EXIM Bank Recruitment 2026- ಆಮದು ಮತ್ತು ರಫ್ತು ಬ್ಯಾಂಕ್ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ

ಭಾರತದ ರಫ್ತು ಆಮದು ಬ್ಯಾಂಕ್ ನೇಮಕಾತಿ 2026- EXIM BANK Recruitment 2026- ಇವತ್ತೇ ಅರ್ಜಿ ಸಲ್ಲಿಸಿ!

EXIM Recruitment 2026- 

ಭಾರತದಲ್ಲಿ ರಫ್ತು ಆಮದು ಬ್ಯಾಂಕಿನಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದೆ ಆನ್ಲೈನ ಮೂಲಕ 10 ಮಾರ್ಷದಿಂದ ಅರ್ಜಿ ಪ್ರಾರಂಭ ಆಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಿ ಇಲ್ಲಿ ಕರೆದಿರಬಹುದು ಪ್ರಮುಖ ದಾಖಲೆಗಳ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಅದೇ ರೀತಿಯಾಗಿ ಬ್ಯಾಂಕಿನಲ್ಲಿ ಏನೆಲ್ಲ ಸೌಲಭ್ಯ ಎಷ್ಟು ಅರ್ಜಿ ಶುಲ್ಕ ಎಲ್ಲದರ ಬಗ್ಗೆ ಮಾಹಿತಿಗಳು ಈ ಕೆಳಗಡೆ ಲೇಖನಿ ಮೂಲಕ ತಿಳಿಸಿಕೊಡಲಾಗಿದೆ ವಯೋಮಿತಿ ಸಡಿಲಿಕ್ಕೆ ಬಗ್ಗೆ ವಿವರ ಜಿಲ್ಲೆಗಳ ವಿವರ ಹಾಗೂ ಸಮಯದ ಬಗ್ಗೆ ಮಾಹಿತಿ ಎಲ್ಲವನ್ನ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಸರಿಯಾಗಿ ನೋಡಿಕೊಂಡು ಅಪ್ಲಿಕೇಶನ್ ಹಾಕಿ, ನೇಮಕಾತಿಗೆ ಸಂಬಂಧಪಟ್ಟಂತೆ ಇನ್ನಷ್ಟು ಎಲ್ಲಾ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ಅಪ್ಲಿಕೇಶನ್ ಹಾಕಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,

Department Name: ಭಾರತದ ರಫ್ತು ಆಮದು ಬ್ಯಾಂಕ್ ನೇಮಕಾತಿ(EXIM)

Post Location: ಅಖಿಲ ಭಾರತದಲ್ಲಿ ಕೆಲಸ

Total Vacancy:6

Salary Per Month: ₹48480/- 93960/- ವರೆಗೆ ಸಂಬಳ

Who should apply? ಭಾರತೀಯ ಅಭ್ಯರ್ಥಿಗಳಿಗೆ ಅವಕಾಶ

ಹುದ್ದೆಗಳ ವಿವರ Details of posts:

ಭಾರತೀಯ ರಫ್ತು ಆಮದು ಬ್ಯಾಂಕ್ ಬಿಡುಗಡೆ ಮಾಡಿದ ಅದುಸೂಚನೆಯಲ್ಲಿ ಹುದ್ದೆಗಳ ಪಟ್ಟಿ ಇಲ್ಲಿದೆ, ವ್ಯವಸ್ಥಾಪಕ ಮತ್ತು ಉಪವಿವಸ್ಥಾಪಕ ಹಾಗೂ ಉಪ ವ್ಯವಸ್ಥಾಪಕ ಆಡಳಿತ ಹುದ್ದೆಗೆ ಅರ್ಜಿ ಕರೆಯಲಾಗಿದೆ

ವೈಮಿತಿ ಬಗ್ಗೆ ವಿವರ Age limit to apply for this post:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠವಾಗಿ ಜನವರಿ ಒಂದರಂತೆ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ವಯೋಮಿತಿ 35 ವರ್ಷ ಒಳಗಡೆ ಇರಬೇಕು ವೈಮಿತಿಯಲ್ಲಿ ಸಾಮಾನ್ಯ ವರ್ಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಸಡಿಲಿಕೆ ಇರುತ್ತದೆ

Selection process:

ದಾಖಲೆಗಳ ಪರಿಶೀಲನೆ ಮತ್ತು ಪರೀಕ್ಷೆ ಸಂದರ್ಶನ ಮೆರಿಟ್ ಪಟ್ಟಿ ಮೇಲೆ ಆಯ್ಕೆ

ಶೈಕ್ಷಣಿಕ ಅರ್ಹತೆ Qualification required for this post: 

 ಮಾನದಂಡಗಳ ಪ್ರಕಾರ ಈ ಹುದ್ದೆಗಳಿಗೆ ತಕ್ಕಂತೆ ಶೈಕ್ಷಣಿಕ ಅರ್ಹತೆ ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ,PGDBA,MBA,MMS PGDBM, ಪೂರ್ಣಗೊಳಿಸಬೇಕು ಹಾಗೂ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಅವಕಾಶ

Application Fees:

ಮಹಿಳಾ ಅಭ್ಯರ್ಥಿ ಮತ್ತು ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ: 100/- 

Apply Important Links:

● ಆನ್ಲೈನ್ ನಲ್ಲಿ EXIM ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಅರ್ಜಿ ಸಲ್ಲಿಸುವ ವಿಧಾನ How to apply for this post:

ಭಾರತದ ರಫ್ತು ಅಮುದು ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆನ್ಲೈನ್ ನಲ್ಲಿ ಅವಕಾಶ ಸಂಪೂರ್ಣವಾಗಿ ಕೊಟ್ಟಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಮೊದಲಿಗೆ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಭಾರತೀಯ ರಫ್ತು ಅಮದು ಬ್ಯಾಂಕಿಗೆ ಸಂಬಂಧಪಟ್ಟಂತೆ ಇಲ್ಲಿ ಕೊಟ್ಟಿರುವ ಇನ್ನಷ್ಟು ಎಲ್ಲ ಮಾಹಿತಿಗಳನ್ನು ಸರಿಯಾಗಿ ನೋಡಿ,

ಭಾರತದ ರಫ್ತು ಆಮದು ಬ್ಯಾಂಕ್(EXIM BANK) ನೇಮಕಾತಿಗೆ ಸಂಬಂಧಪಟ್ಟಂತೆ ಮೊದಲಿಗೆ ಅಧಿಕೃತವಾಗಿ ರಿಜಿಸ್ಟರ್ ಮಾಡಬೇಕು ಆ ರಿಜಿಸ್ಟರ್ ಮಾಡುವ ಅರ್ಜಿ ಲಿಂಕ್ ಮೇಲ್ಗಡೆ ಕೊಟ್ಟಿದ್ದೇವೆ ನೋಡಿ,

• ಅಂತರ್ಜಾಲಕ್ಕೆ ಬೇಟೆಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ ಇಮೇಲ್ ಐಡಿ ಹೆಸರು ದಾಖಲೆಗಳ ವಿವರ ಹಾಗೂ ಇತರ ಎಲ್ಲ ಮಾಹಿತಿ,

• ವಿದ್ಯಾರ್ಥಿ ಒಂದು ಸರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ,

• ಸರಿಯಾಗಿ ಸಿಗ್ನೇಚರ್ ಫೋಟೋ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು

• ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಕರೆಕ್ಟ್ ಇರುವ ಮಾಹಿತಿಗಳು ತುಂಬಿ ಮತ್ತು ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಿ

• ಮನೆಯಲ್ಲಿ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿ ಮಾಡಿ

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೇಮಗಳ ಪ್ರಕಾರ ಲಾಗಿನ್ ಮಾಡಿದ ತಕ್ಷಣ ಎಲ್ಲಾ ವೈಯಕ್ತಿಕ ಮಾಹಿತಿಗಳನ್ನು ತುಂಬಿ, ಕೊನೆಯಲ್ಲಿ ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು EXIM 6ಪ್ರಾರಂಭ ದಿನಾಂಕ:10-3-2026

● ಆನ್ಲೈನ್ ಮುಖಾಂತರ EXIM BANK ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:23-3-2026

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎಷ್ಟು ಅನುಭವ ಬೇಕು?

ಕನಿಷ್ಠ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಒಂದು ವರ್ಷದಿಂದ ಎರಡು ವರ್ಷದವರೆಗೆ ಅನುಭವ ಬೇಕಾಗುತ್ತದೆ.

ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತೆ?

ಕನಿಷ್ಠವಾಗಿ ಮಾನದಂಡಗಳ ಪ್ರಕಾರ ಪ್ರತಿ ತಿಂಗಳು ಸಂಬಳ ಕೇಂದ್ರ ಸರ್ಕಾರ ಸಿಪಿಸಿ ಪ್ರಕಾರ ನೀಡಲಾಗುತ್ತದೆ,₹48480/- ರಿಂದ 93960/- ವರೆಗೆ ಸಂಬಳ ಸಿಗುತ್ತದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು