BPRD Recruitment 2025 Apply Now online |ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ ನೇಮಕಾತಿ Latest Job Notification

BPRD Recruitment 2025: ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ ನೇಮಕಾತಿ 2025

BPRD Recruitment 2025: ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ ನೇಮಕಾತಿ 2025
✅️BPRD Recruitment 2025: ಸ್ನೇಹಿತರೆ ಈ ಲೇಖನೆ ಮೂಲಕ ತಿಳಿಸುವುದೇನೆಂದರೆ, ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಇಲಾಖೆಯಲ್ಲಿ ಹೊಸ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಪೊಲೀಸ್ ಇಲಾಖೆ ಮಾನದಂಡಗಳ ಪ್ರಕಾರ ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ ವಯೋಮಿತಿ ಎಷ್ಟು ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆದಿರುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಎಲ್ಲಾ ವಿವರಣಾತ್ಮಕವಾಗಿ ತಿಳಿಸಿಕೊಡಲಾಗಿದೆ ಅದನ್ನ ಮಾಹಿತಿ ತಿಳಿದುಕೊಂಡು ಆಮೇಲೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ,

⭕️Department Name: ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ ನೇಮಕಾತಿ  2025
⭕️Post Location: ಅಖಿಲ ಭಾರತ
⭕️Total Vacancy:141
⭕️Salary Per Month: Rs,83100/- Per month ( ಅಂದಾಜು ಪ್ರಕಾರ)
⭕️Who should apply? ಭಾರತದ ಎಲ್ಲಾ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ,
📝Details of posts:
● ಕಾನ್ಸ್ಟೇಬಲ್
● ಡೇಟಾ ಎಂಟ್ರಿ ಆಪರೇಟರ್
● ಡ್ರೈವರ್ ಹುದ್ದೆಗಳು
● ವ್ಯಾಪಾರಿಗಳು
● ಕಂಪ್ಯೂಟರ್ ಆಪರೇಟರ್
● ಡ್ರಿಲ್ ಬೋಧಕ
● ಬೋಧಕ ಅಧ್ಯಾಪಕರು
● ಇನ್ಸ್ಪೆಕ್ಟರ್ ಹುದ್ದೆಗಳು
● ಕಾನ್ಸ್ಟೇಬಲ್ ಸಫಾಯಿ ಕರ್ಮಚಾರಿ
●UDC
● ಹೆಡ್ ಕಾನ್ಸ್ಟೇಬಲ್
● ಇನ್ಸ್ಪೆಕ್ಟರ್ ಸಂಹನ
● ತರಬೇತಿ ಸಹಾಯಕ
📝Age limit to apply for this post:
●BPRD ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕದಂದು 06 June 2025 ರಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 50 ವರ್ಷ ಮೀರಿರಬಾರದು ಹಾಗೂ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,
📝Selection process:
● ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ,
📝Qualification required for this post:
● ಸ್ನೇಹಿತರೆ ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಇಲಾಖೆ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 8th /10th/12th/ ಡಿಪ್ಲೋಮಾ ಪದವಿ ಸ್ನಾತಕೋತ್ತರ ಪಾಸ್ ಆಗಿರಬೇಕು,
📝Application Fees:
● ಪೊಲೀಸ್ ಇಲಾಖೆ ಮಾನದಂಡಗಳ ಪ್ರಕಾರ ಅರ್ಜಿ ಶುಲ್ಕ,
📝Apply Important Links:
● Offline BPRD  ಅರ್ಜಿ ಸಲ್ಲಿಸಲು ಲಿಂಕ್ Form : Click Here 
●Notification Pdf : Click Here 
●Notification Pdf 2 : Click Here 
✅️How to apply for this post:
● ಸ್ನೇಹಿತರೆ ಭಾರತೀಯ ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಇಲಾಖೆಗಳ ನೇಮಗಳ ಪ್ರಕಾರ ಇಲ್ಲಿ ಮೊದಲಿಗೆ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರವಾದ ಮಾಹಿತಿಗಳು ಗಮನವಿಟ್ಟು ನೋಡಿ ಹಾಗೆಯೇ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಹೇಳೋದೇನಂದರೆ ಇಲ್ಲಿ ಕೊಟ್ಟಿರುವಂತಹ ಎಲ್ಲಾ ಮಾಹಿತಿಗಳು ತಿಳಿದುಕೊಳ್ಳಿ ಅದರ ಬಳಿಕ ಅಧಿಕೃತ ಅಂತರ್ಜಾಲದಲ್ಲಿ ಕೊಟ್ಟಿರುವಂತಹ ಎಲ್ಲಾ ಮಾಹಿತಿಗಳು ತಿಳಿದುಕೊಳ್ಳಿ ಅದರ ನಂತರ ಇಲ್ಲಿ ಕೆಳಗಡೆ ಕೊಟ್ಟಿರುವ ಹಾಗೆ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಮೂರು ಹಂತದ ಪ್ರಕಾರ,
👉1) ಮೊದಲನೆಯ ಹಂತ:
ನೋಡಿ ಸಾದ್ರೆ ಎಲ್ಲ ವಿದ್ಯಾರ್ಥಿಗಳು ಕೇಂದ್ರ ಸರಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಇಲಾಖೆ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ವೀಕ್ಷಕರೇ ಅರ್ಜಿ ಸಲ್ಲಿಸುವ ಸಮಯದಲ್ಲಿ ಮೊದಲಿಗೆ ಅಧಿಕೃತ ಅರ್ಜಿ ಸಲ್ಲಿಸುವ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಇದರಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಸಲ್ಲಿಸಬೇಡಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮತ್ತೆ ಮತ್ತೆ ಅವಕಾಶ ಇರುವುದಿಲ್ಲ ಆದ ಕಾರಣ ಸರಿಯಾಗಿ ಮಾನದಂಡಗಳ ಪ್ರಕಾರ ಅರ್ಜಿ ನಮೂನೆ ಸಲ್ಲಿಸಬೇಕು ಆಫ್ ಲೈನ್ನಲ್ಲಿ ಎರಡನೇ ಹಂತದಲ್ಲಿ ಅರ್ಜಿನ ಮನೆಯಲ್ಲಿ ಏನೇನು ತುಂಬಬೇಕು ಕೊಟ್ಟಿದ್ದೇವೆ ನೋಡಿ ಮತ್ತು ಮೂರನೆಯ ಹಂತದಲ್ಲಿ ಯಾಗಲ್ಲ ದಾಖಲೆಗಳು ಬೇಕು ಕೊಟ್ಟಿದ್ದೇವೆ ನೋಡಿ,
👉2) ಎರಡನೆಯ ಹಂತ:
ವೀಕ್ಷಕರೆ ಈ ಎರಡನೇ ಹಂತದಲ್ಲಿ ಭಾರತೀಯ ಸಂಶೋಧನಾ ಮತ್ತು ಅಭಿವೃದ್ಧಿ ಇಲಾಖೆ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ಅದೇ ಅರ್ಜಿ ನಮೂನೆಯಲ್ಲಿ  ಈ ರೀತಿಯಾಗಿ ಎಲ್ಲ ಮಾಹಿತಿಗಳು ತುಂಬಾ ಬೇಕು ನೋಡಿ ವೀಕ್ಷಕರೇ ಮೊದಲಿಗೆ ಸರಿಯಾಗಿ ಪೋಲಿಸ್ ಇಲಾಖೆಗಳ ಪ್ರಕಾರ ಹೆಸರುಗಳು ಸರಿಯಾಗಿ ಬರೆಯಿರಿ ಅದೇ ರೀತಿಯಾಗಿ ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿರುವ ಎಲ್ಲಾ ಮಾಹಿತಿಗಳು ನಮೋದಿಸಿ ಅದೇ ರೀತಿಯಾಗಿ ಎಷ್ಟು ಪರ್ಸೆಂಟೇಜ್ ಆಗಿದೆ ಮತ್ತು ಯಾವ ವಿಶ್ವವಿದ್ಯಾಲಯದಲ್ಲಿ ಪಾಸಾಗಿದ್ದರೆ ಎಷ್ಟು ವಯಮಿತಿ ಯಾವ ರಾಜ್ಯ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ ಅದರ ಬಳಿಕ ಮೂರನೇ ಹಂತ ಗಮನಿಸಿ
👉3) ಮೂರನೆಯ ಹಂತ:
ವೀಕ್ಷಕರೆ ಈ ಮೂರನೇ ಹಂತದಲ್ಲಿ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಎಲ್ಲಾ ದಾಖಲೆಗಳು ನಮ್ಮೂರಿಸಿ ಯಾವುದೇ ದಾಖಲೆಗಳು ಮಿಸ್ ಮಾಡಬೇಡಿ ಆಧಾರ ಕಾರ್ಡ್ ಜಾತಿ ಪ್ರಮಾಣ ಪತ್ರ ಎಲ್ಲಾ ಶೈಕ್ಷಣಿಕ ಅಂಕಪಟ್ಟಿಗಳು ಹಾಗೂ ನಿಯಮಗಳ ಪ್ರಮಾಣ ಪತ್ರಗಳು ಹಾಗೆಯೇ ವಿವಿಧ ಎಲ್ಲಾ ದಾಖಲೆಗಳು ಲಗತಿಸಿ ಹಾಗೂ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಅರ್ಜಿ ಸಲ್ಲಿಸಿ,
📝Important Dates for Applying:
● ಆಫ್ ಲೈನ್ನಲ್ಲಿ BPRD ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:07-05-2025
● ಆಫ್ ಲೈನ್ನಲ್ಲಿ BPRD ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06-06-2025
📝ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್:
● ಪೋಲಿಸ್ ಅಧ್ಯಕ್ಷರು ಎಸ್ಟೆಂಟ್ ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಬ್ಯೂರೋ NH 48 ಮಹಿಪಾಲಪುರ್ ನವ ದೆಹಲಿ 110037 - ಈ ವಿಳಾಸಕ್ಕೆ ಎಲ್ಲ ವಿದ್ಯಾರ್ಥಿಗಳು ಸ್ಪೀಡ್ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಿ ಅಥವಾ ನಾರ್ಮಲ್ ಅಂಚೆ ಕಚೇರಿ ಮೂಲಕ ಅರ್ಜಿ ಸಲ್ಲಿಸಬಹುದು ಕೊನೆಯ ದಿನಾಂಕ ಮುಂಚಿತವಾಗಿ ಅಪ್ಲೈ ಮಾಡಿ,

Post a Comment

0 Comments