Indian Post Office Department GDS 3nd Merit list announce | Cut off list | Latest Job notification

ಭಾರತೀಯ ಅಂಚೆ ಕಚೇರಿಯ ಮತ್ತೊಂದು ಹೊಸ ಅಪ್ಡೇಟ್ GDS 3nd List ಬಿಡುಗಡೆ!! 21,413 ಹುದ್ದೆಗಳ ಮೇಲೆ ಪಟ್ಟ

ಭಾರತೀಯ ಅಂಚೆ ಕಚೇರಿಯ ಮತ್ತೊಂದು ಹೊಸ ಅಪ್ಡೇಟ್ GDS 3nd List ಬಿಡುಗಡೆ!! 21,413 ಹುದ್ದೆಗಳ ಮೇಲೆ ಪಟ್ಟ
📝Indian Post Office Gds merit list: ನೋಡಿ ವೀಕ್ಷಕರೇ ಭಾರತೀಯ ಪೋಸ್ಟ್ ಆಫೀಸ್ ಕಚೇರಿಯಲ್ಲಿ 2025ರಲ್ಲಿ ಕರೆಯಲಿರುವ ಹುದ್ದೆಗಳಿಗೆ ಈಗಾಗಲೇ ಎರಡು ಲಿಸ್ಟ್ ಅನ್ನ ಗಮನಿಸಿದ್ದೀರಿ. ಈಗ ಎಲ್ಲಾ ವಿದ್ಯಾರ್ಥಿಗಳು ಮೂರನೇ ಲಿಸ್ಟ್ಗೋಸ್ಕರ ಕಾಯುತ್ತಿದ್ದೀರಿ ಅದಕ್ಕೆ ಸಂಬಂಧಪಟ್ಟಂತೆ ಹೊಸದಾಗಿ ಅಪ್ಡೇಟ್ ಬಂದಿರುತ್ತದೆ ಯಾವಾಗ ಬಿಡುಗಡೆ ಮಾಡುತ್ತಾರೆ ಮತ್ತು ಹೇಗೆ ಬಿಡುಗಡೆ ಮಾಡುತ್ತಾರೆ ಎಷ್ಟು ಮೆರಿಟ್ ನಿಲ್ಲುತ್ತೆ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿಗಳು ಈ ಲೇಖನಿಯಲ್ಲಿ ಕೊಡುತ್ತಿದ್ದೇವೆ ಎಲ್ಲಿ ಹೇಗೆ ಚಕ್ಕ ಮಾಡೋದು ಅದೇ ರೀತಿಯಾಗಿ ಯಾವ ದಿನಾಂಕದಂದು ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಅದರ ನಂತರ ಹೊಸ ನೇಮಕಾತಿ ಯಾವಾಗ ಆಗುತ್ತದೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,
✅️GDS ಹುದ್ದೆಯ ಹೊಸದಾಗಿ ಅಪ್ಡೇಟ್ ಏನು?
● ನೋಡಿ ವೀಕ್ಷಕರೇ ಭಾರತೀಯ ಅಂಚೆ ಕಚೇರಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದೀರಿ ಆದರೆ ಎಲ್ಲ ವಿದ್ಯಾರ್ಥಿಗಳು ಆಯ್ಕೆ ಆಗೋದಿಲ್ಲ ಅತಿ ಹೆಚ್ಚು ಮೆರಿಟ್ ತಗೊಂಡಿದ್ದವರ ಅಭ್ಯರ್ಥಿಗಳು ಆಯ್ಕೆ ಮಾಡಲಾಗುತ್ತದೆ ಅದಕ್ಕೆ ಸಂಬಂಧಪಟ್ಟಂತೆ ಈಗ ಬಂದಿರುವ ಮಾಹಿತಿ ಪ್ರಕಾರ 87% ಪರ್ಸೆಂಟೇಜ್ ಇದ್ದವರು ಆಯ್ಕೆ ಹಾಗೂ ಮಾಡಲಾಗುತ್ತಿದೆ ಎಂದು ಮಾಹಿತಿ ಬಂದಿರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಇದು ಗುಡ್ ನ್ಯೂಸ್ ಆಗಿರುತ್ತದೆ ಯಾವಾಗ ಬಿಡುಗಡೆ ಮಾಡುತ್ತಾರೆ ಅದನ್ನು ಕೆಳಗಡೆ ಸಂಪೂರ್ಣವಾದ ಮಾಹಿತಿಗಳ ಸಮೇತ ತಿಳಿಸಿಕೊಟ್ಟಿದ್ದೇವೆ ನೋಡಿ,
📝ಯಾವಾಗ ಮೂರನೇ ಮೆರಿಟ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ:
● ನೋಡಿ ವೀಕ್ಷಕರೇ ಈ ಎರಡನೇ ಹಂತದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ದಾಖಲೆಗಳ ಪರಿಶೀಲನೆ ಮುಗಿದ ನಂತರ ಅಂದರೆ ಮೇ ತಿಂಗಳು ಅಂದರೆ ಮೇ ತಿಂಗಳು 15ನೇ ತಾರೀಕು ಒಳಗೆ ಅಥವಾ 20ನೇ ತಾರೀಕು ಒಳಗೆ ರಿಸಲ್ಟ್ ಬಿಡುಗಡೆ ಮಾಡಲಾಗುತ್ತದೆ ಬಂದ ತಕ್ಷಣ ಕೊಟ್ಟಿರುವ ಅಧಿಕೃತ ಲಿಂಕ್ ಅನ್ನು ಕ್ಲಿಕ್ ಮಾಡಿಕೊಂಡು ಮೆರಿಟ್ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೆಸರು ಬಂದಿದೆಯಾ? ಇಲ್ಲ ಎಂದು ನೀವೇ ಮೊಬೈಲ್ನಲ್ಲಿ ನೋಡಬಹುದಾಗಿದೆ ಅದೇ ರೀತಿಯಾಗಿ ಈಗ ಬಂದಿರುವ ಮಾಹಿತಿ ಪ್ರಕಾರ ಕರುಣಾ ವಿದ್ಯಾರ್ಥಿಗಳು ಸೆಲೆಕ್ಟ್ ಮಾಡಲಾಗುತ್ತಿಲ್ಲ ಇದು ಹೊಸದಾಗಿ ಬಂದಿರುವ ಮಾಹಿತಿ ಆಗಿರುತ್ತದೆ,
📝GDS ಹುದ್ದೆ ಫಲಿತಾಂಶ ಚಕ್ ಮಾಡುವ ವಿಧಾನ:
1) ಮೊದಲನೇ ಹಂತ:
ಮಡಿ ಸ್ನೇಹಿತರೆ ಮೊದಲನೆಯ ಹಂತದ ಪ್ರಕಾರ ಪೂರ್ತಿ ಕೆಳಗಡೆ ಅಧಿಕೃತ ಅಂತರ್ಜಾಲ ಕೊಡಲಾಗಿದೆ ಅದರಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ರಿಜಿಸ್ಟರ್ ಸಂಖ್ಯೆ ಹಾಗೂ ನಿಮ್ಮ ವೈಯಕ್ತಿಕ ಪಾಸ್ವರ್ಡ್ ನ ಹಾಕಿಕೊಂಡು ಚೆಕ್ ಮಾಡಬಹುದು ಇನ್ನೊಂದು ನೇರವಾಗಿ ಅಧಿಕೃತ ಮೆರಿಟ್ ಪಟ್ಟಿಯ ಪಿಡಿಎಫ್ ಅಧಿಸೂಚನೆ ಕೊಟ್ಟಿದ್ದೇವೆ ಅದನ್ನ ನೋಡಿಕೊಂಡು ಸರಿಯಾಗಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದರ ಪ್ರಕಾರ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಿ ಅದೇ ರೀತಿಯಾಗಿ ಎಲ್ಲಾ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ಸರಿಯಾಗಿ ಮಾಹಿತಿ ಪಡೆದುಕೊಂಡು ಫಲಿತಾಂಶ ಚೆಕ್ ಮಾಡಿಕೊಳ್ಳಿ,
2) ಎರಡನೆಯ ಹಂತ:
ನೋಡಿ ಸ್ನೇಹಿತರೆ ಈ ಲೇಖನಿಯಲ್ಲಿ ಎರಡನೇ ಹಂತದ ಪ್ರಕಾರ ನೇರವಾಗಿ ಅಧಿಕೃತ ಅಂಚೆ ಇಲಾಖೆಯ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಧಿಕೃತ ರಿಸಲ್ಟ್ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಚೆಕ್ ಮಾಡಿ ಅಥವಾ ಕೆಳಗಡೆ ಮೂರನೆಯ ಮೆರಿಟ್ ಪಟ್ಟಿ ಕೊಟ್ಟಿದ್ದೇವೆ ಅದನ್ನ ಡೌನ್ಲೋಡ್ ಮಾಡಿಕೊಂಡು ನಿಮ್ಮ ಫಲಿತಾಂಶವನ್ನು ನೀವೇ ಚೆಕ್ ಮಾಡಿಕೊಳ್ಳಿ ಹಾಗೆನಾದರೂ ನಿಮಗೆ ತಪ್ಪಾಗಿ ಅಥವಾ ಏನಾದರೂ ಮಾಡಿ ತಪ್ಪಾಗಿ ಅಥವಾ ಯಾವುದಾದರೂ ಮಾಹಿತಿ ಕೇಳಬೇಕೆಂದಲೇ ದಯವಿಟ್ಟು ನಮ್ಮ instagram ನಲ್ಲಿ ನಮಗೆ ಮೆಸೇಜ್ ಮಾಡಿ ಕೆಳಗಡೆ ಇನ್ಸ್ಟಾಗ್ರಾಮ್ ಟೆಲಿಗ್ರಾಂ ಲಿಂಕನ್ನ ಕೊಟ್ಟಿದ್ದೇವೆ ಅದರ ಮೂಲಕ ಎಲ್ಲಾ ವಿದ್ಯಾರ್ಥಿಗಳು ನಮಗೆ ಹತ್ತಿರ ಆಗಬಹುದು ಪ್ರಶ್ನೆಗಳನ್ನ ಕೇಳಬಹುದು,
📝Gds 3nd merit list Notification Links:
3nd Merit list: Click Here Upcoming 
4nd Merit list: Click Here Upcoming Notification 
📝3nd Gds ಎಷ್ಟು ಕಟಪ್ ನಿಲ್ಲುತ್ತೆ:
ನೋಡಿ ಸ್ನೇಹಿತರೆ ಇದಕ್ಕೆ ಸಂಬಂಧಪಟ್ಟಂತೆ ಹಲವು ವಿದ್ಯಾರ್ಥಿಗಳು ನಮಗೆ ಮೆಸೇಜು ಹಾಗೂ ಕಾಲ್ ಮಾಡುತಿದ್ದರೆ ನೋಡಿ ವೀಕ್ಷಕರೇ ಇದಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಿಗೆ ಹೇಳೋದೇನಂದರೆ ಎರಡನೇ ಹಂತವನ್ನು ಪರಿಶೀಲಿಸಿದಾಗ ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈಗ ಮೂರನೇ ಹಂತದಲ್ಲಿ ವಿದ್ಯಾರ್ಥಿಗಳ ಕಟಕ್ ಇಷ್ಟಕ್ಕೆ ನೆಲ್ಲಬಹುದು ಒಂದು ವೇಳೆ ನಿಮ್ಮ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಿದ್ದಾರೆ 55% 79% 95% ನಿಲ್ಲುತ್ತದೆ ಅದೇ ರೀತಿಯಾಗಿ ನಿಮ್ಮನ್ನು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಆಯ್ಕೆ ಮಾಡಿದ್ದಾರೆ ಅತಿ ಹೆಚ್ಚು ಯಾರದು ವಯಸ್ಸು ಆಗಿರುತ್ತದೆ ಆ ಅಭ್ಯರ್ಥಿಗಳು ಆಯ್ಕೆ ಮಾಡುತ್ತಾರೆ ಅದೇ ನಿಮ್ಮನ್ನ ಪರ್ಸೆಂಟೇಜ್ ಮೇಲೆ ಆಯ್ಕೆ ಮಾಡಿದ್ದಾರೆ 95% 96% 98% 99% ಇಷ್ಟಕ್ಕೆ ನಿಲ್ಲುತ್ತದೆ ಇದರ ಬಗ್ಗೆ ನಿಮಗೆ ಎಲ್ಲಾ ಮಾಹಿತಿ ಅರ್ಥವಾಗಿದೆ ಎಂದು ನಾವು ಭಾವಿಸುತ್ತೇವೆ,
📝ಅಂಚೆ ಇಲಾಖೆ ಹೊಸ ನೇಮಕಾತಿ ಯಾವಾಗ?
● ನೋಡಿ ಸ್ನೇಹಿತರೆ ಈ ಹೊಸ ನೇಮಕಾತಿಗಾಗಿ ತುಂಬಾ ಜನ ವಿದ್ಯಾರ್ಥಿಗಳು ಕಾಯುತ್ತಿದ್ದೀರಿ ಇದಕ್ಕೆ ಸಂಬಂಧಪಟ್ಟಂತೆ ಅಂಚೆ ಕಚೇರಿಯಯಿಂದ ಮಾಹಿತಿ ಬಂದಿರುತ್ತದೆ ಏನೆಂದರೆ ಇನ್ ಎರಡು ತಿಂಗಳಿನಲ್ಲಿ ಹೊಸ ನೇಮಕಾತಿ ಆಗಲಿದೆ ಸುಮಾರು 15000 ಹುದ್ದೆಗಳಿಗೆ ಸಂಬಂಧಪಟ್ಟಂತೆ ಅಖಿಲ ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲಿ 1000 ಹುದ್ದೆಗಳು ಇರಲಿದೆ ನೋಡಿ ಈಗ ಬರುವಂತ ನೇಮಕಾತಿ ಪೋಸ್ಟ್ ಮ್ಯಾನ್ ಅದ ನಂತರ ಎಂಟಿಎಸ್ ಹಾಗೂ ಡಾಗ್ ಸೇವಕ ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ನೇಮಕಾತಿ ಆಗುತ್ತದೆ ಹೊಸ ನೇಮಕಾತಿ ಬಂದ ತಕ್ಷಣವೇ ನಿಮಗೆ ಹೊಸದಾಗಿ ಲೇಖನೆ ಬರೆದು ತಿಳಿಸುತ್ತೇವೆ ಆದ ಕಾರಣ ದಿನನಿತ್ಯ ವಾಗಿ ಈ ಅಧಿಕೃತ ಅಂತರ್ಜಾಲಕ್ಕೆ ಬಂದು ಮಾಹಿತಿಗಳನ್ನ ಪಡೆದುಕೊಳ್ಳಿ,

Post a Comment

0 Comments