ಉಡುಪಿ ಕೋಚಿಂಗ್ ಸಿಪಿಯರ್ಡ್ ನೇಮಕಾತಿ 2026: UCSL Recruitment ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ!
UCSL Recruitment 2026:
ಉಡುಪಿ ಕೋಚಿಂಗ್ ಸಿಪಿಯರ್ಡ್ ಹೊಸ ಅಧಿಸೂಚನೆ ಪ್ರಕಟ ಮಾಡಿದೆ ಸಹಾಯಕ ವ್ಯವಸ್ಥಾಪಕ ವಿದ್ಯುತ್ ಮತ್ತು ಸಹಾಯಕ ವ್ಯವಸ್ಥಾಪಕ ಹಣಕಾಸು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಅವಕಾಶ ಪ್ರತಿ ತಿಂಗಳು ₹54540/- ವೇತನ ಸಿಗುತ್ತದೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಎಷ್ಟು ಸಂಬಳ ಸಿಗುತ್ತೆ ಕೊನೆಯ ದಿನಾಂಕ ಯಾವುದು ದಾಖಲೆಗಳೇನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎಲ್ಲಿ ಕೆಲಸ ಅರ್ಜಿ ಶುಲ್ಕ ಎಷ್ಟಿರಬೇಕು ಹಾಗೂ ಇತರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೆಳಗಡೆ ಸಿಗಲಿದೆ ಪೂರ್ತಿಯಾಗಿ ಎಲ್ಲ ಮಾಹಿತಿಗಳನ್ನು ನೋಡಿ ನಂತರ ಅಪ್ಲಿಕೇಶನ್ ಹಾಕಿ ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ಅಧಿಕೃತ ಅಧಿಸೂಚನೆ ಪ್ರಕಾರ ತಿಳಿಸಿಕೊಡಲಾಗಿದೆ ಕೆಳಗಡೆ ನೋಡಿ ನಂತರ ಅಪ್ಲಿಕೇಶನ್ ಹಾಕಿ,
Department Name:ಉಡುಪಿ ಕೋಚಿಂಗ್ ಸಿಪಿಯರ್ಡ್ ನೇಮಕಾತಿ 2026
Post Location: karnataka
Total Vacancy:02
Salary Per Month: ₹54540/- ಪ್ರತಿ ತಿಂಗಳು
Who should apply? ಭಾರತೀಯ ಅಭ್ಯರ್ಥಿಗಳಿಗೆ ಅವಕಾಶ
ಹುದ್ದೆಗಳ ವಿವರ Details of posts:
ಕನಿಷ್ಠ ನಿಯಮಗಳ ಪ್ರಕಾರ ಇಲ್ಲಿ ಖಾಲಿ ಇರುವ ಹುದ್ದೆಗಳು, ಸಹಾಯಕ ವ್ಯವಸ್ಥಾಪಕ( ಹಣಕಾಸು) ಮತ್ತು ಸಹಾಯಕ ವ್ಯವಸ್ಥೆಪಾಕ ವಿದ್ಯುತ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ
ವಯಮಿತಿ ವಿವರ Age limit to apply for this post:
ಕನಿಷ್ಠ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 23 ಮಾರ್ಚ್ 2026 ರಂತೆ ಗರಿಷ್ಠವಾಗಿ 30 ವರ್ಷ ಒಳಗಡೆ ಇರಬೇಕು ಹಾಗೂ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
• ನಿಯಮಗಳ ಪ್ರಕಾರ ಓಬಿಸಿ ವರ್ಗದವರಿಗೆ ಮೂರು ವರ್ಷ
• ಭಾರತದ ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ಇತರ ಸರಕಾರಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಹಾಗೂ ಮಾರ್ಗ ಸೂಚನೆ ಪ್ರಕಾರ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಮಾಜಿ ಸೈನಿಕರಿಗೆ 40 ವರ್ಷ ಗರಿಷ್ಠ ವಯೋಮಿತಿ ನಂತರ ಸಡಿಲಿಕೆ
Selection process:
ಲಿಖಿತ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ
ಶೈಕ್ಷಣಿಕ ಅರ್ಹತೆ Qualification required for this post:
ಕನಿಷ್ಠ UCSL ನಿಯಮಗಳ ಪ್ರಕಾರ ಮಂಡೆತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಹಾಗೂ ವಾಣಿಜ್ಯ ಸ್ನಾತಕೊತ್ತರ ಪದವಿ ಹಾಗೂ ಕನಿಷ್ಠ ಮೂರು ವರ್ಷದ ಅನುಭವ ಹೊಂದಿರಬೇಕು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ ಅಥವಾ ಇಲ್ಲಿ Click ಮಾಡಿ
Application Fees:
• ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ
• ಸಾಮಾನ್ಯ ವರ್ಗ ಓಬಿಸಿ ಹಾಗೂ ಇತರೆ ವರ್ಗದವರಿಗೆ:₹400/- ಶುಲ್ಕ ಇರುತ್ತದೆ ಮತ್ತೆ ಮರುಪಾವತಿಸಲಾಗುವುದಿಲ್ಲ
Apply Important Links:
● ಆನ್ಲೈನ್ ನಲ್ಲಿ UCSL ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:
ನೋಡಿ ಬಂಧುಗಳೇ ಅರ್ಜಿ ಆನ್ಲೈನ್ನಲ್ಲಿ ಅಥವಾ ಇ-ಮೇಲ್ ಅಥವಾ ಆಫ್ಲೈನ್ ಈ ಮೂರು ಹಂತದಲ್ಲಿ ಕೊಟ್ಟಿರುತ್ತಾರೆ ಇದಕ್ಕೆ ಸಂಬಂಧಪಟ್ಟಂತೆ ನೀವು ಎಲ್ಲ ಮಾಹಿತಿಗಳು ಪಡಿಬೇಕ್ ಅಂದರೆ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಸರಿಯಾಗಿ ನೋಡಿ ನಂತರ ನಿಮಗೆ ಹುದ್ದೆಗಳು ಅನ್ವಯಿಸಿದರೆ ಕೆಳಗಡೆ ಕೆಲವು ಹಂತಗಳನ್ನ ಕೊಟ್ಟಿದ್ದೇವೆ ಆ ಹಂತಗಳನ್ನು ನೋಡಿಕೊಂಡು ಅಪ್ಲಿಕೇಶನ್ ಹಾಕಿ,
• ಅರ್ಜಿದಾರರು UCSL ನೇಮಕಾತಿ ಪ್ರಕಾರ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ.
• ವಿದ್ಯಾರ್ಥಿಗಳ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹಾಗೂ ಹೆಸರುಗಳನ್ನು ಲಗತಿಸಿ ಅಪ್ಲೋಡ್ ಮಾಡಿ
• ನಂತರ ರಿಜಿಸ್ಟರ್ ಸಂಖ್ಯೆ ಬರುತ್ತೆ ಹಾಗೂ ಪಾಸ್ವರ್ಡ್ ಕೇಳುತ್ತೆ ಹೊಸ ಪಾಸ್ವರ್ಡ್ ಆಯ್ಕೆ ಮಾಡಿ ಸರಿಯಾಗಿ ಕ್ರಿಯೇಟ್ ಮಾಡಿ
• ಹಾಗೂ ಅದೇ ರೀತಿಯಾಗಿ ಎರಡನೇ ಹಂತದಲ್ಲಿ ನಿಮ್ಮ ಹೆಸರು ಸಮೇತ ಲಾಗಿನ್ ಮಾಡಿಕೊಳ್ಳಿ ಅಲ್ಲಿ ಬರುವಂತಹ ಎಲ್ಲಾ ಪ್ರಶ್ನೆಗಳಿಗೆ ಕಾನೂನು ಬದ್ಧವಾಗಿ ಸರಿಯಾಗಿ ತುಂಬಬೇಕು (ತಪ್ಪು ಮಾಹಿತಿಗಳು ಹಾಕಬೇಡಿ)
• ದಾಖಲೆಗಳ ವಿವರ ಕೊನೆಯಲ್ಲಿ ತುಂಬಬೇಕು ಹಾಗೂ ಅರ್ಜಿ ಶುಲ್ಕ ಅಪ್ಲೋಡ್ ಮಾಡಿ ಯಾವ ವರ್ಗಕ್ಕೆ ಎಷ್ಟಿದೆ ನೋಡಿ ಕೊನೆಯಲ್ಲಿ ಸಲ್ಲಿಸಿ
• ಕೊನೆಯಲ್ಲಿ ಪ್ರಿಂಟ್ ತೆಗೆದುಕೊಳ್ಳಿ
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು UCSL ಪ್ರಾರಂಭ ದಿನಾಂಕ:28-2-2026
● ಆನ್ಲೈನ್ ಮುಖಾಂತರ UCSL ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:23-3-2026
ಈ ಹುದ್ದೆಗಳು ಯಾವ ರೀತಿ ಇರುತ್ತದೆ?
ನೋಡಿ ಈ ಕೆಲಸ ಐದು ವರ್ಷದ ಕೆಲಸ ವೇತನ ಆಧಾರದ ಮೇಲೆ ಒಪ್ಪಂದದ ನೇಮಗಳ ಪ್ರಕಾರ ಉದ್ದೇಶಗುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ Click ಮಾಡಿ

0 ಕಾಮೆಂಟ್ಗಳು