HESCOM Recruitment 2026: ಪರೀಕ್ಷೆ ಇಲ್ಲ ಹುಬ್ಬಳ್ಳಿ ವಿದ್ಯುತ ಇಲಾಖೆ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ!
Hescom Recruitment 2026: ಹುಬ್ಬಳ್ಳಿ ವಿದ್ಯುತ ಇಲಾಖೆಯಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಲಾಗಿದೆ ಪರೀಕ್ಷೆ ಇಲ್ಲದೆ ತರಬೇತಿ ಎಲೆಕ್ಟ್ರಿಷಿಯನ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮಹಿಳೆಯರು ಪುರುಷರು ಅಪ್ಲಿಕೇಶನ್ ಸಲ್ಲಿಸಿ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಈ ಲೇಖನ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಎಲ್ಲಿ ಅರ್ಜಿ ಸಲ್ಲಿಸುವುದು ಹೆಸ್ಕಾಂ ಸಂಸ್ಥೆಯಲ್ಲಿ ಏನೆಲ್ಲ ನಿಯಮಗಳು ಕೊಟ್ಟಿದ್ದಾರೆ ಪ್ರಾರಂಭ ದಿನಾಂಕ ಏನು ಕೊನೆಯ ದಿನಾಂಕ ಏನು ಅರ್ಜಿ ಸಲ್ಲಿಸುವ ವಿಧಾನ ಏನು ಹಾಗೆಯೇ ಶೈಕ್ಷಣಿಕ ಅರ್ಹತೆ ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ.
ಈ ಲೇಖನಿಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ತಿಳಿಸಿಕೊಡಲಾಗಿದೆ.
Department Name: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್(HESCOM)
Post Location: ಕರ್ನಾಟಕದ ಹುಬ್ಬಳ್ಳಿ
Total Vacancy:388
Salary Per Month: ₹9600/- ಪ್ರತಿ ತಿಂಗಳು
Who should apply? ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ
ಹೆಜ್ಕಾಂ ನೇಮಕಾತಿ ಪ್ರಕಾರ Details of posts:
ಕರ್ನಾಟಕದ ಹುಬ್ಬಳ್ಳಿ ವಿದ್ಯುತ ಇಲಾಖೆಯಲ್ಲಿ ಬಿಡುಗಡೆ ಮಾಡಿದ ಅದು ಸೂಚನೆಯಲ್ಲಿ (ತರಬೇತಿ , ಐಟಿಐ ಎಲೆಕ್ಟ್ರಿಷಿಯನ್, ಹುದ್ದೆಗೆ ಅರ್ಜಿ ಕರೆಯಲಾಗಿದೆ
ಹುಬ್ಬಳ್ಳಿ ವಿದ್ಯುತ್ ಇಲಾಖೆಯ ಪ್ರಕಾರ ವಯೋಮಿತಿ Age limit to apply for this post:
ನಿಯಮಗಳ ಪ್ರಕಾರ ಹೆಸ್ಕಾಂ ಮಾನದಂಡಗಳಿಗೆ ಅನ್ವಯಿಸುವ ಹಾಗೆ ಕನಿಷ್ಠ 18 ಹಾಗೂ ಗರಿಷ್ಟ ಅಧಿಕೃತ ಅಧಿಸೂಚನೆ ನೋಡಿ ವಯೋಮಿತಿಯಲ್ಲಿ ಸಡಿಲಿಕೆ ನಿಯಮಗಳ ಪ್ರಕಾರ
Selection process:
ಶಾರ್ಟ್ ಲಿಸ್ಟಿಂಗ್ ಮತ್ತು ದಾಖಲೆಗಳ ಪರಿಶೀಲನೆ ಹಾಗೂ ಮೆರಿಟ್ ಲಿಸ್ಟ್ ಮೇಲೆ ಆಯ್ಕೆ
ವಿದ್ಯುತ ಇಲಾಖೆನೇ ಮಗಳ ಪ್ರಕಾರ Qualification required for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಹುಬ್ಬಳ್ಳಿ ವಿದ್ಯುತ್ ತಲಕೆ ಅಧಿಸೂಚನೆಗೆ ಸಂಬಂಧಪಟ್ಟಂತೆ ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಐಟಿಐ ಪೂರ್ಣಗೊಳಿಸಬೇಕು
Application Fees:
• ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ(SC,ST) ಅಭ್ಯರ್ಥಿಗಳಿಗೆ:50/-
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ;100/-
• ಪಾವತಿ ವಿಧಾನ ಬೇಡಿಕೆ ಕರಡು ಮೂಲಕ
Apply Important Links:
● ಆನ್ಲೈನ್ ನಲ್ಲಿ Offline ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಹುಬ್ಬಳ್ಳಿ ವಿದ್ಯುತ ಇಲಾಖೆ ಪ್ರಕಾರ How to apply for this post:
ಕರ್ನಾಟಕದಲ್ಲಿ ಹೆಜ್ಕಾಂ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಆನ್ಲೈನ್ ನಲ್ಲಿ ಹಾಗೂ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಮಾನದಂಡಗಳ ಪ್ರಕಾರ ಮೊದಲಿಗೆ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಹುಬ್ಬಳ್ಳಿ ವಿದ್ಯುತ್ ಇಲಾಖೆ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಓದಿ ಮಹಿಳೆಯರು ಮತ್ತು ಪುರುಷರು ಕೆಳಗಡೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಂತ ಹಂತದಲ್ಲಿ ಮಾಹಿತಿ ಹಾಗೂ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ ಎಲ್ಲವನ್ನ ಕೊಟ್ಟಿದ್ದೇವೆ ಸರಿಯಾಗಿ ವೀಕ್ಷಿಸಿ.
• ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ: ಕಾರ್ಯನಿರ್ವಾಹಕ ಇಂಜಿನಿಯರ್ ಕೈಗಾರಿಕಾ ತರಬೇತಿ ಕೇಂದ್ರ(ITI) ಹೆಸ್ಕಾಂ ವಿದ್ಯುತ್ ನಗರ ಕಾರ್ವಾರ್ ರಸ್ತೆ ಹುಬ್ಬಳ್ಳಿ 580024
ಈ ಮೇಲೆ ಕೊಟ್ಟಿರುವ ವಿಳಾಸದಲ್ಲಿ ಅಂಚೆ ಕಚೇರಿಗೆ ಭೇಟಿಕೊಟ್ಟು ಅಂಚೆ ಕಚೇರಿ ಮೂಲಕ 09-3-2026 ಮುಂಚಿತವಾಗಿ ಅಪ್ಲೈ ಮಾಡಿ
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮಾಹಿತಿ:
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆಸ್ಕಾಂ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ನಿಯಮಗಳ ಪ್ರಕಾರ ಅರ್ಜಿಗಳು ಸಲ್ಲಿಸಬೇಕು ಮೊದಲಿಗೆ ರಿಜಿಸ್ಟರ್ ಮಾಡಿ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹಾಗೂ ಇತರೆ ಎಲ್ಲಾ ಮಾಹಿತಿಗಳ ಸಮೇತ
• ಎರಡನೇ ಹಂತದಲ್ಲಿ ಸರಿಯಾಗಿ ಲಾಗಿನ್ ಮಾಡಿಕೊಳ್ಳಿ ನಂತರ ಅಲ್ಲಿ ಕೇಳುವಂತ ಪ್ರತಿಯೊಂದು ಮಾಹಿತಿಗಳು ನಮೂದಿಸಿ ಯಾವುದೇ ರೀತಿಯ ತಪ್ಪು ಮಾಡಬೇಡಿ
• ಕೊನೆಯ ಹಂತದಲ್ಲಿ ಎಲ್ಲ ದಾಖಲೆಗಳು ಅಪ್ಲೋಡ್ ಮಾಡಿ ಹಾಗೂ ಕಡ್ಡಾಯವಾಗಿ ಅರ್ಜಿ ಶುಲ್ಕ ಪಾವತಿ ಮಾಡಿ ಆಫ್ ಲೈನ್ ನಲ್ಲಿ ಅಪ್ಲಿಕೇಶನ್ ಸಮಯದಲ್ಲಿ ಕೊನೆಯಲ್ಲಿ ಅರ್ಜಿ ಸಲ್ಲಿಸುವ ಅರ್ಜಿ ನಮನೆಗೆ ಕಡ್ಡಾಯವಾಗಿ ಎಲ್ಲ ದಾಖಲೆಗಳು ನಗತಿಸಿ
Important Dates for Applying:
● ಆನ್ಲೈನ್/Offline ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:11-2-2026
● ಆನ್ಲೈನ್/Offline ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:09-3-2026
● ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:02-3-2026

0 ಕಾಮೆಂಟ್‌ಗಳು