RRB Railway Group D ಪರೀಕ್ಷೆ ದಿನಾಂಕ ಪ್ರಕಟ ಈ ದಿನಾಂಕದಂದು ಪರೀಕ್ಷೆ ಇರುತ್ತದೆ ಸಂಪೂರ್ಣ ಮಾಹಿತಿ ಇಲ್ಲಿದೆ!!
RRB Railway Group D ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪರೀಕ್ಷೆಯ ಎಷ್ಟು ಪಠ್ಯಕ್ರಮ ಏನೆಲ್ಲಾ ಓದಬೇಕು ಯಾವಾಗ ಪರೀಕ್ಷೆ ಇರುತ್ತೆ ಯಾವ ದಿನಾಂಕಕ್ಕೆ ಪರೀಕ್ಷೆ ಇರುತ್ತೆ ಹಾಗೂ ಪರೀಕ್ಷೆಯ ಸಮಯ ಏನು ಇದರ ಬಗ್ಗೆನೇ ಎಲ್ಲ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರಿಗೆ ಪುರುಷರಿಗೆ ಈಗಾಗಲೇ ಅರ್ಜಿ ಸಲ್ಲಿಸಿದವರು 2025 ರಲ್ಲಿ ನೇಮಕಾತಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದವರಿಗೆ ಈ ಪರೀಕ್ಷೆ ದಿನಾಂಕ ಪ್ರಕಟವಾಗಿದ್ದು ಈ ಪರೀಕ್ಷೆ ದಿನಾಂಕಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರವಾದ ಮಾಹಿತಿಗಳು ಕೆಳಗಡೆ ಒಂದೊಂದಾಗಿ ಹಂತ ಹಂತದಲ್ಲಿ ವಿವರಿಸಿದ್ದೇವೆ ಪೂರ್ತಿಯಾಗಿ ನೋಡಿ,
- Department:RRB Railway ಇಲಾಖೆ
- Vacancy: 32000+
- ಪರೀಕ್ಷೆಯ ವಿಧಾನ: Group D ಪರೀಕ್ಷೆ
- Exam: ಲಿಖಿತ ಪರೀಕ್ಷೆ CBT ಪರೀಕ್ಷೆ
ಭಾರತೀಯ ರೈಲ್ವೆ ಇಲಾಖೆ:
ಹೌದು ಕೇಂದ್ರ ಸರ್ಕಾರದಿಂದ ರೈಲ್ವೆ ಇಲಾಖೆಗೆ ಸಂಬಂಧಪಟ್ಟಂತೆ ಪರೀಕ್ಷೆಯ ದಿನಾಂಕಗಳು ಪ್ರಕಟವಾಗಿದ್ದು ಈ ದಿನಾಂಕಕ್ಕೆ ಸಂಬಂಧಪಟ್ಟಂತೆ ಈ ಪೀಠಿಕೆಯಲ್ಲಿ ಎಲ್ಲ ವಿವರಗಳು ತಿಳಿಸಿಕೊಡುತ್ತಿದ್ದೇವೆ. ಪೂರ್ತಿಯಾಗಿ ಈ ಮಾಹಿತಿಗಳನ್ನು ಪಡೆದುಕೊಂಡು ನಂತರ ಪರೀಕ್ಷೆಗೆ ಸಂಬಂಧಪಟ್ಟಂತೆ ಹೇಗೆ ತಯಾರು ಮಾಡಬೇಕು ಎಲ್ಲ ವಿವರವಾದ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ,
ಪರೀಕ್ಷೆಯ ದಿನಾಂಕ: Exam Date.?
ಭಾರತೀಯ ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ದಿನಾಂಕ 23-12-2025 ಅಧಿಸೂಚನೆ ಪ್ರಕಟವಾಗಿದ್ದು ಈ ಅಧಿಸೂಚನೆಯಲ್ಲಿ ಪರೀಕ್ಷೆ ಬಗ್ಗೆ ಎಲ್ಲ ಮಾಹಿತಿಗಳು ತಿಳಿಸಿಕೊಟ್ಟಿದ್ದಾರೆ. ಪರೀಕ್ಷೆ ನಡಿಬೇಕಾಗಿದ್ದು 1 ರಿಂದ 10 ಜನವರಿವರೆಗೆ ನಡಿಬೇಕಿತ್ತು ಆದರೆ ಕೆಲವು ಕಾರಣಗಳಿಂದ ತಾಂತ್ರಿಕ ದೋಷದಿಂದ ಈ ಪರೀಕ್ಷೆ ದಿನಾಂಕವನ್ನು ಮುಂದೂಡಲಾಗಿದೆ ಅಂದರೆ ಜನವರಿ 08-09 2026 ರಂದು ಪರೀಕ್ಷೆ ಇರುತ್ತೆ ಮತ್ತು ಫೆಬ್ರುವರಿ 02.03.04.05.06.09.10 ಈ ದಿನಾಂಕಕ್ಕೆ ಪರೀಕ್ಷೆ ನಡೆಸಲಾಗುತ್ತದೆ ಇದು ನಿಖರವಾದ ಮಾಹಿತಿ ಅದು ಸೂಚನೆಯಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಇದಕ್ಕೆ ಸಂಬಂಧಪಟ್ಟಂತೆ ಏನಾದರೂ ಮಾಹಿತಿ ಬೇಕಾದಲ್ಲಿ ಇಲ್ಲಿ ಕ್ಲಿಕ್ ಮಾಡಿ Exam notificatin Form Click here
ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ:
ಹೌದು ಸ್ನೇಹಿತರೆ, ನಿಮಗೋಸ್ಕರ ನಾವು ಟೆಲಿಗ್ರಾಂ ಗ್ರೂಪನ್ನು ಕ್ರಿಯೇಟ್ ಮಾಡಿದ್ದೇವೆ ಆಸಕ್ತಿ ಇದ್ದವರು ದಿನ ನಿತ್ಯವಾಗಿ ಹೊಸ ಹೊಸ ಮಾಹಿತಿ ಉದ್ಯೋಗದ ಮಾಹಿತಿ ಸರಕಾರದಿಂದ ಬಂದಿರುವ ಅಧಿಕೃತ ಮಾಹಿತಿ ಹಾಗೂ ಯೋಜನೆಗಳ ಬಗ್ಗೆ ವರದಿ ಎಲ್ಲವನ್ನ ಈ ಟೆಲಿಗ್ರಾಂ ಗ್ರೂಪಿನಲ್ಲಿ ಕೊಡುತ್ತೇವೆ ಆಸಕ್ತಿ ಇದ್ದವರು ದಿನನಿತ್ಯ ವಾಗಿ ಹೊಸ ಹೊಸ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ ಜಾಯಿನ್ ಆಗಲು ಇಲ್ಲಿ Click ಮಾಡಿ.
ಟ್ವಿಟರ್ ಖಾತೆ:
ನಿಮಗೋಸ್ಕರನೇ ಈ ಟ್ವಿಟರ್ ಖಾತೆಯನ್ನು ತೆರೆದಿದ್ದೇವೆ ಇನ್ನು ತನ ಯಾರು ಫಾಲೋ ಮಾಡಿಲ್ಲ ಇದಕ್ಕೆ ಸಂಬಂಧಪಟ್ಟಂತೆ ಅಲ್ಲಿ ಕೂಡ ಸರಕಾರದಿಂದ ಬಂದಿರುವ ಎಲ್ಲಾ ಪ್ರತಿಯೊಂದು ಮಾಹಿತಿಗಳು ದೊರೆಯುತ್ತದೆ ಟ್ವಿಟರ್ ಖಾತೆಗೆ ಫಾಲೋ ಮಾಡಲು (ಜಾಯಿನ್) ಆಗಲು ಇಲ್ಲಿ ಕ್ಲಿಕ್ ಮಾಡಿ.
ಭಾರತೀಯ ರೈಲ್ವೆ ಇಲಾಖೆ:
ಕೇಂದ್ರ ಸರ್ಕಾರದಿಂದ ರೈಲ್ವೆ ಮಂಡಳಿಯಲ್ಲಿ 2026ರಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಪರೀಕ್ಷೆ ಇರಲಿದೆ ಇದಕ್ಕೆ ಸಂಬಂಧಪಟ್ಟಂತೆ ಮೇಲ್ಗಡೆ ದಿನಾಂಕವನ್ನ ಕೊಟ್ಟಿದ್ದೇವೆ ನೋಡಿ ಸರಿಯಾಗಿ ನಿಯಮಗಳ ಪ್ರಕಾರ ನಿಮ್ಮ ಪ್ರವೇಶ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕು. ಪರೀಕ್ಷೆ ಬರೆಯಲು ಇದು ಕಡ್ಡಾಯವಾಗಿ ಬೇಕಾಗುತ್ತದೆ ಹೇಗೆ ಡೌನ್ಲೋಡ್ ಮಾಡಬೇಕು ಕೆಳಗಡೆ ಕೊಟ್ಟಿದ್ದೇವೆ ನೋಡಿ
ಹಾಲ್ ಟಿಕೆಟ್ ಡೌನ್ಲೋಡ್ ಮಾಡುವ ವಿಧಾನ:
ಭಾರತೀಯ ರೈಲ್ವೆ ಮಂಡಳಿ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಲ್ಲಿ ನೀವು ಮಾನದಂಡಗಳ ಪ್ರಕಾರ ಎಲ್ಲ ಮಾಹಿತಿಗಳನ್ನು ಮೊದಲಿಗೆ ಪಡೆದುಕೊಳ್ಳಿ ಅಥವಾ ಮೇಲ್ಗಡೆ ಕೊಟ್ಟಿರುವ ಅಥವಾ ಕೆಳಗಡೆ ಕೊಟ್ಟಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಿ ನಂತರ ಮಾನದಂಡಗಳ ಪ್ರಕಾರ ಪ್ರವೇಶ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಳ್ಳಿ,
- • ಮೊದಲಿಗೆ ಭಾರತೀಯ ರೈಲ್ವೆ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ,
- • ಅದರಲ್ಲಿ ನಿಮ್ಮ ಅಪ್ಲಿಕೇಶನ್ ಗೆ ಸಂಬಂಧಪಟ್ಟಂತೆ ಲಾಗಿನ್ ಆಗುವ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟರ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ಹಾಕಿ,
- • ನಂತರ ನಿಮ್ಮ ಅಪ್ಲಿಕೇಶನ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಅಪ್ಲಿಕೇಶನ್ ಪ್ರವೇಶ ಪ್ರಮಾಣ ಪತ್ರ ಸಿಗುತ್ತೆ ಸರಕಾರದಿಂದ ರೈಲ್ವೆ ಇಲಾಖೆಯಿಂದ ಬಿಡುಗಡೆ ಮಾಡಿದರೆ ಮಾತ್ರ
- • ಸರಿಯಾಗಿ ಅಪ್ಲಿಕೇಶನ್ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನೋಡಿ ಅಥವಾ ನಿಮಗೆ ಡೌನ್ಲೋಡ್ ಮಾಡಲು ಬಂದಿಲ್ಲ ಅಂದರೆ ಇಲ್ಲಿ ಕೊಟ್ಟಿರುವ ಲಿಂಕ್ಗಳ ಮೇಲೆ ಕ್ಲಿಕ್ ಮಾಡಿ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಿ

0 ಕಾಮೆಂಟ್‌ಗಳು