ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟ ಮಾಡಲಾಗಿದೆ ಎಲ್ಲರೂ ಇವತ್ತೇ ಅರ್ಜಿ ಸಲ್ಲಿಸಿ!!
✅️SAI Recruitment 2025: ನೋಡಿ ಸ್ನೇಹಿತರೆ ಈ ಲೇಖನ ಮೂಲಕ ನಿಮಗೆ ತಿಳಿಸೋದೆನೆಂದರೆ ನಮ್ಮ ಭಾರತೀಯ ಕೇಂದ್ರ ಸರ್ಕಾರದಿಂದ ಭಾರತೀಯ ಕ್ರೀಡಾ ಪ್ರಾಧಿಕಾರ ಇಲಾಖೆಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಅದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿ ತಿಳಿಸಿಕೊಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಏನಾಗಿರಬೇಕು ಹಾಗೆಯೇ ಕೊನೆಯ ದಿನಾಂಕ ಯಾವುದು ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಮುಖ ದಾಖಲೆಗಳು ಏನಾಗಿರಬೇಕು ಅರ್ಹತೆ ಏನು ವಯೋಮಿತಿ ಎಷ್ಟಾಗಿರಬೇಕು ಅದೇ ರೀತಿಯಾಗಿ ಅಧಿಸೂಚನೆ ಬಗ್ಗೆ ಏನೆಲ್ಲ ಮಾಹಿತಿ ಕೊಟ್ಟಿದ್ದಾರೆ ಎಲ್ಲವನ್ನು ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿಕೊಂಡು ಅಪ್ಲೈ ಮಾಡಿ,⭕️Department Name: ಭಾರತೀಯ ಕ್ರೀಡಾ ಪ್ರಾಧಿಕಾರ ಸಂಸ್ಥೆ ನೇಮಕಾತಿ 2025
⭕️Post Location: ಅಖಿಲ ಭಾರತದಲ್ಲಿ ಕೆಲಸ
⭕️Total Vacancy:10
⭕️Salary Per Month: Rs,35450/- 112400/- Per month
⭕️Who should apply? ಭಾರತದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಬಾನಸಿಗ ಅಧಿಕಾರಿ
● ಜೂನಿಯರ್ ಇಂಜಿನಿಯರಿಂಗ್
📝Age limit to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಕ್ರೀಡ ಪ್ರಾಧಿಕಾರ ಸಂಸ್ಥೆ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 50 ವರ್ಷ ಒಳಗಿನವರಿರಬೇಕು
📝Selection process:
● ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು
📝Qualification required for this post:
● ವೀಕ್ಷಕರೆ ಭಾರತೀಯ ಕ್ರೀಡಾ ಪ್ರಾಧಿಕಾರ ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆಗಳ ನಿಯಮಗಳ ಪ್ರಕಾರ ಡಿಪ್ಲೋಮಾ BE, ಬಿ ಟೆಕ್,BA,BSC, ಹೋಟೆಲ್ ಮ್ಯಾನೇಜ್ಮೆಂಟ್ ಕ್ಯಾಂಟೀನ್ ತಂತ್ರಜ್ಞಾನದಲ್ಲಿ ಪದವಿ, ಪೂರ್ಣಗೊಳಿಸಬೇಕು,
📝Application Fees:
● ಯಾವುದೇ ರೀತಿಯ ಯಾವುದೇ ವರ್ಗಕ್ಕೆ ಅರ್ಜಿ ಶುಲ್ಕ ಇಲ್ಲ,
📝Apply Important Links:
● ಆನ್ಲೈನ್ SAI ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ಭಾರತೀಯ ಕ್ರೀಡ ಅಭ್ಯರ್ಥಿಗಳಿಗೆ ಸಂಬಂಧಪಟ್ಟಂತೆ ಕ್ರೀಡಾ ಸಂಸ್ಥೆಯಲ್ಲಿ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಇದಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳು ಮೊದಲಿಗೆ ಅಧಿಕೃತ ಅದು ಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು, ಇಲ್ಲಿ ಕೆಳಗಡೆ ಕೊಟ್ಟಿರುವ ಮೂರು ಹಂತದ ಪ್ರಕಾರ ಅರ್ಜಿ ಸಲ್ಲಿಸಬೇಕು,
👉1) ಮೊದಲನೇ ಹಂತ:
ನೋಡಿ ಸ್ನೇಹಿತರೆ ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ವಿದ್ಯಾರ್ಥಿಗಳು ಮೊದಲನೇ ಹಂತದಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ನೋಡಿ ವೀಕ್ಷಕರೇ ಇಲ್ಲಿ ನಾಕು ದಾಖಲೆಗಳ ಸಮೇತ ಅಪ್ಲೈ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ ಮೊದಲನೇದಾಗಿ ಆಧಾರ್ ಕಾರ್ಡ್ ಹಾಗೂ ಫೋಟೋ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳು ಹಾಗೆಯೇ ಪ್ರಮುಖ ಇತ್ತೀಚಿನ ಎಲ್ಲಾ ದಾಖಲೆಗಳು ಇದನ್ನ ತೆಗೆದುಕೊಂಡು ಮಾರ್ಗಗಳು ಪ್ರಕಾರ ನಿಯಮಗಳ ಅಧಿಸೂಚನೆಗಳ ಪ್ರಕಾರ ಸರಿಯಾಗಿ ರಿಜಿಸ್ಟರ್ ಆಗಿ ಇದ ನಂತರ ನಿಮಗೆ ಒಂದು ಓಟಿಪಿ ಮತ್ತು ಪಾಸ್ವರ್ಡ್ ಬರುತ್ತೆ ಅದನ್ನು ಸರಿಯಾಗಿ ನಮಗೆ ಪ್ರಸ್ತುತ ವಿದ್ಯಾರ್ಥಿಗಳು 2ನೇ ಹಂತವನ್ನು ಸರಿಯಾಗಿ ತುಂಬಿ,
👉2) ಎರಡನೆಯ ಹಂತ:
ನೋಡಿ ಬಂಧುಗಳೇ ಈ ಎರಡನೇ ಹಂತದಲ್ಲಿ ಮೇಲೆ ಬಂದಿರುವ ಯೂಸರ್ ಐಡಿ ಮತ್ತು ನಿಮ್ಮ ಪಾಸ್ವರ್ಡ್ ಮೊಬೈಲ್ ಸಂಖ್ಯೆ ಅದೇ ರೀತಿಯಾಗಿ ನಿಮ್ಮ ಜನ್ಮ ದಿನಾಂಕ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಸರಿಯಾಗಿ ಇಲ್ಲಿ ನಮೂದಿಸಬೇಕು ಲಾಗಿನ್ ಮಾಡುವ ಸಮಯದಲ್ಲಿ ನಮ್ಮ ದೆಸೆ ಹಾಗೆಯೇ ಇಲ್ಲಿ ಎರಡನೇ ಹಂತವನ್ನು ತುಂಬಾ ಸಮಯದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಸರಿಯಾಗಿ ಗಮನಿಸಿ ಅದೇ ರೀತಿಯಾಗಿ ವಿದ್ಯಾರ್ಥಿಗಳು ಹೆಸರು ದಾಖಲೆಗಳ ವಿವರ ಅದೇ ರೀತಿಯಾಗಿ ಪ್ರಮುಖ ಎಲ್ಲಾ ಮಾಹಿತಿಗಳು ಹಾಗೂ ಶೈಕ್ಷಣಿಕ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ನಿಯಮಗಳ ಎಲ್ಲಾ ಮಾಹಿತಿ ವಿವರಗಳು ಎಲ್ಲವನ್ನ ಸರಿಯಾಗಿ 2ನೇ ಹಂತದಲ್ಲಿ ತುಂಬಿ ಅದರ ಬಳಿಕ ಮೂರನೇ ಹಂತವನ್ನು ಗಮನಿಸಿ,
👉3) ಮೂರನೆಯ ಹಂತ:
ವೀಕ್ಷಕರೆ ಇದರಲ್ಲಿ ಒಂದು ಹುದ್ದೆಗೆ ಸಂಬಂಧಪಟ್ಟಂತೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ಅದೇ ಒಂದು ಹುದ್ದೆದು ಅರ್ಜಿ ಸಲ್ಲಿಸುವ ವಿಳಾಸ ಕೆಳಗಡೆ ಕೊಡಲಾಗಿದೆ ದಯವಿಟ್ಟು ಅದನ್ನು ನೋಡಿಕೊಂಡು ಅಪ್ಲೈ ಮಾಡಿ ಎರಡು ಹುದ್ದೆಗಳದು ಆನ್ಲೈನ್ ಮತ್ತು ಆಫ್ ಲೈನ್ ಅರ್ಜಿ ಸಲ್ಲಿಸುವುದರಿಂದ ಇಲ್ಲಿ ಕೊಟ್ಟಿರುವ ದಾಖಲೆಗಳು ಸರಿಯಾಗಿ ಅಪ್ಲೋಡ್ ಮಾಡಿ ಮತ್ತು ಲಗತಿಸಿ, ನೋಡಿ ಬಂಧುಗಳೇ ಮೊದಲಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಬೇಕು ಮತ್ತು ನಿಮ್ಮ ಜನ್ಮ ದಿನಾಂಕ ತೆಗೆದುಕೊಂಡು ಸಲ್ಲಿಸಿ ಹಾಗೂ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಎಲ್ಲಾ ದಾಖಲೆಗಳು ಶೈಕ್ಷಣಿಕ ಅಂಕಪಟ್ಟಿಗಳು ಎಸ್ ಎಸ್ ಎಲ್ ಸಿ ಅಂಕಪಟ್ಟಿ ದ್ವಿತೀಯ ಪಿಯುಸಿ ಅಂಕಪಟ್ಟಿಗಳು ಎಲ್ಲಾ ಪದವಿ ಅಂಕಪಟ್ಟಿಗಳು ಅನುಭವ ಪ್ರಮಾಣ ಪತ್ರಗಳು ಎಲ್ಲವನ್ನ ಸರಿಯಾಗಿ ನಮೂದಿಸಿ,
📝Important Dates for Applying:
● ಆನ್ಲೈನ್ SAI ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:03-06-2025
● ಆನ್ಲೈನ್ SAI ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-06-2025
✅️ಜೂನಿಯರ್ ಇಂಜಿನಿಯರಿಂಗ್ ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:
● ಉಪ ನಿರ್ದೇಶಕರು ನೇಮಕಾತಿ ಕೊಟ್ಟಡಿ ಸಂಖ್ಯೆ 209 ಭಾರತೀಯ ಕ್ರೀಡ ಪ್ರಾಧಿಕಾರ ಪ್ರಧಾನ ಕಚೇರಿ ಗೆಟ್ ಸಂಖ್ಯೆ 10 ಪೂರ್ವ ದ್ವಾರ ಜವರ್ಲಾಲ್ ನೆಹರು ಕ್ರೀಡಾಂಗಣ ಲೋದಿ ರಸ್ತೆ ನವದೆಹಲಿ 110003 - ಈ ವಿಳಾಸಕ್ಕೆ ಆಫ್ ಲೈನ್ ನಲ್ಲಿ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬೇಕು,
0 Comments