51 Central Railway (RRC) Recruitment 2026- ರೈಲ್ವೆ ಇಲಾಖೆ ಹುದ್ದೆಗಳು ನೇಮಕಾತಿ

ಕೇಂದ್ರ ಸರ್ಕಾರ ಹೊಸ ಅಧಿಸೂಚನೆ ಪ್ರಕಟ ರೈಲ್ವೆ ಇಲಾಖೆ ನೇಮಕಾತಿ 2026- ಯಾವುದೇ ಪರೀಕ್ಷೆ ಇಲ್ಲ ಸಂಪೂರ್ಣ ಮಾಹಿತಿ!

ಕೇಂದ್ರ ರೈಲ್ವೆ ಇಲಾಖೆ ನೇಮಕಾತಿ 2026- 

ಭಾರತದಲ್ಲಿ ರೈಲ್ವೆ ಇಲಾಖೆಯಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದೆ ಯಾವುದೇ ಪರೀಕ್ಷೆ ಇಲ್ಲ ಮಹಿಳೆಯರಿಗೆ ಪುರುಷರಿಗೆ ಅವಕಾಶ ಯಾವ ರೀತಿಯಲ್ಲಿ ನೇಮಕಾತಿ ನಡೆಯಲಿದೆ ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನೆಯಲ್ಲಿ ಕೊಟ್ಟಿದ್ದೇವೆ ನೋಡಿ ಹುದ್ದೆಗಳ ವಿವರ ಮತ್ತು ವ್ಯಾಪಾರಗಳ ವಿವರ ಹಾಗೂ ಸೆಂಟ್ರಲ್ ರೈಲ್ವೆ ನಿಯಮಗಳು ಶೈಕ್ಷಣಿಕ ಅರ್ಹತೆ ವಯೋಮಿತಿಯ ಮಾಹಿತಿ ಹಾಗೂ ಸಡಿಲಿಕ್ಕೆ ಬಗ್ಗೆ ಮಾಹಿತಿ ಎಲ್ಲವನ್ನ ಕೆಳಗಡೆ ಇವರು ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನೆ ನೋಡಿ ನಿಯಮಗಳ ಪ್ರಕಾರ ಅಪ್ಲಿಕೇಶನ್ ಸಲ್ಲಿಸಿ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ,

Department Name: ಸೆಂಟ್ರಲ್ ರೈಲ್ವೆ ನೇಮಕಾತಿ 2026

Post Location: ಭಾರತದಲ್ಲಿ ಸೊಲ್ಲಾಪುರ್ ಮುಂಬೈ ಪುಣೆ ಮಹಾರಾಷ್ಟ್ರ

Total Vacancy:51 post 

Salary Per Month: ₹ 9,600/- ಪ್ರತಿ ತಿಂಗಳು ಸಂಬಳ

Who should apply? ಭಾರತೀಯ ಮಹಿಳೆಯರ ಪುರುಷರಿಗೆ ಅವಕಾಶ

ರೈಲ್ವೆ ಇಲಾಖೆ ಹುದ್ದೆಗಳ ವಿವರ Details of posts:

ಸೆಂಟ್ರಲ್ ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಕೊಟ್ಟಿರುವ ವಿವರ ಹುದ್ದೆಗಳ ಪಟ್ಟಿ , ಮೆಕಾನಿಕ್, ಸ್ಟೆನೋಗ್ರಾಫರ್, ಸುನೊಗ್ರಾಫರ್ ಸೊಲ್ಲಾಪುರ ಮತ್ತು ಪುಣೆ ಮತ್ತು ಮುಂಬೈ, ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

ವಯಮಿತಿ ವಿವರ Age limit to apply for this post:

ಕನಿಷ್ಠ ಮಾನದಂಡಗಳ ಪ್ರಕಾರ ಕೇಂದ್ರ ರೈಲ್ವೆ ಇಲಾಖೆ ಅಧಿಸೂಚನೆ ಪ್ರಕಾರ ಇಲ್ಲಿ ಕನಿಷ್ಠ 15 ವರ್ಷ ಹಾಗೂ ಗರಿಷ್ಠ ವಹಿಮಿತಿ 24 ವರ್ಷದ ಒಳಗಡೆ ಇರಬೇಕು, 2026ರಲ್ಲಿ ವಯೋಮಿತಿ ಸಡಿಲಿಕೆ ಇರುತ್ತದೆ.

• ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ: 5 ವರ್ಷದವರೆಗೆ 

• ಓಬಿಸಿ ವರ್ಗ ಹಾಗೂ ಸಾಮಾನ್ಯ ವರ್ಗದವರಿಗೆ: 3 ವರ್ಷದವರೆಗೆ

• PWBD- 10 ವರ್ಷದವರೆಗೆ ಸಡಿಲಿಕೆ

Selection process:

ಅರ್ಹತೆ ಪಟ್ಟಿ ಮೂಲಕ ಆಯ್ಕೆ

ಶೈಕ್ಷಣಿಕ ಅರ್ಹತೆ Qualification required for this post: 

ಸೆಂಟ್ರಲ್ ರೈಲ್ವೆ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಕನಿಷ್ಠ ನೇಮಗಳ ಪ್ರಕಾರ ಶೈಕ್ಷಣಿಕ ಅರ್ಹತೆ,10ನೇ 12ನೇ ಐಟಿಐ ಪೂರ್ಣಗೊಳಿಸಿರಬೇಕು

