Ksp Recruitment 2025: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ!!
✅️Ksp Recruitment 2025: ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಎಲ್ಲಾ ವಿವರವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಗಮನಿಸಿ ವೀಕ್ಷಕರೆ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ವಿಧಾನ ಹೇಗಿರುತ್ತದೆ ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಅದೇ ರೀತಿಯಾಗಿ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮತ್ತು ವಯೋಮಿತಿ ಎಷ್ಟಾಗಿರಬೇಕು ಪ್ರಾರಂಭ ದಿನಾಂಕ ಯಾವುದು? ಕೊನೆಯ ದಿನಾಂಕ ಯಾವುದು ಅದೇ ರೀತಿಯಾಗಿ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಹುದ್ದೆಗಳು ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿ ಮೂಲಕ ಕೊಟ್ಟಿದ್ದೇವೆ ನೋಡಿ,
⭕️Department Name: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ 2025(ksp)
⭕️Post Location: ಕರ್ನಾಟಕದ ಬೆಂಗಳೂರಿನಲ್ಲಿ
⭕️Total Vacancy:16
⭕️Salary Per Month: Rs,50000/- 75000/- ಪ್ರತಿ ತಿಂಗಳು ವೇತನ,
⭕️Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಸೈಬರ್ ಸೆಕ್ಯೂರಿಟಿ ಅನಾಲಿಟಿಕ್ಸ್
●digital forensic analyst
● ತಾಂತ್ರಿಕ ಹುದ್ದೆಗಳು
📝Age limit to apply for this post:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಗಳ ಪ್ರಕಾರ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೇರೆ ಇರಬಾರದು ಹಾಗೂ ಮಾನದಂಡಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,
📝Selection process:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಗಳನ್ನುಸರ ನೇರವಾಗಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು,
📝Qualification required for this post:
● ವೀಕ್ಷಕರೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಪಡೆದ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ B.TECH, BCA,MCA,MSC,In ಇನ್ಫಾರ್ಮೇಷನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್ ಪೂರ್ಣಗೊಳಿಸಬೇಕು, ಸಂಬಂಧಪಟ್ಟಂತೆ ಪದವಿ ಪಾಸ್ ಆಗಿರಬೇಕು,
📝Application Fees:
● ನೋಡಿ ಸ್ನೇಹಿತರೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,
📝Apply Important Links:
● ಆನ್ಲೈನ್ Ksp ಅರ್ಜಿ ಸಲ್ಲಿಸಲು ಲಿಂಕ್: ಇಲ್ಲಿ ಕ್ಲಿಕ್ ಮಾಡಿ
●Notification Pdf : ಇಲ್ಲಿ ಕ್ಲಿಕ್ ಮಾಡಿ
📝How to apply for this post:
● ನೋಡಿ ಸ್ನೇಹಿತರೆ ಸರಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಮೊದಲಿಗೆ ರಾಜ್ಯ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಗಮನಿಸಿ ಇದರಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ನಿಯಮಗಳ ಅನುಸಾರ ಅರ್ಜಿ ಸಲ್ಲಿಸಬೇಕು ಮೊದಲಿಗೆ ಅಧಿಕೃತ ನೋಟಿಫಿಕೇಶನ್ ನಲ್ಲಿ ಕೊಟ್ಟಿರುವಂತಹ ಮಾಹಿತಿ ಡೌನ್ಲೋಡ್ ಮಾಡಿ ಸಂಪರ್ನಾಗಿ ಮಾಹಿತಿ ತಿಳಿದುಕೊಳ್ಳಿ ಅದರ ಬಳಿಕ ತಳಗಡೆ ಮೂರು ಹಂತ ಕೊಡಲಾಗಿದೆ ಮೊದಲನೆಯ ಹಂತ ಎರಡನೆಯ ಹಂತ ಮತ್ತು ಮೂರನೇಯ ಹಂತ ಈ ಹಂತ ಹಂತವಾಗಿ ಪೊಲೀಸ್ ಇಲಾಖೆಯಲ್ಲಿ ಅಪ್ಲೈ ಮಾಡಿ ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆಯಲ್ಲಿ ಸಂದರ್ಶನ ವಿಳಾಸ್ ಕೊಟ್ಟಿದ್ದೇವೆ ಗಮನಿಸಿ,
👉📝1) ಮೊದಲನೇ ಹಂತ:
ವೀಕ್ಷಕರೆ ಈ ಮೊದಲನೇ ಹಂತ ತುಂಬಾ ಮುಖ್ಯವಾಗಿರುತ್ತದೆ ಇದರಲ್ಲಿ ನಿಯಮವಾಗಿ ಅರ್ಜಿಯ ಪರಿಸ್ಥಿತಿ ತಿಳಿದುಕೊಂಡು ಕಾನೂನ ಬದ್ಧವಾಗಿ ಕರ್ನಾಟಕ ಬೆಂಗಳೂರು ಪೊಲೀಸ್ ಇಲಾಖೆಗೆ ಅಪ್ಲೈ ಮಾಡಿ ಮೊದಲಿಗೆ ಅಧಿಕೃತ ಅಧಿಸೂಚನೆ ನೋಡಿ ಅದೇ ರೀತಿಯಾಗಿ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅರ್ಜಿ ಸಲ್ಲಿಸಬೇಕು ಇದರಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ ರಿಜಿಸ್ಟರ್ ಮಾಡುವಾಗ ನಿಮ್ಮ ವೈಯಕ್ತಿಕ ನಾಲ್ಕು ದಾಖಲೆಗಳು ಬೇಕು ಆಧಾರ್ ಕಾರ್ಡ್ ಶೈಕ್ಷಣಿಕ ಪ್ರಮಾಣ ಪತ್ರಗಳು ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ. ಈ ದಾಖಲೆಗಳ ಸಮೇತ ಅಪ್ಲೈ ಮಾಡಿ,
📝👉2) ಎರಡನೆಯ ಹಂತ:
ವೀಕ್ಷಕರೆ ಈ ಕರ್ನಾಟಕ ಪೊಲೀಸ್ ಇಲಾಖೆ ಅಧಿಕೃತ ಅಂತರ್ಜಾಲದಲ್ಲಿ ಬಂದಿರುವಂತ ವರ್ಜಿನಲ್ ರಿಜಿಸ್ಟರ್ ಸಂಖ್ಯೆ ಮತ್ತು ಪಾಸ್ವರ್ಡ್ ನ ಸರಿಯಾಗಿ ನಮೂದಿಸಿ ಅದರ ಬಳಿಕ ನಿಯಮಗಳ ಅನುಸಾರ ಎಲ್ಲವನ್ನ ಕಾನೂನು ಬದ್ಧವಾಗಿ ಸಲ್ಲಿಸಿ ಇದರಲ್ಲಿ ಮೊದಲಿಗೆ ನಿಮ್ಮ ಪೊಲೀಸ್ ಇಲಾಖೆಯ ಅಪ್ಲಿಕೇಶನ್ ಸಲ್ಲಿಸುವಾಗ ವೈಯಕ್ತಿಕ ಮಾಹಿತಿ ದಾಖಲೆಗಳ ಬಗ್ಗೆ ಮಾಹಿತಿ ಹಾಗೂ ಶೈಕ್ಷಣಿಕ ಅರ್ಹತೆ ಬಗ್ಗೆ ಪ್ರಮುಖ ದಿನಾಂಕಗಳ ಬಗ್ಗೆ ಎಲ್ಲವನ್ನ ನಮೂದಿಸಿ ಹಾಗೆಯೇ ಜಾತಿ ಪ್ರಮಾಣ ಪತ್ರದ ಬಗ್ಗೆ ಆದಾಯ ಪ್ರಮಾಣ ಪತ್ರ ಆರ್ಡಿ ಸಂಖ್ಯೆಗಳು ದಾಖಲೆಗಳ ಸಮೇತ ಅಪ್ಲೈ ಮಾಡಿ ಏನು ಮೂರನೇ ಹಂತದಲ್ಲಿ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಬೇಕು ಅದರ ಪಟ್ಟಿ ಇದೆ ನೋಡಿ,
👉📝3) ಮೂರನೇಯ ಹಂತ:
ಬಂಧುಗಳೇ ಈ ಮೂರನೇ ಹಂತ ತುಂಬಾ ಮುಖ್ಯವಾಗಿರುತ್ತದೆ ಯಾಕಂದ್ರೆ ಎಲ್ಲಾ ಪ್ರಮುಖವಾದ ದಾಖಲೆಗಳು ಇದರಲ್ಲೇ ಇರುತ್ತದೆ ಕೊನೆಯಲ್ಲಿ ವಿದ್ಯಾರ್ಥಿಗಳು ಅರ್ಜಿ ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಿ ತಪ್ಪು ಮಾಹಿತಿ ಸಲ್ಲಿಸಿ ಅಪ್ಲೈ ಮಾಡಿದರೆ ನಿಮಗೆ ಅಪ್ಲಿಕೇಶನ್ ರದ್ದಾಗುತ್ತದೆ ಇಲ್ಲಿ ದಾಖಲೆಗಳ ಲಿಸ್ಟ್ ಕೊಟ್ಟಿದ್ದೇವೆ ಗಮನಿಸಿ ಮೊದಲಿಗೆ ಆಧಾರ ಕಾರ್ಡ್ ಕಡ್ಡಾಯವಾಗಿ ಜೆರಾಕ್ಸ್ ಫೋಟೋಗಳು ನಿಮ್ಮ ತಂಬಿನ ಫೋಟೋ ಸೈ ಅನುಭವ ಪ್ರಮಾಣ ಪತ್ರಗಳು ನೀವು ಕಲಿತಿರುವ ಎಲ್ಲಾ ಶೈಕ್ಷಣಿಕ ಅಂಕಪಟ್ಟಿಗಳು ಎಲ್ಲಾ ಸಮಿಷ್ನರ್ ಹಾಗೂ ಸರ್ಕಾರದಿಂದ ಪಡೆದಿರುವ ಎಲೆಕ್ಷನು ಕಾರ್ಡ್ ರೇಷನ್ ಕಾರ್ಡ್ ಐಡಿ ಪ್ರೂಫಿಗಾಗಿ ಎಲ್ಲವನ್ನು ಸರಿಯಾಗಿ ಸಲ್ಲಿಸಬೇಕು ಅರ್ಥವಾಗಿದೆ ಎಂದು ಭಾವಿಸುತ್ತೇವೆ,
👉📝Important Dates for Applying:
● ಆನ್ಲೈನ್ Ksp ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:20-05-2025
● ಆನ್ಲೈನ್ Ksp ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31-05-2025
0 Comments