Ksp Recruitment 2026 | Age Relaxation | ಯಾವ ಹುದ್ದೆಗೆ ಎಷ್ಟು ಸ್ಟಡಿಲಿಕೆ ವೈಯಮಿತಿ?

ಪೊಲೀಸ್ ಇಲಾಖೆಯಲ್ಲಿ ವಯೋಮಿತಿ ಸಡಿಲಿಕೆ ಘೋಷಣೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ರು ಸಂಪೂರ್ಣ ಮಾಹಿತಿ ಇಲ್ಲಿದೆ!!

ಪೊಲೀಸ್ ಇಲಾಖೆಯಲ್ಲಿ ವಯೋಮಿತಿ ಸಡಿಲಿಕೆ ಘೋಷಣೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ರು ಸಂಪೂರ್ಣ ಮಾಹಿತಿ ಇಲ್ಲಿದೆ!!
ಒಳ್ಳೆ ಮೀಸಲಾತಿ ಜಾರಿ: ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ದಿಂದ ಕೊನೆ ಮೀಸಲಾತಿ ಜಾರಿ ಮಾಡಿದ್ದಾರೆ ಕೆಲವು ಜನರಿಗೆ ತುಂಬಾ ಪ್ರಶ್ನೆಗಳು ಇತ್ತು ಯಾವ ಹುದ್ದೆಗೆ ಎಷ್ಟು ವಯೋಮಿತಿ ಸಡಿಲಿಕೆ ಕೊಡುತ್ತಾರೆ ಎಂದು ಈಗ ಕೊನೆಗೂ ನೆನ್ನೆ ನಡೆದಿರುವ ಸಭೆಯಲ್ಲಿ ಪೊಲೀಸ್ ಇಲಾಖೆಯ ಅಧಿಕೃತ ಅಧಿಸೂಚನೆ ಪ್ರಕಟ ಮಾಡಿದ್ದಾರೆ ವಯೋಮಿತಿ ಸಡಿಲಿಕೆ ಕೊಟ್ಟಿದ್ದಾರೆ ಯಾವುದಕ್ಕೆ ಎಷ್ಟು ಕೊಟ್ಟಿದ್ದಾರೆ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಸರಿಯಾಗಿ ನೋಡಿ ನಂತರ ವಿದ್ಯಾರ್ಥಿಗಳು ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ಒಳ್ಳೆಯದು ಅದು ಕೂಡ ಮುಂದುಗಡೆ ತಿಳಿಸಿಕೊಟ್ಟಿದ್ದೇವೆ ನೋಡಿ,

ಸಿಎಂ ಸಿದ್ದು ಹೇಳಿದ್ದೇನೆ?
ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಬ್ಬರಿಗೆ ಮೀಸಲಾತಿ ಕೊಟ್ಟಿದ್ದೇವೆ ಎಲ್ಲಾ ಜಾತಿಗಳು ಹೊರಗೆ ಕಾರಣ ಮಾಡಿ ಯಾವುದಕ್ಕೆ ಎಷ್ಟು ಕೊಡಬೇಕು ಕರ್ನಾಟಕ ರಾಜ್ಯದಲ್ಲಿ ಎರಡು ಮೂರು ವರ್ಷ ಆಯ್ತು ನೇಮಕಾತಿ ಆಗಿಲ್ಲ ನಮಗೂ ತುಂಬಾ ಬೇಜಾರಾಗಿದೆ ಕಣ್ಣೀರು ಬರುವಂತ ಪರಿಸ್ಥಿತಿ ಆಗ್ತಾ ಇದೆ ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಈ ಸಮಯಕ್ಕೆ ಸಂಬಂಧಪಟ್ಟಂತೆ ಒಂದು ಬಾರಿ ಮಾತ್ರ ಎರಡು ವರ್ಷ ತನಕ ಕೊಡುತ್ತಿದ್ದೇವೆ ಅಂದರೆ ಒಂದು ಹುದ್ದೆಗಳಿಗೆ ಒಂದು ಸಾರಿ ಎರಡು ವರ್ಷ ಪೊಲೀಸ ಇಲಾಖೆಯಲ್ಲಿ ಎಲ್ಲಾ ಹುದ್ದೆಗಳಿಗೆ ಸಂಬಂಧಪಟ್ಟಂತೆ ಒಂದು ಬಾರಿ ಮಾತ್ರ ಈ ಅಧಿಸೂಚನೆ ಅನುಭವಿಸುತ್ತದೆ,

1)ಪೋಲಿಸ್ ಇಲಾಖೆ ನೇಮಗಳ ಅನುಸಾರವಾಗಿ ಈ ವರ್ಷದಲ್ಲಿ ಬಿಡುಗಡೆ ಮಾಡುವ ಅಧಿಸೂಚನೆಗೆ ಎರಡು ವರ್ಷ ತಡಿಲಿಕ್ಕೆ ಕೊಡಲಾಗುತ್ತದೆ ಆದ ಕಾರಣ ಪ್ರತಿಯೊಬ್ಬರು ನೇಮಕಾತಿಗೆ ಸಂಬಂಧಪಟ್ಟಂತೆ ಸರಿಯಾಗಿ ನೋಡಿಕೊಂಡು ನೀವು ಅರ್ಜಿಗಳು ಸಲ್ಲಿಸಿ. ಹಾಗೇನಾದರೂ ನೀವು ತಪ್ಪಾಗಿ ನಿಮ್ಮ ಡೇಟ್ ಆಫ್ ಬರ್ತ್ ಜನ್ಮ ದಿನಾಂಕ ತಪ್ಪಾಗಿ ಮೆನ್ಷನ್ ಮಾಡಿದ್ದಾರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ,  Telegram Group Click Here 

ಪೋಲಿಸ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ:
ಕೊನೆಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಒಳ ಮೀಸಲಾತಿ ಜಾರಿ ಆದ ನಂತರ ಪೊಲೀಸ ಇಲಾಖೆ ಎಲ್ಲಾ ಹುದ್ದೆಗಳಿಗೆ ಈ ತಡಿಲಿಕ್ಕೆ ಅನ್ವಯಿಸುತ್ತದೆ ಮಾನದಂಡಗಳ ಪ್ರಕಾರ ಎರಡು ವರ್ಷದವರೆಗೆ ಇಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ಅಧಿಸೂಚನೆ ಬಿಡುಗಡೆ ಮಾಡಿದ ಪ್ರಕಾರ 2027 ರವರೆಗೆ ಈ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾದಾಗ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಒಂದು ಸಾರಿ ಮಾತ್ರ ಇದು ಅನುಭವಿಸುತ್ತದೆ,

●ಉದಾಹರಣೆಗೆ ಪೋಲಿಸ ಇಲಾಖೆ ನೇಮಕಾತಿ ಪ್ರಕಾರ 27 ವರ್ಷ ಇದ್ದರೆ ಅದಕ್ಕೆ 2 ವರ್ಷ ಸಡಿಲಿಕೆ ಮಾಡಿ 29 ವರ್ಷದವರೆಗೆ ನೇಮಕಾತಿ ನಡೆಯುತ್ತದೆ ಆಸಕ್ತಿ ಇದ್ದವರು ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ವರ್ಗದ ಹುದ್ದೆಗಳಿಗೆ ಅನ್ವಯಿಸುತ್ತದೆ,

ಯಾವ ವರ್ಗಕ್ಕೆ ಎಷ್ಟು ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಪೊಲೀಸ್ ಸಿವಿಲ್ ಕಾನ್ಸ್ಟೇಬಲ್ ಹುದ್ದೆಗೆ 19 ವರ್ಷ ಕನಿಷ್ಠ ವಯಸ್ಸು ಇರಬೇಕು ಹಾಗೂ ಗರಿಷ್ಟ ವಯಮಿತ ಕೆಳಗಡೆ ಕೊಟ್ಟಿದ್ದೇವೆ ನೋಡಿ,
1) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ 2 ಎರಡು ವರ್ಷ ತಡೀಲಿಕ್ಕೆ 27 ವರ್ಷ ಈಗ ಪ್ರಸ್ತುತ ಅನ್ವಯಿಸುತ್ತದೆ( ಮತ್ತೆ ಹೆಚ್ಚು ಕಡಿಮೆ ಆಗಬಹುದು)
2) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ OBC ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: ಹಳೆಯ 27+ 2 = 29 ವರ್ಷ ಅನ್ವಯಿಸುತ್ತದೆ= 30
3) ಅರಣ್ಯ ಪ್ರದೇಶದಲ್ಲಿ ವಾಸ ಮಾಡುವ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ:30 ವರ್ಷ ವಯೋಮಿತಿ ಸಾಮಾನ್ಯವಾಗಿ ಎರಡು ವರ್ಷ ಸಡಿಲಿಕೆ ಒಟ್ಟಿಗೆ 32 ವರ್ಷ

✅️ವಯೋಮಿತಿ ಸಡಿಲಿಕೆ Pdf Click Here 

ಮಾಜಿ ಸೈನಿಕ ಅಭ್ಯರ್ಥಿಗಳಿಗೆ ನಿಮ್ಮ ನಿವೃತ್ತಿ ಆಗಿರುವ ದಿನಾಂಕಕ್ಕೆ ಸಂಬಂಧಪಟ್ಟಂತೆ ನಿಮಗೆ ವಯೋಮಿತಿಯಲ್ಲಿ ತುಂಬಾನೇ ಸಡಿಲಿಕೆ ಕೊಟ್ಟಿರುತ್ತಾರೆ ಆದ ಕಾರಣ ಇಷ್ಟೇ ನಿಮಗೆ ನಿರ್ದಿಷ್ಟ ಪಡಿಸಿಲ್ಲ Click Here 

ಈ ಮೇಲೆ ಕೊಟ್ಟಿರುವ ವೈಯಮಿತಿಗಳು ಅನ್ವಯಿಸುತ್ತದೆ ಹಾಗೇನಾದರೂ ಇದರಲ್ಲಿ ಕೂಡ ಬದಲಾವಣೆ ಆಗಬಹುದು ಇದೇ ನಿರ್ದಿಷ್ಟವಲ್ಲ ಒಮ್ಮೆ ಅದು ಸೂಚನೆ ಸರಿಯಾಗಿ ನೋಡಿ ಅದರಲ್ಲಿ ಕೊಟ್ಟಿರುವಂತಹ ಪ್ರತಿಯೊಂದು ವಯೋಮಿತಿ ಬಗ್ಗೆ ಸಿಎಂ ಏನು ಹೇಳಿದ್ದಾರೆ ಎಲ್ಲದರ ಬಗ್ಗೆ ಸರಿಯಾಗಿ ನೋಡಿ,

Post a Comment

0 Comments