ಗೃಹ ಸಚಿವಾಲಯ ನೇಮಕಾತಿ 2026: ನಿರ್ದೇಶಕರು ಹುದ್ದೆಗಳು ಮಹಿಳೆಯರು ಪುರುಷರು ಇವತ್ತೇ ಅರ್ಜಿ ಸಲ್ಲಿಸಿ

ಗೃಹ ಸಚಿವಾಲಯ ನೇಮಕಾತಿ 2026: ಹೊಸ ಅಧಿಸೂಚನೆ ಪ್ರಕಟ ನಿರ್ದೇಶಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇವತ್ತೇ ಅರ್ಜಿ ಸಲ್ಲಿಸಿ!

ಗೃಹ ಸಚಿವಾಲಯ ನೇಮಕಾತಿ 2026: 

ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಮತ್ತು ಭಾರತದಲ್ಲಿ ಗೃಹ ಸಚಿವಾಲಯ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದೆ ಪ್ರತಿ ತಿಂಗಳು ₹2,15,900/- ಸಂಬಳ ನೀಡಲಾಗುತ್ತದೆ ನಿರ್ದೇಶಕರ ಹುದ್ದೆ ಹಾಗೂ ಉಪ ನಿರ್ದೇಶಕರ ಹುದ್ದೆ ಮತ್ತು ಸಹಾಯಕ ನಿರ್ದೇಶಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಡುತ್ತಿದ್ದೇವೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಮತ್ತು ಏನೆಲ್ಲಾ ದಾಖಲೆಗಳು ಬೇಕು ಪ್ರಮುಖ ವರದಿಯಲ್ಲಿ ಅಧಿಸೂಚನೆಯಲ್ಲಿ ಏನು ತಿಳಿಸಿಕೊಟ್ಟಿದ್ದಾರೆ ಸಂಪೂರ್ಣ ಮಾಹಿತಿ ಪೂರ್ತಿಯಾಗಿ ಲೇಖನಿ ನೋಡಿ, ಗೃಹ ಸಚಿವಾಲಯ ಕೊಟ್ಟಿರುವ ಮಾಹಿತಿಗಳ ಪ್ರಕಾರ ಇಲ್ಲಿ ತಿಳಿಸಿಕೊಟ್ಟಿದ್ದೇವೆ,

Department Name: ಗೃಹ ಸಚಿವಾಲಯ

Post Location: ಬೆಂಗಳೂರು ಕರ್ನಾಟಕ. ದೆಹಲಿ

Total Vacancy:23 posts 

Salary Per Month: ₹47600/- 2,15,900/- ವರೆಗೆ ಸಂಬಳ

Who should apply? ಭಾರತೀಯ ಕರ್ನಾಟಕ ಎಲ್ಲಾ ಅಭ್ಯರ್ಥಿಗಳು

ಸಂಪೂರ್ಣ ಹುದ್ದೆಗಳ ವಿವರ Details of posts:

ಗೃಹ ಸಚಿವಾಲಯ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ, ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಮತ್ತು ಉಪ ನಿರ್ದೇಶಕರು ಹುದ್ದೆಗೆ ಅರ್ಜಿ ಕರೆಯಲಾಗಿದೆ

ನಿರ್ದೇಶಕರ ಹುದ್ದೆಗೆ ವಯೋಮಿತಿ Age limit to apply for this post:

ಅನುಸೂಚನೆ ಪ್ರಕಾರ ಕನಿಷ್ಠ 21 ವರ್ಷದಿಂದ ಗರಿಷ್ಠ 54 ವರ್ಷ ಒಳಗಡೆ ಇರಬೇಕು ಗೃಹ ಸಚಿವಾಲಯ ಅಧಿಕೃತವಾಗಿ ನಿಯಮಗಳ ಪ್ರಕಾರ

ಶೈಕ್ಷಣಿಕ ಅರ್ಹತೆ Qualification required for this post: 

ಗೃಹ ಸಚಿವಾಲಯ ನಿರ್ದೇಶಕ ಹುದ್ದೆಗೆ ಸಂಬಂಧಪಟ್ಟಂತೆ ಮಾನದಂಡಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಇರಬೇಕು, ಹೆಚ್ಚಿನ ಮಾಹಿತಿಗೆ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಅಧಿಸೂಚನೆ ನೋಡಿ

Application Fees:

ಯಾವುದೇ ಶುಲ್ಕ ಇಲ್ಲ

Apply Important Links:

● offline ಅರ್ಜಿ ಸಲ್ಲಿಸುವ ಲಿಂಕ್ Notification Pdf : Click Here 

ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:

ನೋಡಿ ವೀಕ್ಷಕರೇ ಕೇಂದ್ರ ಸರ್ಕಾರದಿಂದ ಗೃಹ ಸಚಿವಾಲಯದಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಲಾಗಿದೆ ನಿರ್ದೇಶಕರ ಹುದ್ದೆಗೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಅಧಿಸೂಚನೆ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಎಲ್ಲ ಮಾಹಿತಿಗಳನ್ನು ಓದಿ.

• ಗೃಹ ಸಚಿವಾಲಯ ನೇಮಕಾತಿಗೆ ಸಂಬಂಧಪಟ್ಟಂತೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಇಲ್ಲಿ ಮೊದಲಿಗೆ ಅಧಿಕೃತವಾಗಿ ಗೃಹ ಸಚಿವಾಲಯ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಿ.

• ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಎಲ್ಲವನ್ನ ಸರಿಯಾಗಿ ಹಾಕಿ ಗೃಹ ಸಚಿವಾಲಯ ಅಧಿಕೃತ ವಿಳಾಸಕ್ಕೆ ಸಲ್ಲಿಸಿ,

• ಅಧಿಕೃತವಾಗಿ ಅರ್ಜಿ ಸಲ್ಲಿಸುವ ವಿಳಾಸ: ಸೆಕ್ರೆಟರಿ NATGRID ಗೃಹ ವ್ಯವಹಾರ ಸಚಿವಾಲಯ 1 ಅಂದೇರಿಯ ಊರ್ ವಸಂತ್ ರಸ್ತೆ ನವದೆಹಲಿ-110074- 20 ಏಪ್ರಿಲ್ 2026 ವರೆಗೆ ಅಥವಾ ಅದಕ್ಕಿಂತ ಮುಂಚಿತವಾಗಿ ಸಲ್ಲಿಸಿ.

• ಗೃಹ ಸಚಿವಾಲಯಕ್ಕೆ ಆನ್ಲೈನ್ ನಲ್ಲಿ ಅವಕಾಶ ಕೊಡದೆ ಆಫ್ ಲೈನ್ ನಲ್ಲಿ ಅವಕಾಶ ಕೊಟ್ಟಿದ್ದಾರೆ ಪ್ರತಿಯೊಬ್ಬರು ಆಫ್ಲೈನ್ ನಲ್ಲಿ ನಿಯಮಗಳನ್ನು ಪಡೆದುಕೊಂಡು ಸರಿಯಾಗಿ ಅಪ್ಲಿಕೇಶನ್ ಸಲ್ಲಿಸಿ ಗೃಹ ಸಚಿವಾಲಯ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಮಾಹಿತಿಗಳನ್ನು ಪಡೆದುಕೊಳ್ಳಿ,

Important Dates for Applying: 

● offline ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:06-3-2026

● offline ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20-4-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು