ಕರ್ನಾಟಕ ಕೃಷಿ ಇಲಾಖೆಯಲ್ಲಿ ಮತ್ತು ಕರ್ನಾಟಕ ಭೂಮಾಪನ ಇಲಾಖೆಯಲ್ಲಿ ಹೊಸ ಅಧಿಸೂಚನೆ ಪ್ರಕಟ,
Kpsc ನೋಟಿಫಿಕೇಶನ್ ಪ್ರಕಟ: ಕರ್ನಾಟಕದಲ್ಲಿ ರಾಜ್ಯ ಸರ್ಕಾರದಿಂದ ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದೆ ಕೃಷಿ ಇಲಾಖೆಯಲ್ಲಿ 945 ಹುದ್ದೆಗಳು ಹಾಗೂ ಭೂಮಾಪನ ಇಲಾಖೆಯಲ್ಲಿ 750 ಹುದ್ದೆಗಳ ಬಗ್ಗೆ ರದ್ದುಗೊಳಿಸಲಾದ ಮಾಹಿತಿಗಳು ತಿಳಿಸಿಕೊಟ್ಟಿರೋದರ ಬಗ್ಗೆ ಅದು ಸೂಚನೆ ಬಿಡುಗಡೆ ಮಾಡಲಾಗಿದೆ ಎಷ್ಟು ಹುದ್ದೆಗಳ ಬಗ್ಗೆ ಯಾವಾಗ ನೇಮಕಾತಿ ಯಾಕೆ ರದ್ದು ಮಾಡಿದರೂ ಕಾರಣವೇನು ಹಾಗೂ ಈಗ ಅರ್ಜಿ ಸಲ್ಲಿಕ ಬರುತ್ತೋ ಬರಲ್ವಾ ಎಲ್ಲದರ ಬಗ್ಗೆ ಮಾಹಿತಿ ಕೆಳಗಡೆ ಲೇಖನಿಯಲ್ಲಿ ತಿಳಿಸಿ ಕೊಟ್ಟಿದ್ದೇವೆ ಸರಿಯಾಗಿ ನೋಡಿ ನಂತರ ನೀವು ನಿಮ್ಮ ಮಾಹಿತಿಗಳನ್ನು ಪಡೆದುಕೊಂಡು ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಮಾಹಿತಿಗಳನ್ನು ಪಡೆದುಕೊಳ್ಳಿ,
- ಇಲಾಖೆ ಹೆಸರು: KPSC( ಕೃಷಿ ಇಲಾಖೆ ಮತ್ತು ಭೂಮಾಪನ ಇಲಾಖೆ,
- ಹುದ್ದೆಗಳ ವಿವರ: ಕೃಷಿ ಇಲಾಖೆಯಲ್ಲಿ 945+ & ಭೂಮಾಪನ ಇಲಾಖೆಯಲ್ಲಿ 750 ಹುದ್ದೆಗಳು,
- ಅಧಿಸೂಚನೆ ಬಿಡುಗಡೆ ದಿನಾಂಕ,2024
- ಮೂಲ ಕಾರಣ: ರದ್ದುಗೊಳಿಸಿದ ಬಗ್ಗೆ ಮಾಹಿತಿ,
ಹುದ್ದೆಗಳ ವಿವರ ಯಾವ ಇಲಾಖೆಯಲ್ಲಿ ಎಷ್ಟು;
● ಕರ್ನಾಟಕ ಲೋಕಸಭಾ ಆಯೋಗದಲ್ಲಿ 2024ರಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದ್ದರು ಈ ವೇಳೆಯಲ್ಲಿ ಕೃಷಿ ಇಲಾಖೆಯಲ್ಲಿ 945 ಕಿಂತ ಹೆಚ್ಚಿನ ಹುದ್ದೆಗಳು ಮತ್ತು ಭೂಮಾಪನ ಇಲಾಖೆ ಹುದ್ದೆಗಳ ನೇಮಕಾತಿ,
ಶೈಕ್ಷಣಿಕ ಅರ್ಹತೆ:?
● ಕರ್ನಾಟಕದಲ್ಲಿ ಈ ಹುದ್ದೆಗಳು ಪ್ರಾರಂಭ ಆದ ಮೇಲೆ ಈ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ಈ ರೀತಿಯಾಗಿ ಇರಬೇಕು ಪದವಿ ಮತ್ತು ಕೃಷಿಯಲ್ಲಿ ಪದವಿ ಸ್ನಾತಕೋತ್ತರ ಪದವಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಬೇಕು,
ವಯೋಮಿತಿಗಳು:?
● ಸರಕಾರ ಅರ್ಜಿ ಪ್ರಾರಂಭ ಆದ ಮೇಲೆ 2025 ರಲ್ಲಿ ಒಳ ಮೀಸಲಾತಿ ಜಾರಿ ಮಾಡಿದ ಬಳಿಕ ವಯೋಮಿತಿ ಲೆಕ್ಕಾಚಾರ ಮಾಡಿ 3 ವರ್ಷದವರೆಗೆ ಸಡಿಲಿಕೆ ಕೊಟ್ಟಿರುತ್ತಾರೆ ಅಂದರೆ ಕನಿಷ್ಠ 18 ವರ್ಷದಿಂದ 43 ವರ್ಷದವರೆಗೆ ನಿಮಗೆ ಅವಕಾಶ ಇರಲಿದೆ,
ನೇಮಕಾತಿ ಆಯ್ಕೆ ವಿಧಾನ:?
● ಈ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಮಾನದಂಡಗಳ ಪ್ರಕಾರ ಲಿಖಿತ ಪರೀಕ್ಷೆ ಸ್ಪರ್ಧಾತ್ಮಕ ಪರೀಕ್ಷೆ ಸಂದರ್ಶನ ದಾಖಲೆಗಳ ಪರಿಶೀಲನೆ ಹಾಗೂ ಇತರೆ ಮಾನದಂಡಗಳ ಪ್ರಕಾರ ಆಯ್ಕೆ,
ಪ್ರತಿ ತಿಂಗಳು ವೇತನ ಎಷ್ಟು?
● ಸರ್ಕಾರ ನಿಯಮಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ KPSC ಅನುಗುಣವಾಗಿ ಇಲ್ಲಿ ಅಭ್ಯರ್ಥಿಗಳಿಗೆ 27100/- to 123100/- ವರೆಗೆ ಸಿಗುತ್ತದೆ ಅಂದಾಜು ಸರಕಾರದ ಸಿಪಿಸಿ ಪ್ರಕಾರ ವೇತನ ಸಿಗುತ್ತದೆ,
ಹುದ್ದೆಗಳ ಅಧಿಸೂಚನೆ ರದ್ದು:?
● ಹೌದು ಈ ಮೇಲೆ ತಿಳಿಸಿಕೊಟ್ಟಿರುವ ಎಲ್ಲಾ ಹುದ್ದೆಗಳು ಈಗಾಗಲೇ ಅರ್ಜಿಗಳು ಪ್ರಾರಂಭ ಮಾಡಿ ನಿಮಗೆ ಅರ್ಜಿ ಶುಲ್ಕ ಸಲ್ಲಿಸಿ ಅರ್ಜಿಗಳು ಸಲ್ಲಿಸಿದ್ದೀರಿ ಈಗ ಕರ್ನಾಟಕ ಲೋಕಸೇವಾ ಆಯೋಗದಿಂದ ಮೇಲೆ ತಿಳಿಸಿಕೊಟ್ಟಿರುವ ಹುದ್ದೆಗಳು ಸಂಪೂರ್ಣವಾಗಿ ರದ್ದು ಮಾಡಲಾಗಿದೆ, ಕರ್ನಾಟಕ ಲೋಕಸೇವಾ ಆಯೋಗ ಹೊಸ ಅಧಿಸೂಚನೆ ಪ್ರಕಟ ಮಾಡಿದ್ದಾರೆ,
ರದ್ದುಗೊಳಿಸಿದ Notification Click Here
ರದ್ದುಗೊಳಿಸಿದ ಭೂ ಮಾಪನ ಇಲಾಖೆ Click Here
ಯಾಕೆ ರದ್ದು ಮಾಡಿದ್ದರು?
● ಕರ್ನಾಟಕದಲ್ಲಿ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಒಳ ಮೀಸಲಾತಿ ನಿಮಿತ್ಯವಾಗಿ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾತಿ ಜಾರಿ ಮಾಡಿ ಈ ಎಲ್ಲಾ ಹಳೆಯ ಅಧಿಸೂಚನೆಗಳು ರದ್ದು ಮಾಡಲಾಗಿದೆ ಸರ್ಕಾರದಿಂದ ಕಾರಣ ಒಳ ಮೀಸಲಾತಿ ನಿಮಿತ್ಯ,
ಹೊಸ ನೇಮಕಾತಿ ಯಾವಾಗ ಆಗುತ್ತೆ:
● ಸರ್ಕಾರ ಈಗ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಕರ್ನಾಟಕ ಕೃಷಿ ಇಲಾಖೆ ಭೂಮಾಪನೆ ಇಲಾಖೆ ಮೇಲೆ ಕೊಟ್ಟಿರುವ ಎಲ್ಲಾ ಹುದ್ದೆಗಳು ರದ್ದು ಮಾಡಿದ್ದಾರೆ ಈಗ ಈ ವರ್ಷದಲ್ಲೇ ನೇಮಕಾತಿ ಆಗೋದು ತುಂಬಾ ಅಂದ್ರೆ ತುಂಬಾ ಡೌಟು ಈಗ ಬರುವಂತ ಮುಂದಿನ ವರ್ಷ ಅಂದರೆ 2026ರಲ್ಲಿ ಈ ಎಲ್ಲಾ ನೇಮಕಾತಿಗಳು ಆಗುವ ಸಾಧ್ಯತೆ ಇದೆ,

0 ಕಾಮೆಂಟ್‌ಗಳು