542 BRO ನೇಮಕಾತಿ ಬಾರ್ಡರ್ ರೋಡ್ಸ್ ಆರ್ಗನೈಸಂಶನ್ ಮಹಿಳೆಯರಿಗೆ ಪುರುಷರಿಗೆ ಅನುಕೂಲ ಆಸಕ್ತಿ ಇದ್ದವರು ಇವತ್ತೇ ಅರ್ಜಿ ಸಲ್ಲಿಸಿ!!
BRO Recruitment 2025: ನೋಡಿ ಭಾರತೀಯ ಬಾರ್ಡರ್ ರೋಡ್ ನಲ್ಲಿ ಹೊಸ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕರೆಯಲಾಗಿದೆ ಇದರ ಬಗ್ಗೆನೇ ಅಧಿಸೂಚನೆ ಬಗ್ಗೆ ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡುತ್ತಿದ್ದೇವೆ ಎಲ್ಲಿ ಅರ್ಜಿ ಸಲ್ಲಿಸುವುದು ಯಾವ ರೀತಿಯಲ್ಲಿ ಅರ್ಜಿ ಹಾಕುವುದು ಪ್ರಮುಖ ದಾಖಲೆಗಳೇನು ಅರ್ಜಿ ಸಲ್ಲಿಸಲು ಬೇಕಾಗುವಂತ ದಿನಾಂಕ ಎಷ್ಟು ವೈಯಮಿತಿ ಆಗಿರಬೇಕು ಏನೆಲ್ಲಾ ಅರ್ಜಿ ಶುಲ್ಕ ಇರಬೇಕು ಹಾಗೂ ಎಷ್ಟು ವಯೋಮಿತಿ ತಡಿಲಿಕ್ಕೆ ಇರುತ್ತದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ನಿಮಗೆ ತಿಳಿಸಿ ಕೊಡುತ್ತಿದ್ದೇವೆ ಪೂರ್ತಿಯಾಗಿ ಲೇಖನ ನೋಡಿಕೊಂಡು ಅರ್ಜಿಗಳು ಹಾಕಿ,- Department Name: ಭಾರತೀಯ ಬಾರ್ಡರ್ ರೋಡ್ ಆರ್ಗನೈಸೇಶನ್ ಲಿಮಿಟೆಡ್ ನೇಮಕಾತಿ (BRO)
- Post Location: ಅಖಿಲ ಭಾರತ
- Total Vacancy:542 POST
- Salary Per Month: Rs,BRO ಮಾನದಂಡಗಳ ಪ್ರಕಾರ ಸಂಬಳ ಸಿಗುತ್ತದೆ,
- Who should apply? ಭಾರತೀಯ ಎಲ್ಲ ರಾಜ್ಯದ ಅಭ್ಯರ್ಥಿಗಳು ಅರ್ಜಿ ಹಾಕಿ,
● ಬರ್ಡರ್ ರೋಡ್ ಆರ್ಗನೈಜೇಷನ್ ಮಾನದಂಡಗಳ ಪ್ರಕಾರ ಅಧಿಸೂಚನೆಗಳ ಬಿಡುಗಡೆ ಮಾಡಿದ ಪ್ರಕಾರ ಇಲ್ಲಿ ವಾಹನ ಮೆಕಾನಿಕ್ ಹುದ್ದೆಗೆ ಮತ್ತು ಚಿತ್ರಗಾರ(MSW) ಘನ ತ್ಯಾಜ್ಯ (DES) ಹುದ್ದೆಗಳಿಗೆ ಅರ್ಜಿಗಳು ಕರೆಯಲಾಗಿದೆ,
Age limit to apply for this post:
● ಮಾನದಂಡಗಳಿಗೆ ಅನುಗುಣವಾಗಿ ಬಾರ್ಡರ್ ರೋಡ್ ಲಿಮಿಟೆಡ್ ಬಾಣದಂಡಗಳಿಗೆ ಸಂಬಂಧಪಟ್ಟಂತೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ಹೊಂದಿರಬೇಕು ಹಾಗೂ ನಿಯಮಗಳಿಗೆ ಸಂಬಂಧಪಟ್ಟಂತೆ ವಯಮಿತಿ ಸಡಿಲಿಕೆ ಇರುತ್ತದೆ,
1. ಸಾಮಾನ್ಯ ವರ್ಗ ಹಿಂದುಳಿದ ವರ್ಗ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ,
2. ಪರಿಶಿಷ್ಟ ವರ್ಗದ ಪರಿಶಿಷ್ಟ ಜಾತಿ ಎಸ್ ಸಿ ಎಸ್ ಟಿ ವರ್ಗಕ್ಕೆ 5 ವರ್ಷ ಸಡಿಲಿಕೆ ಇರುತ್ತದೆ, 30 -10-2025 ರಂತೆ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳು ಹಾಕಿ,
Selection process:
● ಮಾನದಂಡಗಳ ಪ್ರಕಾರ ದೈಹಿಕ ದಕ್ಷತೆ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆ ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ,
Qualification required for this post:
● ಅರ್ಜಿ ಸಲ್ಲಿಸುವ ಬಾರ್ಡರ್ ರೋಡ್ ಆರ್ಗನೈಸೇಷನ್ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC ಪೂರ್ಣಗೊಳಿಸಬೇಕು,
Application Fees:
● ಸಾಮಾನ್ಯ ವರ್ಗ ಮಾಜಿ ಸೈನಿಕರಿಗೆ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ:Rs,50/-
● ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರೋದಿಲ್ಲ
Apply Important Links:
● BRO ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
How to apply for this post:
● ನೋಡಿ ಭಾರತೀಯ ರೋಡ್ಸ್ ಆರ್ಗನೈಜೇಷನ್ ಮಾನದಂಡಗಳಿಗೆ ಸಂಬಂಧಪಟ್ಟಂತೆ ಇದಕ್ಕೆ ಆಫ್ ಲೈನ್ ನಲ್ಲಿ ಅರ್ಜಿಗಳು ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಮಾಹಿತಿಗಳ ಪ್ರಕಾರ ಮೊದಲಿಗೆ ಮೇಲೆ ಕೊಟ್ಟಿರುವ ನೋಟಿಫಿಕೇಶನ್ ಸರಿಯಾಗಿ ಡೌನ್ಲೋಡ್ ಮಾಡಿಕೊಳ್ಳಿ ಮೊಬೈಲ್ನಲ್ಲಿ ಅದಕ್ಕೆ ತಕ್ಕಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೇಮಗಳಿಗೆ ಸಂಬಂಧಪಟ್ಟಂತೆ ಕೆಳಗಡೆ ಕೊಟ್ಟಿರುವ ಮೂರು ಹಂತದಲ್ಲಿ ಅರ್ಜಿಗಳು ಹಾಕಿ ಯಾವುದೇ ರೀತಿಯ ತಪ್ಪುಗಳು ಮಾಡದೆ ಸರಿಯಾದ ಮಾರ್ಗದಲ್ಲಿ ಹೆಚ್ಚಿನ ಮಾಹಿತಿಗೆ ಅದು ಸೂಚನೆ ಗಮನಿಸಿ,
1. ಬರ್ಡರ್ ರೋಡ್ ಆರ್ಗನೈಜೇಷನ್ ಭಾರತೀಯ ಸಂಸ್ಥೆ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೆಹಿಕಲ್ ಮೆಕಾನಿಕ್ ಮತ್ತು ಎಂ ಎಸ್ ಡಬ್ಲ್ಯೂ ಹುದ್ದೆಗಳಿಗೆ ಸಂಬಂಧಪಟ್ಟಂತೆ ನೀವು ಅರ್ಜಿಗಳು ಸಲ್ಲಿಸುವುದರಿಂದ ಮೊದಲಿಗೆ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವಂತಹ ಎಲ್ಲಾ ಮಾಹಿತಿಗಳು ನೋಡಿ ನಂತರ ಅದನ್ನು ಅರ್ಜಿ ನಮೂನೆ ಪ್ರಿಂಟ್ ತೆಗೆದುಕೊಳ್ಳಿ ಪ್ರಿಂಟ್ ತೆಗೆದ ಬಳಿಕ ಅದರಲ್ಲಿ ಕೊಟ್ಟಿರುವಂತಹ ಪ್ರತಿಯೊಂದು ಮಾಹಿತಿಗಳು ಸರಿಯಾಗಿ ಮಾಡದಂಡಗಳ ಪ್ರಕಾರ ತುಂಬಬೇಕು,
2. ಹಾಗೂ ಅದರದೇ ಆಗಿರುವ ನಿಯಮಗಳಿಗೆ ಅನುಗುಣವಾಗಿ ಇಲ್ಲಿ ಕೊನೆಯ ದಿನಾಂಕ ಮುಂಚಿತವಾಗಿ ಹಂಚುವಳಾಸಕ್ಕೆ ನಿಮ್ಮ ದಾಖಲೆಗಳ ಸಮೇತ ಸಲ್ಲಿಸಬೇಕು ಕೊನೆಯ ಹಂತ ಅಥವಾ ಅರ್ಜಿ ಸಲ್ಲಿಸುವ ಅರ್ಜಿ ವಿಳಾಸ ಕೆಳಗಡೆ ಕೊಟ್ಟಿದ್ದೇವೆ ವೀಕ್ಷಿಸಿ, ಎರಡನೇ ಹಂತದಲ್ಲಿ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ ಬಾರ್ಡರ್ ರೋಡ್ ಆರ್ಗನೈಜೇಷನ್ ಮಾನದಂಡಗಳ ಪ್ರಕಾರ,
3. ನೋಡಿ ಈ ಕೊನೆಯ ಹಂತದಲ್ಲಿ ನಿಮ್ಮ ಅರ್ಜಿ ನಮನೆಗೆ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಬೇಕು ಯಾವುದೇ ರೀತಿಯ ತಪ್ಪು ಮಾಹಿತಿಗಳು ಸಲ್ಲಿಸಬೇಡಿ ಸರಿಯಾಗಿ ಎಲ್ಲ ದಾಖಲೆಗಳು ಅಪ್ಲೋಡ್ ಮಾಡಿ ಮತ್ತು ಕೊನೆಯಲ್ಲಿ ನಿಮ್ಮ ಅರ್ಜಿ ಶುಲ್ಕಗಳು ಪಾವತಿ ಮಾಡಿ ಅರ್ಜಿ ಸಲ್ಲಿಸಿ ಕೆಳಗಡೆ ಕೊಟ್ಟಿರುವ ವಿಳಾಸದಲ್ಲಿ,
Important Dates for Applying:
● OFFLINE ಅರ್ಜಿ ಸಲ್ಲಿಸಲು BRO ಪ್ರಾರಂಭ ದಿನಾಂಕ:11-10-2025
● OFFLINE ಮುಖಾಂತರ BRO ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:24-11-2025
ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವ ವಿಳಾಸ;
ಕಮಾಂಡೆಂಟ್ GREF ಸೆಂಟರ್ ದಿಗ್ ಕ್ಯಾಂಪ್ ಪುಣೆ ಮಹಾರಾಷ್ಟ್ರ 411015- ಇಲ್ಲಿ ಈ ವಿಳಾಸಕ್ಕೆ 24 ನವೆಂಬರ್ 2025ರ ಮೊದಲು ಅಥವಾ ಅದಕ್ಕಿಂತ ಮುಂಚಿತ ಅಂಚೆ ವಿಳಾಸಕ್ಕೆ ಅಂಚೆ ಕಚೇರಿಗೆ ಸ್ಪೀಡ್ ಪೋಸ್ಟ್ ಮೂಲಕ ಅಥವಾ ಇತರೆ ಸೇವೆಗಳ ಮೂಲಕ ಅರ್ಜಿಗಳು ಸಲ್ಲಿಸಿ,

0 ಕಾಮೆಂಟ್‌ಗಳು