05 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹುದ್ದೆಗಳು | Ksp Job notification Apply Now online

ಕರ್ನಾಟಕ ರಾಜ್ಯ ಪೊಲೀಸ್ ಸಂಸ್ಥೆ(ksp) ಅರ್ಜಿ ಕರೆಯಲಾಗಿದೆ ಆಸಕ್ತಿದ್ದವರು ಅರ್ಜಿ ಹಾಕಿ 50000 ಸಾವಿರ ಸಂಬಳ ಸಿಗುತ್ತೆ!!

ಕರ್ನಾಟಕ ರಾಜ್ಯ ಪೊಲೀಸ್ ಸಂಸ್ಥೆ(ksp) ಅರ್ಜಿ ಕರೆಯಲಾಗಿದೆ ಆಸಕ್ತಿದ್ದವರು ಅರ್ಜಿ ಹಾಕಿ 50000 ಸಾವಿರ ಸಂಬಳ ಸಿಗುತ್ತೆ!!
Ksp ಹುದ್ದೆಗಳು ನೇಮಕಾತಿ: ನೋಡಿ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಪೊಲೀಸ್ ಇಲಾಖೆಯಲ್ಲಿ ಇನ್ನೊಂದು ಹೊಸ ಅಧಿಸೂಚನೆ ಪ್ರಕಟ ಮಾಡಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಡುತ್ತಿದ್ದೇವೆ ಇಲ್ಲಿ ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಇಲ್ಲಿ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸುವ ವಿಧಾನ ಏನೆಲ್ಲಾ ನೇಮಗಳು ಹೊಂದಿರಬೇಕು ದಾಖಲೆಗಳು ಏನೆಲ್ಲಾ ಬೇಕಾಗುತ್ತದೆ ಅಂಚೆ ವಿಳಾಸ ಯಾವುದು? ಹಾಗೂ ಯಾವ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ನೇಮಕಾತಿ ಮಾಡುತ್ತಿದ್ದಾರೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿ ಮೂಲಕ ನಿಮಗೆ ತಿಳಿಸಿಕೊಡುತ್ತಿದ್ದೇವೆ,
  • Department Name: ಕರ್ನಾಟಕದ ರಾಜ ಪೊಲೀಸ್ ಇಲಾಖೆ
  • Post Location: ಬೆಂಗಳೂರಿನಲ್ಲಿ ಕೆಲಸ ಕರ್ನಾಟಕ
  • Total Vacancy:05
  • Salary Per Month: Rs,50,000/- per month
  • Who should apply? ಕನ್ನಡಿಗರಿಗೆ ಮಾತ್ರ ಅವಕಾಶ
Details of posts:
● ಕರ್ನಾಟಕ ರಾಜ್ಯದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿಜಿಟಲ್  ಫೋರೆನ್ಸಿಕ ವಿಶ್ಲೇಷಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿ,
Age limit to apply for this post:
● ಮಾನದಂಡಗಳ ಪ್ರಕಾರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಧಿಸೂಚನೆಗಳಿಗೆ ಸಂಬಂಧಪಟ್ಟಂತೆ ಕಡ್ಡಾಯವಾಗಿ ಕನಿಷ್ಠ 25 ವರ್ಷ ಹೊಂದಿರಬೇಕು ಹಾಗೂ ಗರಿಷ್ಠ 35 ವರ್ಷ ಆಗಿರಬೇಕು ಹಾಗೂ ವೈಮಿತಿಗಳು ಸಡಿಲಿಕೆ ಕೊಟ್ಟಿದ್ದಾರೆ,
● ಸರಕಾರ ನೇಮಗಳಿಗೆ ಅಧಿಸೂಚನೆ ಪ್ರಕಾರ ಇಲ್ಲಿ ವಯೋಮಿತಿಗಳು ಸಡಿಲಿಕೆ ಕೊಟ್ಟಿರುವ ನಿಯಮಗಳ ಅಧಿಸೂಚನೆಗಳ ಪ್ರಕಾರ ಎಸ್ಸಿ ಎಸ್ಟಿ ವರ್ಗದವರಿಗೆ ಸಾಮಾನ್ಯವಾಗಿ ಐದು ವರ್ಷ ಸಡಿಲಿಕೆ ಹಾಗೂ ಹಿಂದುಳಿದ ವರ್ಗ ಮಾಜಿ ಸೈನಿಕ ಹಾಗೂ ಇತರೆ ವರ್ಗದವರಿಗೆ ಮೂರು ವರ್ಷ ಸಡಿಲಿಕೆ ಇರಬಹುದು,
Selection process:
● ಮಾನದಂಡಗಳ ಪ್ರಕಾರ ಸಂದರ್ಶನ ಮೂಲಕ ಆಯ್ಕೆ ಹಾಗೂ ಲಿಖಿತ ಪರೀಕ್ಷೆ ಮೂಲಕ ಆಯ್ಕೆ,
Qualification required for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಡಿಜಿಟಲ್ ವಿಶ್ಲೇಷಕ ಹುದ್ದೆಗಳಿಗೆ ಮಾನದಂಡಗಳ ಪ್ರಕಾರ ಇಲ್ಲಿ ಎಲ್ಲಾ ಅಭ್ಯರ್ಥಿಗಳು ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ MCA,M.TECH, M,SC,BE, ಪೂರ್ಣಗೊಳಿಸ್ತಿರಬೇಕು ಪದವಿ
Application Fees:
● ಯಾವುದೇ ಶುಲ್ಕ ಇಲ್ಲ
Apply Important Links:
● ಅರ್ಜಿ ಸಲ್ಲಿಸುವ ಲಿಂಕ್ : Notification Pdf : Click Here 
●Official Website: ksp.karnataka.gov.in
How to apply for this post:
● ನೋಡಿ ವೀಕ್ಷಕರೇ ಈ ಹುದ್ದೆಗಳಿಗೆ ಆಫ್ಲೈನ್ ಮೂಲಕ ಅರ್ಜುಗಳನ್ನ ಸಲ್ಲಿಸುವುದರಿಂದ ಇಲ್ಲಿ ಮಾನದಂಡಗಳ ಪ್ರಕಾರ ಪೊಲೀಸ್ ಇಲಾಖೆ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಅರ್ಜುನ ಪ್ರಾರಂಭ ಮಾಡಿದ್ದಾರೆ ಆಸಕ್ತಿ ಇದ್ದವರು ಸ್ಪೀಡ್ ಪೋಸ್ಟ್ ಮೂಲಕ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಅರ್ಜಿಗಳು ಭರ್ತಿ ಮಾಡಿ ಕೆಳಗಡೆ ಕೊಟ್ಟಿರುವ ಮೂರು ಹಂತದಲ್ಲಿ ಅರ್ಜಿಗಳು ಸಲ್ಲಿಸಬೇಕು ಮೊದಲಿಗೆ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಿ,
1. ನೋಡಿ ಇಲ್ಲಿ ನೇಮಗಳಿಗೆ ಸಂಬಂಧಪಟ್ಟಂತೆ ಮೊದಲಿಗೆ ಅರ್ಜಿನ ಮನೆ ಡೌನ್ಲೋಡ್ ಮಾಡಿದ ಬಳಿಕ ಅದನ್ನ ಸರಿಯಾಗಿ ಪ್ರಿಂಟ್ ತೆಗೆದುಕೊಳ್ಳಿ ನಂತರ ಅದರಲ್ಲಿ ಕೊಟ್ಟಿರುವಂತಹ ಪ್ರತಿಯೊಂದು ಮಾಹಿತಿಗಳು ಗಮನಿಸಿ ಯಾವುದರಲ್ಲಿ ಯಾವ ರೀತಿಯಾಗಿ ಅರ್ಜಿ ಸಲ್ಲಿಸುವುದು ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಎರಡನೇ ಹಂತವನ್ನು ನೋಡಿ
2. ಇಲ್ಲಿ ಪ್ರಸ್ತುತ ನಿಯಮಗಳಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂದರ್ಶನ ಮಾನದಂಡಗಳ ರಾಜ್ಯ ಪೊಲೀಸ್ ಇಲಾಖೆಗೆ ಸಂಬಂಧಪಟ್ಟಂತೆ ಎರಡನೇ ಹಂತವನ್ನು ಅದೇ ಅರ್ಜಿನಮನೆಯಲ್ಲಿ ಕೊಟ್ಟಿರುವ ಪ್ರತಿಯೊಂದು ಮಾಹಿತಿಗಳು ನಿಮ್ಮ ಆಧಾರ್ ಕಾರ್ಡ್ನ ಇಟ್ಟುಕೊಂಡು ಸರಿಯಾಗಿ ತುಂಬಿ ನಂತರ ಮೂರನೇ ಹಂತದಲ್ಲಿ ಕೇಳುವಂತ ಎಲ್ಲಾ ದಾಖಲೆಗಳು ಕೊನೆಯದಾಗಿ ಲಘುತಿಸಿ ನಂತರ ಮೇಲುಕೊಟ್ಟಿರುವ ಅರ್ಜಿ ಸಲ್ಲಿಸುವ ವಿಳಾಸಕ್ಕೆ ಅರ್ಜಿಗಳು ಭರ್ತಿ ಮಾಡಿ ಯಾವುದೇ ರೀತಿ ತಪ್ಪು ಮಾಹಿತಿಗಳು ಸಲ್ಲಿಸಬೇಡಿ,
3. ಇದು ಕೊನೆಯ ಹಂತ ಇಲ್ಲಿ ನಿಮ್ಮ ದಾಖಲೆಗಳ ವಿವರ ಹಾಗೂ ನಿಮ್ಮ ಅರ್ಜಿ ಶುಲ್ಕದ ಬಗ್ಗೆ ಮಾಹಿತಿ ಇಲ್ಲಿ ಸರಿಯಾಗಿ ನಿಯಮಗಳಿಗೆ ಅನುಗುಣವಾಗಿ ನಿಮ್ಮ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಅಂದರೆ ಅದೇ ಅರ್ಜಿ ನಮೂನೆಗೆ ಲಗತ್ತಿಸಿ ಮತ್ತು ಅರ್ಜಿ ಶುಲ್ಕ ಕೇಳಿದರೆ ಅದನ್ನು ಪಾವತಿ ಮಾಡಿ ಕೊನೆಯಲ್ಲಿ ಅಂಚೆ ವಿಳಾಸಕ್ಕೆ ಅಂಚೆ ಕಚೇರಿಗೆ ಭೇಟಿಕೊಟ್ಟು ಸಲ್ಲಿಸಿ,
Important Dates for Applying:
● ಆಫ್ ಲೈನ್ನಲ್ಲಿ ಸಲ್ಲಿಸಲು ಪ್ರಾರಂಭ ದಿನಾಂಕ:15-10-2025
● ಆಫ್ ಲೈನ್ನಲ್ಲಿ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:29-10-2025
ಅಂಚೆ ವಿಳಾಸ:
ನಂಬರ್ 01 ಪೆಂಟ್ರಿ  ರಸ್ತೆ ಪೊಲೀಸ್ ಆಯುಕ್ತರು ಬೆಂಗಳೂರು 560001- ಕಳುಹಿಸಿ ಅಥವಾ dcpadminbcp@ksp.gov.in 29 ಅಕ್ಟೋಂಬರ್ ಅದಕ್ಕಿಂತ ಮುಂಚಿತವಾಗಿ ಇಮೇಲ್ ಮಾಡಿ,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು