ಭಾರತೀಯ ಸೇನೆ ನೇಮಕಾತಿ 2026: ಅಗ್ನಿವೀರ ಹುದ್ದೆಗಳು 8ನೇ 10ನೇ 12ನೇ ಪಾಸಾದವರಿಗೆ ಇವತ್ತೇ ಅರ್ಜಿ ಸಲ್ಲಿಸಿ!
ಭಾರತೀಯ ಸೇನೆ ನೇಮಕಾತಿ 2026: ಭಾರತೀಯ ಸೇನೆಯಲ್ಲಿ ಅಗ್ನಿವೀರ ಹುದ್ದೆಗಳಿಗೆ ಸುಮಾರು 30000 ಹೆಚ್ಚು ಹುದ್ದೆಗಳನ್ನು ರ್ಯಾಲಿ ನಡೆಯುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ 13-2-2026 ರಿಂದ ಆನ್ಲೈನ್ ಮೂಲಕ ಅರ್ಜಿಗಳು ಪ್ರಾರಂಭ ಮಾಡಿದ್ದಾರೆ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸುವುದು ಎಷ್ಟು ಹುದ್ದೆಗಳಿಗೆ ನೇಮಕಾತಿ ಅರ್ಹತೆಗಳೇನು ವಯೋಮಿತಿ ಎಷ್ಟು ಹಾಗೂ ಪೋಸ್ಟ್ ವಿವರಗಳನ್ನು ಅಧಿಕೃತ ಅಂತರ್ಜಾಲ ದೈಹಿಕ ಪರೀಕ್ಷೆ ಬಗ್ಗೆ ಮಾಹಿತಿ ವೈದ್ಯಕೀಯ ಪರೀಕ್ಷೆ ಬಗ್ಗೆ ಮಾಹಿತಿ ಹಾಗೂ ಇತರೆ ಎಲ್ಲಾ ಮಾಹಿತಿಗಳ ಬಗ್ಗೆ ದಳಗಳು ಕೊಟ್ಟಿದ್ದೇವೆ ನೋಡಿ.
ಈ ಲೇಖನಿಯಲ್ಲಿ ಭಾರತೀಯ ಸೇನೆ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆಗೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೇವೆ
Department Name: ಭಾರತೀಯ ಸೇನೆ 2026
Post Location: ಅಖಿಲ ಭಾರತ
Total Vacancy:30000 ಹುದ್ದೆಗಳು ನಿರೀಕ್ಷಿಸಲಾಗಿದೆ
Salary Per Month: ₹30000/- ರಿಂದ 40,000/- ವರೆಗೆ
Who should apply? ಭಾರತದ ಎಲ್ಲಾ ಅಭ್ಯರ್ಥಿಗೆ ಅವಕಾಶ
ಭಾರತೀಯ ಸೇನೆ ಬಿಡುಗಡೆ ಮಾಡಿದ ಪ್ರಕಾರ ಹುದ್ದೆಯ ವಿವರ Details of posts:
ಅಧಿಕೃತ ಭಾರತೀಯ ಸೇನೆಗೆ ಸಂಬಂಧಪಟ್ಟಂತೆ ಇಲ್ಲಿ ಕರೆದಿರುವ ಹುದ್ದೆಗಳ ವಿವರ ಹೀಗಿದೆ, ಅಗ್ನಿವೀರ್- ಜಡಿ ಟ್ರೇಡ್ಸ್ಮ್ಯಾನ್, ಕ್ಲರ್ಕ್, ಅನವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಹಾಗೂ ಇತರೆ ಹುದ್ದೆಗಳು ಅಧಿಕೃತ ಅಧಿಸೂಚನೆ ನೋಡಿ
ಭಾರತೀಯ ಸೇನೆ ಪ್ರಕಾರ ವಯೋಮಿತಿ Age limit to apply for this post:
• ಭಾರತ ಸೇನೆಯಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ವಯೋಮಿತಿ ಕನಿಷ್ಠ 17½ ವರ್ಷ ಹಾಗೂ ಗರಿಷ್ಟ 22 ವರ್ಷ ಹೊಂದಿರಬೇಕು
• ಜುಲೈ 01 -2005 ರಿಂದ ಜುಲೈ 1 -2009 ವರೆಗೆ ನಡು ಹುಟ್ಟಿದವರು ಅಪ್ಲಿಕೇಶನ್ ಹಾಕಿ
Selection process:
ಭಾರತೀಯ ಸೇನೆಯಲ್ಲಿ ಅಧಿಕೃತವಾಗಿ ಭೌತಿಕ ಮಾಪನ, ದಾಖಲೆಗಳ ಪರಿಶೀಲನೆ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ ಹಾಗೂ ಇತರೆ ಅರ್ಹತಾ ಪರೀಕ್ಷೆ ಮೂಲಕ ಆಯ್ಕೆ
ಅಗ್ನಿವೀರ ಹುದ್ದೆಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಅರ್ಹತೆ Qualification required for this post:
