ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪೊಲೀಸ್ ಕಾನ್ಸ್ಟೇಬಲ್ ಉಚಿತ ತರಬೇತಿ ಆಸಕ್ತಿ ಇದ್ದವರು ಇವತ್ತೇ ಅರ್ಜಿ ಸಲ್ಲಿಸಿ!!
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ:ನೋಡಿ ಕರ್ನಾಟಕ ರಾಜ್ಯ ಸರ್ಕಾರದಿಂದ ಉಚಿತವಾಗಿ ತರಬೇತಿ ಕೊಡಲು ಅರ್ಜಿಗಳು ಕರೆಯಲಾಗಿದೆ ಇಲ್ಲಿ ಮಹಿಳೆಯರು ಪುರುಷರು ಇಬ್ಬರು ಅರಜಿ ಸಲ್ಲಿಸಿ ಉಚಿತ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಸಂಬಂಧಪಟ್ಟಂತೆ ಅರವತ್ತು ದಿನ ತರಬೇತಿ ಕೊಡುತ್ತಾರೆ ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾದ ಮಾಹಿತಿ ತಿಳಿಸಿಕೊಡುತ್ತಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ ಎಲ್ಲಿ ಅರ್ಜಿ ಸಲ್ಲಿಸುವುದು ಏನಲ್ಲ ಅರ್ಹತೆ ಕೊಟ್ಟಿದ್ದಾರೆ ಅರ್ಜಿದಾರರ ಸೂಚನೆಗಳು ಏನಾಗಿರಬೇಕು ದಿನಾಂಕಗಳೇನು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಅಧಿಕೃತ ಅಂತರ್ಜಾಲ ಯಾವುದು? ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಸಿಕೊಟ್ಟಿದ್ದೇವೆ ನೋಡಿ,
- Department Name: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
- ತರಬೇತಿ Location: ಕರ್ನಾಟಕ ಬೆಂಗಳೂರು
- Who should apply? ಮಹಿಳೆಯರು ಪುರುಷರು ತರಬೇತಿಗೆ ಅರ್ಜಿ ಸಲ್ಲಿಸಿ,
ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆ ತರಬೇತಿ ಸಂಸ್ಥೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ತರಬೇತಿ ನೀಡಲು ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ,
Age limit to apply for this post:
● ಪೊಲೀಸ್ ಕಾನ್ಸ್ಟೇಬಲ್ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ 18 ವರ್ಷದಿಂದ ಗರಿಷ್ಠ 27 ವರ್ಷದವರೆಗೆ ಆಗಿರಬೇಕು,
ತರಬೇತಿ ಎಷ್ಟು ದಿನ ಇರುತ್ತೆ;
● ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪೊಲೀಸ್ ಕಾನ್ಸ್ಟೇಬಲ್ ತರಬೇತಿಯು 60 ದಿನ ನಡೆಸಲಾಗುತ್ತದೆ ನಿಮಗೆ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ತರಬೇತಿ ನೀಡುತ್ತಾರೆ, Click Here
Qualification required for this post:
● ಪೊಲೀಸ್ ಕಾನ್ಸ್ಟೇಬಲ್ ತರಬೇತಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ ಪೂರ್ಣಗೊಳಿಸಬೇಕು ಅಥವಾ ತಸ್ಥಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು,
Apply Important Links:
● ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf Click Here
ತರಬೇತಿ ಯಾರಿಗೆ ಅವಕಾಶ:
ನೋಡಿ ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ 2025 ಮತ್ತು 26 ನೇ ಸಾಲಿನ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಸಂಬಂಧ ಪಟ್ಟಂತೆ ಪರೀಕ್ಷಾ ಪೂರ್ವ ತಯಾರಿ ಪಡೆಯಲು ಅರ್ಜಿಗಳು ಕರೆಯಲಾಗಿದೆ ಇಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು ಅಂದರೆ ಮುಸ್ಲಿಂ ಕ್ರಿಶ್ಚಿಯನ್ ಜೈನ ಭೌತ್ ಶೇಕ್ ಮತ್ತು ಫಾರ್ ಸಿ ವರ್ಗದವರು ಅರ್ಜಿ ಸಲ್ಲಿಸಿ, ಹಿಂದೂ ವರ್ಗದವರಿಗೆ ಅವಕಾಶ ಕೊಟ್ಟಿಲ್ಲ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಅವಕಾಶ ಇಲ್ಲ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ, Click Here
ಏನಲ್ಲ ಅರ್ಹತೆ ಹೊಂದಿರಬೇಕು:
1) ಕರ್ನಾಟಕ ರಾಜ್ಯದಲ್ಲಿ ಖಾಯಂ ನಿವಾಸಿ ಆಗಿರಬೇಕು ರಾಜ್ಯದಲ್ಲಿ ವಾಸ ಮಾಡುತ್ತಿರಬೇಕು,
2) ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಾರ್ಷಿಕ ಕುಟುಂಬದ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು,
3) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ದ್ವಿತೀಯ ಪಿಯುಸಿಯಲ್ಲಿ ಕೆಳಗಡೆ ಹೊಂದಿರಬೇಕು ಮತ್ತು ಯಾವುದೇ ರೀತಿಯ ಕ್ರಿಮಿನಲ್ ಕೇಸಿನಲ್ಲಿ ಭಾಗಿಯಾಗಿರಬಾರದು,
How to apply for this post:
● ಕರ್ನಾಟಕ ರಾಜ್ಯದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಉಚಿತ ತರಬೇತಿ ಪಡೆಯಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಸಂಬಂಧಪಟ್ಟಂತೆ ಅರ್ಜಿ ಕರೆಯಲಾಗಿದೆ ಯಾರಿಗೆ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯದ್ದು ಉಚಿತ ತರಬೇತಿ ಪಡೆಯಬೇಕು ಅಂತಿದ್ದಾರೆ ಪೂರ್ವ ಪರೀಕ್ಷೆ ತಯಾರಿ ಆಸಕ್ತಿ ಇದ್ದವರು ಇದಕ್ಕೆ ಅರ್ಜಿ ಸಲ್ಲಿಸಿ ಇದರ ಬಗ್ಗೆನೇ ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ಕೊಟ್ಟಿದ್ದೇವೆ ನೋಡಿ,
1) ಅರ್ಜಿ ಸಲ್ಲಿಸುವ ಮೊದಲನೇ ಹಂತ:
ನೋಡಿ ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಮೊದಲಿಗೆ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಉಚಿತ ತರಬೇತಿ ಪಡೆಯಲು ರಜಿಸ್ಟರ್ ಮಾಡಿಕೊಳ್ಳಿ ನಿಯಮಗಳಿಗೆ ಸಂಬಂಧಪಟ್ಟಂತೆ ನಂತರ ಎರಡನೇ ಹಂತವನ್ನು ಪೂರ್ಣಗೊಳಿಸಿ,
2) ಅರ್ಜಿ ಸಲ್ಲಿಸುವ ಎರಡನೇ ಹಂತ:
ಈ ಎರಡನೇ ಹಂತದಲ್ಲಿ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆಯನ್ನು ತರಬೇತಿ ಪಡೆಗೆ ಸಂಬಂಧಪಟ್ಟಂತೆ ಇಲ್ಲಿ ಎರಡನೇ ಹಂತದಲ್ಲಿ ಸಲ್ಲಿಸಿ ಅದರ ನಂತರ ನಿಮ್ಮ ತರಬೇತಿಗೆ ಸಂಬಂಧಪಟ್ಟಂತೆ ಏನೆಲ್ಲ ಮಾಹಿತಿ ಕೇಳಲಾಗುತ್ತದೆ ಅದನ್ನ ಸರಿಯಾಗಿ ನಮೂದಿಸಿ ನಂತರ ಮೂರನೇ ಹಂತವನ್ನು ಸರಿಯಾಗಿ,
3) ಅರ್ಜಿ ಸಲ್ಲಿಸುವ ಕೊನೆಯ:
ನೋಡಿ ಇಲ್ಲಿ ಕೊನೆಯ ಹಂತ ಇರೋದ್ರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಂಚಿತವಾಗಿ ಇಲ್ಲಿ ಕೊನೆಯ ಹಂತದಲ್ಲಿ ಎಲ್ಲಾ ದಾಖಲೆಗಳು ರೆಡಿ ಮಾಡಿ ತಯಾರು ಮಾಡಿ ಕೇಳುವಂತ ಎಲ್ಲ ದಾಖಲೆಗಳು ಸಲ್ಲಿಸಿ ಮತ್ತು ಅರ್ಜಿ ಶುಲ್ಕ ಕೇಳಿದರೆ ಮಾತ್ರ ಪಾವತಿ ಮಾಡಿ ಕೊನೆಯಲ್ಲಿ ನಿಮ್ಮ ಅರ್ಜಿ ಶುಲ್ಕವನ್ನು ಸಲ್ಲಿಸಿ, Telegram Group Click Here
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:22-09-2025
● ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:03-10-2025
0 Comments