SSC Recruitment 2025: Latest Job Notification Update: ಹೊಸ ಅಧಿಸೂಚನೆ ಪ್ರಕಟ
✅️SSC Recruitment 2025: ನೋಡಿ ಸ್ನೇಹಿತರೆ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಈ ಲೇಖನಿಯಲ್ಲಿ ತಿಳಿಸುಕೊಡುತ್ತಿದ್ದೇವೆ. ಇದರಲ್ಲಿ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಹುದ್ದೆಗಳ ಕರೆದಿರುವ ಮಾಹಿತಿ ಇರುತ್ತದೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರಲಿದೆ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅದೇ ರೀತಿಯಾಗಿ ಯಾವೆಲ್ಲ ಹುದ್ದೆಗಳು ಕರೆದಿದ್ದಾರೆ ಶೈಕ್ಷಣಿಕ ಅರ್ಹತೆ ಏನು ವಯೋಮಿತಿ ಎಷ್ಟಾಗಿರಬೇಕು ಇಲ್ಲಿ ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವವು ಅದೇ ರೀತಿಯಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಡಾಕ್ಯುಮೆಂಟ್ಸ್ ಏನೇನ ಬೇಕು ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,
⭕️Department Name: SSC Recruitment 2025 ಸಿಬ್ಬಂದಿ ಆಯ್ಕೆ ಆಯೋಗ
⭕️Post Location: ಅಖಿಲ ಭಾರತ
⭕️Total Vacancy:2402
⭕️Salary Per Month:Rs,84000/- Per month ( ಅಂದಾಜು)
⭕️Who should apply? ಭಾರತದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ "ಹಂತ Xlll" ಹುದ್ದೆಗೆ ಅರ್ಜಿ ಕರೆಯಲಾಗಿದೆ
📝Age limit to apply for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ ಮಾನದಂಡಗಳ ಪ್ರಕಾರ 01 ಜನವರಿ 2025ರಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಮೇಲಿರಬಾರದು,
📝Selection process:
● ದಾಖಲೆಗಳ ಪರಿಶೀಲನೆ
● ವೈದ್ಯಕೀಯ ಪರೀಕ್ಷೆ
● ಕೌಶಲ್ಯ ಪರೀಕ್ಷೆ
● ಲಿಖಿತ ಪರೀಕ್ಷೆ
● ಸಂದರ್ಶನ
📝Qualification required for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಮತ್ತು ವಿಶ್ವವಿದ್ಯಾಲಯಗಳಿಂದ 10th/12th/ ಪದವಿ ಪೂರ್ಣಗೊಳಿಸಬೇಕು,
📝Application Fees:
● ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ:Rs,0/- ಅರ್ಜಿ ಶುಲ್ಕ
● ಇತರೆ ವರ್ಗದ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಸಾಮಾನ್ಯ ಅಭ್ಯರ್ಥಿಗಳಿಗೆRs,100/- ಅರ್ಜಿ ಶುಲ್ಕ
● ಪಾವತಿ ವಿಧಾನ: ಆನ್ಲೈನ್ ಮೂಲಕ,
📝Apply Important Links:
● ಆನ್ಲೈನ್ SSC ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಮೊದಲಿಗೆ ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲವನ್ನು ಸರಿಯಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದರಲ್ಲಿರುವಂತಹ ಎಲ್ಲಾ ಮಾಹಿತಿಗಳು ಸರಿಯಾಗಿ ನೇಮಗಳ ಪ್ರಕಾರ ಓದಿಕೊಂಡು ಅದರ ನಂತರ ಕೆಳಗಡೆ ಕೊಟ್ಟಿರುವ ಮೂರು ಹಂತದ ಪ್ರಕಾರ ಅರ್ಜಿ ಸಲ್ಲಿಸಬೇಕು ನಿಮ್ಮ ಅರ್ಜಿ ರದ್ದುಗೊಳಿಸಲಾಗುತ್ತದೆ ಅದೇ ರೀತಿಯಾಗಿ ವಿದ್ಯಾರ್ಥಿಗಳು ಸರಿಯಾಗಿ ಸಿಬ್ಬಂದಿ ಆಯ್ಕೆ ಆಯೋಗ ರೂಲ್ಸ್ ಗಳನ್ನ ತಿಳಿದುಕೊಳ್ಳಿ ಅದಾದ ಬಳಿಕ ಮೊದಲನೇ ಹಂತವನ್ನು ತುಂಬಿ,
👉📝1) ಮೊದಲನೆಯ ಹಂತ:
ವೀಕ್ಷಕರೆ ವಿದ್ಯಾರ್ಥಿಗಳು ಮೊದಲಿಗೆ ನಿಯಮಗಳನ್ನುಸರ ಮೊದಲಿಗೆ ಸರಕಾರದ ಮಾನದಂಡಗಳ ಪ್ರಕಾರ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ರಿಜಿಸ್ಟರ್ ಮಾಡಿಕೊಳ್ಳಬೇಕು. ಹಾಗೇನಾದರೂ ತಪ್ಪಾಗಿ ನಮ್ಮಲ್ಲಿಸಿದರೆ ನೀವು ಸರಿಯಾಗಿ ಎಲ್ಲ ಮಾಹಿತಿಗಳನ್ನು ತುಂಬಿಕೊಂಡು ರಿಜಿಸ್ಟರ್ ಮಾಡಿ ರಿಜಿಸ್ಟರ್ ಮಾಡುವ ಸಮಯದಲ್ಲಿ ಆಧಾರ ಕಾರ್ಡ್ ಜಾತಿ ಪ್ರಮಾಣ ಪತ್ರ ಇಮೇಲ್ ಐಡಿ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಫೋನ್ ನಂಬರ್ ಅದೇ ರೀತಿಯಾಗಿ ಮೊಬೈಲ್ ಸಂಖ್ಯೆ ಇದನ್ನೆಲ್ಲ ತೆಗೆದುಕೊಂಡು ಆನ್ಲೈನ್ ಕೇಂದ್ರದಲ್ಲಿ ಅಥವಾ ಮೊಬೈಲ್ನಲ್ಲಿ ಅಪ್ಲೈ ಮಾಡಿ ರಿಜಿಸ್ಟರ್ ಮಾಡುವಾಗ ಈ ಎಲ್ಲಾ ದಾಖಲೆ ಬೇಕು,
👉📝2) ಎರಡನೆಯ ಹಂತ:
ಬಂಧುಗಳೇ ಈ ಎರಡನೇ ಹಂತದಲ್ಲಿ ಅವರು ಕೊಟ್ಟಿರುವ ನಿಯಮಗಳನ್ನುಸರ ಅಪ್ಲೈ ಮಾಡಿಕೊಳ್ಳಿ ಹಾಗೆ ಏನಾದರೂ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಅದಕ್ಕೆ ನಾವು ಜವಾಬ್ದಾರಿ ಅಲ್ಲ ಇಲ್ಲಿ ಎರಡನೇ ಹಂತದಲ್ಲಿ ಲಾಗಿನ್ ಮಾಡಿ ಅದರ ಬಳಿಕ ಎಲ್ಲಾ ನಿಮ್ಮ ವೈಯಕ್ತಿಕ ಮಾಹಿತಿಗಳು ಪರ್ಸನಲ್ ನಿಯಮಗಳ ಪ್ರಕಾರ ಅಪ್ಲೈ ಮಾಡಿ ಇಲ್ಲಿ ಹೆಸರು ತಂದೆ ಹೆಸರು ತಾಯಿ ಹೆಸರು ಮಾನದಂಡಗಳ ಹೆಸರು ಅದೇ ರೀತಿಯಾಗಿ ಶೈಕ್ಷಣಿಕ ಅರ್ಹತೆ ಎಲ್ಲ ಮಾಹಿತಿ ಪ್ರಮಾಣ ಪತ್ರಗಳು ಪ್ರಮಾಣ ಪತ್ರಗಳ ಆರ್ ಡಿ ಸಂಖ್ಯೆ ಹಾಗೂ ಎಲ್ಲಾ ದಾಖಲೆಗಳ ಸಂಖ್ಯೆ ಎಸ್ ಎಸ್ ಎಲ್ ಸಿ ಅಂಕಗಳು ದ್ವಿತೀಯ ಪಿಯುಸಿ ಅಂಕಪಟ್ಟಿಗಳಲ್ಲಿರುವಂತಹ ಹೆಸರು ಅಂಕಗಳು ಪದವಿ ಅಂಕಪಟ್ಟಿಯಲ್ಲಿರುವಂತ ಅಂಕಗಳು ಎಲ್ಲವನ್ನು ನಮೂದಿಸಿ,
📝👉3) ಮೂರನೇಯ ಹಂತ:
ವೀಕ್ಷಕರೆ ನೇಮಗಳ ಪ್ರಕಾರ ವಿದ್ಯಾರ್ಥಿಗಳು ಇಲ್ಲಿ ಮೂರನೇ ಹಂತದಲ್ಲಿ ಸಿಬ್ಬಂದಿ ಆಯ್ಕೆ ಆಯೋಗ ಮಾನದಂಡಗಳ ಪ್ರಕಾರ ಸರಿಯಾಗಿ ಅನುಸೂಚನೆ ಪ್ರಕಾರ ಎಲ್ಲಾ ದಾಖಲೆಗಳು ನಮೂದಿಸಬೇಕು ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಇಲ್ಲಿ ಕೊಟ್ಟಿರುವ ದಾಖಲೆಗಳು ಬಿಟ್ಟು ಅಧಿಸೂಚನೆಯಲ್ಲಿ ಕೇಳುವಂತ ಎಲ್ಲಾ ದಾಖಲೆಗಳು ಸರಿಯಾಗಿ ಬೇಕಾಗುತ್ತದೆ,
● ಆಧಾರ್ ಕಾರ್ಡ್
● ಜಾತಿ ಪ್ರಮಾಣ ಪತ್ರ ಇಂಗ್ಲಿಷ್ ನಲ್ಲಿ
● ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು
● ದ್ವಿತೀಯ ಪಿಯುಸಿ ಅಂಕಪಟ್ಟಿಗಳು
● ಪದವಿ ಅಂಕಪಟ್ಟಿಗಳು
● ಅನುಭವ ಪ್ರಮಾಣ ಪತ್ರ (ಕಡ್ಡಾಯವೇನಲ್ಲ)
● ಕಂಪ್ಯೂಟರ್ ಪ್ರಮಾಣ ಪತ್ರ
● ಆದಾಯ ಪ್ರಮಾಣ ಪತ್ರ ಇಂಗ್ಲಿಷ್
● ಫೋಟೋ ಸಿಗ್ನೇಚರ್ ಮತ್ತು ಇಮೇಲ್ ಐಡಿ,
📝👉Important Dates for Applying:
● ಆನ್ಲೈನ್ SSC ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:02-06-2025
● ಆನ್ಲೈನ್ SSC ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:23-06-2025
● ಕಂಪ್ಯೂಟರ್ ಆಧಾರ್ ಪರೀಕ್ಷೆ ದಿನಾಂಕ:24 ಜುಲೈ 2025 ರಿಂದ 4th ಅಗಸ್ಟ್ 2025 ರವರೆಗೆ

0 Comments