ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2025: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಅಕ್ಟೋಬರ್ 2025 ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ!!
SSC DEPARTMENT 2025: ನೋಡಿ ಎಲ್ಲರಿಗೂ ನಮಸ್ಕಾರ ಕೇಂದ್ರ ಸರ್ಕಾರದಿಂದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ 18 ವರ್ಷ ಆದರೆ ಸಾಕು ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರುತ್ತೆ ಇದರ ಬಗ್ಗೆ ಎಲ್ಲಾ ಮಾಹಿತಿಗಳು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಎಲ್ಲಿ ಅರ್ಜಿ ಸಲ್ಲಿಸುವುದು ಯಾವ ರೀತಿಯಾಗಿ ಎಷ್ಟು ಸಂಬಳ ಕೊಡುತ್ತಾರೆ ಬೇಕಾಗುವ ದಾಖಲೆಗಳು ಎಲ್ಲದರ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ನೋಡಿ ಇಲ್ಲಿ ನೇಮಕಾತಿಗೆ ಸಂಬಂಧಪಟ್ಟಂತೆ ಏನಲ್ಲ ರೂಲ್ಸ್ ಕೊಟ್ಟಿದ್ದಾರೆ ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳು ಇರುತ್ತದೆ ಸಂಪೂರ್ಣ ಮಾಹಿತಿ ಇಲ್ಲಿದೆ,- Department Name: ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ(SSC )
- Post Location: ಕರ್ನಾಟಕ ಅಖಿಲ ಭಾರತದಲ್ಲಿ ಕೆಲಸ
- Total Vacancy:7565
- Salary Per Month: Rs,21700/- to 69100/- per month
- Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ,
● ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಇಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಕರೆಯಲಾಗಿದೆ( ದೆಹಲಿ ಪೊಲೀಸ್ ಕಾನ್ಸ್ಟೇಬಲ್)
Age limit to apply for this post:
● ಕೇಂದ್ರ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ರೂ. 30 ಸೆಪ್ಟೆಂಬರ್ 2025ರಂತೆ ಕನಿಷ್ಠ 18 ವರ್ಷ ಗರಿಷ್ಠ 25 ವರ್ಷ ಆಗಿರಬೇಕು ಅಭ್ಯರ್ಥಿಗಳಿಗೆ ವಯಮಿತಿ ಸಡಿಲಿಕೆ ಕೊಡಲಾಗಿದೆ,
1) ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಪ್ರವರಗ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ
2) ಹಿಂದುಳಿದ ವರ್ಗದವರು ಹಾಗೂ ಎಲ್ಲಾ ಇದ್ದರೆ ಸಾಮಾನ್ಯ ಅಭ್ಯರ್ಥಿಗಳು 3 ವರ್ಷ ಸಡಿಲಿಕೆ
Selection process:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಿಬ್ಬಂದಿ ಆಯಕಾ ಆಯೋಗದ ನಿಯಮಗಳಿಗೆ ಸಂಬಂಧಪಟ್ಟಂತೆ ದೈಹಿಕ ಪರೀಕ್ಷೆ ಅಳತೆ ಪರೀಕ್ಷೆ ದಾಖಲೆಗಳ ಪರಿಶೀಲನೆ ವೈದ್ಯಕೀಯ ಪರೀಕ್ಷೆ ಮೂಲಕ ಕಂಪ್ಯೂಟರ್ ಆಧಾರ ಪರೀಕ್ಷೆ ಮೇಲೆ ಆಯ್ಕೆ ಮಾಡಲಾಗುತ್ತದೆ,
ssc Notification Qualification required for this post:
● ಕೇಂದ್ರ ಸರಕಾರ ನೇಮಗಳಿಗೆ ಸಂಬಂಧಪಟ್ಟಂತೆ ಸಿಬ್ಬಂದಿ ಆಯ್ಕೆ ಆಯೋಗ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ ಪೂರ್ಣಗೊಳಿಸಬೇಕು,
Application Fees:
● ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ ಮಾನದಂಡಗಳ ಪ್ರಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಅಭ್ಯರ್ಥಿಗಳಿಗೆ:Rs,0/-
● ಹಾಗೂ ಇತರ ವರ್ಗದ ಎಲ್ಲಾ ಅಭ್ಯರ್ಥಿಗಳಿಗೆ:100/-
● ಪಾವತಿ ವಿಧಾನ ಆನ್ಲೈನ್ ಮೂಲಕ:
ಎಷ್ಟು ವೇತನ ಸಿಗುತ್ತೆ ಹುದ್ದೆಗಳಿಗೆ:
● ನೋಡಿ ಕೇಂದ್ರ ಸರ್ಕಾರದಿಂದ ಸಿಬ್ಬಂದಿ ಆಯ್ಕೆ ಆಯೋಗದಿಂದ ಕೊಡುವ ಸಿಪಿಸಿ ಪ್ರಕಾರ 7ನೇ ಹಂತದ ಪ್ರಕಾರ ವೇತನ ಕೊಡಲಾಗುತ್ತದೆ ಮಾನದಂಡಗಳ ಪ್ರಕಾರ ವೇತನ ಸಿಗುತ್ತದೆ ಹುದ್ದೆಗಳಿಗೆ ಬೇರೆಬೇರೆ ರೀತಿಯಲ್ಲಿ ಸಂಬಳ ಕೊಡುತ್ತಾರೆ Rs,21700/- to 69100/- per month
Ssc Notification Apply Important Links:
● ಆನ್ಲೈನ್ ನಲ್ಲಿ SSC ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ssc Department How to apply for this post:
● ನೋಡಿ ಕರ್ನಾಟಕ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಯಮಗಳಿಗೆ ಸಂಬಂಧಪಟ್ಟಂತೆ ಮೊದಲಿಗೆ ಅಧಿಕೃತ ಅಧಿಸೂಚನೆ ಸರಿಯಾಗಿ ಮಾನದಂಡಗಳ ಪ್ರಕಾರ ನಾವು ನೋಡುಕೊಂಡು ಅದಕ್ಕೆ ತಕ್ಕಂತೆ ಎಲ್ಲ ಮಾಹಿತಿಗಳು ಸರಿಯಾಗಿ ನೋಡಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ತುಂಬ ಬೇಡಿ,
1)SSC ಮೊದಲನೆಯ ಹಂತ:
ನೋಡಿ ನಿಯಮಗಳಿಗೆ ಸಂಬಂಧಪಟ್ಟಂತೆ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ರಿಜಿಸ್ಟರ್ ಮಾಡುವ ಅಭ್ಯರ್ಥಿಗಳು ಸರಿಯಾಗಿ ಮೊದಲನೇ ಹಂತದಲ್ಲಿ ರಿಜಿಸ್ಟರ್ ಮಾಡಿ ಅಥವಾ ಈಗಾಗಲೇ ನೀವು ಅರ್ಜಿ ಸಲ್ಲಿಸಿದ ರಿಜಿಸ್ಟರ್ ಸಂಖ್ಯೆ ಇದ್ದಲ್ಲಿ ನೇರವಾಗಿ ಲಾಗಿನ್ ಮಾಡಿಕೊಂಡು ಅರ್ಜಿಗಳು ಸಲ್ಲಿಸಿ. ಯಾವುದೇ ರೀತಿಯ ತಪ್ಪುಗಳು ಮಾಡಬೇಡಿ,
2) ಎರಡನೇ ಹಂತ;
ನೋಡಿ ಎರಡನೇ ಹಂತದಲ್ಲಿ ನೇಮಗಳಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಲ್ಲಿ ರಿಜಿಸ್ಟರ್ ಸಂಖ್ಯೆಯನ್ನು ಲಾಗಿನ್ ಮಾಡಿ ನಂತರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಯಮಗಳಿಗೆ ಅನುಗುಣವಾಗಿ ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಂಡು ಎಲ್ಲಾ ಮಾನದಂಡಗಳ ಪ್ರಕಾರ ಎಲ್ಲಾ ವೈಯಕ್ತಿಕ ಮಾಹಿತಿಗಳು ಸಲ್ಲಿಸಿ, ಯಾವುದೇ ತಪ್ಪು ಮಾಹಿತಿಗಳು ಸಲ್ಲಿಸಬೇಡಿ ಕಾನೂನು ಬದ್ಧವಾಗಿ,
3) ಅರ್ಜಿ ಸಲ್ಲಿಸುವ ಕೊನೆಯ ಹಂತ,
ಇದು ಕೊನೆಯ ಹಂತ ಇಲ್ಲಿ ನಿಮ್ಮ ಅರ್ಜಿ ಸಲುಕದ ಬಗ್ಗೆ ದಾಖಲೆಗಳ ಬಗ್ಗೆ ಹಾಗೂ ನಿಮ್ಮ ಕೆಲವು ಪ್ರಮುಖ ದಾಖಲೆಗಳು ಅಪ್ಲೋಡ್ ಮಾಡಿ ಮತ್ತು ಇದಕ್ಕೆ ಅನುಭವ ಹೊಂದಿದ ಮಾಜಿ ಸೈನಿಕದವರು ಅರ್ಜಿ ಸಲ್ಲಿಸಿ ಫ್ರೆಂಡ್ಶಿಪ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಹಾಗೂ ಇತರೆ ಮಹಿಳಾ ಮತ್ತು ಪುರುಷರು ಅಪ್ಲಿಕೇಶನ್ ಹಾಕಿ ಇದಕ್ಕೆ ಸಂಬಂಧಪಟ್ಟಂತೆ ಸರಿಯಾಗಿ ಕೊನೆಯ ಹಂತವನ್ನು ಪೂರ್ಣಗೊಳಿಸಿ,
ssc Department Important Dates for Applying:
● ಆನ್ಲೈನ್ ಅರ್ಜಿ SSC ಸಲ್ಲಿಸಲು ಪ್ರಾರಂಭ ದಿನಾಂಕ:22-09-2025
● ಆನ್ಲೈನ್ SSC ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:21-10-2025
0 Comments