4656 Ksp Recruitment 2026 | Civil Police Constable PSI Job Notification Karnataka

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇದೀಗ ಬಂದ ಹೊಸ ನೇಮಕಾತಿ ಅಧಿಸೂಚನೆ ಪೊಲೀಸ್ ಕಾನ್ಸ್ಟೇಬಲ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಮಾಹಿತಿ!!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇದೀಗ ಬಂದ ಹೊಸ ನೇಮಕಾತಿ ಅಧಿಸೂಚನೆ ಪೊಲೀಸ್ ಕಾನ್ಸ್ಟೇಬಲ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಮಾಹಿತಿ!!
Ksp ಹುದ್ದೆಗಳ ಅಧಿಸೂಚನೆ:
ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ತುಂಬಾ ಜನ ವಿದ್ಯಾರ್ಥಿಗಳು ಕಾಯುತ್ತಿರುವ ಹುದ್ದೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆದ ಕಾರಣ ಈಗ ಪ್ರಸ್ತುತ 04-09-2025 ರಂದು ಪೊಲೀಸ್ ಇಲಾಖೆಯಿಂದ ಹೊಸ ನೋಟಿಸ್ ಪ್ರಕಟ ಮಾಡಿದ್ದಾರೆ ಅದರಲ್ಲಿ ಕೊಟ್ಟಿರುವಂತಹ ಮಾಹಿತಿಗಳು ಪ್ರಕಾರ ಈ ಲೇಖನಿಯಲ್ಲಿ ನಿಮಗೆ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಮತ್ತು ಯಾವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ,
  • ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ
  • ಒಟ್ಟಿಗೆ ಖಾಲಿಯಿರುವ ಹುದ್ದೆಗಳು:4656 ಹುದ್ದೆಗಳು
  • ಯಾರಿಗೆ ಅವಕಾಶ: ಕರ್ನಾಟಕದ ಮಹಿಳೆಯರಿಗೆ ಪುರುಷರಿಗೆ ಇಬ್ಬರಿಗೂ ಅವಕಾಶ
  • ಹುದ್ದೆಯ ಹೆಸರು: ಪೊಲೀಸ್ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್
  • ಉದ್ಯೋಗ ಸ್ಥಳ: ಅಖಿಲ ಕರ್ನಾಟಕದಲ್ಲಿ
ಹುದ್ದೆಯ  ವಿವರ:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಈಗ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಪೊಲೀಸ್ ಕಾನ್ಸ್ಟೇಬಲ್ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್(PSI) PC KSRP ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ,
Age limit to apply for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈಗ ಬಂದಿರುವಂತಹ ಅಧಿಸೂಚನೆ ಪ್ರಕಾರ 2025 ಮತ್ತು 2026 ಅಭ್ಯರ್ಥಿಗಳಿಗೆ ಮಾತ್ರ ವಯಮಿತಿ ಸಡಿಲಿಕೆ ಇರುತ್ತದೆ ಒಮ್ಮೆ ಅದು ಸೂಚನೆ ಗಮನಿಸಿ,
Selection process:
● ಈಗಾಗಲೇ ನಿಮಗೆ ಗೊತ್ತಿರುವಂತೆ ಕರ್ನಾಟಕ ರಾಜ್ಯ ಸರ್ಕಾರದ ಮಾನದಂಡಗಳ ಪ್ರಕಾರ ದೈಹಿಕ ಪರೀಕ್ಷೆಗಳು ದೈಹಿಕ ಸಹಿಷ್ಣತೆ ಪರೀಕ್ಷೆಗಳು ವೈದ್ಯಕೀಯ ಪರೀಕ್ಷೆಗಳು ಸಂದರ್ಶನ ದಾಖಲೆಗಳ ಪರೀಕ್ಷೆಗಳು ಹಾಗೂ ಲಿಖಿತ ಪರೀಕ್ಷೆಗಳು,
Qualification required for this post:
● ಕರ್ನಾಟಕ ರಾಜ್ಯ ಪೊಲೀಸ್ ಈಗ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ 10th/12/any Degree ಪೂರ್ಣಗೊಳಿಸಬೇಕು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ
Application Fees:
● ಅರ್ಜಿ ಶುಲ್ಕ ಇರುತ್ತದೆ ವರ್ಗಕ್ಕೆ ತಕ್ಕಂತೆ
Apply Important Links:
● ಆನ್ಲೈನ್ Police ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
ನೇಮಕಾತಿ ಅಧಿಸೂಚನೆ:
ನೋಡಿ ಸರ್ಕಾರ ಈಗ ಕೊನೆಯ ಹಂತದಲ್ಲಿ ಬಂದು ತಲುಪಿದೆ ಎಲ್ಲಾ ಸುತ್ತೋಲೆಗಳು ಮುಗಿಸಿದೆ ಆರ್ಥಿಕ ಇಲಾಖೆಯಿಂದ ಸರ್ಕಾರಕ್ಕೆ ಎಲ್ಲ ಮಾಹಿತಿಗಳು ತಲುಪಿದೆ ಈಗ ಕೊನೆಯ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ಬಾಕಿ ಇದೆ ಯಾವಾಗ ಬೇಕಾದರೂ ಅನುಸೂಚನೆ ಬರಬಹುದು 04-09-2025 ರಂದು ಅಧಿಕೃತ ಅಂತರ್ಜಾಲದಲ್ಲಿ ಆದೇಶಿಸೂಚನೆ ಬಿಡುಗಡೆ ಮಾಡಲಾಗಿದೆ ಆದ ಕಾರಣ ಇದೇ ತಿಂಗಳಿನಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಆಗಬಹುದು,
ಕರ್ನಾಟಕದಲ್ಲಿ ಮೊದಲಿಗೆ ಎಷ್ಟು ಹುದ್ದೆಗೆ ನೇಮಕಾತಿ ನಡೆಯುತ್ತದೆ:
ಈಗ ಸರ್ಕಾರ ಮಾಹಿತಿ ತಿಳಿಸಿಕೊಟ್ಟಿರುವ ಹಾಗೆ ಹೇಗಾದಿ ಸೂಚನೆ ಬಂದಿರುವಂತಹ ಮಾಹಿತಿ ಪ್ರಕಾರ ಮೊದಲಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಮಾಡಲಾಗುತ್ತದೆ ಆದ ಕಾರಣ ಎಲ್ಲ ವಿದ್ಯಾರ್ಥಿಗಳು ನಿಯಮಗಳಿಗೆ ಸಂಬಂಧಪಟ್ಟಂತೆ ಓದೋದಕ್ಕೆ ಪ್ರಾರಂಭ ಮಾಡಿ ಈಗ ಮೊದಲಿಗೆ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಮಾಡಲಾಗುತ್ತದೆ ಅದರ ನಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆ ನೇಮಕಾತಿ ಮಾಡಲಾಗುತ್ತದೆ,

ಒಟ್ಟಿಗೆ ಕರ್ನಾಟಕ ರಾಜ್ಯದಲ್ಲಿ 4656 ಹುದ್ದೆಗಳು ಈಗ ಪ್ರಸ್ತುತ ಅಧಿಸೂಚನೆ ಪ್ರಕಟಿಸಿದ್ದಾರೆ ಅದರ ನಂತರ ಇನ್ ಕೆಲವೇ ದಿನಗಳಲ್ಲಿ ನೇಮಕಾತಿಯ ಅಧಿಸೂಚನೆ ಪ್ರಕಟಸಲಾಗುತ್ತದೆ ಆದ ಕಾರಣ ನಿಮ್ಮ ಪ್ರಯತ್ನ ಯಾವತ್ತೂ ಬಿಡಬೇಡಿ ನೀವು ಓದೋದಕ್ಕೆ ಪ್ರಾರಂಭ ಮಾಡಿ,
How to apply for this post:
● ಸರಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಮೊದಲಿಗೆ ನೀವು ಅಧಿಕೃತ ಅಧಿಸೂಚನೆ ಬಂದ ನಂತರ ಎಲ್ಲಾ ಮಾಹಿತಿಗಳು ವೀಕ್ಷಿಸಿ, ಪೊಲೀಸ್ ಇಲಾಖೆಯಿಂದ ಯಾವ ರೀತಿಯಲ್ಲಿ ಮಾಹಿತಿಗಳು ತಿಳಿಸಿಕೊಟ್ಟಿದ್ದಾರೆ ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಏನೆಲ್ಲ ಮಾಹಿತಿಗಳು ಇರಬೇಕು ಎಲ್ಲಾ ಅಧಿಕೃತ ಅಧಿಸೂಚನೆ ಓದಿಸಲು ಪ್ರಯತ್ನ ಮಾಡಿ,
1) ಮೊದಲನೇ ಪ್ರಕ್ರಿಯೆ:
ಇಲ್ಲಿ ಕಡ್ಡಾಯವಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಮೊದಲಿಗೆ ಅಲ್ಲಿ ಹೇಳಿರುವ ಮಾಹಿತಿ ಪ್ರಕಾರ ಕ್ರೇಜಿಸ್ಟಾರ್ ಮಾಡಿಕೊಳ್ಳಿ ಸಮಯದ ಎರಡನೇ ಹಂತವನ್ನು ಪೂರ್ಣಗೊಳಿಸಿ,
2) ಎರಡನೇ ಹಂತ;
ಇಲ್ಲಿ ಕರ್ನಾಟಕದ ಮಾನದಂಡಗಳ ಪ್ರಕಾರ ಇಲಾಖೆ ಅಧಿಸೂಚನೆ ಪ್ರಕಾರ ಇಲ್ಲಿ ಪ್ರಸ್ತುತ ಕೊನೆ ದಿನಾಂಕ ಅರ್ಜೆಗಳು ಹಾಕಬೇಕು ಲಾಗಿನ್ ಆದ ಬಳಿಕ ವಿದ್ಯಾರ್ಥಿಗಳು ಸರಿಯಾಗಿ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸಬೇಕು ಹಾಗೆನಾದರೂ ತಪ್ಪಾಗಿ ಅರ್ಜಿ ಸಲ್ಲಿಸಿದರೆ ನೀವೇ ಕಾರಣ ಎಲ್ಲಾ ದಾಖಲೆಗಳು ಎಲ್ಲಾ ಮಾಹಿತಿಗಳು 2ನೇ ಹಂತದಲ್ಲಿ ಸರಿಯಾಗಿ ಪೂರ್ಣಗೊಳಿಸಿ,
3) ಕೊನೆಯ ಹಂತ:
ಇಲ್ಲಿ ನೇಮಗಳಿಗೆ ಅನುಭವಿ ವಾಗುವಂತೆ ದಾಖಲೆಗಳ ಬಗ್ಗೆ ಹಾಗೂ ನಿಮ್ಮ ಅರ್ಜಿ ಸಲ್ಕದ ಬಗ್ಗೆ ಎಲ್ಲವನ್ನ ಸರಿಯಾಗಿ ಮಾಹಿತಿಗಳು ತುಂಬೆ ಯಾವುದೇ ರೀತಿಯ ದಾಖಲೆಗಳು ತಪ್ಪದೆ ಅಪಲೋಡ್ ಮಾಡಿ ಕೊನೆಯಲ್ಲಿ ಅರ್ಜಿ ಕ್ಲಿಕ್ ಮಾಡಿಕೊಂಡು ಅಪ್ಲಿಕೇಶನ್ ಹಾಕಿ,
Important Dates for Applying:
● ಆನ್ಲೈನ್ ಮುಖಾಂತರ Police ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಅಕ್ಟೋಬರ್ ನವೆಂಬರ್
● ಆನ್ಲೈನ್ ಮುಖಾಂತರ ksp ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅರ್ಜಿ ಆರಂಭವಾದ ಮೇಲೆ 30 ದಿನ

Post a Comment

0 Comments