35000 Indian Post Office Department Recruitment 2026 | GDS Job notification

ಭಾರತೀಯ ಪೋಸ್ಟ್ ಆಫೀಸ್ ಇಲಾಖೆಯಲ್ಲಿ 35000 ಹುದ್ದೆಗಳು ನೇಮಕಾತಿ ಬಗ್ಗೆ ಮಾಹಿತಿ 2026 ಹೊಸ ಅಧಿಸೂಚನೆ ಬಗ್ಗೆ ಮಾಹಿತಿ!!

ಭಾರತೀಯ ಪೋಸ್ಟ್ ಆಫೀಸ್ ಇಲಾಖೆಯಲ್ಲಿ 35000 ಹುದ್ದೆಗಳು ನೇಮಕಾತಿ ಬಗ್ಗೆ ಮಾಹಿತಿ 2026 ಹೊಸ ಅಧಿಸೂಚನೆ ಬಗ್ಗೆ ಮಾಹಿತಿ!!
ಕರ್ನಾಟಕ ಅಂಚೆ ಕಚೇರಿ ನೇಮಕಾತಿ 2026: ನೋಡಿ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಏ ಲೇಖನಿಯಲ್ಲಿ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯ ಮತ್ತು ಭಾರತದಲ್ಲಿ ಅಂಚೆ ಕಚೇರಿಗೆ ಸಂಬಂಧಪಟ್ಟಂತೆ ಅದು ಸೂಚನೆ ಬಗ್ಗೆ ಮಾಹಿತಿ ಬಂದಿರುತ್ತೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಡುತ್ತಿದ್ದೇವೆ ಎಷ್ಟು ಹುದ್ದೆಗಳ ಬಗ್ಗೆ ನೇಮಕಾತಿ ಆಗುತ್ತೆ ಪ್ರಾರಂಭ ದಿನಾಂಕ ಯಾವಾಗ ಕೊನೆಯ ದಿನಾಂಕ ಯಾವಾಗ ಯಾಗಲ್ಲ ಹುದ್ದೆಗಳಿಗೆ ಸಂಬಂಧಪಟ್ಟಂತೆ ನೇಮಕಾತಿ ನಡೆಯುತ್ತಿದೆ ಯಾವ ತಿಂಗಳಿನಲ್ಲಿ ಅಧಿಸೂಚನೆ ಎಷ್ಟು ವಯೋಮಿತಿ ಬೇಕಾಗುವ ದಾಖಲೆಗಳು ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನ ಮೂಲಕ ತಿಳಿಸಿಕೊಟ್ಟಿದ್ದೇವೆ ನೋಡಿ,
  • Department Name: ಭಾರತೀಯ ಪೋಸ್ಟ್ ಆಫೀಸ್ (INDIAN POST OFFICE)
  • Post Location: ಅಖಿಲ ಭಾರತದಲ್ಲಿ ಉದ್ಯೋಗ ಎಲ್ಲ ರಾಜ್ಯದಲ್ಲಿ
  • Total Vacancy:35000 Post
  • Salary Per Month: Rs,12500/- to 29100/- per month
  • Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ
Details of posts:
● ಭಾರತೀಯ ಅಂಚೆ ಕಚೇರಿಗೆ ಸಂಬಂಧಪಟ್ಟಂತೆ ಅಂಚೆ ಕಚೇರಿ ತಿಳಿಸಿಕೊಟ್ಟಿರುವ ಮಾಹಿತಿ ಪ್ರಕಾರ ಡಾಕ್ ಸೇವಕ(GDS) BPM | ABPM ಹುದ್ದೆಗಳಿಗೆ ಸಂಬಂಧಪಟ್ಟಂತೆ ಅದು ಸೂಚನೆ ಪ್ರಕಟಿಸಲಾಗಿದೆ,
Age limit to apply for this post:
● 2025 26ನೇ ಸಾಲಿನ ನೇಮಕಾತಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ 18 ವರ್ಷ ಆಗಿರಬೇಕು ಭಾರತೀಯ ಅಂಚೆ ಇಲಾಖೆ ಮಾನದಂಡಗಳ ಪ್ರಕಾರ ಮತ್ತು ಗರಿಷ್ಠ 40 ವರ್ಷ ಹೊಂದಿರಬೇಕು ಅಧಿಸೂಚನೆಗಳಿಗೆ ಸಂಬಂಧಪಟ್ಟಂತೆ
Selection process:
● ಮೆರಿಟ್ಪಟ್ಟಿ ಎಸ್‌ಎಸ್‌ಎಲ್‌ಸಿ ಅಂಕದ ಮೇಲೆ ದಾಖಲೆಗಳ ಪರಿಶೀಲನೆ,
Post Office gds Qualification required for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಮಾನದಂಡಗಳ ಪ್ರಕಾರ ಇಲ್ಲಿ ನೇಮಕಾತಿಗೆ ಅನುಗುಣವಾಗಿ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC ಪೂರ್ಣಗೊಳಿಸಬೇಕು
Application Fees:
● ಭಾರತೀಯ ಅಂಚೆ ಕಚೇರಿ ನೇಮಗಳಿಗೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ:Rs,0/-
● ಹಿಂದುಳಿದ ವರ್ಗದವರು ಸಾಮಾನ್ಯ ವರ್ಗದವರು ಹಾಗೂ ಇತರೆ ಎಲ್ಲಾ ವರ್ಗದವರಿಗೆ:Rs,100/
Post Office ಹುದ್ದೆಗೆ ಎಷ್ಟು ಸಂಬಳ:
● ನೋಡಿ ಕೇಂದ್ರ ಸರ್ಕಾರ ಪೋಸ್ಟ್ ಆಫೀಸ್ ನೇಮಕಾತಿಗೆ ಸಂಬಂಧಪಟ್ಟಂತೆ ವರ್ಗದ ಆಧಾರದ ಮೇಲೆ ಹುದ್ದೆಗೆ ತಕ್ಕಂತೆ ಸಂಬಳ ಕೊಡಲಾಗುತ್ತದೆ ಕೇಂದ್ರ ಸರ್ಕಾರದಿಂದ CPC ಪ್ರಕಾರ 7th ಹಂತಕ್ಕೆ ಸಂಬಂಧಪಟ್ಟಂತೆ 12500/- to 29300/- ವೇತನ ಸಿಗಬಹುದು,
Apply Important Links:
● ಆನ್ಲೈನ್ ನಲ್ಲಿ Post Office ಅರ್ಜಿ ಸಲ್ಲಿಸುವ ಲಿಂಕ್ : Click Here 
●Notification Pdf : Click Here 
How to apply for this post:
● ನೋಡಿ ಕೇಂದ್ರ ಸರ್ಕಾರದ ಈ ನೇಮಕಾತಿಯಲ್ಲಿ ಅರ್ಜಿ ಪ್ರಾರಂಭ ಆದ ಮೇಲೆ ಆಸಕ್ತಿದ ಅಭ್ಯರ್ಥಿಗಳು ಭಾರತೀಯ ಅಂಚೆ ಕಚೇರಿಗೆ ಅರ್ಜಿ ಸಲ್ಲಿಸಿ ಮೊದಲಿಗೆ ರಿಜಿಸ್ಟರ್ ಮಾಡಬೇಕು ನಂತರ ಲಾಗಿನ್ ಮಾಡಬೇಕು ಅದಕ್ಕಿಂತ ಮುಂಚಿತವಾಗಿ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಸರಿಯಾಗಿ ಡೌನ್ಲೋಡ್ ಮಾಡಿಕೊಳ್ಳಿ ಆಮೇಲೆ ಅರ್ಜಿಗಳು ಸಲ್ಲಿಸಿ,
1) ಮೊದಲನೇ ಹಂತ:
ನೋಡಿ ಅರ್ಜುನ ಪ್ರಾರಂಭ ಆದ ಮೇಲೆ ಮೊದಲಿಗೆ ರಿಜಿಸ್ಟರ್ ಮಾಡಿ ಮೇಲೆ ಕೊಟ್ಟಿರುವ ಅಧಿಕೃತ ಅದು ಸೂಚನೆ ಅಧಿಕೃತ ಅಂತರ್ಜಾಲದಲ್ಲೇ ಭೇಟಿಕೊಟ್ಟು ಭಾರತೀಯ ಅಂಚೆ ಕಚೇರಿ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳಿಗೆ ಸಮೇತ ಆಧಾರ ಕಾರ್ಡ್ ಇಮೇಲ್ ಐಡಿ ಮೊಬೈಲ್ ಸಂಖ್ಯೆಗಳ ಮೂಲಕ ರಿಜಿಸ್ಟರ್ ಮಾಡಿ ನಂತರ ಎರಡನೇ ಹಂತವನ್ನು ಪೂರ್ಣಗೊಳಿಸಿ,
2) POST OFFICE ಎರಡನೇ ಹಂತ:
ನೋಡಿ ಈ ನೇಮಕಾತಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆಗಳು ಭಾರತೀಯ ಅಧಿಕೃತ ಅಂತರ್ಜಾಲದಲ್ಲಿ ಲಾಗಿನ್ ಮಾಡಿಕೊಳ್ಳಿ ಪಾಸ್ವರ್ಡ್ ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಸರಿಯಾಗಿ ಇಲ್ಲಿ ನೆಮ್ಮದಿಸಿ ವೈಯಕ್ತಿಕ ಮಾಹಿತಿಗಳು ಎರಡನೇ ಹಂತವನ್ನು ಸರಿಯಾಗಿ ಪೂರ್ಣಗೊಳಿಸಿ,
3) ಕೊನೆಯ ಹಂತ:
ಕೊನೆಯ ದಿನಾಂಕ ಒಳಗಾಗಿ ಭಾರತೀಯ ಅಂಚೆ ಕಚೇರಿಗೆ ಭೇಟಿಕೊಟ್ಟು ಬೇಗ ಅರ್ಜಿ ಸಲ್ಲಿಸಿ ಯಾವುದೇ ತಪ್ಪುಗಳು ಮಾಡಬೇಡಿ ನಿಯಮಗಳಿಗೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕ ಅಪ್ಲೋಡ್ ಮಾಡಿ ಕಡ್ಡಾಯವಾಗಿ ಪಾವತಿ ಮಾಡಿ ನಂತರ ಕೊನೆಯದಾಗಿ ನಿಮ್ಮ ಅಪ್ಲಿಕೇಶನ್ ಪೂರ್ಣಗೊಳಿಸಿ,
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು gds post  ಪ್ರಾರಂಭ ದಿನಾಂಕ: ಅತಿ ಶೀಘ್ರದಲ್ಲಿ ನೇಮಕಾತಿ ನಡೆಯಲಿದೆ
● ಆನ್ಲೈನ್ ಮುಖಾಂತರ gds post  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಪ್ರಾರಂಭ ಆದ ಮೇಲೆ 30 ದಿನ
ನೇಮಕಾತಿ ಯಾವಾಗ ಆಗುತ್ತೆ:
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಗಳ ಪ್ರಕಾರ ಈಗ ಪ್ರಸ್ತುತ ಮೇಲೆ ತಿಳಿಸಿಕೊಟ್ಟಿರುವ ಹುದ್ದೆಗಳು ಖಾಲಿ ಇರುತ್ತದೆ 2025 ರಲ್ಲಿ ಮತ್ತು 2026 ಸಾಲಿನಲ್ಲಿ ಈಗ ಮುಂದಿನ ತಿಂಗಳನಿಂದ ಅಧಿಸೂಚನೆ ಬಿಡುಗಡೆ ಮಾಡಬಹುದು,

✅️ಇನ್ನು ಅರ್ಜಿ ಪ್ರಾರಂಭವಾಗಿಲ್ಲ ಅಕ್ಟೋಂಬರ್ ಅಥವಾ ನವೆಂಬರ್ ತಿಂಗಳಲ್ಲಿ ಅರ್ಜಿಗಳು ಪ್ರಾರಂಭ ಆಗಬಹುದು,

Post a Comment

0 Comments