Karnataka Kptcl Recruitment 2025 | Merit list announce Cut off list | Karnataka Latest Govt Jobs

Kptcl Recruitment 2025:2975 ಹುದ್ದೆಗಳ ಹೊಸ ಆದಿ ಸೂಚನೆ ಪ್ರಕಟ: ಬೇಗ ನಿಮ್ಮ ಹೆಸರು ನೋಡಿ

Kptcl Recruitment 2025:2975 ಹುದ್ದೆಗಳ ಹೊಸ ಆದಿ ಸೂಚನೆ ಪ್ರಕಟ: ಬೇಗ ನಿಮ್ಮ ಹೆಸರು ನೋಡಿ
✅️Kptcl Recruitment 2025: ನೋಡಿ ವೀಕ್ಷಕರೇ ಯಾವ ವಿದ್ಯಾರ್ಥಿಗಳು ಕರ್ನಾಟಕ ವಿದ್ಯುತ್ ಇಲಾಖೆ ಸರಬರಾಜು ನಿಗಮದಲ್ಲಿ ಅರ್ಜಿ ಸಲ್ಲಿಸಿದ್ದೇನೆ ನಿಮಗೆ ಭರ್ಜರಿ ಈಗಾಗಲೇ ಹಲವು ಇಲಾಖೆಗೆ ಸಂಬಂಧಪಟ್ಟಂತೆ ನೇಮಗಳ ಪ್ರಕಾರ ಎಲ್ಲಾ ಮೆರಿಟ್ ಪಟ್ಟಿ ಬಿಡುಗಡೆ ಮಾಡಿ ಕಟ್ ಆಫ್ ಲಿಸ್ಟ್ ನ ಬಿಡುಗಡೆ ಮಾಡಿ ಫಿಸಿಕಲ್ ದಿನಾಂಕವನ್ನ ಅನೌನ್ಸ್ ಮಾಡುತ್ತಿದ್ದಾರೆ ಅದೇ ರೀತಿಯಾಗಿ ಇವತ್ತು ಮಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ ಇಲಾಖೆ ಸಂಬಂಧಪಟ್ಟಂತೆ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇನೆ. ಎಲ್ಲಿ ಅನುಸೂಚನೆ ಡೌನ್ಲೋಡ್ ಮಾಡಿಕೊಳ್ಳಬೇಕು. ಎಷ್ಟು ಕಟ್ ಆಫ್ ನಿಲ್ಲದೆ ಯಾವ ದಿನಾಂಕದಂದು ಫಿಸಿಕಲ್ ಇರುತ್ತೆ ಅದೇ ರೀತಿಯಾಗಿ ಯಾವಾಗ ಮೆರಿಟ್ ಬಿಡುಗಡೆ ಮಾಡುತ್ತಾರೆ,
📝👉🏼Cut off ಎಷ್ಟು ನಿಂತಿದೆ:
● ವೀಕ್ಷಕರೆ ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ನಿಮ್ಮ ಸರಕಾರದ ನಿಯಮಗಳ ಪ್ರಕಾರ ವಯೋಮಿತಿ ಅತಿ ಹೆಚ್ಚು ಅಂಕ ಪಡೆದಿರುವ ಅಭ್ಯರ್ಥಿಗಳನ್ನು ಮತ್ತು ನಿಮ್ಮ ಮೀಸಲಾತಿ ಮೇಲೆ ಆಯ್ಕೆ ಮಾಡಲಾಗಿದೆ ಯಾವ ವಿದ್ಯಾರ್ಥಿಗಳು ಮಂಗಳೂರು ಮೆಸ್ಕಾಂದಲ್ಲಿ ಅರ್ಜಿ ಸಲ್ಲಿಸಿದರೆ ನಿಮಗೆ ನಿಂತಿರುವ ಕಟ್ ಆಫ್ ಏನೆಂದರೆ 45% 32% 67% 85% ಅತಿ ಹೆಚ್ಚು 93% ಇದಕ್ಕೆ ಸಂಬಂಧ ಪಟ್ಟಂತೆ ಎಲ್ಲಾ ಮಹಿಳಾ ಅಭ್ಯರ್ಥಿಗಳು ಮತ್ತು ಪುರುಷ ಅಭ್ಯರ್ಥಿಗಳು ನಿಯಮಗಳ ಪ್ರಕಾರ ಫಿಸಿಕಲ್ ಪಡೆದುಕೊಂಡು ಹುದ್ದೆಗಳನ್ನು ಪಡೆಯಬಹುದು ಈಗ ಮೆರಿಟ್ ಪಟ್ಟಿ ಬಿಡುಗಡೆ ಮಾಡಲಾಗಿದೆ ಅದಕ್ಕೆ ಸಂಬಂಧಪಟ್ಟಂತೆ ಕೆಳಗಡೆ ನಿಮ್ಮ ಮೆರಿಟ್ ಪಟ್ಟಿ ಲಿಂಕ್ ಅನ್ನು ಕೊಟ್ಟಿದ್ದೇವೆ ಡೌನ್ಲೋಡ್ಮಾ ಡಿಕೊಂಡು ನಿಮ್ಮ ಹೆಸರು ಗಮನಿಸಿ,
📝👉🏼ಯಾವಾಗ ದೈಹಿಕ ಪರೀಕ್ಷೆ ನಡೆಯುತ್ತದೆ:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸದ ಎಲ್ಲಾ ವಿದ್ಯಾರ್ಥಿಗಳು ಈಗ ನಿಮ್ಮ ಹೆಸರು ಆಯ್ಕೆ ಆಗಿರುವ ಗಮನಿಸಿ ಆಯ್ಕೆ ಆಗಿದ್ದಲ್ಲಿ ಎಲ್ಲಾ ವಿದ್ಯಾರ್ಥಿಗಳು ದಿನಾಂಕ 27-05-2025 ರಿಂದ 30 ಮೇ 2025 ರವರೆಗೆ ನಿಮ್ಮ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ ಎಲ್ಲಾ ವಿದ್ಯಾರ್ಥಿಗಳು ಈ ದಿನಾಂಕದಂದು ದೈಹಿಕ ಪರೀಕ್ಷೆಗಳನ್ನ ಪಡೆದುಕೊಳ್ಳಿ ಎಲ್ಲಾ ವಿದ್ಯಾರ್ಥಿಗಳು ಯಾವುದೇ ತಪ್ಪುಗಳನ್ನು ಮಾಡದೆ ಎಲ್ಲ ದಾಖಲೆಗಳ ಸಮೇತ ದೈಹಿಕ ಪರೀಕ್ಷೆಗಳನ್ನ ಪಡೆದುಕೊಳ್ಳಿ ಕೆಳಗಡೆ ದಾಖಲೆಗಳ ಮಾಹಿತಿ ಕೊಟ್ಟಿದ್ದೇವೆ ನೋಡಿ,
📝👉🏼ದೈಹಿಕ ಪರೀಕ್ಷೆಗೆ ಹೋಗುವ ಸ್ಥಳ:
● ನೋಡಿ ವೀಕ್ಷಕರೇ ಈ ದೈಹಿಕ ಪರೀಕ್ಷೆಯ ಹೋಗುವ ಎಲ್ಲಾ ವಿದ್ಯಾರ್ಥಿಗಳು ಇಲ್ಲಿ ಕೊಟ್ಟಿರುವ ಜಿಲ್ಲೆಗಳಲ್ಲಿ ನಿಮ್ಮ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ
📌" ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರ ಕಾಡು ಉಡುಪಿ "
📌"ಕೃಷಿ ಮಹಾವಿದ್ಯಾಲಯ ಸವಳಂಗ ರಸ್ತೆ ನವಲೇ ಶಿವಮೊಗ್ಗ"
📌" ಮಂಗನ ಕ್ರೀಡಾಂಗಣ ಮನಗುಡ್ಡ ಮಂಗಳೂರು"
ನೋಡಿ ವೀಕ್ಷಕರೇ ಈ ಮೇಲೆ ಕೊಟ್ಟಿರುವ ಜಿಲ್ಲೆಗಳಲ್ಲಿ ನಮಗೆ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ ಯಾವ ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ ಎಲ್ಲಾ
ವಿದ್ಯಾರ್ಥಿಗಳು ಈ ಮೇಲೆ ಕೊಟ್ಟಿರುವ ಜಿಲ್ಲೆಗಳಲ್ಲಿ ಹೋಗಿ ನಿಮ್ಮ ದೈಹಿಕ ಪರೀಕ್ಷೆಯನ್ನ ಸರಿಯಾಗಿ ಭಾಗವಹಿಸಿ,
📝👉🏼ಅದೇ ರೀತಿಯಾಗಿ ನಿಮ್ಮ ಕರೆ ಪತ್ರ ಡೌನ್ಲೋಡ್ ಮಾಡೋದು ಹೇಗೆ:
📌1) ಮೊದಲನೆಯ ಹಂತ:
ವೀಕ್ಷಕರೆ ಮಾನದಂಡಗಳ ಪ್ರಕಾರ ಕರ್ನಾಟಕ ವಿದ್ಯುತ್ ಇಲಾಖೆ ನಿಯಮಗಳ ಪ್ರಕಾರ ಎಲ್ಲಾ ವಿದ್ಯಾರ್ಥಿಗಳು ಸರಿಯಾಗಿ ನಿಯಮಗಳನ್ನು ಸೂಚನೆ ಪ್ರಕಾರ ನಿಮ್ಮ ದಾಖಲೆಗಳ ಸಮೇತ ನಿಮ್ಮ ಕರೆ ಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕು. ಕೆಳಗಡೆ ಡೌನ್ಲೋಡ್ ಮಾಡುವ ಅಧಿಕೃತ ಅಂತರ್ಜಾಲ ಕೊಡಲಾಗಿದೆ ಅದೇ ಅಂತರ್ಜಾಲದಲ್ಲಿ ಭೇಟಿ ಕೊಟ್ಟು ನೀವು ಮೊದಲಿಗೆ ನಾನು ಹೇಳುವ ಪ್ರಕ್ರಿಯೆಗಳನ್ನು ಪ್ರಾರಂಭ ಮಾಡಿ ಇಲ್ಲಿ ತಿಳಿಸಿ ಕೊಟ್ಟಿರುವ ಹಾಗೆ ಎಲ್ಲಾ ರೀತಿಯ ದಾಖಲೆಗಳ ಸಮತ ನೀವು ಅಧಿಕೃತ ಕರೆಪತ್ರ ಡೌನ್ಲೋಡ್ ಮಾಡಿಕೊಳ್ಳಿ. ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ,
📌2) ಎರಡನೆಯ ಹಂತ;
ವೀಕ್ಷಕರೆ ಇಲ್ಲಿ ಎರಡನೇ ಹಂತದಲ್ಲಿ ಪ್ರಮುಖವಾದ ಮಾಹಿತಿ ಏನೆಂದರೆ, ಸರಿಯಾಗಿ ಮಾನದಂಡಗಳ ಪ್ರಕಾರಣೆ ವಿದ್ಯಾರ್ಥಿಗಳು ನೇಮಗಳನ್ನುಸರ ಎಲ್ಲ ದಾಖಲೆಗಳನ್ನು ನೆಗೆತಿಸಿ ಅದೇ ರೀತಿಯಾಗಿ ಸರ್ಕಾರದ ಮಾನದಂಡಗಳ ಹಾಗೂ ನಿಯಮಗಳ ಅನುಸೂಚನೆಯ ವಿನಂತಿ ಪ್ರಕಾರ ಇಲ್ಲಿ ಕೆಳಗಡೆ ಲಿಂಕ್ ಕೊಟ್ಟಿದ್ದೇವೆ ಡೌನ್ಲೋಡ್ ಮಾಡಿ ಮತ್ತು ಅದರಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ತೆಗೆದುಕೊಂಡು ಕ್ರೀಡಾಂಗಕ್ಕೆ ಅಂದರೆ ಎಲ್ಲಿ ನಿಮ್ಮ ದೈಹಿಕ ಪರೀಕ್ಷೆ ನಡೆಯುತ್ತದೆ ಅದೇ ಜಾಗದಲ್ಲಿ ನಿಮ್ಮ ಎಲ್ಲಾ ಮಾಹಿತಿಗಳನ್ನ ಕೊಟ್ಟು ಮೊದಲಿಗೆ ಸ್ವಲ್ಪ ಸಂದರ್ಶನ ಇರುತ್ತದೆ ಅದರಲ್ಲಿ ಏನೇನು ನಡೆಸಲಾಗುತ್ತದೆ ಎಂದು ಕೆಳಗಡೆ ಕೊಟ್ಟಿದ್ದೇವೆ ಗಮನಿಸಿ,
