ಭಾರತೀಯ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ 2025(BEL) ಆದಿಸೂಚನೆ ಪ್ರಕಟ ಎಲ್ಲರೂ ಇವತ್ತೇ ಅರ್ಜಿ ಸಲ್ಲಿಸಿ!!
✅️BEL Recruitment 2025: ನೋಡಿ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ವಿದ್ಯುತ್ ಇಲಾಖೆ ಅಂಡರ್ನಲ್ಲಿ ಬರುವಂತಹ ಭಾರತೀಯ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನೆ ನೋಡಿಕೊಂಡು ಅರ್ಜಿ ಸಲ್ಲಿಸಿ. ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭದ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು ಅದೇ ರೀತಿಯಾಗಿ ವಯೋಮಿತಿ ಎಷ್ಟಿರಬೇಕು ಹಾಗೂ ಯಾವ ಜಿಲ್ಲೆಯಲ್ಲಿ ಅರ್ಜಿ ಕರೆದಿದ್ದಾರೆ ಅರ್ಹತೆಯನ್ನು ಇದರ ಬಗ್ಗೆನೇ ಸಂಪರ್ಕವಾದ ಮಾಹಿತಿ ಈ ಕೆಳಗಡೆ ಲೇಖನೆಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿಕೊಂಡು ಅರ್ಜಿ ಸಲ್ಲಿಸಿ,
⭕️Department Name: ಭಾರತೀಯ ಎಲೆಕ್ಟ್ರಾನಿಕ್ ಲಿಮಿಟೆಡ್ ನೇಮಕಾತಿ 2025(BEL)
⭕️Post Location: ಬಿಹಾರ್ ನವದೆಹಲಿ ಪಾಟ್ನಾ ದೆಹಲಿ
⭕️Total Vacancy: 02
⭕️Salary Per Month: Rs,60000/- Per month
⭕️Who should apply? ಭಾರತದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಫೀಲ್ಡ್ ಆಪರೇಷನ್ ಇಂಜಿನಿಯರಿಂಗ್,
📝Age limit to apply for this post:
● ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆ ಮಾನದಂಡಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 40 ವರ್ಷ ಮೇಲಿರಬಾರದು 1-05-2025 ರಂತೆ
📝Selection process:
● ಭಾರತೀಯ ಎಲೆಕ್ಟ್ರಾನಿಕಲ್ಸ್ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಲಿಖಿತ ಪರೀಕ್ಷೆ ಮತ್ತು ಸಂದರ್ಶನ,
📝Qualification required for this post:
● ನೋಡಿ ಸ್ನೇಹಿತರೆ ಭಾರತೀಯ ಎಲೆಕ್ಟ್ರಾನಿಕಲ್ಸ್ ಲಿಮಿಟೆಡ್ ಮಾಡಿದ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ B,SC, BE,B.TECH ಪೂರ್ಣಗೊಳಿಸಬೇಕು,
📝Application Fees:
● ಎಲ್ಲಾ ಇತರ ವರ್ಗದ ಅಭ್ಯರ್ಥಿಗಳಿಗೆ:Rs,400/- ಅರ್ಜಿ ಸಲ್ಕ
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ EWS ಅಭ್ಯರ್ಥಿಗಳಿಗೆ:Rs,0/- ಇರುತ್ತದೆ
📝Apply Important Links:
● ಆನ್ಲೈನ್ BEL ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಭಾರತೀಯ ಎಲೆಕ್ಟ್ರಾನಿಕಲ್ಸ್ ಲಿಮಿಟೆಡ್ ನಲ್ಲಿ ಅರ್ಜಿ ಕರೆದಿರುತ್ತಾರೆ ಅದೇ ರೀತಿಯಾಗಿ ಇದು ಕೇಂದ್ರ ಸರ್ಕಾರ ಅಂಡರ್ನಲ್ಲಿ ಬರುವ ಸಂಸ್ಥೆ ಆಗಿರುತ್ತದೆ ಇದಕ್ಕೆ ಸಂಬಂಧ ಪಟ್ಟಂತೆ ನೇರವಾಗಿ ಸಂದರ್ಶನ ಮುಖಾಂತರ ಹುದ್ದೆಗಳನ್ನು ಪಡೆಯಬೇಕು ಕೆಳಗಡೆ ಮೂರು ಹಂತ ಕೊಟ್ಟಿದ್ದೇವೆ ಅದೇ ಹಂತದ ಪ್ರಕಾರ ನೇರವಾಗಿ ಸಂದರ್ಶನ ಪಡೆದುಕೊಂಡು ಎಲ್ಲಾ ವಿದ್ಯಾರ್ಥಿಗಳು ಹುದ್ದೆಗಳನ್ನು ಪಡೆಯಿರಿ ಅರ್ಜಿ ಸಲ್ಲಿಸುವ ಮುನ್ನವೇ ವಿದ್ಯಾರ್ಥಿಗಳು ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ,
👉1) ಮೊದಲನೆಯ ಹಂತ:
ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಇಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಸಬೇಕು ನೋಡಿ ಇದು ನೇರವಾಗಿ ಸಂದರ್ಶನ ಪಡೆಯುವುದರಿಂದ ಆಸಕ್ತಿ ಇದ್ದ ಅಭ್ಯರ್ಥಿಗಳು ಮೊದಲಿಗೆ ಸಂಪೂರ್ಣವಾದ ಮಾಹಿತಿ ಪ್ರಕಾರ ಅಧಿಸೂಚನೆ ಗಮನಿಸಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ನೋಡಿ ಹಾಗೆಯೇ ಒಂದು ಇಮೇಲ್ ಐಡಿ ವೆಬ್ಸೈಟ್ ಕೊಟ್ಟಿದ್ದಾರೆ ಅದಕ್ಕೆ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ ವಿಳಾಸ ಕೊಟ್ಟಿದ್ದೇವೆ ಅದೇ ವಿಳಾಸಕ್ಕೆ ಎಲ್ಲಾ ವಿದ್ಯಾರ್ಥಿಗಳು ನೇರವಾಗಿ ಸಂದರ್ಶನ ಪಡೆದುಕೊಳ್ಳಿ ಅದಕ್ಕೆ ಸಂಬಂಧ ಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಎರಡನೇ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ,
👉2) ಎರಡನೆಯ ಹಂತ:
ವೀಕ್ಷಕರೆ ಎರಡನೇ ಹಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಮಹಿಳೆಯರು ಮತ್ತು ಪುರುಷರು ಅದರಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳನ್ನು ತಯಾರು ಮಾಡಿ ಹಾಗೆಯೇ ರಿಜಿಸ್ಟರ್ ಆದ ನಂತರ ಒಂದು ಅರ್ಜಿ ನಮೂನೆ ಬೇಕು ಅದನ್ನ ಸರಿಯಾಗಿ ತುಂಬಿಕೊಳ್ಳಿ ಹಾಗೆಯೇ ಮೂರನೇ ಹಂತದಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ಈ ಅರ್ಜುನ ಮನೆಗೆ ಲಗತ್ತಿಸಿಕೊಂಡು ಕೆಳಗಡೆ ಕೊಟ್ಟಿರುವ ವಿಳಾಸ ನೋಡಿ ಅದೇ ವಿಳಾಸಕ್ಕೆ ಹೋಗಿ ಇದಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳು ಫೀಲ್ಡ್ ಆಪರೇಷನ್ ಅಧಿಕಾರಿ ಹುದ್ದೆಗೆ ಸಂಬಂಧಪಟ್ಟಂತೆ ಅಪ್ಲೈ ಮಾಡಿ ಇದು ನೇರವಾಗಿ ಸಂದರ್ಶನ ಮೂರನೇ ಹಂತ ಗಮನಿಸಿ,
👉3) ಮೂರನೇಯ ಹಂತ:
ವೀಕ್ಷಕರೆ ಈ ಮೂರನೇ ಹಂತದಲ್ಲಿ ಮೇಲೆ ಕೊಟ್ಟಿರುವ ಎಲ್ಲ ಮಾಹಿತಿಗಳನ್ನ ನೋಡಿ ಅದರ ನಂತರ ಇದರಲ್ಲಿ ಎಲ್ಲಾ ದಾಖಲೆಗಳು ಸಲ್ಲಿಸಬೇಕು ಮತ್ತು ಸಂದರ್ಶನ ಪಡೆದುಕೊಳ್ಳಬೇಕು ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಹೋದಮೇಲೆ ಅಲ್ಲಿ ಮೊದಲಿಗೆ ನಿಮ್ಮ ವೈಯಕ್ತಿಕ ಮಾಹಿತಿಗಳು ಕೇಳುತ್ತಾರೆ ನೀವು ನಿಮ್ಮ ಹೆಸರು ತಂದೆ ಹೆಸರು ತಾಯಿ ಹೆಸರು ಹಾಗೆಯೇ ನಿಮ್ಮ ಎಲ್ಲಾ ದಾಖಲೆಗಳ ವಿವರ ಮತ್ತು ಶೈಕ್ಷಣಿಕ ಎಲ್ಲಾ ಮಾಹಿತಿಗಳ ವಿವರ ಅದೇ ರೀತಿಯಾಗಿ ಇಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ಸಂದರ್ಶನಕ್ಕೆ ತೆಗೆದುಕೊಂಡು ಹೋಗಿ. ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ ಹಾಗೆಯೇ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ದ್ವಿತೀಯ ಪಿಯುಸಿ ಅಂಕಪಟ್ಟಿ ಡಿಪ್ಲೋಮಾ ಅಂಕಪಟ್ಟಿ ಪದವಿ ಎಲ್ಲಾ ಅಂಕಪಟ್ಟಿ ಅದೇ ರೀತಿಯಾಗಿ ಫೋಟೋ ಸಿಗ್ನೇಚರ್ ಹಾಗೂ ಇತರೆ ಎಲ್ಲಾ ದಾಖಲೆಗಳು ತೆಗೆದುಕೊಂಡು ಹೋಗಿ ಮತ್ತು ಅರ್ಜಿ ಶುಲ್ಕ ಪಾವತಿ ಮಾಡಿದ ಅರ್ಜಿ ನಮನೆ,
📝Important Dates for Applying:
● BEL ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:07-05-2025
● ನೇರವಾಗಿ ಸಂದರ್ಶನ ಹೋಗುವ ದಿನಾಂಕ:16-05-2025
📝ಸಂದರ್ಶನಕ್ಕೆ ಹೋಗುವ ಸ್ಥಳ:
● Plot no 405 industrial Area Phase III Panchkula Haryana 134113 - ಈ ವಿಳಾಸಕ್ಕೆ ಎಲ್ಲಾ ವಿದ್ಯಾರ್ಥಿಗಳು ನೇರವಾಗಿ ಸಂದರ್ಶನ ಪಡೆದುಕೊಳ್ಳಿ,
0 Comments