65 ಬೆಂಗಳೂರು ನೈರುತ್ಯ ರೈಲ್ವೆ ಇಲಾಖೆ ಹುದ್ದೆಗಳು ನೇಮಕಾತಿ 2025 | Latest Job notification Railway Jobs

ಕರ್ನಾಟಕದಲ್ಲಿ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಹೊಸ ಅಧಿಸೂಚನೆ ಪ್ರಕಟ ಇವತ್ತೇ ಅರ್ಜಿ ಸಲ್ಲಿಸಿ ಆಸಕ್ತಿ ಇದ್ದವರು ಸಂಪೂರ್ಣ ಮಾಹಿತಿ ಇಲ್ಲಿದೆ!!

ಕರ್ನಾಟಕದಲ್ಲಿ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಹೊಸ ಅಧಿಸೂಚನೆ ಪ್ರಕಟ ಇವತ್ತೇ ಅರ್ಜಿ ಸಲ್ಲಿಸಿ ಆಸಕ್ತಿ ಇದ್ದವರು ಸಂಪೂರ್ಣ ಮಾಹಿತಿ ಇಲ್ಲಿದೆ!!
ನೈರುತ್ಯ ಬೆಂಗಳೂರು ರೈಲ್ವೆ ಹುದ್ದೆಗಳು:
ನೋಡಿ ನೇಮಗಳಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಕನಸು ಕಾಣುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಈ ಅವಕಾಶ ಯಾರು ತಪ್ಪಿಸಿಕೊಳ್ಳಬೇಡಿ ಹೊಸ ಹುದ್ದೆಗಳಿಗೆ ಕರ್ನಾಟಕ ರೈಲ್ವೆ ಇಲಾಖೆಯಲ್ಲಿ ಅರ್ಜಿಗಳು ಕರೆಯಲಾಗಿದೆ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿಗಳು ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ಗಮನಿಸಿ ನೈರುತ್ಯ ರೈಲ್ವೆ ಇಲಾಖೆ ಮಾನದಂಡಗಳ ಪ್ರಕಾರ ಎಷ್ಟು ಸಂಬಳ ಯಾವ ರೀತಿಯಲ್ಲಿ ಆಯ್ಕೆ ಯಲ್ಲಿ ಏನೆಲ್ಲ ವಯೋಮಿತಿ ಹೊಂದಿರಬೇಕು ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಸಿ ಕೊಟ್ಟಿದ್ದೇವೆ ನೋಡಿ ಸರಿಯಾಗಿ ಪೂರ್ಣವಾದ ಮಾಹಿತಿಗಳು ತುಂಬಿ ವರದಿ ಮಾನದಂಡಗಳ ಪ್ರಕಾರ, WhatsApp Group Click Here 
  • Department Name: ಬೆಂಗಳೂರು ನೈರುತ್ಯ ರೈಲ್ವೆ
  • Post Location: ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ
  • Total Vacancy:65 Jobs
  • Salary Per Month: Rs, ನೈರುತ್ಯ ರೈಲ್ವೆ ನೇಮಗಳಿಗೆ ಸಂಬಂಧಪಟ್ಟಂತೆ
  • Who should apply? ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ,
Details of posts:
● ಭಾರತೀಯ ನೈರುತ್ಯ ರೈಲ್ವೆ ಇಲಾಖೆ ಅಧಿಸೂಚನೆ ಪ್ರಕಾರ ಇಲ್ಲಿ ನಿವೃತ್ತಿ ಸಿಬ್ಬಂದಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ,
Age limit to apply for this post:
● ಭಾರತೀಯ ನೆರುತಿರಲಿ ಮೇಲಕೆ ಬೆಂಗಳೂರು ಮಾನದಂಡಗಳಿಗೆ ಸಂಬಂಧಪಟ್ಟಂತೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ಅಭ್ಯರ್ಥಿಗಳಿಗೆ ವಯಸ್ಸು 64 ವರ್ಷದ ಕಿಂತ ಕಡಿಮೆ ಇರಬೇಕು,
Selection process:
● ಇಲ್ಲಿ ನಿಮ್ಮ ಒಂದು ಅರ್ಹತೆಯೊಂದಿಗೆ ಆಯ್ಕೆ ಮಾಡಲಾಗುವುದು
Qualification required for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿರ್ದಿಷ್ಟ ಪಡಿಸಿಲ್ಲ ಒಮ್ಮೆ ಅಧಿಸೂಚನೆ ಗಮನಿಸಿ ಕಡ್ಡಾಯವಾಗಿ ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದಾದರೂ ತೆರಗಡೆ ಹೊಂದಿರಬೇಕು,
Application Fees:
● ಮಾನದಂಡಗಳ ಪ್ರಕಾರ ಅರ್ಜಿ ಶುಲ್ಕಗಳು ಅನ್ವಯಿಸುವುದಿಲ್ಲ,
Apply Important Links:
● ಆನ್ಲೈನ್ ನಲ್ಲಿ ನೈರುತ್ಯ ಅರ್ಜಿ ಸಲ್ಲಿಸುವ ಲಿಂಕ್ : Click Here 
●Notification Pdf : Click Here 
Notification Short Pdf : Click Here 
●WhatsApp Group Click Here 
ಉದ್ಯೋಗದ ಸ್ಥಳ ಎಲ್ಲಿ: ಎಷ್ಟು ಸಂಬಳ;
ಸರಕಾರದ ಮಾನದಂಡಗಳ ಪ್ರಕಾರ ಈಗ ಕೇಂದ್ರ ಸರಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರ ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಕೆಲಸ ಇರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಏಳನೇ ಸಿಪಿಸಿ ಪ್ರಕಾರ ನಿಮಗೆ ಸಂಬಳ ಕೊಡಲಾಗುತ್ತದೆ ಹಾಗೂ ಅದರದೇ ಆಗಿರುವ ನಿಯಮಗಳಿಗೆ ತಕ್ಕಂತೆ ಅದು ಸೂಚನೆ ಗಮನಿಸಿ, 
ಅನುಭವ ಎಷ್ಟು ಹೊಂದಿರಬೇಕು:
ನೋಡಿ ಈ ನೇಮಕಾತಿ ನೈರುತ್ಯ ರೈಲ್ವೆ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಇಲ್ಲಿ ಅನುಭವ ಹೊಂದಿದ ಅಭ್ಯರ್ಥಿಗಳು ಮತ್ತು ನಿವೃತ್ತಿ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಐದು ವರ್ಷದಿಂದ 10 ವರ್ಷ 20 ವರ್ಷ ಹಾಗೂ 25 ವರ್ಷದವರೆಗೆ ಅನುಭವ ಹೊಂದಿದವರು ನಿವೃತ್ತಿ ಹೊಂದಿದವರು ಅವಕಾಶ ಇರುತ್ತದೆ ನೋಡಿಕೊಂಡು ಅಧಿಕೃತ ಅಧಿಸೂಚನೆ ಮಾಹಿತಿಗಳನ್ನು ಪಡೆದುಕೊಂಡು ಅರ್ಜಿ ಹಾಕಿ,
How to apply for this post:
● ಇಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಮ್ಮೆ ನಿಮ್ಮ ಬೆಂಗಳೂರು ರೈಲ್ವೆ ಇಲಾಖೆ ವಿಭಾಗಕ್ಕೆ ಅನುಗುಣವಾಗಿ ಈಗ ಪ್ರಸ್ತುತ ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ನೋಡಿ ಕಿರಿಯ ಅಧಿಸೂಚನೆ ವೀಕ್ಷಿಸಿ ಮತ್ತು ಅಧಿಕೃತ ಅಧಿಸೂಚನೆ ಒಮ್ಮೆ ವೀಕ್ಷಿಸಿ ಎರಡನ್ನು ಸರಿಯಾಗಿ ಗಮನ ಕೊಟ್ಟು ಓದಿ ಅದರಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ ನಂತರ ಅನುಭವ ಹೊಂದಿದ ಅಭ್ಯರ್ಥಿಗಳು ಕೆಳಗಡೆ ಕೊಟ್ಟಿರುವ ಹಂತ ಹಂತದಲ್ಲಿ ಅರ್ಜಿಗಳು ಸಲ್ಲಿಸಿ,
1. ಮೊದಲನೇ ಹಂತ ನೋಡಿ ಇಲ್ಲಿ ಪ್ರಸ್ತುತ ಸರಕಾರಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ರೈಲ್ವೆ ಇಲಾಖೆಗೆ ಸಂಬಂಧಪಟ್ಟಂತೆ ಒಮ್ಮೆ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ನಮೂದಿಸಿ ನಿಮ್ಮ ಅರ್ಜಿ ಮಹಿಳೆಯರು ಮತ್ತು ಪುರುಷರಾಗಬಹುದು ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಜೊತೆಗೆ ಸಲ್ಲಿಸಿ. ಅದೇ ರೀತಿಯಾಗಿ ನೇಮಗಳಿಗೆ ಸಂಬಂಧಪಟ್ಟಂತೆ ಎರಡನೇ ಹಂತವನ್ನು ಪೂರ್ಣಗೊಳಿಸಿ,
2. ನೋಡಿ ಎಚ್ಚರದಿಂದ ಎರಡನೇ ಹಂತವನ್ನು ಸರಿಯಾಗಿ ಪೂರ್ಣಗೊಳಿಸಬೇಕು ಇಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ತಪ್ಪು ಹೆಸರು ತಪ್ಪು ಮೊಬೈಲ್ ಸಂಖ್ಯೆ ಹಾಗೂ ಯಾವುದೇ ತಪ್ಪು ಮಾಹಿತಿಗಳು ಸಲ್ಲಿಸ್ಬೇಡಿ ಸರಿಯಾಗಿ ಹೆಸರು ಸರಿಯಾಗಿ ದಾಖಲೆಗಳ ವಿವರ ಸರಿಯಾಗಿ ಮೊಬೈಲ್ ಸಂಖ್ಯೆಗಳು ಕಾನೂನು ಬದ್ಧವಾಗಿ ಎರಡನೇ ಹಂತದಲ್ಲಿ ಬಳಸಿ ಹಾಗೂ ಮೂರನೇ ಹಂತದಲ್ಲಿ ನಿಮ್ಮೆಲ್ಲ ದಾಖಲೆಗಳ ವಿವರ ಹಾಕಬೇಕು,
3. ಇಲ್ಲಿ ಕೊನೆಯ ಹಂತ ಇಲ್ಲಿ ಹಂತಕ್ಕೆ ಅನುಗುಣವಾಗಿ ಮಾನದಂಡಗಳ ಪ್ರಕಾರ ನಿಮ್ಮ ವಯಸ್ಸಿನ ಪುರಾವೆಗಳಿಗೆ ಸಂಬಂಧಪಟ್ಟಂತೆ ದಾಖಲೆಗಳ ವಿವರ ಆಧಾರ ಕಾರ್ಡ್ ಜಾತಿ ಪ್ರಮಾಣ ಪತ್ರ ಶೈಕ್ಷಣಿಕ ಅಂಕಪಟ್ಟಿಗಳು ಕಡ್ಡಾಯವಾಗಿ ಅನುಭವ ಪ್ರಮಾಣ ಪತ್ರ ಬೇಕು ನಿವೃತ್ತಿ ಹೊಂದಿದ ಪುರಾವೆಗಳು ಹಾಗೂ ನಿಮ್ಮ ರೇಷನ್ ಕಾರ್ಡ್ ಫ್ಯಾನ್ ಕಾರ್ಡ್ ಇತರೆ ದಾಖಲೆಗಳ ಸಮೇತ ಅಪ್ಲೋಡ್ ಮಾಡಿ ಅನುಭವಿಸಿದರೆ ಅರ್ಜಿ ಶುಲ್ಕಗಳು ಪಾವತಿಸಿ,
Important Dates for Applying:
● ಆನ್ಲೈನ್ ಅರ್ಜಿ ನೈರುತ್ಯ ಸಲ್ಲಿಸಲು ಪ್ರಾರಂಭ ದಿನಾಂಕ:07 ಅಕ್ಟೋಂಬರ್
● ಆನ್ಲೈನ್ ನೈರುತ್ಯ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅತಿ ಶೀಘ್ರದಲ್ಲಿ ನವೀಕರಿಸಲಾಗುತ್ತದೆ

Post a Comment

4 Comments

  1. Loving the new Boutiq Switch V5! The flavors are bold, the design sleek, and the quality top-notch. Highly recommend!

    boutiq switch
    boutiq switch v5
    boutiq switch v4 

    ReplyDelete
  2. Loving the new Boutiq Switch V5! The flavors are bold, the design sleek, and the quality top-notch. Highly recommend!

    boutiq switch
    boutiq switch v5
    boutiq switch v4 

    ReplyDelete
  3. Loving the new Boutiq Switch V5! The flavors are bold, the design sleek, and the quality top-notch. Highly recommend!

    boutiq switch
    boutiq switch v5
    boutiq switch v4 

    ReplyDelete