📌3) ಮೂರನೇಯ ಹಂತ:
ವೀಕ್ಷಕರ ನೇಮಗಳ ಪ್ರಕಾರನೇ ವಿದ್ಯಾರ್ಥಿಗಳು ಡೌನ್ಲೋಡ್ ಮಾಡಿದ್ದೀರಾ ಈಗ ಇಲ್ಲಿ ಬೇಕಾಗುವ ಎಲ್ಲಾ ದಾಖಲೆಗಳು ತೆಗೆದುಕೊಂಡು ಹೋಗಿ ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ ಕಡ್ಡಾಯವಾಗಿ ಕರೆ ಪತ್ರ ಬೇಕಾಗುತ್ತದೆ ಅದು 20ನೇ 2020 ರಿಂದ ಕರೆಪತ್ರ ಡೌನ್ಲೋಡ್ ಮಾಡಿಕೊಳ್ಳಿ. ಹಾಗೆಯೇ ವಿದ್ಯಾರ್ಥಿಗಳು ನಿಯಮಗಳ ಪ್ರಕಾರ ಫೋಟೋ ಸಿಗ್ನೇಚರ್ ಅದೇ ರೀತಿಯಾಗಿ ನಿಮ್ಮ ವಯಸ್ಸಿನ ಪುರಾವೆ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮಾಧ್ಯಮ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ದ್ವಿತೀಯ ಪಿಯುಸಿ ಅಂಕಪಟ್ಟಿಗಳು ಪದವಿ ಅಂಕಪಟ್ಟಿಗಳು ತೆಗೆದುಕೊಂಡು ರಿಜಿಸ್ಟರ್ ಮಾಡಿ ಆಮೇಲೆ ದೈಹಿಕ ಪರೀಕ್ಷೆ ಪಡೆಯಿರಿ,

👉🏿Mescom Merit list Link : Chack Here
👉🏿Hall ticket Download link : Click Here

✅️👉🏼ಪ್ರಮುಖ ಸೂಚನೆ:
● ನೋಡಿ ವಿದ್ಯಾರ್ಥಿಗಳೇ ಎಲ್ಲ ವಿದ್ಯಾರ್ಥಿಗಳು ಮಂಗಳೂರು ವೃತ್ತಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನಿಮ್ಮ ಎಲ್ಲ ಮಾಹಿತಿಗಳು ಈ ಲೇಖನಿ ಮೂಲಕ ತಿಳಿಸಿಕೊಟ್ಟಿದ್ದೇವೆ ನೋಡಿಕೊಂಡು ನಿಮ್ಮ ಮೆರಿಟ್ ಪಟ್ಟಿ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಆಮೇಲೆ ವಿದ್ಯಾರ್ಥಿಗಳು ಅಪ್ಲೈ ಮಾಡಿ ಅಂದರೆ ಸಂದರ್ಶನ ವೇದಿಕೆ ಪರೀಕ್ಷೆ ಪಡೆಯಿರಿ ಮೇಲ್ಗಡೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡುವ ಅಂತರ್ಜಾಲ ಕೊಟ್ಟಿದ್ದೇವೆ ಗಮನಿಸಿ. ಹಾಗೆಯೇ ಈ ಲೇಖನ ನಿಮ್ಮ ಸ್ನೇಹಿತರುಗಳಿಗೆ ಶೇರ್ ಮಾಡಿ,

Post a Comment

0 Comments