ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ 2025:Cotton Corporation of India Limited Recruitment Apply Now online!!
📝ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ 2025: ನೋಡಿ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಮಹಿಳೆಯರು ಮತ್ತು ಪುರುಷರು ಆನ್ ಲೈನ್ ಮೂಲಕ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ಈ ಲೇಖನ ಪೂರ್ತಿಯಾಗಿ ಓದಿ ನೋಡಿ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು. ಆಯ್ಕೆ ವಿಧಾನ ಹೇಗಿರಲಿದೆ ಅದೇ ರೀತಿಯಾಗಿ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಯಾವುದು? ಹಾಗೆಯೇ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವವು ಮತ್ತು ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,⭕️Department Name: ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ 2025
⭕️Post Location: ಅಖಿಲ ಭಾರತದಲ್ಲಿ
⭕️Total Vacancy:147
⭕️Salary Per Month: Rs,20000/- 200000/- Per month
⭕️Who should apply? ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಜೂನಿಯರ್ ಮ್ಯಾನೇಜರ್ ಕಾರ್ಯನಿರ್ವಾಹಕ,
● ನಿರ್ವಹನ ತರಬೇತಿ
● ಜೂನಿಯರ್ ಅಸಿಸ್ಟೆಂಟ್
● ಮ್ಯಾನೇಜ್ಮೆಂಟ್ ಟ್ರೈನಿ
📝Age limit to apply for this post:
● ನೋಡಿ ಸಾಹೇಬರೇ ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಿಯಮಗಳ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು,
📝Selection process:
● ದಾಖಲೆಗಳ ಪರಿಶೀಲನೆ
● ಸಂದರ್ಶನ
● ಲಿಖಿತ ಪರೀಕ್ಷೆಗಳು
📝Qualification required for this post:
● ನೋಡಿ ಸ್ನೇಹಿತರೆ ಭಾರತೀಯ ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯನ್ ಲಿಮಿಟೆಡ್ ನೇಮಗಳ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಎಂಬಿಎ,B.SC, ಹಾಗೂ ಡಿಪ್ಲೋಮಾ,CA,CMA, ಪೂರ್ಣಗೊಳಿಸಿರಬೇಕು,
📝Application Fees:
● ಸಾಮಾನ್ಯ ಅಭ್ಯರ್ಥಿಗಳು ಈ ಡಬ್ಲು ಎಸ್ OBC ಅಭ್ಯರ್ಥಿಗಳಿಗೆ:1500/-
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೇನೆಕ ಅಭ್ಯರ್ಥಿಗಳಿಗೆ:Rs,500/- ಅರ್ಜಿ ಶುಲ್ಕ
📝Apply Important Links:
● ಆನ್ಲೈನ್ CIL ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಆದಿ ಸೂಚನೆ ಬಿಡುಗಡೆ ಮಾಡಿದ್ದಾರೆ ಅದು ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನೋಡಿಕೊಂಡು ಆಮೇಲೆ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವುದೇ ತಪ್ಪುಗಳನ್ನು ಮಾಹಿತಿ ಸಲ್ಲಿಸಬೇಡಿ ಕೆಳಗಡೆ ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ಮೂರು ಹಂತವನ್ನು ಕೊಟ್ಟಿದ್ದೇವೆ ನೋಡಿ ಅದೇ ಅಂತ ಪ್ರಕಾರ ವಿದ್ಯಾರ್ಥಿಗಳು ಅಪ್ಲೈ ಮಾಡಿ,
👉1) ಮೊದಲನೆಯ ಹಂತ:
ನೋಡಿ ಸ್ನೇಹಿತರೆ ಮೇಲ್ಗಡೆ ಕೊಟ್ಟಿರುವ ಎಲ್ಲಾ ಲೇಖನ ಓದಿದ್ದೀರಿ ಎಂದು ನಾವು ಭಾವಿಸುತ್ತೇವೆ ಇನ್ನು ನಿಮಗೆ ತಿಳಿದಿಲ್ಲ ಅಂದರೆ ಅದು ಸೂಚನೆ ಡೌನ್ಲೋಡ್ ಮಾಡಿಕೊಳ್ಳಿ. ಅದರ ಬಳಿಕ ಅದರಲ್ಲಿ ಕೊಟ್ಟಿರುವಂತಹ ಎಲ್ಲಾ ಮಾಹಿತಿಗಳು ಮಾನದಂಡಗಳ ಪ್ರಕಾರ ನೋಡಿ ಅದ ನಂತರ ಮೊದಲಿಗೆ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಬೇಕು. ಮೇಲ್ಗಡೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಮೊದಲಿಗೆ ಎಲ್ಲ ವಿದ್ಯಾರ್ಥಿಗಳು ಮಹಿಳೆಯರ ಪುರುಷರು ರೆಜಿಸ್ಟರ್ ಮಾಡಿಕೊಳ್ಳಿ ಯಾವುದೇ ಮಾಹಿತಿಗಳು ತಪ್ಪಾಗಿ ಸಲ್ಲಿಸಬೇಡಿ ಆದ ನಂತರ ಪಾಸ್ವರ್ಡ್ ಮತ್ತು ನಿಮ್ಮ ಇಮೇಲ್ ಐಡಿ ಹಾಕಿಕೊಂಡು ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಳ್ಳಬೇಕು,
👉2) ಎರಡನೆಯ ಹಂತ:
ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಎರಡನೇ ಹಂತವನ್ನು ಸರಿಯಾಗಿ ಭರ್ತಿ ಮಾಡಿ ಇಲ್ಲಿ ಮೊದಲಿಗೆ ಲಾಗಿನ್ ಮಾಡಿಕೊಳ್ಳಿ ಅದರ ಬಳಿಕ ನಿಮ್ಮ ವೈಯಕ್ತಿಕ ಮಾಹಿತಿಗಳು ಅಪ್ಲಿಕೇಶನ್ ಓಪನ್ ಆಗುತ್ತದೆ ಅದನ್ನ ಸರಿಯಾಗಿ ನಮೂದಿಸಬೇಕು ನಿಮ್ಮ ತಂದೆ ಹೆಸರು ತಾಯಿ ಹೆಸರು ಹಾಗೆನಾದರೂ ಮದುವೆ ಆಗಿದ್ದು ಅಂದರೆ ಗಂಡನ ಹೆಸರು ಮಹಿಳೆಯರಿಗೆ ಅದೇ ರೀತಿಯಾಗಿ ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರದ ಮಾಹಿತಿ ಜಾತಿ ಪ್ರಮಾಣ ಪತ್ರದ ಮಾಹಿತಿ ಆಧಾರ್ ಕಾರ್ಡ್ ನಲ್ಲಿರುವ ಎಲ್ಲ ಮಾಹಿತಿಗಳು ವಿಳಾಸ ಜನ್ಮ ದಿನಾಂಕ ಹಾಗೆಯೇ ಯಾವ ವಿಶ್ವವಿದ್ಯಾಲಯದಲ್ಲಿ ಓದಿದ್ದರೆ ಎಷ್ಟು ಅಂಕ ಪಡೆದಿದ್ದಾರೆ ಸಂಪೂರ್ಣವಾದ ಮಾಹಿತಿ ಸಲ್ಲಿಸಿ,
👉3) ಮೂರನೇಯ ಹಂತ:
ನೋಡಿ ವೀಕ್ಷಕರೇ ಈ ಮೂರು ಹಂತದಲ್ಲಿ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಸರಿಯಾಗಿ ಎಲ್ಲ ದಾಖಲೆಗಳು ಸಲ್ಲಿಸಬೇಕು ಸಮಯದಲ್ಲಿ ತಪ್ಪಾಗಿ ಮಿಸ್ಟೇಕ್ ಆಗಿ ಸಲ್ಲಿಸಿದರೆ ನಿಮ್ಮ ಎಲ್ಲಾ ದಾಖಲೆಗಳು ರದ್ದಾಗುತ್ತದೆ ದಯವಿಟ್ಟು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಸಿಗ್ನೇಚರ್ ಫೋಟೋ ವಯಸ್ಸಿನ ಪುರಾವೆ, ಅದೇ ರೀತಿಯಾಗಿ ನಿಮ್ಮ ಜಾತಿ ಪ್ರಮಾಣ ಪತ್ರ ಶೈಕ್ಷಣಿಕ ಅಂಕಪಟ್ಟಿಗಳು ಎಸ್ ಎಸ್ ಎಲ್ ಸಿ ಅಂಕಪಟ್ಟಿ ಡಿಪ್ಲೋಮಾ ಅಂಕಪಟ್ಟಿ ಪದವಿ ಅಂಕಪಟ್ಟಿ ದ್ವಿತೀಯ ಪಿಯುಸಿ ಅಂಕಪಟ್ಟಿಗಳು ಎಲ್ಲವನ್ನ ಸಲ್ಲಿಸಿ ಆದ ನಂತರ ಅರ್ಜಿ ಶುಲ್ಕ ಕಡ್ಡಾಯವಾಗಿ ಫಾತಿಮಾಡಿ,
📝Important Dates for Applying:
● ಆನ್ಲೈನ್ CIL ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:09-05-2025
● ಆನ್ಲೈನ್ CIL ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:24-05-2025
0 Comments