ಕರ್ನಾಟಕ ಕಂದಾಯ ಇಲಾಖೆಯಲ್ಲಿ ಹೊಸ ಅಧಿಸೂಚನೆ ಪ್ರಕಟ ಆಸಕ್ತಿ ಇದ್ದವರು ಇವತ್ತು ಅರ್ಜಿ ಸಲ್ಲಿಸಿ!!
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ 2025: ಕರ್ನಾಟಕ ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಹಣಕಾಸು ಅಧಿಕಾರಿ ಲೆಕ್ಕ ಪರಿಶೋಧನಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿಗಳು ಹಾಕಿ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿಗಳು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ನೋಡಿಕೊಂಡು ಇದಕ್ಕೆ ಸಂಬಂಧಪಟ್ಟಂತೆ ಮಾನದಂಡಗಳ ಪ್ರಕಾರ ಅರ್ಜಿಗಳು ಹಾಕಿ ಎಲ್ಲಿ ಅರ್ಜಿ ಹಾಕುವುದು ಪ್ರಾರಂಭ ಕೊನೆಯ ದಿನಾಂಕ ಬೇಕಾಗುವ ದಾಖಲೆಗಳು ವೇತನ ಎಷ್ಟು ಇರುತ್ತೆ ಎಲ್ಲದರ ಬಗ್ಗೆ ಇಲ್ಲಿ ತಿಳ್ಕೊಟ್ಟಿದ್ದೇವೆ ನೋಡಿ,- Department Name: ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ
- Post Location: ಕರ್ನಾಟಕದ ಬೆಂಗಳೂರಿನಲ್ಲಿ ಉದ್ಯೋಗ
- Total Vacancy:03 POST
- Salary Per Month: Rs,45000/- to 55000/- per month
- Who should apply? ಕರ್ನಾಟಕದ ಅಭ್ಯರ್ಥಿಗಳು ಅರ್ಜಿಗಳು ಸಲ್ಲಿಸಿ
● ಕರ್ನಾಟಕ ಕಂದಾಯ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಸಿರಸ್ತೆದಾರ ಮತ್ತು ಉಪ ತಶಿಲ್ದಾರ ಹಾಗೂ ಹಣಕಾಸು ಮತ್ತು ಲೆಕ್ಕಪರಿಶೋಧನಾಧಿಕಾರಿ ಮತ್ತು ಜೂನಿಯರ್ ಪ್ರೋಗ್ರಾಮರ್ ಮ್ಯಾನೇಜರ್ ಹುದ್ದೆಗಳು
Age limit to apply for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂದಾಯ ಇಲಾಖೆ ಮಾನದಂಡಗಳ ಪ್ರಕಾರ ಇಲ್ಲಿ 30 ಅಕ್ಟೋಬರ್ 2025ರಂತೆ ಕನಿಷ್ಠ 18 ವರ್ಷದಿಂದ ಗರಿಷ್ಠ 65 ವರ್ಷ ಇರಬೇಕು,
Selection process:
● ನಿಯಮಗಳಿಗೆ ಸಂಬಂಧಪಟ್ಟಂತೆ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ಮೂಲಕ ಆಯ್ಕೆ,
ಎಷ್ಟು ವರ್ಷ ಅನುಭವ ಬೇಕು:
ನೋಡಿ ಕಂದಾಯ ಇಲಾಖೆ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಈಗ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇತರೆ ಕ್ಷೇತ್ರಗಳಲ್ಲಿ ಇಲಾಖೆಗಳಲ್ಲಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಎರಡು ವರ್ಷದಿಂದ ಐದು ವರ್ಷದವರೆಗೆ ಅನುಭವ ಬೇಕು,
Qualification required for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂದಾಯ ಇಲಾಖೆ ಕರ್ನಾಟಕ ಮಾನದಂಡಗಳ ಪ್ರಕಾರ ಇಲ್ಲಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ,MSC,M TECH, MCOM , ಪೂರ್ಣಗೊಳಿಸಬೇಕು
Application Fees:
● ಕರ್ನಾಟಕ ಕಂದಾಯ ಇಲಾಖೆ ನೇಮಗಳಿಗೆ ಸಂಬಂಧಪಟ್ಟಂತೆ ಯಾವುದೇ ಶುಲ್ಕ ಇರೋದಿಲ್ಲ
Apply Important Links:
●offline ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಪ್ರತಿ ತಿಂಗಳು ಎಷ್ಟು ವೇತನ ಸಿಗುತ್ತೆ:
ನೋಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ಕರ್ನಾಟಕ ರಾಜ್ಯ ಸರ್ಕಾರದಿಂದ ನಿಮಗೆ ಸಂಬಳ ಸಿಗುತ್ತದೆ ಏಳನೇ ಸಿ ಪಿ ಎಸ್ ಸಿ ಪ್ರಕಾರ ಅರ್ಜಿ ಸಲ್ಲಿಸಿ ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ ವೇತನ ಕೊಡಲಾಗುತ್ತದೆ 45000/- to 55000/- ಪ್ರತಿ ತಿಂಗಳು ವೇತನ ಸಿಗುತ್ತೆ,
How to apply for this post:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಕಂದಾಯ ಇಲಾಖೆ ನೇಮಗಳಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಗಳು ಹಾಕಬೇಕು ಇಲ್ಲಿ ನಿಮಗೆ ಮಾನದಂಡಗಳ ಪ್ರಕಾರ ಅರ್ಜಿಗಳು ಸಲ್ಲಿಸಬೇಕು ಯಾವುದೇ ರೀತಿಯ ತಪ್ಪು ಮಾಹಿತಿಗಳು ಸಲ್ಲಿಸಬೇಡಿ ಅದೇ ರೀತಿಯಾಗಿ ಕೆಳಗಡೆ ಕೊಟ್ಟಿರುವ ಅಥವಾ ಮೇಲಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿ ಓದಿ,
1. ಈ ಮೊದಲನೇ ಹಂತದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಯಮಗಳಿಗೆ ಅರ್ಜಿ ನಮ್ಮನೆ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವಂತಹ ಪ್ರತಿಯೊಂದು ಮಾಹಿತಿಗಳು ಸರಿಯಾಗಿ ಅಧಿಸೂಚನೆಗಳ ಪ್ರಕಾರ ಅರ್ಜಿಗಳು ಹಾಕಬೇಕು ಪ್ರಿಂಟನ್ನ ತೆಗೆದುಕೊಳ್ಳಿ ನಂತರ ಎರಡನೇ ಹಂತದಲ್ಲಿ ಕೇಳುವಂತ ಸರಿಯಾಗಿ ಮಾಹಿತಿಗಳು ಸಲ್ಲಿಸಿ,
2. ಪ್ರಸ್ತುತ ಈಗ ಮಾನದಂಡಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಕಂದಾಯ ಇಲಾಖೆ ನೇಮಗಳಿಗೆ ಅನುಸಾರ ಇಲ್ಲಿ ಎಲ್ಲ ಮಾಹಿತಿಗಳು ಅರ್ಜಿ ನಮೂನೆಯಲ್ಲಿ ಸರಿಯಾಗಿ ಬರೆಯಿರಿ ಅಥವಾ ನೇರವಾಗಿ ಅಂಚೆ ಕಚೇರಿಗೆ ಭೇಟಿಕೊಟ್ಟು ಎಲ್ಲ ದಾಖಲೆಗಳ ಸಮೇತ ನಿಮ್ಮ ಅರ್ಜಿಗಳು ಸಲ್ಲಿಸಿ,
3. ನೋಡಿ ಈ ಕೊನೆಯ ಹಂತದಲ್ಲಿ ಎಲ್ಲ ದಾಖಲೆಗಳು ಅಪ್ಲೋಡ್ ಮಾಡಬೇಕು ಕರ್ನಾಟಕ ಕಂದಾಯ ಇಲಾಖೆ ತಿಳಿಸಿ ಕೊಟ್ಟಿರುವ ಹಾಗೆ ನೇಮಗಳಿಗೆ ತಕ್ಕಂತೆ ಮತ್ತು ಅರ್ಜಿ ಶುಲ್ಕ ಕೇಳಿದರೆ ಸರಿಯಾಗಿ ಪಾವತಿ ಮಾಡಿ ಯಾವುದೂ ಒಂದು ದಾಖಲೆಗಳು ಕೂಡ ಮಿಸ್ ಮಾಡ್ಕೋಬೇಡಿ ಸರಿಯಾಗಿ ನಿಯಮಗಳಿಗೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ,
Important Dates for Applying:
● offline ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:28-10-2025
●offline ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:9 ನವೆಂಬರ್ 2025
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:
ನೋಡಿ ವೀಕ್ಷಕರೇ ಇಲ್ಲಿ ಕೊಟ್ಟಿರುವಂತಹ ವಿಳಾಸಕ್ಕೆ ಅಂಚೆ ಕಚೇರಿ ಮೂಲಕ ಅರ್ಜಿಗಳು ಹಾಕಿ, ವಿಶೇಷ ಅಧಿಕಾರಿ ಮತ್ತು ಸಕ್ಶಂ ಪ್ರಾಧಿಕಾರದ ಕಚೇರಿ ಪೂಡಿಯಂ ಬ್ಲ್ಯಾಕ್ 3ನೇ & ನಾಲ್ಕನೇ ಮಹಡಿ ವಿಶ್ವೇಶ್ವರಯ್ಯ ಟವರ್ ಬೆಂಗಳೂರು 560001- ಈ ವಿಳಾಸಕ್ಕೆ ದಾಖಲೆಗಳ ಸಮೇತ 09 ನವೆಂಬರ್ 2025 ರ ಮುಂಚಿತವಾಗಿ ಸ್ಪೀಡ್ ಪೋಸ್ಟ್ ಮೂಲಕ ಅಥವಾ ಇತರೆ ಯಾವುದೇ ಸೇವೆಗಳ ಮೂಲಕ ಅರ್ಜಿಗಳು ಸಲ್ಲಿಸಿ,

0 Comments