲದರ ಬಗ್ಗೆ ಮಾಹಿತಿ ತಳಗಡೆ ಕೊಡಲಾಗಿದೆ ನೋಡಿ ವಿದ್ಯಾರ್ಥಿಗಳು ಎರಡರಿಂದ ಮೂರು ವಿಧಾನದ ಮೂಲಕ ಚಕ್ ಮಾಡಬಹುದಾಗಿದೆ ಒಂದು ಲಿಂಕ್ ಏನಾದರೂ ಸರ್ವರ್ ಬಿಜಿ ಬಂತು ಅಂದರೆ ಕೆಳಗಡೆ ಕೊಟ್ಟಿರುವ ಡೈರೆಕ್ಟ್ ಲಿಂಕ್ ಮೂಲಕ ತಮ್ಮ ತಮ್ಮ ಫಲಿತಾಂಶ ಚೆಕ್ ಮಾಡಿಕೊಳ್ಳಿ ಹಾಗೂ ಇದೇ ರೀತಿಯಲ್ಲೇ ಕೆಲವು ತಪ್ಪುಗಳನ್ನು ಮಾಡುತ್ತೀರಿ ಆ ತಪ್ಪು ಯಾವವು ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,
📝ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ ದಿನಾಂಕ ಸಮಯ:
● ನೋಡಿ ವಿದ್ಯಾರ್ಥಿನಿ/ವಿದ್ಯಾರ್ಥಿಗಳು ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ದಿನಾಂಕ 08/04/2025 ರಂದು ಬಿಡುಗಡೆ ಮಾಡಲಾಗಿದೆ ಅಂದರೆ ಇವತ್ತು ಮುಂಜಾನೆ 11:00 30 ನಿಮಿಷದಿಂದ 12 ಗಂಟೆ 30 ನಿಮಿಷಕ್ಕೆ ಫಲಿತಾಂಶ ಪ್ರಕಟಗೊಳ್ಳುತ್ತದೆ ಎಲ್ಲಾ ವಿದ್ಯಾರ್ಥಿಗಳು ಕೆಳಗಡೆ ಲಿಂಕ್ ಗಳು ಕೊಡಲಾಗಿದೆ ನೋಡಿ ವಿದ್ಯಾರ್ಥಿಗಳು ಕೆಳಗಡೆ ಕೊಟ್ಟಿರುವ ಲಿಂಕ್ ಗಳನ್ನು ಡಿಲೀಟ್ ಮಾಡಿ ಸರಿಯಾಗಿ ತಮ್ಮ ಫಲಿತಾಂಶ ಚೆಕ್ ಮಾಡಿಕೊಳ್ಳಿ,
📝ದ್ವಿತೀಯ ಪಿಯುಸಿ ಫಲಿತಾಂಶ ಹೇಗೆ ಚೆಕ್ ಮಾಡೋದು( ನೋಡುವುದು ಹೇಗೆ);
📌1] ನೋಡಿ ವಿದ್ಯಾರ್ಥಿಗಳೇ ಮೊದಲಿಗೆ ಮೇಲುಗಡೆ ಅಥವಾ ಕೆಳಗಡೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೆಲವು ಸಾರಿ ಸರ್ವರ್ ತುಂಬಾ ಬಿಜಿ ಇರುತ್ತೆ ಆದ ಕಾರಣ ಎರಡು ಮೂರು ಲಿಂಕಗಳನ್ನು ಕೊಟ್ಟಿದ್ದೇವೆ ಅದರ ಮೂಲಕ ದಯವಿಟ್ಟು ಕಲಿಕ ಮಾಡಿ ನಿಮ್ಮ ಫಲಿತಾಂಶ ಚೆಕ್ ಮಾಡಿ ಅಂದರೆ ಮೊದಲಿಗೆ ಗೂಗಲ್ ನಲ್ಲಿ ಹೋಗಿ https://karresults.nic.in ಕ್ಲಿಕ್ ಮಾಡಿ ಅದರ ಬಳಿಕ ನಿಮ್ಮ ಹೆಸರು ಅದೇ ರೀತಿಯಾಗಿ ನಿಮ್ಮ ದ್ವಿತೀಯ ಪಿಯುಸಿ ರಿಜಿಸ್ಟರ್ ಸಂಖ್ಯೆ ಹಾಗೂ ನಿಮ್ಮ ಜನ್ಮ ದಿನಾಂಕ ಕೇಳಲಾಗುತ್ತದೆ ಅದನ್ನ ಸರಿಯಾಗಿ ನಮೂದಿಸಿ ಅದರ ಬಳಿಕ ಸಬ್ಮಿಟ್ ಆಪ್ಷನ್ ಕ್ಲಿಕ್ ಮಾಡಿಕೊಂಡು ನಂತರ ನಿಮ್ಮ ಫಲಿತಾಂಶ ಬರುತ್ತದೆ ಬಂದಮೇಲೆ ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಿ,
📌2] ಕರ್ನಾಟಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಇವತ್ತು ಅಂದರೆ ಏಪ್ರಿಲ್ 8 ರಂದು ಬಿಡುಗಡೆ ಮಾಡುವ ಮಧ್ಯಾಹ್ನ 12 ಗಂಟೆ 30 ನಿಮಿಷಕ್ಕೆ ರಾಜ್ಯ ಸರ್ಕಾರದಿಂದ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ಮಾಡಲಾಗುತ್ತದೆ ದಯವಿಟ್ಟು ಎಲ್ಲಾ ವಿದ್ಯಾರ್ಥಿಗಳು ಸರ್ವರ್ ತುಂಬಾ ಬಿಜಿ ಇರುವುದರಿಂದ ವಿದ್ಯಾರ್ಥಿಗಳು ಸ್ವಲ್ಪ ನೋಡಿಕೊಂಡು ಮಾಹಿತಿಗಳನ್ನು ತೆಗೆದುಕೊಂಡು ನಂತರ ಪ್ರಯತ್ನ ಮಾಡಿ ಮತ್ತೆ ಮತ್ತೆ ಪ್ರಯತ್ನ ಮಾಡಿ ಹಾಗೂ ಕೆಲವು ಜನ ವಂಚನೆ ಮಾಡುವ ಸಾಧ್ಯತೆ ನಿಮಗೆರುತ್ತದೆ ಕೊಡಲಾಗಿದೆ ನೋಡಿ,
📌3] ಮೂರನೆಯ ಹಂತ:
ನೋಡಿ ವಿದ್ಯಾರ್ಥಿಗಳೇ ಬೇರೆ ಬೇರೆ ಅಂತರ್ಜಾಲದಲ್ಲಿ ಹೋಗಿ ದಯವಿಟ್ಟು ಚೆಕ್ ಮಾಡಬೇಡಿ ಯಾಕಂದ್ರೆ ಕೆಲವು ಜನ ಆಕರಿಸುಗಳು ನಿಮ್ಮ ಮೊಬೈಲ್ ಫೋನನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ ಆದ ಕಾರಣ ದಯವಿಟ್ಟು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಅಂತರ್ಜಾಲದಲ್ಲಿ ಹೋಗಿ ತಮ್ಮ ತಮ್ಮ ಫಲಿತಾಂಶ ನೋಡಿಕೊಳ್ಳಿ ಅದೇ ರೀತಿಯಾಗಿ ಕೆಲವು ಸಾರಿ ಎಲ್ಲಾ ವಿದ್ಯಾರ್ಥಿಗಳು ಒಮ್ಮೆಲೇ ಫಲಿತಾಂಶ ನೋಡುವುದರಿಂದ ತುಂಬಾ ಸರೋವರ ಬಿಜಿ ಅಥವಾ ತಡವಾಗಿ ಅಧಿಕೃತ ಅಂತರ್ಜಾಲ ಆಗುವ ಸಾಧ್ಯತೆ ಇರುತ್ತದೆ ಆದಕಾರಣ ಮತ್ತೆ ಮತ್ತೆ ವಿದ್ಯಾರ್ಥಿಗಳು ಪ್ರಯತ್ನ ಮಾಡಿ,
🚫ದ್ವಿತೀಯ ಪಿಯುಸಿ ಫಲಿತಾಂಶ ಎಚ್ಚರ ಎಚ್ಚರ ಈ ತಪ್ಪು ಮಾಡಬೇಡಿ:
1] ನೋಡಿ ವಿದ್ಯಾರ್ಥಿಗಳೇ ಇದೇ ಸಮಯ ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಅದೇ ರೀತಿಯಾಗಿ ಇತರೆ ಪ್ರಮುಖ ನಿಮ್ಮ ವೈಯಕ್ತಿಕ ಮಾಹಿತಿ ಲೀಕ್ ಆಗುವುದು ಏಕೆಂದರೆ ಬೇರೆ ಬೇರೆ ಲಿಂಕ್ ಗಳನ್ನು ಕ್ಲಿಕ್ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿಗಳು ಹ್ಯಾಕರ್ಸ್ ಗಳು ಪಡೆದುಕೊಳ್ಳುತ್ತಾರೆ ಆದಕಾರಣ ನಿಮ್ಮ ಕಾಲೇಜಿನಲ್ಲಿ ಗ್ರೂಪಿನಲ್ಲಿ ಬಿಡುಗಡೆ ಮಾಡಿದ ಲಿಂಕ್ ಮೂಲಕ ಅಥವಾ ನಿಮ್ಮ ಕಾಲೇಜ್ ವಾಟ್ಸಾಪ್ ಗ್ರೂಪ್ ನಲ್ಲಿ ಬಿಡುಗಡೆ ಮಾಡಿದ ಅಧಿಕೃತ ಅಂತರ್ಜಾಲದ ಮೂಲಕ ನಿಮ್ಮ ಫಲಿತಾಂಶ ಚಕ್ ಮಾಡಿಕೊಳ್ಳಿ,
2] ಅದೇ ರೀತಿಯಾಗಿ ವಿದ್ಯಾರ್ಥಿಗಳು ಕೆಳಗಡೆ ಅಂದರೆ ಪ್ರಶಾಂತ್ ಟೆಕ್ ಕನ್ನಡ ಅಧಿಕೃತ ಅಂತರ್ಜಾಲದಲ್ಲಿ ಭೇಟಿಕೊಟ್ಟು ಅಂದರೆ ಕೆಳಗಡೆ ಅಧಿಕೃತ ಲೇಖಗಳನ್ನ ಕೊಡಲಾಗಿದೆ ದಯವಿಟ್ಟು ಅದರ ಮೇಲೆ ಕ್ಲಿಕ್ ಮಾಡಿಕೊಂಡು ತಮ್ಮ ತಮ್ಮ ಫಲಿತಾಂಶ ಚೆಕ್ ಮಾಡಿಕೊಳ್ಳಿ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ಬರೋದಿಲ್ಲ ದಯವಿಟ್ಟು ವಿದ್ಯಾರ್ಥಿಗಳು ಸರಕಾರದ ಅಧಿಕೃತ ಅಂತರ್ಜಾಲದಲ್ಲಿ ಫಲಿತಾಂಶ ಚೆಕ್ ಮಾಡಿ,
📝ಫಲಿತಾಂಶ ಚೆಕ್ ಮಾಡಲು ಬೇಕಾಗುವ ದಾಖಲೆಗಳು:
● ನೋಡಿ ಸ್ನೇಹಿತರೆ ಫಲಿತಾಂಶ ನೋಡುವ ಸಮಯದಲ್ಲಿ ಕೆಲವು ದಾಖಲಾತಿಗಳು ಬೇಕಾಗುತ್ತದೆ ದ್ವಿತೀಯ ಪಿಯುಸಿ ಫಲಿತಾಂಶ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡುವುದರಿಂದ ವಿದ್ಯಾರ್ಥಿಗಳು ಮೊದಲಿಗೆ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಅಂದರೆ ಅಂಕ ಪಟ್ಟಿಯಲ್ಲಿ ಕೊಟ್ಟಿರುವ ಜನ್ಮ ದಿನಾಂಕ ಬೇಕಾಗುತ್ತದೆ ಅದೇ ರೀತಿಯಾಗಿ ಆಧಾರ್ ಕಾರ್ಡ್ ಜನ್ಮ ದಿನಾಂಕ ಬೇಕಾಗುತ್ತದೆ ಅದರ ನಂತರ ನೀವು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವಾಗ ಹಾಲ್ ಟಿಕೆಟ್ ಕಡ್ಡಾಯವಾಗಿ ಬೇಕು ಅಂದರೆ ರಿಜಿಸ್ಟರ್ ಸಂಖ್ಯೆ ಬೇಕಾಗುತ್ತದೆ ಇದರ ಮೂಲಕ ತಮ್ಮ ಫಲಿತಾಂಶ ನೋಡಬಹುದು,
✅️ದ್ವಿತೀಯ ಪಿಯುಸಿ ಪರೀಕ್ಷೆ ಫೇಲಾದರೆ ಮುಂದೆ ಏನು ಮಾಡಬಹುದು:
📌 ನೋಡಿ ಸ್ನೇಹಿತರೆ ನೀವು ಏನಾದರೂ ಫೇಲಾಗಿದ್ದರೆ ಯಾವುದೇ ರೀತಿಯ ಟೆನ್ಶನ್ ತಗೋಬೇಡಿ ಮುಂದೆ ನಿಮಗೆ ಮತ್ತೆ ಅವಕಾಶ ಇರುತ್ತದೆ ಹೇಳು ಆಗಿದೆ ಎಂದು ಯಾರು ಮರಣ ಹೊಂದದಿರಿ ಸಾವನ್ನಪ್ಪದಿರಿ ಇದು ಒಂದೇ ಅವಕಾಶ ಅಲ್ಲ ಮುಂದೆ ನಿಮಗೆ ದೊಡ್ಡ ಜೀವನಾನೆ ಕಾದಿರುತ್ತದೆ ಇದು ಸಣ್ಣ ಹಾದಿ ಮಾತ್ರ ಬಿಜೆಪಿಯುಸಿ ಪರೀಕ್ಷೆ ಫೇಲ್ ಆದರೆ ಮುಂದೆ ಮತ್ತೆ ಕಟ್ಟಿ ಬರೆಯಲು ಅವಕಾಶ ಇರುತ್ತದೆ ದಯವಿಟ್ಟು ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಇದು ಒಂದು ಎಲ್ಲಾ ವಿದ್ಯಾರ್ಥಿಗಳಿಗೆ ವಿನಂತಿ ಅದೇ ರೀತಿಯಾಗಿ ವಿದ್ಯಾರ್ಥಿಗಳು ತಂದೆ-ತಾಯಿ ಹಾಗೂ ತಮ್ಮ ಮನೆಯವರ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ ಯಾರು ತಪ್ಪು ಕೆಲಸ ಮಾಡಬೇಡಿ ಮುಂದೆ ಮತ್ತೆ ಬರೆಯಲು ಅವಕಾಶ ಇದೆ,
✅️ದ್ವಿತೀಯ ಪಿಯುಸಿ ಫಲಿತಾಂಶ ಚೆಕ್ ಮಾಡುವ ಲಿಂಕಗಳು:👇🏽
1] ಫಲಿತಾಂಶ ನೋಡಲು : ಇಲ್ಲಿ ಕ್ಲಿಕ್ ಮಾಡಿ
2] ಎರಡನೆಯ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
3) ಮೂರನೆಯ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
0 Comments