Bagalkoti DHFWS Recruitment 2025 Apply Now online | Latest Job notification Karnataka Jobs

ಕರ್ನಾಟಕ ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2025(DHFWS Recruitment) ಇವತ್ತೇ ಅರ್ಜಿ ಸಲ್ಲಿಸಿ!!

ಕರ್ನಾಟಕ ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2025(DHFWS Recruitment) ಇವತ್ತೇ ಅರ್ಜಿ ಸಲ್ಲಿಸಿ!!
✅️Bagalkoti DHFWS Recruitment 2025: ನೋಡಿ ವೀಕ್ಷಕರೇ ಕರ್ನಾಟಕ ರಾಜ್ಯ ಸರ್ಕಾರದಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಇಬ್ಬರು ಅಪ್ಲಯ್ ಮಾಡಿ 03-06-2025 ರಿಂದ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಪ್ರಕ್ರಿಯೆಗಳು ಹೇಗಿರುತ್ತದೆ ಹಾಗೂ ಬಾಗಲಕೋಟೆಯಲ್ಲಿ ಎಷ್ಟು ಹುದ್ದೆಗೆ ಅರ್ಜಿ ಕರೆದಿದ್ದಾರೆ ಸಂಬಳ ಎಷ್ಟು ವಯೋಮಿತಿ ಎಲ್ಲದರ ಬಗ್ಗೆ ವಿವರವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಹಂತ ಹಂತವಾಗಿ ಕೊಟ್ಟಿದ್ದೇವೆ ಗಮನಿಸಿ,

⭕️Department Name: ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಹುದ್ದೆಗಳು ನೇಮಕಾತಿ 2025
⭕️Post Location: ಕರ್ನಾಟಕದ ಬಾಗಲಕೋಟೆಯಲ್ಲಿ
⭕️Total Vacancy:131 posts
⭕️Salary Per Month: Rs,12700/- 140000/- Per month
⭕️Who should apply? ಕರ್ನಾಟಕದ ಕನ್ನಡಿಗರು ಮಹಿಳೆಯರ ಪುರುಷರು ಅಪ್ಲೈ ಮಾಡಿ
📝Details of posts:
● ಅರಿವಿಕೆ ತಜ್ಞ
● ಪ್ರಸೂತಿ ತಜ್ಞ
● ಶಿಶು ವೈದ್ಯ
● ಸಲಹೆಗಾರ
● ಹಿರಿಯ ಎಲ್ ಎಚ್ ವಿ
● ಸ್ಟಾಫ್ ನರ್ಸ್
● ರೋಗಶಾಸ್ತ್ರಜ್ಞ
● ಹಿರಿಯ ಚಿಕಿತ್ಸೆ ಮೇಲ್ವಿಚಾರಕ
● ಕೀಟ ಸಂಗ್ರಹಕ
● ಶ್ರವಣ ಶಾಸ್ತ್ರಜ್ಞ
● ಬ್ಲಾಕ್ ಕಾರ್ಯಕ್ರಮ ವ್ಯವಸ್ಥಾಪಕ
● ಜಿಲ್ಲಾ ಸಂಯೋಜಕ ವ್ಯವಸ್ಥಾಪಕ
● ವೈದ್ಯಕೀಯ ಅಧಿಕಾರಿ ಸಿಬ್ಬಂದಿ
📝Age limit to apply for this post:
● ಬಂಧುಗಳೇ ಬಾಗಲಕೋಟೆ ಜಿಲ್ಲಾ ಪಂಚಾಯಿತಿಯ ಆರೋಗ್ಯ ಇಲಾಖೆ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷ ಒಳಗಿರಬೇಕು ಹಾಗೂ ನೇಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಕೊಡಲಾಗಿದೆ,
📝Selection process:
● ಲಿಖಿತ ಪರೀಕ್ಷೆ ಮೂಲಕ ಮತ್ತು ಸಂದರ್ಶನ ಮೂಲಕ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ,
📝Qualification required for this post:
● ವೀಕ್ಷಕರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನೇಮಗಳನ್ನುಸಾರ ಮೊದಲಿಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC ಡಿಪ್ಲೋಮಾ ಪದವಿ ದ್ವಿತೀಯ ಪಿಯುಸಿ ಮತ್ತು ಸ್ನಾತಕೋತ್ತರ ಪದವಿ,BPT,MBBS,GNM,MD,MSC,MBA,BBM, ಸಂಪೂರ್ಣ ಪೂರ್ಣಗೊಳಿಸಬೇಕು,
📝Application Fees:
● ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಾಮಾನ್ಯ ವರ್ಗದ :Rs,0/- ಅರ್ಜಿ ಶುಲ್ಕ ಇರುತ್ತದೆ,
● ಪರಿಶಿಷ್ಟ ಜಾತಿ ಹಾಗೂ ಮಹಿಳಾ ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ:Rs,0/-
● ಪಾವತಿ ವಿಧಾನ: ಆನ್ಲೈನ್
📝Apply Important Links:
● ಆನ್ಲೈನ್ Bagalkoti ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝How to apply for this post:
● ನೋಡಿ ಸ್ನೇಹಿತರೆ ಈಗಾಗಲೇ ಬಾಗಲಕೋಟೆ ಜಿಲ್ಲೆಯಲ್ಲಿ ಅರ್ಜಿ ಪ್ರಾರಂಭವಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿದ್ಯಾರ್ಥಿಗಳು ಅಪ್ಲೈ ಮಾಡಲು ಅವಕಾಶ ಕೊಟ್ಟಿದ್ದಾರೆ ಆನ್ಲೈನ್ ಮೂಲಕ ನೋಡಿ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಅಧಿಕೃತ ಎಲ್ಲಾ ಮಾಹಿತಿಗಳು ಸರಿಯಾಗಿ ಗಮನವಿಟ್ಟು ನೋಡಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಇಲ್ಲಿ ಕೊಟ್ಟಿರುವ ಕೆಳಗಡೆ ಮೂರು ಹಂತದ ಪ್ರಕಾರ ನಾಲ್ಕು ಹಂತಕ್ಕೆ ಸಂಬಂಧಪಟ್ಟಂತೆ ಅಪ್ಲೈ ಮಾಡಿ ಹಾಗೆಯೇ ವಿದ್ಯಾರ್ಥಿಗಳು ಮೊದಲನೇ ಹಂತದಲ್ಲಿ ರಿಜಿಸ್ಟರ್ ಮಾಡಬೇಕು ಎರಡನೆಯ ಹಂತದಲ್ಲಿ ಲಾಗಿನ್ ಮಾಡಿಕೊಳ್ಳಬೇಕು ಮೂರನೇ ಹಂತದಲ್ಲಿ ದಾಖಲೆಗಳ ವಿವರ ಅರ್ಜಿ ಸುಲ್ಕದ ಬಗ್ಗೆ ಮಾಹಿತಿ ತುಂಬಬೇಕು,
👉1) ಮೊದಲನೆಯ ಹಂತ:
ವೀಕ್ಷಕರೆ ವಿದ್ಯಾರ್ಥಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಮತ್ತು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ನೇಮಗಳ ಪ್ರಕಾರ ಮೊದಲಿಗೆ ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಂಡು ಲಾಗಿನ್ ಮಾಡಿಕೊಳ್ಳಿ ಆದರೆ ಒಂದು ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಹಾಗೂ ನೇಮಗಳ ಎಲ್ಲಾ ದಾಖಲೆಗಳ ಪ್ರಮಾಣ ಪತ್ರಗಳು ರಿಜಿಸ್ಟರ್ ಮಾಡಿಕೊಳ್ಳಿ ಅಂದರೆ ಮೊದಲನೇ ಹಂತವನ್ನು ಪೂರ್ಣಗೊಳಿಸಿ, ನಮೂದಿಸಿ ಓಟಿಪಿ ಬರುತ್ತೆ ನಮೂದಿಸಿ ಹಾಗೂ ಎಲ್ಲಾ ಮಾಹಿತಿಗಳು ಸರಿಯಾಗಿ ತುಂಬಿ,
👉2) ಎರಡನೆಯ ಹಂತ:
ನೋಡಿ ವೀಕ್ಷಕರೇ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಿಂದ ಬಂದಿರುವ ರಿಜಿಸ್ಟರ್ ಸಂಖ್ಯೆ ಈ ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಳ್ಳಬೇಕು ಅದೇ ರೀತಿಯಾಗಿ ವಿದ್ಯಾರ್ಥಿಗಳು ನೇಮಗಳನ್ನುಸಾರ ಅವರು ಕೇಳುವಂತ ಸರಿಯಾಗಿ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡಿ ಹಾಗೂ ಎಷ್ಟು ವಿದ್ಯಾರ್ಹತೆ ಪೂರ್ಣಗೊಳಿಸಿದ್ದೀರಿ ಯಾವ ವಿಶ್ವವಿದ್ಯಾಲಯದಲ್ಲಿ ಓದಿದ್ದೀರಿ ಎಷ್ಟು ಪರ್ಸೆಂಟ್ ಆಗಿದೆ ನಿಮ್ಮ ಪೂರ್ಣ ಹೆಸರೇನು ಪೂರ್ಣ ವಿಳಾಸ ಏನು ನಿಮ್ಮ ಮೊಬೈಲ್ ಸಂಖ್ಯೆ ಏನು ಹಾಗೆಯೇ ನಿಮ್ಮ ಇಮೇಲ್ ಐಡಿ ಏನು ಎಲ್ಲದರ ಬಗ್ಗೆ ಸರಿಯಾದ ಮಾಹಿತಿಯನ್ನ ಎರಡನೆಯ ಹಂತದಲ್ಲಿ ಎಲ್ಲಾ ಮಾಹಿತಿ ಪೂರ್ಣಗೊಳಿಸಿ ತುಂಬಬೇಕ,
👉3) ಮೂರನೇ ಹಂತ:
ಬಂಧುಗಳೇ ಇಲ್ಲಿ ಸರಿಯಾಗಿ ಎಲ್ಲ ವರ್ಗದ ಮಹಿಳೆಯರು ಪುರುಷರು ನಿಮ್ಮ ಅರ್ಜಿ ಶುಲ್ಕವನ್ನು ಸರಿಯಾಗಿ ಪಾವತಿ ಮಾಡಿ ಅದೇ ರೀತಿಯಾಗಿ ಇಲ್ಲಿ ಅವರು ಕೇಳುವಂತ ಎಲ್ಲ ದಾಖಲೆಗಳು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಅಂದರೆ ನಿಮ್ಮ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ನಿಯಮಗಳ ಎಲ್ಲಾ ದಾಖಲೆಗಳ ವಿವರಗಳು ಹಾಗೂ ಇತ್ತೀಚಿನ ಫೋಟೋ ಸಿಗ್ನೇಚರ್ ಶೈಕ್ಷಣಿಕ ಎಲ್ಲಾ ಅಂಕಪಟ್ಟಿಗಳು ಹಾಗೂ ಎಸ್ ಎಸ್ ಎಲ್ ಸಿ ಪೂರ್ಣವಾಗಿರುವಂತ ಅಂಕಪಟ್ಟಿ ದ್ವಿತೀಯ ಪಿಯುಸಿ ಪೂರ್ಣ ಆಗಿರುವಂತ ಅಂಕ ಪಟ್ಟಿ ಹಾಗೆಯೇ ಎಲ್ಲಾ ವಿವರಗಳು ಅರ್ಜಿ ಶುಲ್ಕ ಎಲ್ಲವನ್ನ ಪಾವತಿ ಮಾಡಿ ಕೊನೆಯಲ್ಲಿ ನಿಮ್ಮ ಅರ್ಜಿ ನಮ್ಮನೆ ಸಲ್ಲಿಸಿ,
📝Important Dates for Applying:
● ಆನ್ಲೈನ್ Bagalkoti ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:03 ಜೂನ್ 2025
● ಆನ್ಲೈನ್  Bagalkoti  ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-06-2025
✅️ಕೊನೆಯ ಹಂತ ಪ್ರಮುಖ ಸೂಚನೆ:
● ವೀಕ್ಷಕರೆ ಈ ಮೇಲೆ ಕೊಟ್ಟಿರುವ ಅಧಿಕೃತ ಲೇಖನಿಯಲ್ಲಿ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಸೂಚನೆ ಬಗ್ಗೆ ಎಲ್ಲಾ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರುವುದಿಲ್ಲ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಹಾಗೂ ನಿಯಮಗಳ ಪ್ರಕಾರ ಮಾಹಿತಿ ತಿಳಿಸಿಕೊಡುತ್ತೇವೆ ಅಂತರ್ಜಾಲದಲ್ಲಿ ಬಂದು ಮಾಹಿತಿ ಪಡೆದುಕೊಳ್ಳಿ,

Post a Comment

0 Comments