2165 Ksp Recruitment 2025 | ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ |RPC Ksrp Job notification

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ 2025:ksp Recruitment Latest Job Notification

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ 2025:ksp Recruitment Latest Job Notification
✅️Ksp Recruitment 2025: ನೋಡಿ ಸ್ನೇಹಿತರೆ ಈ ಲೇಖನಿ ಮೂಲಕ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಅದೇ ರೀತಿಯಾಗಿ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ವಯೋಮಿತಿ ಎಷ್ಟಾಗಿರಬೇಕು ದೈಹಿಕ ಪರೀಕ್ಷೆ ಹೇಗಿರುತ್ತದೆ ಲಿಖಿತ ಪರೀಕ್ಷೆ ಹೇಗೆ ಎಲ್ಲದರ ಬಗ್ಗೆ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,

⭕️Department Name: ksp ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ 2025
⭕️Post Location: ಕರ್ನಾಟಕ
⭕️Total Vacancy:2165
⭕️Salary Per Month: Ksp ಮಾನದಂಡಗಳ ಪ್ರಕಾರ ವೇತನ
⭕️Who should apply? ಕರ್ನಾಟಕದ ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ವಿಶೇಷ RPC
●KSRP
📝Age limit to apply for this post:
● ನೋಡಿ ಸ್ನೇಹಿತರೆ ಕರ್ನಾಟಕ ಪೊಲೀಸ್ ಇಲಾಖೆ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಟ 25 ವರ್ಷ ಮೇಲಿರಬಾರದು,
📝Selection process:
● ದೈಹಿಕ ಪರೀಕ್ಷೆ ದೈಹಿಕ ಸಹಿಷ್ಣತೆ ಪರೀಕ್ಷೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಕೊನೆಯಲ್ಲಿ ದಾಖಲೆಗಳ ಪರಿಶೀಲನೆ,
📝Qualification required for this post:
● ನೋಡಿ ಬಂಧುಗಳೇ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸ್ ಆಗಿರಬೇಕು 10th ಪಾಸ್
📝Application Fees:
● ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ,
📝Apply Important Links:
● ಆನ್ಲೈನ್ KSP  ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
●Notification Ksp  :  Click Here 
How to apply for this post:
● ನೋಡಿ ವೀಕ್ಷಕರೇ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ನೋಡಿ ಇಲ್ಲಿ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಬೇಕು ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ವಿದ್ಯಾರ್ಥಿಗಳು ಕರ್ನಾಟಕದ ಎಲ್ಲಾ ಡಿಸ್ಟ್ರಿಕ್ಟ್ ನವರು ಅಪ್ಲೈ ಮಾಡಿ ಬೆಳಗಾವಿ ಬೆಂಗಳೂರು ಮೈಸೂರು ಹಾಸನ ಕಲಬುರ್ಗಿ ರೈಚೂರು ಪ್ರತಿ ಬಂದು ಡಿಸ್ಟ್ರಿಕ್ಟ್ ಅವರು ಅರ್ಜಿ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಮೂರು ಹಂತದಲ್ಲಿ ಅರ್ಜಿ ಸಲ್ಲಿಸುವುದರಿಂದ ಕೆಳಗಡೆ ಕೊಟ್ಟಿರುವ ಮೊದಲನೇ ಹಂತ ಎರಡನೆಯ ಹಂತ ಮತ್ತು ಮೂರನೇ ಹಂತ ಅಪ್ಲೈ ಮಾಡಿ,
👉1) ಮೊದಲನೆಯ ಹಂತ:
ವೀಕ್ಷಕರೆ ಈ ಮೊದಲನೇ ಹಂತದಲ್ಲಿ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಮೊದಲಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ಅದರದೇ ಆಗಿರುವ ನಿಯಮಗಳನ್ನ ಸರಿಯಾಗಿ ನೋಡಿ ಇಲ್ಲಿ ಆಧಾರ್ ಕಾರ್ಡು ಮತ್ತು ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿಗಳು ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಫೋಟೋಗಳನ್ನ ತೆಗೆದುಕೊಂಡು ರಿಜಿಸ್ಟರ್ ಮಾಡಿಕೊಳ್ಳಿ ಅದನ್ನ ಓಟಿಪಿ ಬರುತ್ತೆ ನಮೂದಿಸಿ ಮತ್ತು ಹೊಸದಾಗಿ ಪಾಸ್ವರ್ಡ್ ಅನ್ನ ನಮೂದಿಸಿ ಇದಕ್ಕೆ ಸಂಬಂಧಪಟ್ಟಂತೆ ಎರಡನೆ ಹಂತವನ್ನು ಪೂರ್ಣಗೊಳಿಸಿ,
👉2) ಎರಡನೆಯ ಹಂತ:
ನೋಡಿ ವೀಕ್ಷಕರೆ ಎರಡನೇ ಹಂತದಲ್ಲಿ ನೇಮಗಳು ಅನುಸಾರ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಮತ್ತು ನಿಮ್ಮ ಪಾಸ್ವರ್ಡ್ ಎರಡನ್ನ ಸರಿಯಾಗಿ ನಮೂದಿಸಿ. ಅದರ ಬಳಿಕ ನಿಮ್ಮ ಪೊಲೀಸ್ ಇಲಾಖೆಗೆ ಸಂಬಂಧ ಪಟ್ಟಂತೆ ಎಲ್ಲಾ ವಯಕ್ತಿಕ ಮಾಹಿತಿಗಳು ಇಲ್ಲಿ ನಮೂದಿಸಬೇಕು ಎಲ್ಲಿ ಹೇಗೆ ಎಷ್ಟು ಎಲ್ಲದರ ಬಗ್ಗೆ ನೋಡಿ ಬಂಧುಗಳೇ ಹೆಸರು ಸಮೇತ ಸರಿಯಾಗಿ ನಮೂದಿಸಿ ಅದೇ ರೀತಿಯಾಗಿ ಪ್ರಮುಖ ದಾಖಲೆಗಳು ಜಾತಿ ಪ್ರಮಾಣ ಪತ್ರದ ಬಗ್ಗೆ ಆದಾಯ ಪ್ರಮಾಣ ಪತ್ರದ ಬಗ್ಗೆ ಶೈಕ್ಷಣಿಕ ಪರಮಾನ ಪತ್ರದ ಬಗ್ಗೆ ಹಾಗೂ ಇತರ ಎಲ್ಲಾ ದಾಖಲೆಗಳ ಬಗ್ಗೆ ವಿವರಗಳನ್ನು ಸರಿಯಾಗಿ ನಮೂದಿಸಿ ಇದಾದ ಬಳಿಕ ಮೂರನೇ ಹಂತವನ್ನು ಸಲ್ಲಿಸಿ,
👉3) ಮೂರನೇಯ ಹಂತ:
ನೋಡಿ ವೀಕ್ಷಕರೇ ಈ ಮೂರನೇ ಹಂತದಲ್ಲಿ ಎಲ್ಲಾ ದಾಖಲೆಗಳ ಬಗ್ಗೆ ಮತ್ತು ನಿಮ್ಮ ಅರ್ಜಿ ಶುಲ್ಕ ಕೊನೆಯಲ್ಲಿ ಅರ್ಜಿ ನಮೂನೆ ಎಲ್ಲಾ ಸಲ್ಲಿಸಬೇಕು ನೋಡಿ ಇಲ್ಲಿ ಆಧಾರ ಕಾರ್ಡ್ ಹಾಗೂ ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಅದರ ಬಳಿಕ ಕ್ರೀಡಾ ಅಭ್ಯರ್ಥಿಗಳು ಆಗಿತ್ತಂದರೆ ಪ್ರಮಾಣ ಪತ್ರ ಸಾಮಾನ್ಯ ಅಭ್ಯರ್ಥಿ ಪ್ರಮಾಣ ಪತ್ರ ನಿಮ್ಮ ಒಂದು ವರ್ಗದ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಫೋಟೋಗಳು ಸಿಗ್ನೇಚರ್ ಇತ್ತೀಚಿನ ನಿಮ್ಮ ವೈಯಕ್ತಿಕ ಎಲ್ಲಾ ದಾಖಲೆಗಳು ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮಾಧ್ಯಮ ಇದ್ದಲ್ಲಿ ಮಾತ್ರ ಇದನ್ನೆಲ್ಲಾ ತೆಗೆದುಕೊಂಡು ಕೊನೆಯಲ್ಲಿ ಅರ್ಜಿ ಶುಲ್ಕದ ಜೊತೆಗೆ ಸಲ್ಲಿಸಿ,
📝Important Dates for Applying:
● ಆನ್ಲೈನ್ KSP ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜುಲೈ
● ಆನ್ಲೈನ್ KSP ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್
✅️ಪ್ರಮುಖ ಸೂಚನೆ:
ನೋಡಿ ವೀಕ್ಷಕರೇ ಈ ಮೇಲೆ ತಿಳಿಸಿಕೊಟ್ಟಿರುವ ಎಲ್ಲಾ ಮಾಹಿತಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಬಿಡುಗಡೆ ಮಾಡಿದ ಮಾಹಿತಿ ಆಗಿರುತ್ತದೆ ಇದೇ ಅಧಿಕೃತ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರುವುದಿಲ್ಲ ದಿನನಿತ್ಯವಾಗಿ ಇಲ್ಲೇ ಬಂದು ಎಲ್ಲ ಮಾಹಿತಿಗಳು ಪಡೆಯಬಹುದು,

Post a Comment

0 Comments