ಭಾರತೀಯ ಸೇನೆ ಮಾನದಂಡಗಳ ಪ್ರಕಾರ ಅಗ್ನಿವೀರ ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ ಮಾನ್ಯತ ಪಡೆದ ಮಂಡಳಿ ಅಥವಾ 8ನೇ 10ನೇ 12ನೇ ಮುಗಿಸಿದರು ಅಪ್ಲಿಕೇಶನ್ ಹಾಕಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ
Application Fees:
1. ಭಾರತೀಯ ಸೇನೆ ನೇಮಗಳ ಪ್ರಕಾರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ: 250 ಶುಲ್ಕ
2. ಆನ್ಲೈನ್ ಮೂಲಕ ಪಾವತಿ ಮಾಡಿ
Apply Important Links:
● ಆನ್ಲೈನ್ ನಲ್ಲಿ Army ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ How to apply for this post:
ಭಾರತೀಯ ಸೇನೆಯಲ್ಲಿ ಅಗ್ನಿ ವೀರ ಹುದ್ದೆಗೆ ಸಂಬಂಧಪಟ್ಟಂತೆ ಆನ್ಲೈನ್ ಮೂಲಕ ಅರ್ಜಿ ಪ್ರಾರಂಭ ಮಾಡಲಾಗಿದೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಮೇಲ್ಗಡೆ ಎಲ್ಲಾ ಮಾಹಿತಿಗಳು ತಿಳಿಸಿಕೊಡಲಾಗಿದೆ ಹಾಗೂ ನೀವು ನಿಮ್ಮ ಮೊಬೈಲ್ ನಲ್ಲಿ ಭಾರತೀಯ ಸೇನೆ ಬಿಡುಗಡೆ ಮಾಡಿದ ಅಧಿಸೂಚನೆ ಅಧಿಕೃತವಾಗಿ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಿ.
• ಅಧಿಕೃತವಾಗಿ ಭಾರತೀಯ ಸೇನೆಯ ಅಂತರ್ಜಾಲಕ್ಕೆ ಭೇಟಿಕೊಟ್ಟು ಅರ್ಜಿ ಸಲ್ಲಿಸುವ ಪುರುಷರು ಹಾಗೂ ಮಹಿಳೆಯರು ನೇರವಾಗಿ ರಿಜಿಸ್ಟರ್ ಮಾಡಿಕೊಳ್ಳಿ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹಾಗೂ ನಿಮ್ಮ ಹೆಸರು ಸಮೇತ
• ಪ್ರಮುಖ ಮಾಹಿತಿಗಳ ಪ್ರಕಾರ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಎರಡನೇ ಹಂತದಲ್ಲಿ ಮಾನದಂಡಗಳ ಪ್ರಕಾರ ಸರಿಯಾಗಿ ರಿಜಿಸ್ಟರ್ ಸಂಖ್ಯೆ ನಮೂದಿಸಿ ನಂತರ ಅಲ್ಲಿ ಬರುವಂತ ಪ್ರತಿಯೊಂದು, ಹೈಟ್ ವೈಟ್ ಪ್ರಮುಖ ಹೆಸರು ಯಾವ ಜಿಲ್ಲೆ ಎಲ್ಲಿ ಅರ್ಜಿ ಸಲ್ಲಿಸುತ್ತಿದ್ದೀರಿ ಶೈಕ್ಷಣಿಕ ಅರ್ಹತೆ ಎಷ್ಟು ಕೆಜಿ ಇದ್ದೀರಿ ಏನೆಲ್ಲಾ ಸಮಸ್ಯೆ ಇದೆ ಪ್ರತಿಯೊಂದು ಮಾಹಿತಿಗಳು ಅದೇ ಎರಡನೇ ಹಂತದಲ್ಲಿ ಸರಿಯಾಗಿ ನಮೂದಿಸಿ,
• ಮಾನದಂಡಗಳಿಗೆ ಸಂಬಂಧಪಟ್ಟಂತೆ ಕೊನೆಯ ಹಂತದಲ್ಲಿ ಎಲ್ಲಾ ಆದ ಬಳಿಕ ಸರಿಯಾಗಿ ದಾಖಲೆಗಳು ಹಾಗೂ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಕೊನೆಯ ಅರ್ಜಿ ಸಲ್ಲಿಸುವ ದಿನಾಂಕ ಮುಂಚಿತವಾಗಿ ಅರ್ಜಿ ಸಲ್ಲಿಸಿ.
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು Army ಪ್ರಾರಂಭ ದಿನಾಂಕ:13-2-2026
● ಆನ್ಲೈನ್ ಮುಖಾಂತರ Army ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:01-4-2026
● ಆನ್ಲೈನ್ ನಲ್ಲಿ ಪರೀಕ್ಷೆ ದಿನಾಂಕ:01-6-2026/15-6-2026 ವರೆಗೆ ತಾತ್ಕಾಲಿಕವಾಗಿ.
ಆನ್‌ಲೈನ್‌ನಲ್ಲಿ ಪರೀಕ್ಷೆ ಮುಗಿದ ನಂತರ ಮುಂದಿನ ಎಲ್ಲಾ ಪರೀಕ್ಷೆಗಳು ನಡೆಸಲಾಗುತ್ತದೆ.

0 ಕಾಮೆಂಟ್‌ಗಳು