KVS ನೇಮಕಾತಿ ಪರೀಕ್ಷೆ ದಿನಾಂಕ ಪ್ರಕಟವಾಗಿದೆ ಶಿಕ್ಷಕರ ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ: UGC NET ಹಾಲ್ ಟಿಕೆಟ್ ಪ್ರಕಟವಾಗಿದೆ ಇಲ್ಲಿದೆ ವಿವರ.?
ಕೇಂದ್ರೀಯ ವಿದ್ಯಾಲಯ: ಈಗಾಗಲೇ ನೀವು ಕೇಂದ್ರೀಯ ವಿದ್ಯಾಲಯದಲ್ಲಿ ಅರ್ಜಿಗಳು ಸಲ್ಲಿಸಿದ್ದೀರಿ ಈಗ ನಿಮ್ಮ ಪರೀಕ್ಷಾ ದಿನಾಂಕ ಪ್ರಕಟ ಮಾಡಿದ್ದಾರೆ ಎಲ್ಲಿಂದ ಎಲ್ಲಿವರೆಗೆ ನಡೆಸುತ್ತಾರೆ ಮತ್ತು ಯಾವಾಗ ನಡೆಸುತ್ತಾರೆ ಎಲ್ಲದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ಸರಿಯಾಗಿ ನೋಡಿ ಮತ್ತು UGC NET ಪರೀಕ್ಷೆಯ ಹಾರ್ದಿಕಟಣ ಪ್ರಕಟಣೆ ಮಾಡಿದ್ದಾರೆ ಹೇಗೆ ಡೌನ್ಲೋಡ್ ಮಾಡುವುದು ನೋಟಿಫಿಕೇಶನ್ ಡೌನ್ಲೋಡ್ ಮಾಡೋದು ಎಲ್ಲಾದರ ಬಗ್ಗೆ ಮಾಹಿತಿ ತಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
ಸಂಸ್ಥೆ :ಕೇಂದ್ರೀಯ ವಿದ್ಯಾಲಯ (KVS)
ಒಟ್ಟು ಹುದ್ದೆಗಳು;6414
ಮಾಹಿತಿ: ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ ಇದಕ್ಕೆ ಸಂಬಂಧಪಟ್ಟಂತೆ.
ನೋಡಿ ಕೇಂದ್ರ ಸರಕಾರದಲ್ಲಿ ಕೇಂದ್ರೀಯ ವಿದ್ಯಾಲಯದಲ್ಲಿ ನೀವು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿ ಪ್ರಾಥಮಿಕ ಶಿಕ್ಷಕರ ಶಿಕ್ಷಾನೆ ತರ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದು ಅದಕ್ಕೆ ಅರ್ಜಿ ಸಲ್ಲಿಸಿ ಈಗ ಪರೀಕ್ಷೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಪರೀಕ್ಷೆ ದಿನಾಂಕ ಕೆಳಗಡೆ ಕೊಟ್ಟಿದ್ದೇವೆ ನೋಡಿ,
KVS ಪರೀಕ್ಷೆಯ ದಿನಾಂಕಗಳು ಶಿಕ್ಷಕರ:
ಅಧಿಸೂಚನೆಯಲ್ಲಿ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಕೇಂದ್ರೀಯ ವಿದ್ಯಾಲಯ ನಿಯಮಗಳಿಗೆ ಅನುಸಾರ ಇಲ್ಲಿ ಪರೀಕ್ಷೆಯು ಜನವರಿ 10 -2026 ರಿಂದ 11- ಜನವರಿ 2026 ನಡೆಸಲು ಇಲಾಖೆ ಮಾಹಿತಿ ತಿಳಿಸಿಕೊಟ್ಟಿದೆ ಅದು ಸೂಚನೆ ಕೂಡ ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಹಾಲ್ ಟಿಕೆಟ್ ಬಿಡುಗಡೆ ಮಾಡಿದ್ಲಾಗಿದೆ ಇದನ್ನ ಸರಿಯಾಗಿ ಕೆಳಗೆ ಕೊಟ್ಟಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿಕೊಂಡು ಕೇಂದ್ರೀಯ ವಿದ್ಯಾಲಯ ಮಾನದಂಡಗಳ ಪ್ರಕಾರ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ, Click Here
ಕೇಂದ್ರೀಯ ವಿದ್ಯಾಲಯ ನಿಯಮಗಳಿಗೆ ಸಂಬಂಧಪಟ್ಟಂತೆ ಎರಡು ದಿನ ಪರೀಕ್ಷೆಗಳನ್ನ ನಡೆಸುತ್ತಿದ್ದಾರೆ ಆದ ಕಾರಣ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಸ್ಟಡಿ ಮಾಡಿ ಸರಿಯಾಗಿ ಪರೀಕ್ಷೆ ಬರೆಯಿರಿ ಎರಡನೇ ಮಾಹಿತಿ ತಳಗಡೇ ಕೊಟ್ಟಿದ್ದೇವೆ ನೋಡಿ,
UGC NET Hall ticket.?
ಭಾರತದಲ್ಲಿ ತುಂಬಾ ಜನ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಜಿಗಳನ್ನ ಸಲ್ಲಿಸಿದ್ದೀರಿ. ದಿನಾಂಕ ಅನು ಫಿಕ್ಸ್ ಆಗಿದೆ ಪರೀಕ್ಷೆದು ಈ ವಿದ್ಯಾಲಯದಲ್ಲಿ ನಡೆಯುತ್ತಿರುವ ವಿದ್ಯಾಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಈ ಪರೀಕ್ಷೆಗೆ ಬರೆಯುವ ಎಲ್ಲಾ ಅಭ್ಯರ್ಥಿಗಳು ಹಾಲ್ ಟಿಕೆಟ್ ಪ್ರಕಟ ಮಾಡಿದ್ದಾರೆ ಕೆಳಗಡೆ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಿ,
UGC NET EXAM DATE.?
- ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಸಂಬಂಧಪಟ್ಟಂತೆ ಪರೀಕ್ಷೆಯ ನಡೆಯುವ ದಿನಾಂಕ ಹೀಗಿದೆ ಡಿಸೆಂಬರ್ 31 ರಿಂದ ಜನವರಿ 7ಗೆ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಆದಕಾರಣ ಡಿಸೆಂಬರ್ 31 , ಜನವರಿ .2.3.5.6.7 ಪರೀಕ್ಷೆಗಳು ನಡೆಸಲಾಗುತ್ತದೆ ನೀವು ಹಾಲ್ ಟಿಕೆಟ್ ಡೌನ್ಲೋಡ್ ಮಾಡಿದ ತಕ್ಷಣ ಅದರಲ್ಲಿ ಎಲ್ಲಾ ಮಾಹಿತಿಗಳು ಕೊಟ್ಟಿರುತ್ತಾರೆ ನೋಡಿ,
- ಮೇಲ್ಗಡೆ ತಿಳಿಸಿಕೊಟ್ಟಿರುವ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಸಂಬಂಧಪಟ್ಟಂತೆ ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಬರೆಯಿರಿ ಇನ್ನು ಯಾರು ಹಾಲ್ ಟಿಕೆಟ್ ಎರಡು ವಿದ್ಯಾಲಯಕ್ಕೆ ಸಂಬಂಧಪಟ್ಟಂತೆ ಡೌನ್ಲೋಡ್ ಮಾಡಿಲ್ಲ ಬೇಗ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ಪರೀಕ್ಷೆಗೆ ಹಾಜರಾಗಿ, Click Here
ಹೇಗೆ ಹಾಲ್ ಟಿಕೆಟ್ ಗಳು ಡೌನ್ಲೋಡ್ ಮಾಡಬೇಕು.?
ನೋಡಿ ಹಾಲ್ ಟಿಕೆಟ್ ಡೌನ್ಲೋಡ್ ಮಾಡುವ ನೇಮಗಳು ತುಂಬಾ ಸುಲಭವಾಗಿ ನೀವು ಮೊದಲಿಗೆ ಕೆಳಗಡೆ ಕೊಟ್ಟಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ನೀವು ಯಾವ ವಿದ್ಯಾಲಯದಲ್ಲಿ ಯಾವ ಶಿಕ್ಷಕರೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಸರಿಯಾಗಿ ನೋಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಲಿಂಕುಗಳ ಮೇಲೆ ಕ್ಲಿಕ್ ಮಾಡಿಕೊಂಡು ಅಲ್ಲಿ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬೇಕು.
- • ಅರ್ಜಿದಾರರು ಮೊದಲಿಗೆ ಹೆಸರು ಅಥವಾ ನಿಮ್ಮ ಜನ್ಮ ದಿನಾಂಕ ಅಥವಾ ರಿಜಿಸ್ಟರ್ ಸಂಖ್ಯೆಯನ್ನು ಹಾಕಿಕೊಂಡು ನಿಮ್ಮ ಅಪ್ಲಿಕೇಶನ್ ಫಾರ್ಮ್ ಓಪನ್ ಆಗುತ್ತೆ ನಂತರ ಇದಕ್ಕೆ ಸಂಬಂಧಪಟ್ಟಂತೆ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ ಅದೇ ಜಾಗದಲ್ಲಿ,

0 ಕಾಮೆಂಟ್‌ಗಳು