Indian Navy Recruitment 2026- ಅಗ್ನಿವೀರ ಹುದ್ದೆ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ

ಭಾರತೀಯ ನೌಕಾಪಡೆ ಹುದ್ದೆಗಳು ಮಹಿಳೆಯರಿಗೆ ಪುರುಷರಿಗೆ ಅವಕಾಶ ಇವತ್ತೇ ಅರ್ಜಿ ಸಲ್ಲಿಸಿ: ಹೊಸ ಅಧಿಸೂಚನೆ ಪ್ರಕಟ

Indian Navy recruitment 2026: 

ಭಾರತೀಯ ಕೇಂದ್ರ ಸರ್ಕಾರದಿಂದ 2026ರ ಭಾರತೀಯ ನೌಕಾಪಡೆಯಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ ಪ್ರಚುತಿಗಳು 40,000 ಸಂಬಳ ನೀಡಲಾಗುತ್ತದೆ ಇಲ್ಲಿ ಅಗ್ನಿವೀರ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ದ್ವಿತೀಯ ಪಿಯುಸಿ ಮುಗಿಸಿದ ಅಭ್ಯರ್ಥಿಗಳಿಗೆ ಅವಕಾಶ ಕೊಡಲಾಗಿದೆ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಪ್ರಾರಂಭ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು ಮತ್ತು ವಿದ್ಯಾರ್ಹತೆ ಏನಾಗಿರಬೇಕು ವೈಯಮಿತಿ ಎಷ್ಟಿರಬೇಕು ಆಯ್ಕೆ ವಿಧಾನ ಹೇಗಿರಲಿದೆ ಕೆಲಸದ ಸ್ಥಳ ಎಲ್ಲಿ? ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ, ಸರಿಯಾಗಿ ಲೇಖನಿ ನೋಡಿಕೊಂಡು ಅಪ್ಲಿಕೇಶನ್ ಸಲ್ಲಿಸಬಹುದು

Department Name: ಭಾರತೀಯ ನೌಕಾಪಡೆ ನೇಮಕಾತಿ

Post Location: ಅಖಿಲ ಭಾರತದಲ್ಲಿ ಕೆಲಸ

Total Vacancy: ನಿರ್ದಿಷ್ಟ ಪಡಿಸಿಲ್ಲ

Salary Per Month: ₹14600/- 40000/- ಪ್ರತಿ ತಿಂಗಳು ಸಂಬಳ

Who should apply? ಭಾರತೀಯ ಅಭ್ಯರ್ಥಿಗಳಿಗೆ ಎಲ್ಲರಿಗೂ ಅವಕಾಶ

ಹುದ್ದೆಗಳ ವಿವರ Details of posts:

ಭಾರತೀಯ ನೌಕಾಪಡೆ ಬಿಡುಗಡೆ ಮಾಡಿದ ಅದು ಸೂಚನೆಯಲ್ಲಿ ಕೊಟ್ಟಿರುವ ಪಟ್ಟಿ, ಅಗ್ನಿವೀರ್,SSR,MR, ಅಸಿಸ್ಟೆಂಟ್ ಹಾಗೂ ಇದ್ದರೆ ಹುದ್ದೆಗೆ ನೇಮಕಾತಿ ನಡೆಯುತ್ತಿದೆ

ವಯೋಮಿತಿ ವಿವರ Age limit to apply for this post:

ನೋಡಿ ವಹಿಮಿತಿಗೆ ಸಂಬಂಧಪಟ್ಟಂತೆ ಭಾರತೀಯ ನೌಕಾಪಡೆ ತಿಳಿಸಿಕೊಟ್ಟಿರುವ 01-3-2026 ರಂತೆ ಲೆಕ್ಕಾಚಾರ ಮಾಡಿಕೊಂಡು ಅಪ್ಲಿಕೇಶನ್ ಹಾಕಿ 1 ಡಿಸೆಂಬರ್ 2004 ದಿಂದ 31 ಮೇ 2009 ರ ಒಳಗಾಗಿ ಹುಟ್ಟಿದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬಹುದು

Selection process:

ದೈಹಿಕ ಪರೀಕ್ಷೆ ಮತ್ತು ಸಂದರ್ಶನ ಲಿಖಿತ ಪರೀಕ್ಷೆ ದೈಹಿಕ ಸಾಮರ್ಥ್ಯ ಪರೀಕ್ಷೆ ಮೂಲಕ ಆಯ್ಕೆ

ಶೈಕ್ಷಣಿಕ ವಿವರ Qualification required for this post: 

ಕನಿಷ್ಠ ನೇಮಗಳು ಪ್ರಕಾರ ಭಾರತೀಯ ನೌಕಾಪಡೆ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು ಅಥವಾ ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೋಮಾ ಪೂರ್ಣಗೊಳಿಸಬೇಕು

Application Fees:

ಅರ್ಜಿ ಶುಲ್ಕ ಎಲ್ಲ ವರ್ಗದ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ ಓಬಿಸಿ ಎಲ್ಲರಿಗೂ: 550/- ಶುಲ್ಕ ಇರುತ್ತದೆ

Apply Important Links:

● ಆನ್ಲೈನ್ ನಲ್ಲಿ NAVY ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಅರ್ಜಿ ಸಲ್ಲಿಸುವ ವಿಧಾನ How to apply for this post:

ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆನ್ಲೈನ್ ನಲ್ಲಿ ಅವಕಾಶ ಇರುವುದರಿಂದ ಮಾರ್ಚ್ 14ನೇ ತಾರೀಕಿನಿಂದ ಅರ್ಜಿ ಪ್ರಾರಂಭವಾಗಿದೆ ಮೊದಲಿಗೆ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ ಭಾರತೀಯ ನೌಕಾಪಡೆ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರಲಿದೆ.

• ಅಧಿಕೃತವಾಗಿ ಮಾಹಿತಿಗಳ ಪ್ರಕಾರ Indian Navy ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ಆನ್ಲೈನ್ ನಲ್ಲಿ ಅರ್ಜಿ ಹಾಕಿ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ನಂತರ ಅಧಿಕೃತವಾಗಿ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹಾಕಿ, 

• ನಂತರ ಭಾರತೀಯ ನೌಕಾಪಡೆ ಮಾಹಿತಿಗಳ ಪ್ರಕಾರ ಲಾಗಿನ್ ಮಾಡಿ ನಂತರ ಹೆಸರು ವಿಳಾಸ ತಂದೆ ಹೆಸರು ತಾಯಿ ಹೆಸರು ಹಾಗೂ ಇತರೆ ಎಲ್ಲ ವೈಯಕ್ತಿಕ ಮಾಹಿತಿಗಳು ಸಲ್ಲಿಸಬೇಕು,

• ಒಬ್ಬ ವಿದ್ಯಾರ್ಥಿಗಳು ಒಂದು ಸಾರಿ ಮಾತ್ರ ಅಪ್ಲಿಕೇಶನ್ ಹಾಕಬೇಕು ಕೆಳಗಡೆ ಕೊಟ್ಟಿರುವ ಅಥವಾ ಮೇಲ್ಗಡೆ ಕೊಟ್ಟಿರುವ ಲಿಂಕುಗಳ ಮೂಲಕ ಅಪ್ಲಿಕೇಶನ್ ಹಾಕಿ, ಕೆಲವು ತಪ್ಪು ಲಿಂಕಗಳು ಇರುತ್ತದೆ ಎಚ್ಚರ

• ಕೊನೆಯಲ್ಲಿ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಸಾಮಾನ್ಯ ವರ್ಗದವರು ಮಾಜಿ ಸೈನಿಕರು ಪುರುಷರು ಮಹಿಳೆಯರು ಅರ್ಜಿ ಸುಲ್ಕ ಪಾವತಿ ಮಾಡಿ ಭಾರತೀಯ ನೌಕಾಪಡೆಯಲ್ಲಿ ಅರ್ಜಿ ಶುಲ್ಕ ಕೊಟ್ಟಿದ್ದಾರೆ. ಸರಿಯಾಗಿ ಪಾವತಿ ಮಾಡಿ.

• ಕೊನೆಯಲ್ಲಿ ಅಪ್ಲಿಕೇಶನ್ ಸಲ್ಲಿಸಿ ಪ್ರಿಂಟ್ ತೆಗೆದುಕೊಳ್ಳಿ

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು NAVY ಪ್ರಾರಂಭ ದಿನಾಂಕ:14-03-2026

● ಆನ್ಲೈನ್ ಮುಖಾಂತರ NAVY ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06-4-2026

● ತಿದ್ದುಪಡಿ ಮಾಡೋದಕ್ಕೆ ಅವಕಾಶ: ಏಪ್ರಿಲ್ 10 to 11 ವರೆಗೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು