ಇದೇ ತಿಂಗಳಿನಲ್ಲಿ 18000 ಶಿಕ್ಷಕರ ನೇಮಕಾತಿ ಅಭ್ಯರ್ಥಿಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಯಾವ ದಿನಾಂಕಕ್ಕೆ ಏನಿದು ಇಲ್ಲಿದೆ ಸಂಪೂರ್ಣ ಮಾಹಿತಿ:
ಶಾಲಾ ಶಿಕ್ಷಕರ ನೇಮಕಾತಿ 2026: ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಬಂತು ಭರ್ಜರಿ ಗುಡ್ ಸುಮಾರು 18 ಸಾವಿರ ಸರ್ಕಾರಿ ಶಾಲಾ ಶಿಕ್ಷಕರನ್ನ ನೇಮಕಾತಿ ಮಾಡುವ ಕುರಿತು ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಲಾಗಿದೆ ಇದರ ಬಗ್ಗೆನೇ ಚರ್ಚೆ ಮಾಡೋಣ ಯಾವ ದಿನಾಂಕಕ್ಕೆ ಯಾವಾಗ ಹಾಗೂ ಏನೆಲ್ಲಾ ಮಾನದಂಡಗಳು ಇರಬೇಕು ಇದಕ್ಕೆ ಸಂಬಂಧಪಟ್ಟಂತೆ ಏನೆಲ್ಲ ನೇಮಕಾತಿಗೆ ರೂಲ್ಸ್ ಗಳು ಕೊಟ್ಟಿದ್ದಾರೆ 2026ರಲ್ಲಿ ಏನೆಲ್ಲಾ ಹೊಸ ನಿಯಮಗಳು ಬದಲಾವಣೆ ಆಗಿದೆ ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ತಳಗಡಿ ಕೊಟ್ಟಿದ್ದೇವೆ ಸರಿಯಾಗಿ ನೋಡಿ ಇಲ್ಲಿ ಕೊನೆಯ ದಿನಾಂಕ ಯಾವುದು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಮಾಹಿತಿ ಇರುತ್ತೆ,Department Name: ಕರ್ನಾಟಕ ಶಾಲಾ ಶಿಕ್ಷಕರ ನೇಮಕಾತಿ
Post Location: ಅಖಿಲ ಕರ್ನಾಟಕ ರಾಜ್ಯದಲ್ಲಿ ಉದ್ಯೋಗ ಎಲ್ಲಾ ಶಾಲೆಗಳಲ್ಲಿ
Total Vacancy:18 ಸಾವಿರ ಹುದ್ದೆಗಳು ನೇಮಕಾತಿ
Salary Per Month: ಕರ್ನಾಟಕ ಶಿಕ್ಷಣ ಇಲಾಖೆ ಮಾನದಂಡಗಳ ಪ್ರಕಾರ ಸಂಬಳ ಸಿಗುತ್ತೆ
Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರುತ್ತದೆ ಇರಲಿದೆ,
ಕರ್ನಾಟಕ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ (Details of posts:).?
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ನಿಯಮಗಳಿಗೆ ಸಂಬಂಧಪಟ್ಟಂತೆ 18000 ಹುದ್ದೆಗಳು ನೇಮಕಾತಿ ಸರಕಾರಿ ಶಾಲಾ ಶಿಕ್ಷಕರ ನೇಮಕಾತಿ,
ಶಿಕ್ಷಕ ನೇಮಕಾತಿ ಪ್ರಕಾರ (Age limit to apply for this post:).?
ನಿಯಮಗಳಿಗೆ ಅದು ಸೂಚನೆ ಪ್ರಕಾರ 2026 ಕ್ಕೆ ಅನುಗುಣವಾಗಿ ವಯೋಮಿತಿ ಇರುತ್ತದೆ ಸರಿಯಾಗಿ ಅನಿಸೂಚನೆ ಬಿಡುಗಡೆ ಮಾಡಿದ ಬಳಿಕ ನೋಡಿ
Selection process:
CET ಇಟಿ ಪರೀಕ್ಷೆ ಮೂಲಕ ಆಯ್ಕೆ ಪರೀಕ್ಷೆಗಳ ಮೂಲಕ ದಾಖಲೆಗಳು ಪರಿಶೀಲನೆ ಮೆರಿಟ್ ಮೇಲೆ ಸಂದರ್ಶನ ಮೂಲಕ ಆಯ್ಕೆ
ಕರ್ನಾಟಕ ಶಿಕ್ಷಣ ಇಲಾಖೆ ಪ್ರಕಾರ Qualification required for this post:
ಅರ್ಜಿದಾರರಿಗೆ ಮಾನದಂಡಗಳಿಗೆ ಅನುಗುಣವಾಗಿ ಇಲ್ಲಿ ಶೈಕ್ಷಣಿಕ ಅರ್ಹತೆ ಇರಲಿದೆ
ಯಾವಾಗ ಆದಿಸೂಚನೆ ಬರುತ್ತೆ.?
ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಇದೇ ತಿಂಗಳು ಅಂದರೆ ಜನವರಿ 2026 ಬಿಡುಗಡೆ ಮಾಡಲಿದ್ದಾರೆ ಎಂದು ಮಾಹಿತಿ ಬಂದಿರುತ್ತೆ ಸ್ಪಷ್ಟವಾಗಿ ಇದೇ ತಿಂಗಳಿನಲ್ಲಿ 18,000 ಶಿಕ್ಷಕರ ನೇಮಕಾತಿ ಮಾಡಲಿದ್ದಾರೆ ಎಂದು ಸರಿಯಾಗಿ ಕರ್ನಾಟಕ ರಾಜ್ಯ ಸರ್ಕಾರದಿಂದ ಮಾಹಿತಿಗಳು ತಿಳಿಸಿಕೊಟ್ಟಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ನ್ಯೂಸ್ ಸುದ್ದಿಗಳಲ್ಲಿ ಕೂಡ ಚರ್ಚೆ ನಡೆದಿದೆ ಸುದ್ದಿಯನ್ನ ಕೆಳಗಡೆ ಅಂತರ್ಜಾಲದಲ್ಲಿ ನೋಟಿಫಿಕೇಶನ್ ಅಂತ ಹಾಕಿದ್ದೇವೆ ಸರಿಯಾಗಿ ನೋಡಿ,
Apply Important Links:
●Notification Pdf : Click Here
ಕರ್ನಾಟಕ ಶಿಕ್ಷಣ ಇಲಾಖೆ ನೇಮಗಳು ಪ್ರಕಾರ How to apply for this post:
- ನೋಡಿ ವೀಕ್ಷಕರೇ ಕರ್ನಾಟಕ ರಾಜ್ಯದಲ್ಲಿ ಇನ್ನು 18,000 ಶಿಕ್ಷಕರು ನೇಮಕಾತಿ ಆದಿ ಸೂಚನೆ ಸ್ಪಷ್ಟವಾಗಿ ಪ್ರಕಟ ಮಾಡಿಲ್ಲ ಈಗ ಇದೇ ತಿಂಗಳು ಅದು ಸೂಚನೆ ಬರದಲ್ಲಿ ಬರಲಿದೆ ಎಂದು ಸ್ಪಷ್ಟತೆ ಮಾಹಿತಿ ಬಂದೂರುತ್ತೆ ಇದರ ಬಗ್ಗೆನೇ ಎಲ್ಲ ಮಾಹಿತಿಗಳ ಪ್ರಕಾರ ಅಧಿಸೂಚನೆ ಬಂದರೆ ಇನ್ನೊಂದು ಮಾಹಿತಿ ನಿಮಗೆ ಸ್ಪಷ್ಟನೆಕೊಟ್ಟು ವಿವರಗಳ ಮೂಲಕ ತಿಳಿಸಿಕೊಡಲಾಗುವುದು,
- ಅದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಅರ್ಜಿ ಪ್ರಾರಂಭ ಆದಮೇಲೆನೇ ತಿಳಿಸಿಕೊಡುತ್ತೇವೆ ಈಗ ಹೊಸದಾಗಿ ಅಧಿಸೂಚನೆ ಪ್ರಕಾರ ಬೇರೆ ಬೇರೆ ಅಂತರ್ಜಾಲ ಮೂಲಕ ಹೊಸದಾಗಿ ಅಧಿಕೃತ ಪ್ರಕಾರ ಬೇರೆ ಬೇರೆ ಬದಲಾವಣೆ ಆಗಿರುತ್ತದೆ ಆದ ಕಾರಣ ಅಧಿಸೂಚನೆ ಬಂದರೆ ನಿಮಗೆ ತಿಳಿಸುತ್ತೇವೆ ನಿನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,
● ಆನ್ಲೈನ್ ಅರ್ಜಿ ಸಲ್ಲಿಸಲು ಶಿಕ್ಷಣ ಪ್ರಾರಂಭ ದಿನಾಂಕ: ಇದೇ ತಿಂಗಳಿನಲ್ಲಿ
● ಆನ್ಲೈನ್ ಮುಖಾಂತರ ಶಿಕ್ಷಣ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ದಿನಗಳ ನಂತರ

0 ಕಾಮೆಂಟ್‌ಗಳು