ಕರ್ನಾಟಕ ರಾಜ್ಯ ಸರ್ಕಾರದಿಂದ ಹುದ್ದೆಗಳಿಗೆ ಎಷ್ಟು ವಯೋಮಿತಿ ಸಡಿಲಿಕೆ ಕೊಟ್ಟಿದ್ದಾರೆ? ಸಂಪೂರ್ಣ ಮಾಹಿತಿ!!
ವಯಮಿತಿ ಸಡಿಲಿಕೆ ಯಾವುದಕ್ಕೆ ಎಷ್ಟು:
ನೋಡಿ ಸ್ನೇಹಿತರೆ ಈಗ ತುಂಬಾ ಜನ ವಿದ್ಯಾರ್ಥಿಗಳು
ವೈಮಿತಿ ಬಗ್ಗೆ ಕೆಲವರಿಗೆ ಏಜು ಮುಗಿತಾ ಬರ್ತಾ ಇದೆ ಹಾಗೂ ಕೆಲವರಿಗೆ ಹುದ್ದೆಗಳ ಬಗ್ಗೆ ತುಂಬಾ ವಿಚಾರ ಬರುತ್ತಾ ಇತ್ತು ಆದ ಕಾರಣ ಈಗ ಒಳ ಮೀಸಲಾತಿ ಜಾರಿ ಆದೆ ಬಳಿಕ ಈಗ ಈ ಪ್ರಕ್ರಿಯೆ ಸರಕಾರ ಅಧಿಸೂಚನೆ ಬಿಡುಗಡೆ ಮಾಡಿದೆ ಯಾವ ಹುದ್ದೆಗೆ ಎಷ್ಟು ವಯೋಮಿತಿ ತಡಿಲಿಕ್ಕೆ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ಆದ ಕಾರಣ ಪೂರ್ತಿಯಾಗಿ ಲೇಖನ ವೀಕ್ಷಿಸಿ ಎಲ್ಲದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಗಳು ಪಡೆದುಕೊಳ್ಳಿ,
Age Relaxation Order :
ಸರಕಾರ ಕೊನೆಗೂ ದಿನಾಂಕ 06-09-2025 ರಂದು ರಾಜ್ಯ ಸರ್ಕಾರ ತೀರ್ಮಾನಿಸಿ ವಯೋಮಿತಿ ಸಡಿಲಿಕ್ಕೆ ಬಗ್ಗೆ ಕೊನೆಗೂ ಅಧಿಸೂಚನೆ ಪ್ರಕಟ ಮಾಡಿದೆ ಇದಕ್ಕೆ ಸಂಬಂಧಪಟ್ಟಂತೆ ಈಗ ಮಾಹಿತಿಗಳು ಕೆಲವು ಜನ ನೋಡಿರಬಹುದು ಯಾವ ಹುದ್ದೆಗೆ ಎಷ್ಟು ಸಡಿಲಿಕೆ ಕೊಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸ್ಪಷ್ಟನೆ ಇಲ್ಲಿ ಕೊಟ್ಟಿದ್ದೇವೆ ವೀಕ್ಷಿಸಿ, ಈಗ ಬಂದಿರುವ ಮಾಹಿತಿಗಳ ಪ್ರಕಾರ 31-12-2027 ವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿರುವ ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಪಟ್ಟಂತೆ ಈ ವಯೋಮಿತಿ ಅನ್ವಯಿಸುತ್ತದೆ ಈ ವರ್ಷದವರೆಗೆ ಅಂದರೆ ನಿಮಗೆ ರಾಜ್ಯ ಸರ್ಕಾರದಿಂದ ಸುಮಾರು 2 ವರ್ಷದ ಕಾಲ ವಯೋಮಿತಿ ಸಡಿಲಿಕೆ ಕೊಡಲಾಗಿದೆ,
ರಾಜ್ಯ ಸರ್ಕಾರ ತಿಳಿಸಿ ಕೊಟ್ಟಿರುವ ಹಾಗೆ ಈ ವರ್ಷದಲ್ಲಿ ಮತ್ತು ಮುಂದಿನ ವರ್ಷದಲ್ಲಿ ಹಾಗೂ 2027 ವರೆಗೆ ಮಾತ್ರ ಈ ಒಯಮಿತ ಅನ್ವಯಿಸುತ್ತದೆ ಆದಕಾರಣ ಇನ್ನು ನೇಮಕಾತಿಗೆ ಸಂಬಂಧಪಟ್ಟಂತೆ ಅಧಿಸೂಚನೆಗಳು ಪ್ರಕಟ ಮಾಡಿದರೆ ಅದರಲ್ಲಿ ವಯೋಮಿತಿ ಎರಡು ವರ್ಷ ತಡೀಲಿಕ್ಕೆ ಇರುತ್ತದೆ,
ಯಾವ ನೇಮಕಾತಿಗೆ ಸಡಿಲಿಕೆ:
ಸರಕಾರದ ಆದೇಶ ಪ್ರಕಾರ ಈಗ ಆಯಾ ನಿಯಮಗಳನ್ನುಸರ ಸರ ಸರಕಾರದಿಂದ ಯಾವುದೇ ಸಿವಿಲ್ ನೇಮಕಾತಿಗೆ ಸಂಬಂಧಪಟ್ಟಂತೆ ನೇಮಕಾತಿ ಅಧಿಸೂಚನೆ ಪ್ರಕಟ ಮಾಡಿದರೆ ಅದೇ ನೇಮಕಾತಿಯ ಒಂದು ಬಾರಿ ಮಾತ್ರ 2 ವರ್ಷ ಸಡಿಲಿಕೆ ಅನ್ವಯಿಸುತ್ತದೆ ಆದಕಾರಣ ಸರಕಾರದಿಂದ ಈಗ ಪೊಲೀಸ್ ಇಲಾಖೆಯಲ್ಲಿ ಎರಡು ವರ್ಷ ಹಾಗೂ ಇತರೆ ಆದಾಯ ತೆರಿಗೆ ಇಲಾಖೆ ಕರ್ನಾಟಕ ಕೃಷಿ ಇಲಾಖೆ ಹಾಗೂ ಇತರೆ ನೇಮಕಾತಿಗೆ ಸಂಬಂಧಪಟ್ಟಂತೆ ಎಲ್ಲದಕ್ಕೂ ಎರಡು ವರ್ಷ ಸಡಿಲಿಕೆ ಕೊಡಲಾಗಿದೆ,
ಒಟ್ಟಿಗೆ ಎಷ್ಟು ವರ್ಷ ಸಡಿಲಿಕೆ:
ರಾಜ್ಯ ಸರ್ಕಾರ ನೇಮಗಳನ್ನುಸಾರ ಈಗ ಪ್ರಸ್ತುತ ನಿಮಗೆ 2025 ರಿಂದ 2027 ವರೆಗೆ ಎರಡು ವರ್ಷ ಸಡಿಲಿಕೆ ಕೊಡಲಾಗಿದೆ ಆದಕಾರಣ ಎಲ್ಲಾ ವಿದ್ಯಾರ್ಥಿಗಳು ತಮ್ಮ ಗರಿಷ್ಠ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅಧಿಸೂಚನೆ ಪ್ರಕಟ ಆದ ನಂತರ ಅರ್ಜುಗಳನ್ನ ಸಲ್ಲಿಸಿ ಸಿವಿಲ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ ಎಲ್ಲಾ ನೇಮಕಾತಿಗಳಿಗೆ ಒಂದು ಬಾರಿ ಮಾತ್ರ ಈ ವಯೋಮಿತಿ ಅನ್ವಯಿಸುತ್ತದೆ,
ಈಗ ಮೊದಲ ನೇಮಕಾತಿ ಯಾವುದು?
1) ಈಗ ಬಂದಿರುವ ಮಾಹಿತಿಗಳ ಪ್ರಕಾರ ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ಕೊಟ್ಟಿರುವ ಮಾಹಿತಿಗಳ ಅನ್ವಯಕ್ಕೆ ಸಂಬಂಧಪಟ್ಟಂತೆ ಮೊದಲಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಅದು ಸೂಚನೆ ಪ್ರಕಟ ಮಾಡಿ ನೇಮಕಾತಿ ಮಾಡಿಕೊಳ್ಳಲು ಎಲ್ಲ ಸಿದ್ಧತೆ ನಡೆಸಿದೆ ಈಗ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ಕರ್ನಾಟಕ ರಾಜ್ಯ ಹಣಕಾಸು ಇಲಾಖೆಯಿಂದ ಅನುಮತಿ ಪಡೆದು ಹಾಗೂ ರಾಜ್ಯ ಸರ್ಕಾರದ ಅನುಮತಿ ಪಡೆದು ಕೊನೆಯ ಹಂತದಲ್ಲಿ ಬಂದಿದೆ ಈಗ ರಾಜ್ಯ ಪೊಲೀಸ್ ಇಲಾಖೆಯಿಂದ ಅಧಿಸೂಚನೆ ಪ್ರಕಟ ಮಾಡೋದು ಮಾತ್ರ ಬಾಕಿ, ಅದು ಸೂಚನೆ ಪ್ರಕಟ ಮಾಡಲು ಕ್ಷಣಗಣನೆ,
ಪೊಲೀಸ್ ಇಲಾಖೆಯಲ್ಲಿ ಎಷ್ಟು ವಹಿಮಿತ್ತಿ:
ಸರ್ಕಾರ ತಿಳಿಸಿಕೊಟ್ಟಿರುವ ಆದೇಶದ ಪ್ರಕಾರ ಎರಡು ವರ್ಷ ಸಡಿಲಿಕೆ ಕೊಟ್ಟಿದ್ದಾರೆ ಕೆಲವು ಹುದ್ದೆಗಳಿಗೆ ಇದು ಅನ್ವಯಿಸುತ್ತದೆ ಆದ ಕಾರಣ ಈಗ ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಗರಿಷ್ಠ ವಯೋಮಿತಿ ಎರಡು ವರ್ಷದವರೆಗೆ ಸರಿಲಿಕೆ ಕೊಡಲಾಗಿದೆ ಎರಡು ವರ್ಷ ಮಾತ್ರ ಅನ್ವಯಿಸುತ್ತದೆ,
ಕರ್ನಾಟಕ ಕೃಷಿ ಇಲಾಖೆ ಮತ್ತೊಮ್ಮೆ ನೇಮಕಾತಿ:
ಹೌದು ಸ್ನೇಹಿತರೆ ದಿನಾಂಕ 29-10-2024 ರಂದು ಕೃಷಿ ಇಲಾಖೆಯಿಂದ ಹುದ್ದೆಗಳ ನೇಮಕಾತಿ ಆದೇಶ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿತ್ತು ಆದರೆ ಅದರ ಬಳಿಕ ಈ ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ಚರ್ಚೆ ಪ್ರಾರಂಭವಾಯಿತು ಅದಕ್ಕೆ ಸಂಬಂಧಪಟ್ಟಂತೆ ಚರ್ಚೆಗೆ ಗ್ರಾಸವಾಗಿರುವ ಸರ್ಕಾರಕ್ಕೆ ನೇಮಕಾತಿ ಮಾಡಿಕೊಳ್ಳಲು ಆಗಿಲ್ಲ ಆದಕಾರಣ ಅದಕ್ಕೆ ಸಂಬಂಧಪಟ್ಟಂತೆ ನೇಮಕಾತಿ ಈಗ ಮತ್ತೊಮ್ಮೆ ನಡೆಸಬೇಕೆಂದು ಆದೇಶ ಹೊರಡಿಸಿದೆ,
1)ಕೃಷಿ ಇಲಾಖೆ ಅಧಿಕಾರಿ 128
2) ಸಹಾಯಕ ಕೃಷಿ ಅಧಿಕಾರಿ 817
ಈ ಎಲ್ಲಾ ನೇಮಕಾತಿಗಳು ರದ್ದುಗೊಳಿಸಲಾಗಿದೆ ಈಗ ಮತ್ತೊಮ್ಮೆ ಹೊಸ ಅಧಿಸೂಚನೆ ಪ್ರಕಟ ಮಾಡಿ ಅವಳ ಮೀಸಲಾತಿ ಜಾರಿ ಮಾಡಿದ್ದಾರೆ ಆದಕಾರಣ ಈಗ ಮತ್ತೊಮ್ಮೆ ನೇಮಕಾತಿ ಮಾಡಲು ಎಲ್ಲ ಸಿದ್ಧತೆ ನಡೆದಿದೆ,
ಸರ್ಕಾರ ಈಗ ಹಿಂದೆ ನಡೆದಿರುವ ಯಾವುದೇ ನೇಮಕಾತಿಗಳು ಈಗ ಮತ್ತೆ ನಡೆಸಲು ಅವಕಾಶ ಕೊಟ್ಟಿಲ್ಲ ಆದಕಾರಣ ಒಳ ಮೀಸಲಾತಿ ಆದ ಬಳಿಕ ಈಗ ಎಲ್ಲಾ ನೇಮಕಾತಿಗಳು ಮತ್ತೊಮ್ಮೆ ನಡೆಸಲು ಪ್ರಯತ್ನ ಮಾಡುತ್ತಿದೆ ಅದರಲ್ಲಿ ಈಗ ಕೃಷಿ ಇಲಾಖೆ ಮುಂದಾಗಿದೆ ಕೃಷಿ ಇಲಾಖೆಯಿಂದ ಕೊನೆಗೂ ಹಳೆಯ ಅಧಿಸೂಚನೆ ರದ್ದುಗೊಳಿಸಿ ಈಗ ಮತ್ತೊಮ್ಮೆ ಅಧಿಸೂಚನೆ ಪ್ರಕಟ ಮಾಡಲಾಗಿದೆ,
ಇನ್ ಮೇಲೆ ಯಾವುದೇ ಕ್ಷಣಗಣದಲ್ಲಿ ಯಾವುದೇ ದಿನಾಂಕದಂದು ಕೃಷಿ ಇಲಾಖೆಯಿಂದ ಅಧಿಸೂಚನೆ ಬರಬಹುದು ಹೊಸ ನೇಮಕಾತಿ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,
Age Relaxation Order Pdf Link: Click Here
0 Comments