1732 DDA Recruitment 2026 | ತಹಶೀಲ್ದಾರ್ | Latest Job notification ದೆಹಲಿ ಅಭಿವೃದ್ಧಿ ಪ್ರಾಧಿಕಾರ

1732 ಭಾರತೀಯ ದೆಹಲಿ ಅಭಿವೃದ್ಧಿ ಪ್ರಾಧಿಕಾರ ನೇಮಕಾತಿ ತಹಶೀಲ್ದಾರ್ ಹುದ್ದೆಗಳು ಹಾಗೂ ಇತರೆ ಹುದ್ದೆಗಳು ನೇಮಕಾತಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣ ಮಾಹಿತಿ ಇಲ್ಲಿದೆ!!

1732 ಭಾರತೀಯ ದೆಹಲಿ ಅಭಿವೃದ್ಧಿ ಪ್ರಾಧಿಕಾರ ನೇಮಕಾತಿ ತಹಶೀಲ್ದಾರ್ ಹುದ್ದೆಗಳು ಹಾಗೂ ಇತರೆ ಹುದ್ದೆಗಳು ನೇಮಕಾತಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣ ಮಾಹಿತಿ ಇಲ್ಲಿದೆ!!
DDA Recruitment 2025: ನೋಡಿ ಕೇಂದ್ರ ಸರ್ಕಾರದಲ್ಲಿ ದೆಹಲಿಯ ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದಾರೆ ಇಲ್ಲಿ ತಹಶೀಲ್ದಾರ್ ಸಹಾಯಕ ಭದ್ರತಾ ಅಧಿಕಾರಿ ಇಂಜಿನಿಯರಿಂಗ್ ಹುದ್ದೆಗಳು ಹಾಗೂ ಇತರೆ ಹುದ್ದೆಗಳಿಗೆ ನೇಮಕಾತಿ ಆಗುತ್ತಿದೆ ಇದಕ್ಕೆ ಸಂಬಂಧ ಪಟ್ಟಂತೆ ಎಲ್ಲಾ ವಿವರಗಳು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಡುತ್ತಿದ್ದೇವೆ ಇದರಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ನೇಮಕಾತಿ ನಡೆಯುತ್ತದೆ ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ನಿಮಗೋಸ್ಕರ ಸಂಪೂರ್ಣವಾಗಿ ಕೊಟ್ಟಿದ್ದೇವೆ ಸರಿಯಾಗಿ ಓದಿ,
  • Department Name:DDA ದೆಹಲಿ ಅಭಿವೃದ್ಧಿ ಪ್ರಾಧಿಕಾರ
  • Post Location: ಭಾರತದಲ್ಲಿ ದೆಹಲಿಯಲ್ಲಿ ಉದ್ಯೋಗ ಅಖಿಲ ಭಾರತ
  • Total Vacancy:1732 Post
  • Salary Per Month: Rs,27100/- 83100/- ಅಂದಾಜು
  • Who should apply? ಭಾರತೀಯ ಮಹಿಳೆಯರಿಗೆ ಪುರುಷರಿಗೆ ಅವಕಾಶ
DDA RECRUITMENT Details of posts:
● ನೋಡಿ ಭಾರತೀಯ ದೆಹಲಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಅದು ಸೂಚನೆ ಪ್ರಕಾರ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಹುದ್ದೆಗಳ ವಿವರ ಹೀಗಿದೆ ನೋಡಿ,
1. ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ
2. ವಾಸ್ತು ಶಿಲ್ಪ ಸಹಾಯಕ
3. ಪ್ರೋಗ್ರಾಮರ್
4. ಜೂನಿಯರ್ ಇಂಜಿನಿಯರಿಂಗ್
5.  ಜೂನಿಯರ್ ಇಂಜಿನಿಯರಿಂಗ್ ಎಲೆಕ್ಟ್ರಿಕಲ್
6.  ವಿಭಾಗೀಯ ಅಧಿಕಾರಿ ತೋಟಗಾರಿಕೆ
7.  ಜೂನಿಯರ್ ಅನುವಾದಕ ಅಧಿಕೃತ ಭಾಷೆ
8. ಸಹಾಯಕ ಸಿಬ್ಬಂದಿ
9.  ಜೂನಿಯರ್ ಸೆಕ್ರೆಟರಿ
10. ನಯಾಬ್ ತಹಶೀಲ್ದಾರ್ ಹುದ್ದೆಗಳು
11.  ಕಾನೂನು ಅಧಿಕಾರಿ
DDA RECRUITMENT Age limit to apply for this post:
● ಭಾರತೀಯ ದೆಹಲಿ ಪ್ರಾಧಿಕಾರ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 31 ಅಕ್ಟೋಬರ್ 2025ರಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 35 ರಿಂದ 42 ವರ್ಷದವರೆಗೆ ಹೊಂದಿರಬೇಕು ಹಾಗೂ ವೈಯಮಿತಿಗಳು ಸಡಿಲಿಕ್ಕೆ ಇರುತ್ತದೆ,
1. ಹಿಂದುಳದ ವರ್ಗದವರು ಓಬಿಸಿ ಸಾಮಾನ್ಯ ವರ್ಗದವರು ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ,
2. ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಹಾಗೂ ಪ್ರವರ್ಗ ಅಭ್ಯರ್ಥಿಗಳಿಗೆ: 5 ವರ್ಷ ತಡೀಲಿಕ್ಕೆ ಇರುತ್ತದೆ
3. ಸರ್ಕಾರಿ ಅಧಿಕಾರಿಗಳು ಮಾಜಿ ಸೈನಿಕರು ಹಾಗೂ ಅಂಗವಿಕಲರಿಗೆ 5 ವರ್ಷದಿಂದ 10 ವರ್ಷದವರೆಗೆ ವಯೋಮಿತಿ ಸಡಿಲಿಕ್ಕೆ ಇರುತ್ತದೆ,
Selection process:
● ನೇಮಕಾತಿಗೆ ಅನ್ವಯಿಸುವ ಹಾಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ ಕೌಶಲ್ಯ ಪರೀಕ್ಷೆ ಟೈಪಿಂಗ್ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ
DDA RECRUITMENT Qualification required for this post:
● ಭಾರತೀಯ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಮಣ್ಣತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ,PUC ಪದವಿ ಡಿಪ್ಲೋಮಾ ಐಟಿಐ 10th, ಇಂಜಿನಿಯರಿಂಗ್ ನಲ್ಲಿ ಪದವಿ ಹಾಗೂ ತತ್ಸಮಾನ ಪೂರ್ಣಗೊಳಿಸಬೇಕು
Dಡಿಎ ಹುದ್ದೆಗಳ Application Fees:
● ಮಾನದಂಡಗಳ ಪ್ರಕಾರ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಪ್ರಬರಗ ಅಭ್ಯರ್ಥಿಗಳಿಗೆ ಮಹಿಳೆಯರಿಗೆ ತೃತೀಯಲಿಂಗ ಮಹಿಳೆಯರಿಗೆ:1500/-
● ಉಬಿಸಿ ಸಾಮಾನ್ಯ ವರ್ಗದವರು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ EWS :2500/-
● ಪಾವತಿ ವಿಧಾನ ಆನ್ಲೈನ್ ಮೂಲಕ ಸಲ್ಲಿಸಿ,
ಡಿಡಿಎ ಹುದ್ದೆಗಳ Important Links:
● ಆನ್ಲೈನ್ ನಲ್ಲಿ DDA ಅರ್ಜಿ ಸಲ್ಲಿಸುವ ಲಿಂಕ್ : Click Here 
●Notification Pdf : Click Here 
ಪ್ರತಿ ತಿಂಗಳು ಸಂಬಳ ಎಷ್ಟು ಸಿಗುತ್ತೆ:
● ನೋಡಿ ಕೇಂದ್ರ ಸರ್ಕಾರದ ದೆಹಲಿ ಪ್ರಾಧಿಕಾರ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ 7ನೇ ಸಿಪಿಸಿ ಪ್ರಕಾರ ನಿಮಗೆ ವಿವಿಧ ಹುದ್ದೆಗಳಿಗೆ ವೇತನ ಶ್ರೇಣಿ ಕೊಡಲಾಗುತ್ತದೆ ಅಂದಾಜನ ಪ್ರಕಾರ 21000/- ಸಾವಿರದಿಂದ 83,000/- ವರೆಗೆ ನಿಮಗೆ ಪ್ರತಿ ತಿಂಗಳು ಸಂಬಳ ಕೊಡಲಾಗುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆ ಓದಿ
DDA How to apply for this post:
● ನೇಮಗಳಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ನಿಮ್ಮದೇ ಆಗಿರುವ ಭಾರತೀಯ ದೆಹಲಿ ಪ್ರಾಧಿಕಾರ ಸಂಸ್ಥೆಗೆ ಅನುಗುಣವಾಗಿ ಎಲ್ಲ ಮಾಹಿತಿಗಳು ಸರಿಯಾಗಿ ಓದಿ ನಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅರ್ಜಿ ಹಾಕಿ ಅಥವಾ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ ನೀವು ಮೇಲ್ಗಡೆ ಕೊಟ್ಟಿರುವ ಅಧಿಕೃತ ಅಧಿ ಸೂಚನೆ ಡೌನ್ಲೋಡ್ ಮಾಡಿಕೊಂಡು ಆಫ್ಲೈನ್ ಅಂಚೆ ಕಚೇರಿ ಮೂಲಕ ಸಲ್ಲಿಸಿ,
1. ಇಲ್ಲಿ ಮೊದಲನೇ ಹಂತದಲ್ಲಿ ಭಾರತೀಯ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಅಧಿಸೂಚನೆ ಅನ್ವಯಿಸುವ ಹಾಗೆ ಇಲ್ಲಿ ಪ್ರಸ್ತುತ ಮೇಲೆ ಕೊಟ್ಟಿರುವ www.dda.gov.in ಈ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ನಿಮ್ಮೆಲ್ಲ ದಾಖಲೆಗಳ ಸಂಬಂಧಪಟ್ಟಂತೆ ಮೊದಲಿಗೆ ರಿಜಿಸ್ಟರ್ ಮಾಡಿ ನಂತರ ಎರಡನೇ ಹಂತವನ್ನು ಸರಿಯಾಗಿ ಮಾನದಂಡಗಳ ಪ್ರಕಾರ ಅರ್ಜಿ ಹಾಕಿ,
2. ಈ ಎರಡನೇ ಹಂತದಲ್ಲಿ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆಯನ್ನು ಕೊನೆಯ ದಿನಾಂಕ ಮುಂಚಿತವಾಗಿ ಹಾಗೂ ಯಾವುದೇ ತಪ್ಪು ಮಾಹಿತಿಗಳನ್ನ ಸಲ್ಲಿಸದೆ ಲಾಗಿನ್ ಮಾಡಿ ನಂತರ ಮಾನದಂಡಕ್ಕೆ ಅನುಗುಣವಾಗಿ ಪ್ರತಿಯೊಂದು ಮಾಹಿತಿಗಳು ಸರಿಯಾಗಿ ನಿಯಮಗಳ ಅನುಸಾರ ಅಪ್ಲಿಕೇಶನ್ ಹಾಕುವ ಸಮಯದಲ್ಲಿ ಅರ್ಜುನ ನಮೂದಿಸಿ ಎರಡನೇ ಹಂತವನ್ನು ಸರಿಯಾಗಿ ಭರ್ತಿ ಮಾಡಿ,
3. ಈ ಕೊನೆಯ ಹಂತದಲ್ಲಿ ಎಲ್ಲಾ ದಾಖಲೆಗಳು ಅವರು ಕೇಳುವಂತ ಪ್ರತಿಯೊಂದು ದಾಖಲೆಗಳು ತಹಶೀಲ್ದಾರ್ ಹುದ್ದೆಗಳು ಇಂಜಿನಿಯರಿಂಗ್ ಹುದ್ದೆಗಳು ಹಾಗೂ ಸಹಾಯಕ ಹುದ್ದೆಗಳಿಗೆ ಅನುಗುಣವಾಗಿ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಮನಲ್ಲಿ ಜಾಯಿನ್ ಆಗಿ ಮತ್ತು ಅಧಿಸೂಚನೆ ಪಡೆದುಕೊಳ್ಳಿ,
Important Dates for Applying:
● ಆನ್ಲೈನ್ ಅರ್ಜಿ DDA ಸಲ್ಲಿಸಲು ಪ್ರಾರಂಭ ದಿನಾಂಕ:06-10-2025
● ಆನ್ಲೈನ್ ಮುಖಾಂತರ DDA ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:5-11-2025

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು