Karnataka Rto Recruitment New Notification Update Apply Now online ಕರ್ನಾಟಕ ಸಾರಿಗೆ ಇಲಾಖೆ ನೇಮಕಾತಿ 2025
Karnataka kpsc Recruitment 2025: ಕರ್ನಾಟಕ ಲೋಕಸೇವಾ ಆಯೋಗದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿಗಳನ್ನ ಕರೆಯಲಾಗಿದೆ ಆಸಕ್ತಿ ಇದ್ದ ಮಹಿಳಾ ಅಭ್ಯರ್ಥಿಗಳು ಪುರುಷರು ಆನ್ ಲೈನ್ ಮೂಲಕ ಅರ್ಜಿಗಳನ್ನ ಭರ್ತಿ ಮಾಡಿ ಇದಕ್ಕೆ ಸಂಬಂಧಪಟ್ಟ ಅರ್ಜಿ ಹೇಗೆ ಭರ್ತಿ ಮಾಡುವುದು ಎಲ್ಲಿ ಅರ್ಜಿ ಸಲ್ಲಿಸುವುದು, ಆಯ್ಕೆ ಪ್ರಕ್ರಿಯೆಗಳು ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಪ್ರಮುಖ ದಿನಾಂಕಗಳು ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,
Department Name: Kpsc Recruitment
Post Location: Karnataka
Total Vacancy: 76
Salary Per Month: Rs,62600/- Per Month
Who should apply? ಕರ್ನಾಟಕದ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ
Details of posts:
ಕರ್ನಾಟಕ ರಾಜ್ಯದ ಕರ್ನಾಟಕ ಲೋಕಸೇವಾ ಆಯೋಗದಿಂದ ಸಾರಿಗೆ ಇಲಾಖೆಯಲ್ಲಿ ಹುದ್ದೆಗೆ ಅರ್ಜಿ ಕರೆಯಲಾಗಿದೆ
1. ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ RPC
2. ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ HK
Age limit to apply for this post:
ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ತಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ ಅಂದರೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 43 ವರ್ಷ ಮೇರಿರಬಾರದು ಅಭ್ಯರ್ಥಿಗಳಿಗೆ ಸರಕಾರದಿಂದ ವಯೋಮಿತಿ ಸಡಿಲಿಕ್ಕೆ ಇರುತ್ತದೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ, ಅದೇ ಸಾಮಾನ್ಯ ಅಭ್ಯರ್ಥಿ OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷಡಿಲಿಕೆ ಇರುತ್ತದೆ,
Selection process:
ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಮೊದಲು ಕನ್ನಡ ಪರೀಕ್ಷೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ,
Qualification required for this post:
ಕರ್ನಾಟಕ ರಾಜ್ಯ ಬಿಡುಗಡೆ ಮಾಡಿದ ಸಾರಿಗೆ ಇಲಾಖೆಯಿಂದ ಅಧಿಸೂಚನೆ ಪ್ರಕಾರ ಮಾನ್ಯ ತಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು 10ನೇ ಡಿಪ್ಲೊಮಾ ಪಾಸಾದವರು ಅರ್ಜಿ ಸಲ್ಲಿಸಿ,
Application Fees:
1.ಸಾಮಾನ್ಯ ಅಭ್ಯರ್ಥಿಗಳಿಗೆ Rs,600/- ಅರ್ಜಿ ಶುಲ್ಕ ಇರುತ್ತದೆ,
2.ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಸಲುಕಾ ಇರುವುದಿಲ್ಲ,
3. ಮಾಜಿ ಸೈನಿಕ ಅಭ್ಯರ್ಥಿಗಳಿಗೆ Rs,50 ಅರ್ಜಿ ಶುಲ್ಕ ಇರುತ್ತದೆ,
4.Obc 2a 2b 3a 3b ವರ್ಗದ ಅಭ್ಯರ್ಥಿಗಳಿಗೆ 300 ಅರ್ಜಿ ಸಲುಕ ಇರುತ್ತದೆ
Important Dates for Applying:
ಅರ್ಜಿ ಈಗಾಗಲೇ ಪ್ರಾರಂಭ ಆಗಿದೆ 05/11/2024 ರಿಂದ 20 ನವೆಂಬರ್ 2024ರ ವರೆಗೆ ಅರ್ಜಿ ಸಲ್ಲಿಸಿ ಆನ್ಲೈನ್ ಮುಖಾಂತರ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಮಹಿಳೆಯರು ಪುರುಷರು,
Apply link- ಇಲಿ ಕ್ಲಿಕ್ ಮಾಡಿ
Notification- ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಕರ್ನಾಟಕ ಸಾರಿಗೆ ಇಲಾಖೆಯಿಂದ ಬಿಡುಗಡೆ ಮಾಡಿದ ನದಿ ಸೂಚನೆ ಪ್ರಕಾರ ಎಲ್ಲಾ ಅಭ್ಯರ್ಥಿಗಳು ರಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಯಾರು ಈ ನೇಮಕಾತಿಯನ್ನು ಮಿಸ್ ಮಾಡಬೇಡಿ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿ ಮೊದಲು ನಿಮ್ಮ ಅರ್ಜಿ ಸಲ್ಲಿಸುವಾಗ ಕ್ರೇಜಿಸ್ಟಾರ್ ಮಾಡಿ ನಂತರ ಲಾಗಿನ್ ಮಾಡಬೇಕು ಯಾವುದೇ ಕಾರಣಕ್ಕೂ ತಪ್ಪು ತಪ್ಪಾಗಿ ಅರ್ಜಿಗಳನ್ನು ಸಲ್ಲಿಸಬೇಡಿ ರಿಜಿಸ್ಟರ್ ಮಾಡುವಾಗ ನಿಮ್ಮ ಅರ್ಜಿ ಸಲ್ಲಿಸುವ ಇಮೇಲ್ ಐಡಿ ಬೇಕಾಗುತ್ತದೆ ನಿಮ್ಮ ಮೊಬೈಲ್ ಸಂಖ್ಯೆ ಬೇಕಾಗುತ್ತದೆ ಯಾವುದೇ ಕಾರಣಕ್ಕೂ ಅದನ್ನು ಕಳಿಯಬೇಡಿ ನಿಮ್ಮ ತರ ಇಟ್ಟುಕೊಳ್ಳಿ ಬೇರೆ ಬೇರೆ ಇ-ಮೇಲ್ ಐಡಿ ಮೂಲಕ ಅರ್ಜಿಗಳನ್ನ ಸಲ್ಲಿಸಬೇಡಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿಯಿತು ಮತ್ತೆ ಮತ್ತೆ ಅರ್ಜಿ ಸಲ್ಲಿಸಬೇಡಿ,
2. KPSC ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಸರ್ಕಾರದಿಂದ ಅಧಿಸೂಚನೆ ಬಿಡುಗಡೆ ಮಾಡಿದ ಪ್ರಕಾರ ಯಾವುದೇ ರೀತಿಯಾಗಿ ನಿಮ್ಮ ಇಮೇಲ್ ಐಡಿ ಮೊಬೈಲ್ ಸರಿಯಾದ ರೀತಿಯಲ್ಲಿ ಅರ್ಜಿ ಸಲ್ಲಿಸುವಾಗ ನಮೂದಿಸಿ ಯಾವುದೇ ತಪ್ಪಾದ ಮಾಹಿತಿಯನ್ನು ತುಂಬಿ ಅರ್ಜಿಗಳನ್ನ ಸಲ್ಲಿಸಬೇಡಿ ಇದು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿರುವ ಅಧಿಸೂಚನೆ ಪ್ರಕಾರ ಈ ನೇಮಕಾತಿ ಇರುತ್ತದೆ.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕೆಲಸ ಮಾಡಬೇಕಾದರೆ ಮೊದಲು ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು ಅದಕ್ಕೆ ಸಂಬಂಧಪಟ್ಟ ಮೊದಲು ಲಾಗಿನ್ ಮಾಡಿಕೊಂಡು ಅರ್ಜಿಯನ್ನ ಸಲ್ಲಿಸಿ ಅರ್ಜಿ ಸಲ್ಲಿಸುವಾಗ ಎಲ್ಲಾ ಪರ್ಸನಲ್ ಡೀಟೇಲ್ಸ್ ಗಳು ನಿಮ್ಮ ಅಡ್ರೆಸ್ ನಿಮ್ಮ ಜನ್ಮ ದಿನಾಂಕ ನಿಮ್ಮ ಶೈಕ್ಷಣಿಕ ಅರ್ಹತೆ ಪಟ್ಟಿ ಅಂಕಪಟ್ಟಿಗಳು ಎಲ್ಲವನ್ನು ಸರಿಯಾಗಿ ಬರೆದು ತುಂಬಿಕೊಂಡು ಅರ್ಜಿಗಳನ್ನ ನಮೂದಿಸಿ,
3.KPSC ಸಾರಿಗೆ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಮತ್ತೆ ಮತ್ತೆ ಅವಕಾಶ ಕೊಡುತ್ತಿದ್ದಾರೆ ಈಗ ಮತ್ತೆ ಸರ್ಕಾರದಿಂದ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಯಾವುದೇ ತಪ್ಪು ಮಾಹಿತಿಗಳನ್ನ ಸರಕಾರಕ್ಕೆ ಕಳುಹಿಸಬೇಡಿ ಮತ್ತು ಸರಿಯಾದ ರೀತಿಯಲ್ಲಿ ಕೊನೆಯಲ್ಲಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು ಇಲ್ಲವಾದರೆ ನಿಮ್ಮ ಅರ್ಜಿ ಸಲ್ಲಿಸಿದ ಫಾರ್ಮನ್ನು ದಯವಿಟ್ಟು ನೀವು ಯಾವುದೇ ಜಾಗಗಳಲ್ಲಿ ಕೊಡಬೇಡಿ ಕರ್ನಾಟಕ ಲೋಕಸೇವಾ ಆಯೋಗದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಆನ್ಲೈನ್ ಮುಖಾಂತರ ಮಾತ್ರ ಅರ್ಜಿಗಳನ್ನ ಸಲ್ಲಿಸಬೇಕು ನೀವು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ದಯವಿಟ್ಟು ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರ ಅಥವಾ ಕರ್ನಾಟಕ ಗ್ರಾಮವನ್ನು ಈ ಸರಕಾರದಿಂದ ಅನುಮತಿ ಪಡೆದಂತ ಕೇಂದ್ರಗಳಲ್ಲಿ ಹೋಗಿ ಅರ್ಜಿ ಸಲ್ಲಿಸಿದರೆ ತುಂಬಾ ಒಳ್ಳೆಯದು,
RTO ಲಿಖಿತ ಪರೀಕ್ಷೆ ಹೇಗೆ ಇರುತ್ತದೆ:
1. ಮೊದಲಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ ಅಂದರೆ ಕನ್ನಡ ಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ ಇದರಲ್ಲಿ ಸಮಾಜಶಾಸ್ತ್ರ ಅರ್ಥಶಾಸ್ತ್ರ ಭೂಗೋಳಶಾಸ್ತ್ರ ಕಂಪ್ಯೂಟರ್ ಜ್ಞಾನ ಅದೇ ರೀತಿಯಾಗಿ ಇಂಗ್ಲಿಷ ಜ್ಞಾನ ಕನ್ನಡ ವ್ಯಾಕರಣ ಈ ವಿಷಯದ ಮೇಲೆ ಅತಿ ಹೆಚ್ಚು ಪ್ರಶ್ನೆಗಳು ಬರುತ್ತದೆ ಆದಷ್ಟು ಇದರ ಮೇಲೆ ಹೆಚ್ಚು ಗಮನ ಕೊಟ್ಟು ಓದಿ ಯಾವುದೇ ಕಾರಣಕ್ಕೂ ಓದುವುದನ್ನು ನಿಲ್ಲಿಸಬೇಡಿ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಎಲ್ಲಾ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಗೆ ತಯಾರು ಆಗಿ ಇದು 2025 ರಲ್ಲಿ ಪರೀಕ್ಷೆ ನಡೆಸುತ್ತಾರೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು ನಿಮ್ಮ ಲಿಖಿತ ಪರೀಕ್ಷೆಗೆ ತಯಾರು ಮಾಡಬೇಕು ಅದರಲ್ಲಿ ಕನ್ನಡ ಜ್ಞಾನದ ಮೇಲೆ ಸಮಾಜಜ್ಞಾನ ರಾಜ್ಯಶಾಸ್ತ್ರ ಅದೇ ರೀತಿಯಾಗಿ ಹೆಚ್ಚಿನ ಅರಿವಿಗೆ ಸಂಬಂಧಪಟ್ಟಂತೆ ಪ್ರಶ್ನೆಗಳು ಬರುತ್ತದೆ ಹೆಚ್ಚು ಓದಿ,
ಸರಕಾರ ವಿದ್ಯಾರ್ಥಿಗಳ ಜೀವನದ ಜೊತೆ ಆಟ ಆಡುತ್ತಿದೆಯಾ:
1. ಹೌದು ಸ್ನೇಹಿತರೆ ನಿಜವಾಗಲೂ ಹಾಗೆ ಅನಿಸುತ್ತಿದೆ ಯಾಕಂದರೆ ಈ ವರ್ಷದಲ್ಲಿ ನೇಮಕಾತಿ ಬಂದರೆ ಮುಂದೆ ನಾಲ್ಕು ವರ್ಷ ಆದಮೇಲೆ ಅದರದ್ದು ಲಿಖಿತ ಪರೀಕ್ಷೆ ನಡೆಸುತ್ತಾರೆ ಅಲ್ಲಿವರೆಗೆ ಅಭ್ಯರ್ಥಿಗಳದು ಸ್ವಯಮಿತಿ ವರ್ಷ ಮುಗಿದಿರುತ್ತದೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಮಾನಸಿಕವಾಗಿ ತುಂಬಾ ಅನ್ಯಾಯ ಆಗುತ್ತಿದೆ ಅಭ್ಯರ್ಥಿಗಳಿಗೆ ಇದಕ್ಕೆ ಸರಕಾರವೇ ಕಾರಣ ಯಾಕೆಂದರೆ ಸರಿಯಾದ ಟೈಮಿಗೆ ಪರೀಕ್ಷೆ ನಡೆಸಿದರೆ ಯಾವುದೇ ವೈಯಕ್ತಿಸಲಿಕೆ ಅನ್ನದೆ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಸರಿಯಾದ ಟೈಮಿನಲ್ಲಿ ಸರಿಯಾದ ವೇಳೆಯಲ್ಲಿ ಪರೀಕ್ಷೆ ನಡೆಸಬೇಕು ಪರೀಕ್ಷೆ ನಡೆಸಲು 2-3 ವರ್ಷ ಬೇಕು ಆದನಂತರ ವೈದಿಕ ಪರೀಕ್ಷೆ ನಡೆಸಲು ಎರಡು ಮೂರು ವರ್ಷ ಬೇಕು ಆದನಂತರ ಕೊನೆಯಲ್ಲಿ ಮೆರಿಟ್ ಬಿಡುಗಡೆ ಮಾಡಲು ಮೂರ್ನಾಲ್ಕು ವರ್ಷ ಬೇಕು ಹೀಗೆ ಹಾಗೆ ಕೆಲವು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದಕ್ಕೆ ಕಾರಣ ನಮ್ಮ ಸರಕಾರ ನೀವೇ ಹೇಳಿ,
2. ಕೆಲವು ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತಾ ಇಲ್ಲ ಕಷ್ಟಪಟ್ಟು ಓದಿದವರಿಗೆ ಸರ್ಕಾರ ಹೋದೆ ಕೊಡ್ತಾ ಇಲ್ಲ ಹಣ ಕೊಟ್ಟ ಅಭ್ಯರ್ಥಿಗಳಿಗೆ ಹುದ್ದೆಯನ್ನು ಮಾರಾಟ ಮಾಡುತ್ತಿದೆ ಕೆಲವು ಜನ ಲಕ್ಷ ಕೋಟಿ ನಾಲ್ಕು ಕೋಟಿ ಹತ್ತಕೋಟೆಯನ್ನು ಕೊಟ್ಟು ಹುದ್ದೆಯನ್ನು ಕರೆದೆ ಮಾಡುತ್ತಿದ್ದಾರೆ ಇದರ ಬಗ್ಗೆ ಯಾರು ಕೇಳ್ತಾ ಇಲ್ಲ ಮಕ್ಕಳಿಗೆ ತುಂಬಾ ಅನ್ಯಾಯ ಆಗುತ್ತಿದೆ ಆದಷ್ಟು ಇದರ ಬಗ್ಗೆ ಸರಕಾರ ಗಮನ ಕೊಡುತ್ತಿಲ್ಲ ನಮ್ಮ ಸರಕಾರ ಹಣಕೊಟ್ಟವರಿಗೆ ಹುದ್ದೆಯನ್ನು ಕೊಡುತ್ತಿದೆ ಇದರ ಬಗ್ಗೆ ನಿಮ್ಮ ಅನಿಸಿಕೆ ಕಮೆಂಟ್ನಲ್ಲಿ ತಿಳಿಸಿ ಸ್ನೇಹಿತರೆ,
0 Comments