SSLC Result 2025: ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ( ದಿನಾಂಕ) ಎಲ್ಲ ವಿದ್ಯಾರ್ಥಿಗಳು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ,
📝ಕರ್ನಾಟಕ sslc ಫಲಿತಾಂಶ ಪ್ರಕಟ 2025: ನೋಡಿ ವಿದ್ಯಾರ್ಥಿಗಳೇ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಗಳಿಂದ ಫಲಿತಾಂಶ ಪ್ರಕಟಿಸಲಾರದ ಬಗ್ಗೆ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಡುತ್ತಿದ್ದೇವೆ ಈಗಾಗಲೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಎಲ್ಲಾ ವಿದ್ಯಾರ್ಥಿಗಳು ಫಲಿತಾಂಶ ಗೋಸ್ಕರ ಕಾಯುತ್ತಿದ್ದೀರಿ ಇದು ಯಾವಾಗ ಬರುತ್ತೆ ಯಾವ ದಿನಾಂಕ ಸಮಯ ಇದರ ಬಗ್ಗೆನೇ ಎಲ್ಲಾ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಡಲಾಗಿದೆ ಎಲ್ಲಾ ವಿದ್ಯಾರ್ಥಿಗಳು ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ತಿಳಿದುಕೊಂಡು ಆಮೇಲೆ ನಿಮ್ಮ ಎಸೆಸೆಲ್ಸಿ ಫಲಿತಾಂಶ ಮೇಲೆ ಕೊಟ್ಟಿರುವ ಹಾಗೆ ಅಥವಾ ಕೆಳಗಡೆ ಡೈರೆಕ್ಟ್ ಲಿಂಕ್ ಕೊಟ್ಟಿದ್ದೇವೆ ಅದರ ಮೂಲಕ ಚಕ್ ಮಾಡಿಕೊಳ್ಳಿ,
📝ವಿದ್ಯಾರ್ಥಿಗಳು ಈ ತಪ್ಪನ್ನ ಮಾಡಬೇಡಿ:
📌ನೋಡಿ ವಿದ್ಯಾರ್ಥಿಗಳೇ ಕರ್ನಾಟಕ ರಾಜ್ಯ ಸರ್ಕಾರದಿಂದ ಫಲಿತಾಂಶ ಪ್ರಕಟಗೊಂಡ ನಂತರ ಕೆಲವು ವಿದ್ಯಾರ್ಥಿಗಳು ಈ ತಪ್ಪನ್ನ ಮಾಡುತ್ತೀರಿ ಅದು ಏನೆಂದರೆ ಕೆಲವು ಜನ ಪಾಸು ಫೇಲು ಆಗಿರುತ್ತಾರೆ ಇದು ಸಾಮಾನ್ಯ ನೋಡಿ ಇದರಲ್ಲಿ ಕೆಲವು ವಿದ್ಯಾರ್ಥಿಗಳು ಮಾನಸಿಕ ಒತ್ತಡಗಳಿಂದ ಮನೆಯಲ್ಲಿ ಬೈತಾರೆ ಮನೆಯಲ್ಲಿ ಬಡಿತಾರೆ ಎಂದು ಕೆಲವು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿರಿ ಫೇಲ್ ಆಗಿರುವ ವಿದ್ಯಾರ್ಥಿಗಳು ನೋಡಿ ಈ ರೀತಿಯಾಗಿ ಮಾಡುವುದರಿಂದ ತುಂಬಾ ತಪ್ಪು ನಿರ್ಧಾರ ಆಗಿರುತ್ತದೆ ನಿಮಗೋಸ್ಕರ ನಿಮ್ಮ ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಕಾಯುತ್ತಿರುತ್ತಾರೆ ಇದು ನಿಮ್ಮ ತಪ್ಪು ನಿರ್ಧಾರ ಈ ರೀತಿಯಾಗಿ ಯಾರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಅಕಸ್ಮಾತ್ ನೀವೇನಾದರೂ ಫೇಲಾಗಿದ್ದರೆ ಮತ್ತೊಮ್ಮೆ ಅವಕಾಶ ಇರುತ್ತದೆ ಅಲ್ಲಿ ನಿಮಗೆ [ಗೈಡು ಕೊಟ್ಟು ಬರೆಯಲು] ಅವಕಾಶ ಕೊಟ್ಟಿರುತ್ತಾರೆ,
📌ಅದೇ ರೀತಿಯಾಗಿ ಕೆಲವು ಜನ ವಿದ್ಯಾರ್ಥಿಗಳು ನಮ್ಮ ಫ್ರೆಂಡ್ಸ್ ಪರ್ಸೆಂಟೇಜ್ ಜಾಸ್ತಿ ಆಗಿದೆ ಎಂದು ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತೀರಿ ಈ ರೀತಿಯಾಗಿ ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಅದೇ ರೀತಿಯಾಗಿ ಪೋಷಕರಿಗೆ ಹೇಳೋದೇನಂದರೆ ಯಾವುದೇ ವಿದ್ಯಾರ್ಥಿಗಳು ಮಕ್ಕಳು ಫೇಲ್ ಆಗಿದ್ದರೆ ಅವರನ್ನು ಬಯ್ಯೋದು ಬಡಿಯೋದು ಮಾಡಬೇಡಿ ಅವರಿಗೆ ಒಂದು ಭರವಸೆ ತುಂಬಿ ಮುಂದೆ ನೀನು ಮತ್ತೆ ಕಟ್ಟಿ ಬರೆಯಲು ಅವಕಾಶ ಇರುತ್ತದೆ ನೀನೇನು ಟೆನ್ಶನ್ ತಗೋಬೇಡ ಮಗು ಅಥವಾ ಮಗಳು ಎಂದು ಅವರಿಗೆ ಭರವಸೆ ಕೊಡಿ ಅದನ್ನು ಬಿಟ್ಟು ಬಡಿಯುವುದು ಹೊಡೆಯುವುದು ಮಾಡಬೇಡಿ ಈ ತಪ್ಪು ಯಾವ ವಿದ್ಯಾರ್ಥಿಗಳು ಮಾಡಬೇಡಿ ಫಲಿತಾಂಶ ಪ್ರಕಟಗೊಂಡ ನಂತರ ಯಾರು ಈ ತಪ್ಪನ್ನು ಮಾಡಿಕೊಡದು,
📝Sslc ಫಲಿತಾಂಶ ಬಿಡುಗಡೆ ದಿನಾಂಕ:
1) ನೋಡಿ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ತಿಳಿಸಿಕೊಟ್ಟಿರುವ ಮಾಹಿತಿ ಪ್ರಕಾರ ಈಗ ಏಪ್ರಿಲ್ 8ನೇ ತಾರೀಖಿನಿಂದ ನಿಮ್ಮ ಎಲ್ಲಾ ಪರೀಕ್ಷೆಗಳು ಚೆಕ್ ಮಾಡಲು ಪ್ರಾರಂಭ ಮಾಡಿರುತ್ತಾರೆ ಆದ ಕಾರಣ ಚೆಕ್ ಮಾಡಲು ಸುಮಾರು 10 ರಿಂದ 20 ದಿನ ಬೇಕಾಗುತ್ತದೆ ಅದರಲ್ಲಿ ಎಲ್ಲ ವಿದ್ಯಾರ್ಥಿಗಳ ದು ಆನ್ಲೈನ್ ಮುಖಾಂತರ ಪರ್ಸಂಟೇಜ್ ಮಾರ್ಕ್ಸ್ ಅಣ್ಣ ನಮೂದಿಸಬೇಕು ಅದು