Karnataka Forest Department Recruitment New 2025 Notification Update ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ @aranya.gov.in
Karnataka forest Department Recruitment: ಕರ್ನಾಟಕ ಅರಣ್ಯ ಇಲಾಖೆಯಿಂದ ಹುದ್ದೆಗಳಿಗೆ ಸಂಬಂಧಪಟ್ಟ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಸುಮಾರು 2410 ಹುದ್ದೆಗಳು ಈಗಾಗಲೇ ಅರಣ್ಯ ಇಲಾಖೆಯಲ್ಲಿ ಖಾಲಿ ಇದಾವೆ ಇದಕ್ಕೆ ಸಂಬಂಧ ಪಟ್ಟ ಯಾವಾಗ ನೇಮಕಾತಿ ಮಾಡ್ಕೋತಾರೆ ಯಾವಾಗ ಅರ್ಜಿ ಪ್ರಾರಂಭ ಆಗುತ್ತದೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಫಾರೆಸ್ಟ್ ಗಾರ್ಡ್ ಹುದ್ದೆ ಅದೇ ರೀತಿಯಾಗಿ ಅರಣ್ಯ ವೀಕ್ಷಕ ಹುದ್ದೆ ಎಲ್ಲಾ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯುತ್ತಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ,
Department Name: Karnataka Forest Department Recruitment 2025
Post Location: All Karnataka
Total Vacancy: 2410
Salary Per Month: Rs,24700/- ರಿಂದ 69100/- ವರೆಗೆ ಸಂಬಳ ಸಿಗುತ್ತೆ
Who should apply? ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ
Details of posts:
ಕರ್ನಾಟಕ ರಾಜ್ಯ ಸರ್ಕಾರದಿಂದ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುತ್ತಿದ್ದಾರೆ,
1. ಅರಣ್ಯ ಅಧಿಕಾರಿ
2. ಅರಣ್ಯ ವೀಕ್ಷಕರ
3. ರೇಂಜರ್ ಆಫೀಸರ್
Department Name: Karnataka Forest Department Recruitment 2025
Post Location: All Karnataka
Total Vacancy: 2410
Salary Per Month: Rs,24700/- ರಿಂದ 69100/- ವರೆಗೆ ಸಂಬಳ ಸಿಗುತ್ತೆ
Who should apply? ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ
Details of posts:
ಕರ್ನಾಟಕ ರಾಜ್ಯ ಸರ್ಕಾರದಿಂದ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುತ್ತಿದ್ದಾರೆ,
1. ಅರಣ್ಯ ಅಧಿಕಾರಿ
2. ಅರಣ್ಯ ವೀಕ್ಷಕರ
3. ರೇಂಜರ್ ಆಫೀಸರ್
Age limit to apply for this post:
ಕರ್ನಾಟಕ ಅರಣ್ಯ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 32 ವರ್ಷದ ಒಳಗೆ ನವರು ಆಗಿರಬೇಕು ಸರ್ಕಾರದ ಅಧಿಸೂಚನೆ ಪ್ರಕಾರ ವಯೋಮಿತಿ ಸ್ಟಡಿಲಿಕೆ ಇರುತ್ತದೆ ಒಬಿಸಿ ವರ್ಗದವರಿಗೆ ಮೂರು ವರ್ಷ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದವರಿಗೆ 5 ವರ್ಷ ಸರಿಲಿಕ್ಕೆ ಇರುತ್ತದೆ,
Selection process:
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಪ್ರಕಾರ ಮೊದಲು 1. SSLC PUC ಅಂಕದ ಮೇಲೆ 2. ದೈಹಿಕ ಪರೀಕ್ಷೆ 3.ಮೀಸಲಾತಿ ಆಧಾರದ ಮೇಲೆ 4. ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನ ಮೂಲಕ
Qualification required for this post:
ಕರ್ನಾಟಕ ಸರ್ಕಾರದಿಂದ ಕರ್ನಾಟಕ ಮಾನ್ಯತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು 10ನೇ 12ನೇ any Degree ಪಾಸ್ ಆಗಿರಬೇಕು ಅಥವಾ ತತ್ಸಮಾನ ಪಾಸಾಗಿರಬೇಕು,
Application Fees:
ಅರಣ್ಯ ಇಲಾಖೆ ನೇಮಕಾತಿ ಪ್ರಕಾರ ಅರ್ಜಿ ಶುಲ್ಕ ಇರುತ್ತದೆ ಒಮ್ಮೆ ಅದು ಸೂಚನೆ ನೋಡಿ
Important Dates for Applying:
ಕರ್ನಾಟಕ ಅರಣ್ಯ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ
1.ಅರ್ಜಿ ಪ್ರಾರಂಭ ದಿನಾಂಕ ಅತಿ ಶೀಘ್ರದಲ್ಲಿ
2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅತಿ ಶೀಘ್ರದಲ್ಲಿ 2025
Upcoming Notice- ಇಲ್ಲಿ ಕ್ಲಿಕ್ ಮಾಡಿ
Apply Link - ಇಲ್ಲಿ ಕ್ಲಿಕ್ ಮಾಡಿ
official website ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಅರಣ್ಯ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮೊದಲಿಗೆ ತಮ್ಮ ಎಲ್ಲ ದಾಖಲಾತಿಗಳು ಸರಿಯಾಗಿ ತುಂಬಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಮೇಲೆ ಕೊಟ್ಟಿರುವ ಲಿಂಕನ್ನು ನೋಡಿಕೊಂಡು ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ 2025 ರಲ್ಲಿ ಈ ನೇಮಕಾತಿ ಬರಲಿದೆ ಆಗ ನಿಮಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂದು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಮೊದಲು ರಿಜಿಸ್ಟರ್ ಮಾಡಬೇಕು ಅಧಿಕೃತ ಜಾಲತಾಣದಲ್ಲಿ ರಿಜಿಸ್ಟರ್ ಮಾಡಿ ನಂತರ ಮಾಡಬೇಕು ರಿಜಿಸ್ಟರ್ ಮಾಡುವ ಸಮಯದಲ್ಲಿ ಯಾವುದೇ ತಪ್ಪಾದ ಮಾಹಿತಿಯನ್ನು ತುಂಬದಿರಿ ಅರಣ್ಯ ಇಲಾಖೆಯ ಅಧಿವೇಶನ ಪ್ರಕಾರ ಅರ್ಜಿಗಳನ್ನ ಭರ್ತಿ ಮಾಡಿ ಮೊದಲು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಸರಿಯಾಗಿ ಬಳಸಿ ನಂತರ ನಿಮ್ಮ ಯಾವುದೇ ತಪ್ಪಾದ ಮಾಹಿತಿ ತುಂಬಬೇಡಿ ನಂತರ ನಿಮ್ಮ ಎಸೆಸೆಲ್ಸಿ ಅಂಕಪಟ್ಟಿಯಲ್ಲಿರುವ ಸರಿಯಾದ ಮಾಹಿತಿಯನ್ನು ತುಂಬಿ,
2. ಅರಣ್ಯ ಇಲಾಖೆಯಲ್ಲಿ 2140 ಹುದ್ದೆಗಳಿಗೆ ಅರ್ಜಿಗಳನ್ನು ಹರಿಯುತ್ತಿದ್ದಾರೆ ಮಹಿಳೆಯರು ಪುರುಷರು ಇಬ್ಬರು ಅರ್ಜೆಗಳನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ತಪ್ಪನ್ನು ಮಾಡದೆ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ರಿಜಿಸ್ಟರ್ ಮಾಡುವ ಸಮಯದಲ್ಲಿ ನಿಮ್ಮ ಸಿಗ್ನೇಚರ್ ನಿಮ್ಮ ಫೋಟೋ ಸರಿಯಾಗಿ ಬೇಕು ಒಂದೇ ರೀತಿಯ ಸಮಯದಲ್ಲಿ ಅರ್ಜಿಗಳನ್ನ ಸಲ್ಲಿಸಿ, ಬೇರೆಯವರ ಅಂಕಗಳು ನಿಮ್ಮ ಅಪ್ಲಿಕೇಶನ್ ನಮ್ಮನೆಯಲ್ಲಿ ಹಚ್ಚಬೇಡಿ ಸರಿಯಾಗಿ ಸರಿಯಾದ ರೀತಿಯಲ್ಲಿ ಸಲ್ಲಿಸಿ ಒಮ್ಮೆ ಅರ್ಜಿ ಸಲ್ಲಿಸಿದರು ಮುಗಿಯಿತು ಮತ್ತೆ ತಿದ್ದುಪಡಿ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ ಆದಕಾರಣ ಒಮ್ಮೆ ಅರ್ಜಿ ಸಲ್ಲಿಸಿದ್ದೇ ನಿಮ್ಮ ಅರ್ಜಿ ಸಲ್ಲಿಸುವ ಅರ್ಜಿ ಶುಲ್ಕವನ್ನು ಸರಿಯಾಗಿ ಪಾವತಿ ಮಾಡಿ,
3. ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ಮೊದಲು ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ಮಾಡ್ಕೋತಾರೆ ನಂತರ ನಿಮಗೆ ಮೆರಿಟ್ ಆಧಾರದ ಮೇಲೆ ಆಯ್ಕೆಯನ್ನು ಮಾಡುತ್ತಾರೆ ಆದ ಕಾರಣ ನಿಮ್ಮ ಸರಿಯಾದ ಅಂಕಗಳನ್ನು ಗಳಿಸಿ ಸರಿಯಾದ ರೀತಿಯಲ್ಲಿ ಅರ್ಜಿಗಳನ್ನ ಸಲ್ಲಿಸಿ ದೈಹಿಕ ಪರೀಕ್ಷೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ಕೊಟ್ಟಿದ್ದೇವೆ ಸರಿಯಾದ ಮಾರ್ಗದ ಪ್ರಕಾರವಾಗಿ ನೋಡಿ ಒಮ್ಮೆ ಕೊಟ್ಟಿರುವ ದೈಹಿಕ ಪರೀಕ್ಷೆ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ನೀವು ತಿಳಿದುಕೊಳ್ಳಬೇಕಾಗುತ್ತದೆ ನಂತರ ಅರ್ಜಿಗಳನ್ನ ಸಲ್ಲಿಸಬಹುದು ಅತಿ ಹೆಚ್ಚು ಯಾರದೋ ಪರ್ಸೆಂಟೇಜ್ ಆಗಿದೆ ಅವರದು ಸೆಲೆಕ್ಟ್ ಮಾಡುತ್ತಾರೆ ಆಧಾರದ ಮೇಲೆ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ ನಿಮ್ಮ ಜಾತಿಯ ಆಧಾರದ ಮೇಲೆ ಆಯ್ಕೆಯನ್ನು ಮಾಡುತ್ತಾರೆ ಆದಕಾರಣ ಸರಿಯಾದ ಮಾರ್ಗ ಸೂಚನೆ ಪ್ರಕಾರ ಭರ್ತಿ ಮಾಡತಕ್ಕದ್ದು,
ಅರಣ್ಯ ಇಲಾಖೆಯ ದೈಹಿಕ ಪರೀಕ್ಷೆ ಹೇಗಿರುತ್ತೆ:
ಮಹಿಳೆಯರಿಗೆ ಪುರುಷರಿಗೆ ದೈಹಿಕ ಪರೀಕ್ಷೆ ಇರುತ್ತದೆ ಕೆಳಗಡೆ ಕೊಟ್ಟಿದ್ದೇವೆ ನೋಡಿ
ಪುರುಷರಿಗೆ: ಕನಿಷ್ಠ 163 ಸೆಂಟಿಮೀಟರ್ ಎತ್ತರ ಇರಬೇಕು
ಎದೆ ಸುತ್ತಳತೆ: ಸಾಮಾನ್ಯವಾಗಿ 79 CM ವಿಸ್ತರಿಸಿದಾಗ 5 cm ಒಟ್ಟಿಗೆ 85 Cm ಎದೆ ಸುತ್ತಳತೆ ಇರಬೇಕು,
ಮಹಿಳೆಯರಿಗೆ: ಮಹಿಳೆಯರ ಎತ್ತರ 150 ಸೆಂಟಿಮೀಟರ್ ಇರಬೇಕು
ಮಹಿಳೆಯರ ತೂಕ 40 Kg ಇರಬೇಕು
ಮಹಿಳೆಯರಿಗೆ ಪುರುಷರಿಗೆ ರನ್ನಿಂಗ್ ಎಷ್ಟು:
ಪುರುಷರಿಗೆ: 1600 ಮೀಟರ್ ಓಟ 7 ನಿಮಿಷದಲ್ಲಿ ಓಡಬೇಕು,
ಮಹಿಳೆಯರಿಗೆ: 1000 ಮೀಟರ್ ಓಟ 6 ನಿಮಿಷದಲ್ಲಿ ಓಡಬೇಕು
ಈ ಮೇಲೆ ಕೊಟ್ಟಿರುವ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಓಟ ಎತ್ತರ ಎಷ್ಟಿರಬೇಕು ಸಂಪೂರ್ಣವಾಗಿ ಮಾಹಿತಿ ತಿಳಿಸಿದ್ದೇವೆ ಸರಿಯಾದ ಅನುಸೂಚನೆಯಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ ದಿನಾಲು ನೀವು ಮುಂಜಾನೆ ನಾಲ್ಕು ಗಂಟೆಗೆ ಏಳಬೇಕು ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜಿಗಳನ್ನು ಸಲ್ಲಿಸಿ ಮಹಿಳೆಯರಿಗೆ ಪುರುಷರಿಗೆ ಬೇರೆ ಬೇರೆ ರೀತಿಯಲ್ಲಿ ದೈಹಿಕ ಪರೀಕ್ಷೆ ಇರುತ್ತದೆ ಆದಷ್ಟು ಒಮ್ಮೆ ದೈಹಿಕ ಪರೀಕ್ಷೆ ಬಗ್ಗೆ ಗಮನ ಕೊಡಿ,
ಅಭ್ಯರ್ಥಿಗಳು ಈ ತಪ್ಪನ್ನ ಮಾಡಬೇಡಿ ದೇಕ ಪರೀಕ್ಷೆಯಲ್ಲಿ:
1.ಯಾವ ಅಭ್ಯರ್ಥಿಗಳು ಮೆರಿಟಿನಲ್ಲಿ ಆಯ್ಕೆ ಆಗುತ್ತಾರೋ ಅವರಿಗೆ ದೈಹಿಕ ಪರೀಕ್ಷೆಗೆ ಕರೆಯುತ್ತಾರೆ ದೈಹಿಕ ಪರೀಕ್ಷೆ ಬಗ್ಗೆ ಅತಿ ಹೆಚ್ಚು ಗಮನ ಕೊಡಬೇಕು ದಿನಾಲು ರನ್ನಿಂಗ್ ಅನ್ನು ಓಡಬೇಕು ಇದಕ್ಕೆ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ಇರುವುದರಿಂದ ಎಲ್ಲಾ ಅಭ್ಯರ್ಥಿಗಳು ರನ್ನಿಂಗ್ ಕಡೆ ಗಮನ ಕೊಡಿ ಆದಕಾರಣ ಯಾರು ಯಾವುದೇ ತಪ್ಪನ್ನು ಮಾಡಬೇಡಿ 2025ರಲ್ಲಿ ಅರ್ಜಿಗಳು ಪ್ರಾರಂಭ ಆಗುತ್ತದೆ ಆದಷ್ಟು ನಿಮ್ಮ ತಯಾರಿ ನೀವು ಮುಂದುವರಿಸಿ ಅರ್ಜಿ ಪ್ರಾರಂಭ ಆದಮೇಲೆ www.prashanttechkannada.in ಇದೇ ಜಾಲತಾಣದಲ್ಲಿ ನಿಮಗೆ ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತೇವೆ ಇದಕ್ಕೆ ಫಾಲೋ ಮಾಡಿ ಇಟ್ಟುಕೊಳ್ಳಿ ತುಂಬಾ ಉಪಯೋಗ ಆಗುತ್ತದೆ ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ ಯಾರು ಕನಸನ್ನು ಇಟ್ಟಿದ್ದೀರಾ ಅರಣ್ಯ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಬೇಕು ಎಂದು ಅಂಥವರಿಗೆ ಈ ಲೇಖನಿ ಶೇರ್ ಮಾಡೋದು ಮೂಲಕ ಅವರಿಗೆ ಭಾರತೀಯ ಅರಣ್ಯ ಇಲಾಖೆಯಲ್ಲಿ ಸೇವೆ ಮಾಡುವ ಭಾಗ್ಯ ಕಲ್ಪಿಸಿ ಕೊಳ್ಳಿ ದಯವಿಟ್ಟು ಬೆರೆದವರಿಗೆ ಈ ಲೇಖನಿಯನ್ನು ನೇಮಕಾತಿಯನ್ನು ಶೇರ್ ಮಾಡಿ,
ಅರ್ಜಿ ಸಲ್ಲಿಸುವ ದಿನಾಂಕ ಯಾವಾಗ?
ReplyDelete