ಸೈನಿಕ ಶಾಲೆ ಕೊಡಗು ನೇಮಕಾತಿ 2025: ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ!!
📚ಸೈನಿಕ ಶಾಲೆ ನೇಮಕಾತಿ 2025: ನೋಡಿ ಸ್ನೇಹಿತರೆ ಈ ಲೇಖನಿ ಮೂಲಕ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯದ ಸೈನಿಕ ಶಾಲೆಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಈ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ ಹಾಗೂ ಯಾವ ಹುದ್ದೆಗಳು ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಕೊಟ್ಟಿದ್ದೇವೆ ಅರ್ಹತೆ ವಯೋಮಿತಿ ಎಷ್ಟಾಗಿರಬೇಕು ಎಲ್ಲ ಮಾಹಿತಿ ಕೊಟ್ಟಿದ್ದೇವೆ ಕೆಳಗಡೆ ಲೇಖನಿಯಲ್ಲಿ ಇರುತ್ತೆ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ಆಮೇಲೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ,⭕️Department Name: ಸೈನಿಕ ಶಾಲೆ ಕೊಡಗು ನೇಮಕಾತಿ 2025
⭕️Post Location: ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ
⭕️Total Vacancy:02
⭕️Salary Per Month: Rs,22,000/- Per month
⭕️Who should apply? ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ,
📚Details of posts:
● ಕರ್ನಾಟಕ ಸೈನಿಕ ಶಾಲೆ, ಕೊಡಗುನಲ್ಲಿ "ವಾರ್ಡ್ ಬಾಯ್" ಹುದ್ದೆಗೆ ಅರ್ಜಿ ಕರೆಯಲಾಗಿದೆ,
📚Age limit to apply for this post:
● ನೋಡಿ ಸ್ನೇಹಿತರೆ ಕರ್ನಾಟಕ ಸೈನಿಕ ಶಾಲೆ ಬಿಡುಗಡೆ ಮಾಡಿದ ಅಧಿಸೂಚನೆ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಟ ವಯೋಮಿತಿಗೆ ಸೂಚನೆ ಗಮನಿಸಿ,
📚Selection process:
● ಲಿಖಿತ ಪರೀಕ್ಷೆ ಕೌಶಲ್ಯ ಪರೀಕ್ಷೆ ಹಾಗೂ ಸಂದರ್ಶನ,
📑Qualification required for this post:
● ಕೊಡಗು ಸೈನಿಕ ಶಾಲೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ ಪೂರ್ಣಗೊಳಿಸಬೇಕು,
📑Application Fees:
● ಸಾಮಾನ್ಯ ಅಭ್ಯರ್ಥಿಗಳಿಗೆ ಹಾಗೂ OBC ಅಭ್ಯರ್ಥಿಗಳಿಗೆ Rs,500/- ಅರ್ಜಿ ಶುಲ್ಕ
●SC ST ಅಭ್ಯರ್ಥಿಗಳಿಗೆ Rs,350/- ಅರ್ಜಿ ಶುಲ್ಕ
📝Apply Important Links:
● offline SS ಅರ್ಜಿ ಸಲ್ಲಿಸಲು ಲಿಂಕ್: ಇಲ್ಲಿ ಕ್ಲಿಕ್ ಮಾಡಿ
●Notification Pdf : ಇಲ್ಲಿ ಕ್ಲಿಕ್ ಮಾಡಿ
📚How to apply for this post:
● ಕರ್ನಾಟಕ ರಾಜ್ಯದಲ್ಲಿ ಸೈನಿಕ ಶಾಲೆಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಫ್ ಲೈನ್ ಮುಖಾಂತರ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಇಬ್ಬರು ಅರ್ಜಿಗಳನ್ನ ಸಲ್ಲಿಸಬಹುದು ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಮೇಲ್ಗಡೆ ಕೊಟ್ಟಿರುವ ಅನುಸೂಚನೆ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಇರುವಂತಹ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಇದರಲ್ಲಿ ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ ಅದೇ ರೀತಿಯಾಗಿ ತಪ್ಪುಗಳನ್ನು ಮಾಡಿದ್ದಲ್ಲಿ ಕಾನೂನು ಬದ್ಧವಾಗಿ ನಿಮ್ಮ ಅಪ್ಲಿಕೇಶನ್ ರದ್ದುಗೊಳಿಸಲಾಗುತ್ತದೆ ಕೆಳಗಡೆ ಮೂರು ಹಂತದ ಪ್ರಕಾರ ಅರ್ಜಿ ಸಲ್ಲಿಸಿ,
👉1] ಮೊದಲನೆಯ ಹಂತ:
ನೋಡಿ ಸ್ನೇಹಿತರೆ ಸೈನಿಕ ಶಾಲೆಯ ನೇಮಕಾತಿ ಪ್ರಕಾರ ಅಧಿಸೂಚನೆ ಮೊದಲಿಗೆ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ರಕ್ಷಿಸಿ ಅಂದರೆ ಇದು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ವಿದ್ಯಾರ್ಥಿಗಳು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನಿಮ್ಮ ಕೈಭಾರದಿಂದ ಬರೆದು ಈ ಲೇಖನೆಯ ಕೊನೆಯಲ್ಲಿ ಅರ್ಜಿ ಸಲ್ಲಿಸುವ ಅಂಚೆ ವಿಳಾಸ ಕೊಡಲಾಗಿದೆ ಅದನ್ನ ಗಮನಿಸಿ ಅದರ ಮೂಲಕ ವಿದ್ಯಾರ್ಥಿಗಳು ಸ್ಪೀಡ್ ಪೋಸ್ಟ್ ಮೂಲಕ ಅಥವಾ ನಾರ್ಮಲ್ ಪೋಸ್ಟ್ ಮೂಲಕ ಅಪ್ಲೈ ಮಾಡೋದು ಎಲ್ಲ ಮಾಹಿತಿಗಳನ್ನು ತಿಳಿದ ನಂತರ ಎರಡನೇ ಹಂತವನ್ನು ಪೂರ್ಣಗೊಳಿಸಿ,
👉2) ಎರಡನೆಯ ಹಂತ:
ಎರಡನೇ ಹಂತದಲ್ಲಿ ಅದರಲ್ಲಿ ಕೊಟ್ಟಿರುವ ಅಪ್ಲಿಕೇಶನ್ ಫಾರ್ಮ್ ನಲ್ಲಿರುವ ಎಲ್ಲಾ ಮಾಹಿತಿಗಳು ಓದಿಕೊಂಡು ನಿಯಮಗಳ ಅನುಸಾರ ಎಲ್ಲ ಮಾಹಿತಿಗಳನ್ನ ತುಂಬಿ ಹಾಗೂ ಕೆಲವು ದಾಖಲೆಗಳ ಬಗ್ಗೆ ಮಾಹಿತಿ ಸಂಪೂರ್ಣವಾಗಿ ಬರೆಯಬೇಕು ಉದಾಹರಣೆಗೆ ನಿಮ್ಮ ಹೆಸರು ತಂದೆ ತಾಯಿ ಹೆಸರು ಹಾಗೂ ವೈಯಕ್ತಿಕ ಮಾಹಿತಿಗಳು ಆದನಂತರ ಶಿಕ್ಷಣದ ಬಗ್ಗೆ ಮಾಹಿತಿ ವಯೋಮಿತಿ ಬಗ್ಗೆ ಮಾಹಿತಿ ಹಾಗೂ ಸರಕಾರದ ರಾಜ್ಯ ಸರ್ಕಾರ ಯಾವುದು ಜಿಲ್ಲೆ ಯಾವುದು ತಾಲೂಕ ಯಾವುದು ದೇಶ ಯಾವುದು? ಇದಕ್ಕೆ ಸಂಬಂಧಪಟ್ಟಂತೆ ಬರೆಯಿರಿ. ಅದರ ಬಳಿಕ ವಿದ್ಯಾರ್ಥಿಗಳು ನಿಯಮಗಳ ಅನುಸಾರ ಕೊನೆಯಲ್ಲಿ ಮೂರನೇ ಹಂತವನ್ನು ಪೂರ್ಣಗೊಳಿಸಬೇಕಾಗುತ್ತದೆ,
👉3] ಮೂರನೆಯ ಹಂತ:
ಮೂರನೇ ಹಂತದಲ್ಲಿ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ಅದಕ್ಕೆ ಇಲ್ಲಿ ಕೊಟ್ಟಿರುವ ದಾಖಲೆಗಳು ಲಗತಿಸಿ ನೋಡಿ ಯಾವುದೇ ದಾಖಲೆಗಳನ್ನು ತಪ್ಪಾಗಿ ಲಗತಿಸಬೇಡಿ, ಆಧಾರ್ ಕಾರ್ಡ್ ಶಿಕ್ಷಣದ ಪ್ರಮಾಣ ಪತ್ರಗಳು ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ದ್ವಿತೀಯ ಪಿಯುಸಿ ಅಂಕಪಟ್ಟಿಗಳು ಹಾಗೂ ಶಾಲೆಯಲ್ಲಿ ಕೊಟ್ಟಿರುವ ಪ್ರಮಾಣ ಪತ್ರ ಫೋಟೋ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಹಾಗೇನಾದರೂ ಅನುಭವ ಹೊಂದಿದ್ದರೆ ಅನುಭವ ಪ್ರಮಾಣ ಪತ್ರ ಅದೇ ರೀತಿಯಾಗಿ ಕೊನೆಯಲ್ಲಿ ಅರ್ಜಿ ಶುಲ್ಕದ ಬಗ್ಗೆ ಎಲ್ಲಾ ಮಾಹಿತಿಗಳನ್ನು ತುಂಬಿ ಕೊನೆಯಲ್ಲಿ ಅನುಭವಿಸಿದರೆ ಅರ್ಜಿ ಶುಲ್ಕ ಸರಿಯಾಗಿ ಪಾವತಿ ಮಾಡಿ ಪರಿಶಿಷ್ಟ ಜಾತಿ ಹಿಂದುಳಿದ ವರ್ಗದ ಅಭ್ಯರ್ಥಿಗಳು ಪರಿಶಿಷ್ಟ ಪಂಗಡ ಮಾಜಿ ಸೈನಿಕರು ಹಾಗೂ ಇತರೆ ವರ್ಗದ ಅಭ್ಯರ್ಥಿಗಳು ಸರಿಯಾಗಿ ಅರ್ಜಿ ಶುಲ್ಕ ಪಾವತಿಸಿ,
📚Important Dates for Applying:
● ಆಫ್ಲೈನ್ SS ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:19-04-2025
● ಆಫ್ಲೈನ್ SS ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:09-05-2025
📚ಅರ್ಜಿ ಸಲ್ಲಿಸುವ ವಿಳಾಸ:
👉 ಪ್ರಾಂಶುಪಾಲರು ಸೈನಿಕ ಶಾಲೆ ಕೊಡಗು ಕೊಡಗು ಜಿಲ್ಲೆ ಕರ್ನಾಟಕ - ಈ ವಿಳಾಸಕ್ಕೆ ಎಲ್ಲಾ ವಿದ್ಯಾರ್ಥಿಗಳು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ,
📚ಪ್ರಮುಖ ಸೂಚನೆ ಕೊನೆಯ ಹಂತ:
● ನೋಡಿ ಬಂಧುಗಳೇ ಇದು ಕರ್ನಾಟಕ ರಾಜ್ಯ ಸರ್ಕಾರದಿಂದ ಸೈನಿಕ ಶಾಲೆಯಲ್ಲಿ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಸರ್ಕಾರದಿಂದ ಕೊಟ್ಟಿರುವಂತಹ ಮಾಹಿತಿ & ಕೇಂದ್ರ ಸರ್ಕಾರದಿಂದ ಬಂದಿರುವಂತಹ ಮಾಹಿತಿ ಈ ಅಂತರ್ಜಾಲದಲ್ಲಿ ಲಭ್ಯವಿರುತ್ತದೆ ಯಾವುದೇ ತಪ್ಪು ಮಾಹಿತಿಗಳು ಸಿಗುವುದಿಲ್ಲ ಈ prashanttechkannada.in ಅಧಿಕೃತ ಅಂತರ್ಜಾಲಕ್ಕೆ ಬಂದು ಮಾಹಿತಿಗಳನ್ನು ಪಡೆದುಕೊಳ್ಳಿ,
0 Comments