ಐದು ಜನ ಬೇಕಾಗುತ್ತದೆ ಅಖಿಲ ಕರ್ನಾಟಕ ರಾಜ್ಯದಲ್ಲಿ ಸುಮಾರು 9,00,000 ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆಯಲು ಅಪ್ಲಿಕೇಶನ್ ಸರಕಾರಕ್ಕೆ ನಮೂದಿಸಿತ್ತು ಆದರೆ ಅದರಲ್ಲಿ ಕೆಲವು ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಆದರೂ ಆಗಿಲ್ಲ 8 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಬರೆದಿದ್ದೀರಿ,
2] ಅದರಲ್ಲಿ ಈಗ ನಿಮ್ಮ ಪ್ರಶ್ನೆಗೆ ಉತ್ತರ ನೋಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ದಿನಾಂಕ ಇದೆ ಏಪ್ರಿಲ್ ತಿಂಗಳಲ್ಲಿ ಪ್ರಕಟವಾಗುತ್ತದೆ ಅಂದರೆ 20ನೇ ತಾರೀಖದಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ದಿನಾಂಕ ಆಗಿರುತ್ತದೆ 02/05/2025 ಈ ದಿನಾಂಕ ಬೆಳಗ್ಗೆ 12 ಗಂಟೆಗೆ ನಿಮ್ಮ ಫಲಿತಾಂಶ ಪ್ರಕಟಗೊಳ್ಳುತ್ತದೆ ಇದರ ಆಸು ಪಾಸು ಪ್ರಕಟಿಸುವ ಸಾಧ್ಯತೆ ಇರುತ್ತದೆ ಅಂದರೆ ಒಂದು ದಿನ ಮುಂಚಿತವಾಗಿ ಏನೋ ಅಥವಾ ಒಂದು ದಿನ ನಂತರ ಪ್ರಕಟವಾಗುತ್ತದೆ ಎಲ್ಲ ವಿದ್ಯಾರ್ಥಿಗಳು ಕೆಳಗಡೆ ಕೊಟ್ಟಿರುವ ಎಲ್ಲಾ ಲಿಂಕ್ಗಳ ಮೂಲಕ ನಿಮ್ಮ ಫಲಿತಾಂಶ ಚಕ್ ಮಾಡಿಕೊಳ್ಳಿ ಹಾಗೂ ಅದೇ ರೀತಿಯಾಗಿ ಪ್ರತಿ ವಿದ್ಯಾರ್ಥಿಗಳು ಎಷ್ಟು ಪರ್ಸೆಂಟೇಜ್ ಬಿದ್ದರೆ ಪಾಸು ಅಂತ ತುಂಬಾ ಜನ ಕೇಳುತ್ತೀರಿ ಅದಕ್ಕೆ ಸಂಬಂಧಪಟ್ಟಂತೆ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,
📝Sslc ಫಲಿತಾಂಶ ಹೇಗೆ ಚೆಕ್ ಮಾಮಾಡುವುದು :How to Chack sslc Result
● ನೋಡಿ ವಿದ್ಯಾರ್ಥಿಗಳೇ ವಿದ್ಯಾರ್ಥಿನಿಯರೇ ಕೆಳಗಡೆ ಅಧಿಕೃತ ಅಂತರ್ಜಾಲ ಕೊಡಲಾಗಿದೆ ಸುಮಾರು ಎರಡು ಅಧಿಕೃತ ಅಂತರ್ಜಾಲ ಕೊಟ್ಟಿದ್ದೇವೆ ಅದರಲ್ಲಿ ಯಾವುದು ಓಪನ್ ಆಗುತ್ತೆ, ಅದರ ಮೂಲಕ ನಿಮ್ಮ ಫಲಿತಾಂಶ ಚೆಕ್ಕನ್ನ ಮಾಡಿಕೊಳ್ಳಬಹುದು.https://karresults.nic.in/ ಈ ಅಧಿಕೃತ ಅಂತರ್ಜಾಲದಲ್ಲಿ ಫಲಿತಾಂಶ ಪ್ರಕಟಗೊಳ್ಳುತ್ತದೆ ಕೆಲವುಬಾರಿಗೆ ಈ ಅಧಿಕೃತ ಅಂತರ್ಜಾಲ ಓಪನ್ ಆಗೋದಿಲ್ಲ ಸರ್ವರ್ ತುಂಬಾ ಬಿಜಿ ಇರುವ ಕಾರಣ ದಯವಿಟ್ಟು ಮತ್ತೆ ಮತ್ತೆ ಪ್ರಯತ್ನ ಮಾಡಬೇಕು ಆಮೇಲೆ ನಿಮ್ಮ ಎಸೆಸೆಲ್ಸಿ ಫಲಿತಾಂಶ ನೋಡಿಕೊಳ್ಳಲು ಅವಕಾಶ ಇರುತ್ತದೆ,
2) ಅದೇ ರೀತಿಯಾಗಿ ವಿದ್ಯಾರ್ಥಿಗಳು ನಿಮಗೆ ನೇರವಾಗಿ ಮೊಬೈಲ್ ನಲ್ಲಿ ಈ ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲ ಓಪನ್ ಮಾಡಿ ಮೊದಲಿಗೆ ನಿಮ್ಮ ರಿಜಿಸ್ಟರ್ ಸಂಖ್ಯೆ ಹಾಕಬೇಕು ಎಸ್ ಎಸ್ ಎಲ್ ಸಿ ಹಾಲ್ ಟಿಕೆಟ್ ನಲ್ಲಿ ಕೊಟ್ಟಿರುವ ಹಾಗೂ ಅದರ ಕೆಳಗಡೆ ನಿಮ್ಮ ಜನ್ಮ ದಿನಾಂಕ ಹಾಕಬೇಕಾಗುತ್ತದೆ ಅದರ ಬಳಿಕ ಕೆಳಗಡೆ ಸಲ್ಲಿಸಿ ಅಂತ ಕಲೆಕ್ಟ್ ಮಾಡಿಕೊಂಡು ನಿಮ್ಮ ಫಲಿತಾಂಶ ಚೆಕ್ ಮಾಡಿಕೊಳ್ಳಿ ಹಾಗೂ ವಿದ್ಯಾರ್ಥಿಗಳು ಯಾರಾದರೂ ಫೇಲ್ ಆಗಿದ್ದರೆ ಯಾವುದೇ ತಪ್ಪು ನಿರ್ಧಾರ ಮಾಡಿಕೊಳ್ಳಬೇಡಿ ಮತ್ತೆ ನಿಮಗೆ ಮುಂದೆ ಅವಕಾಶ ಇರುತ್ತದೆ ನೋಡಿ ಬಂಧುಗಳೇ ನೀವು ಎಸ್ ಎಸ್ ಎಲ್ ಸಿ ಮುಗಿದ ನಂತರ ಮುಂದೆ ಏನು ಮಾಡಲು ಅವಕಾಶ ಇರುತ್ತದೆ ಎಂದು ತಲೆಗೆ ಒಂದು ಫೋಟೋ ಕೊಟ್ಟಿದ್ದೇವೆ ಅದರ ಮೂಲಕ ತಿಳಿಬಹುದು,
✅️SSLC ಫಲಿತಾಂಶ ಚೆಕ್ ಮಾಡುವ ಲಿಂಕಗಳು:
sslc Result Chack link: Click Here
official Website Click Here
📝ಎಲ್ಲ ವಿದ್ಯಾರ್ಥಿಗಳಿಗೆ ಕಿವಿಮಾತು:
1] ನೋಡಿ ವಿದ್ಯಾರ್ಥಿಗಳೇ sslc ಪರೀಕ್ಷೆ ಕೇವಲ ನಿಮ್ಮ ದಾರಿ ಮಾತ್ರ ಇದನ್ನ ಸರಿಯಾಗಿ ಉಪಯೋಗ ಪಡೆದುಕೊಳ್ಳಿ ಯಾರದೋ ಮಾತು ಕೇಳಿ ಯಾವುದೇ ಅನಾಹುತ ಮಾಡಿಕೊಳ್ಳಬೇಡಿ ಎಲ್ಲರಿಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬಂದ ನಂತರ ಚೆಕ್ ಮಾಡಿಕೊಳ್ಳಿ ಎಲ್ಲರಿಗೂ ಒಳ್ಳೆಯದಾಗಲಿ(All the best 👌)
0 Comments