Application Fees:

• ಇತರ ಎಲ್ಲ ವರ್ಗದ ಅಭ್ಯರ್ಥಿಗಳಿಗೆ: 100/- 

• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ

Apply Important Links:

● ಆನ್ಲೈನ್ ನಲ್ಲಿ RRC ಅರ್ಜಿ ಸಲ್ಲಿಸುವ ಲಿಂಕ್ :Click Here 

●Notification Pdf : Click Here 

ಅರ್ಜಿ ಸಲ್ಲಿಸುವ ವಿಧಾನ How to apply for this post:

ನೋಡಿ ಕೇಂದ್ರ ರೈಲ್ವೆ ನೇಮಕಾತಿ ಈ ವರ್ಷದಲ್ಲಿ ನಡೆಯುತ್ತಿದೆ ಯಾವುದೇ ಪರೀಕ್ಷೆ ಇಲ್ಲ ಇದಕ್ಕೆ ಸಂಬಂಧಪಟ್ಟಂತೆ ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಅಭ್ಯರ್ಥಿಗಳು ಸರಿಯಾಗಿ ನಿಯಮಗಳನ್ನು ಪಡೆದುಕೊಂಡು ಕೇಂದ್ರ ರೈಲ್ವೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರು ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾನದಂಡಗಳನ್ನು ನೋಡಿ ನಂತರ ಕೆಳಗಡೆ ಕೊಟ್ಟಿರುವ ಕೆಲವು ಹಂತದಲ್ಲಿ ಅಪ್ಲೈ ಮಾಡಬಹುದು.

• Railway (RRC) ನೇಮಕಾತಿ 2026- ಅಂತರ್ಜಾಲಕ್ಕೆ ಮೊದಲಿಗೆ ಭೇಟಿ ಕೊಡಿ ಮೇಲ್ಗಡೆ ಅಧಿಕೃತ ಲಿಂಕ್ ಕೊಟ್ಟಿದ್ದೇವೆ ಕ್ಲಿಕ್ ಮಾಡಿ ನೇರವಾಗಿ ತೆಗೆದುಕೊಂಡು ಹೋಗುತ್ತೆ ಅಲ್ಲಿ ರಿಜಿಸ್ಟರ್ ಆಪ್ಷನ್ ಕಾಣಿಸುತ್ತೆ ಸೆಲೆಕ್ಟ್ ಮಾಡಿ ನಂತರ ಸರಿಯಾಗಿ ನಿಯಮಗಳನ್ನು ಹಾಕಿ ಅರ್ಜಿ ಪೂರ್ಣಗೊಳಿಸಿ ರಿಜಿಸ್ಟರ್ ಮಾಡಿಕೊಳ್ಳಿ,

• RRC Railway ನೇಮಕಾತಿಗೆ ಸಂಬಂಧಪಟ್ಟಂತೆ ನಂತರ ರಿಜಿಸ್ಟರ್ ಸಂಖ್ಯೆ ಬಂದ ನಂತರ ಅಧಿಕೃತವಾಗಿ ಹುದ್ದೆಗಳಿಗೆ ಎಲ್ಲ ಮಾಹಿತಿಗಳು ಸಲ್ಲಿಸಬೇಕು ತಿಂಗಳ ಸಂಬಳ ಎಷ್ಟು ಬೇಕು ಎಲ್ಲಿ ಕೆಲಸ ಯಾವ ರೀತಿಯಲ್ಲಿ ದಾಖಲೆಗಳ ವಿವರ ಎಷ್ಟು ವಿದ್ಯಾರ್ಥಿ ಆಗಿದೆ ಯಾವ ರೀತಿಯಲ್ಲಿ ನೇಮಕಾತಿ ಎಲ್ಲವನ್ನು ಸರಿಯಾಗಿ ಸಲ್ಲಿಸಿ. 

• ಕೊನೆಯ ಪ್ರಕ್ರಿಯದಲ್ಲಿ ದಾಖಲೆಗಳ ವಿವರ ಹಾಗೂ ಅರ್ಜಿಸುಲುಕದ ಬಗ್ಗೆ ಮಾಹಿತಿ ಸರಿಯಾಗಿ ಸಲ್ಲಿಸಿ ಕೊನೆಯಲ್ಲಿ ಅರ್ಜಿ ಸಲ್ಲಿಸಿದ ಪ್ರಿಂಟ್ ತೆಗೆದುಕೊಳ್ಳಿ ಯಾವುದೇ ರೀತಿಯ ತಪ್ಪುಗಳನ್ನು ಮಾಹಿತಿ ಸಲ್ಲಿಸಬೇಡಿ ಅಕಸ್ಮಾತ್ ಒಮ್ಮೆ ತಪ್ಪು ಅರ್ಜಿ ಸಲ್ಲಿಸಿದರೆ ನಿಮ್ಮ ದಾಖಲೆಗಳನ್ನು ರದ್ದು ಮಾಡಲಾಗುವುದು.

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು RRC ಪ್ರಾರಂಭ ದಿನಾಂಕ:10-3-2026

● ಆನ್ಲೈನ್ ಮುಖಾಂತರ RRC ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:09-4-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು