13735 Sbi Bank Recruitment 2025 Apply Now online Indian SBI Bank Jobs Notification

SBI Bank Recruitment 2025 New Notification Update Clerk Jobs

SBI Bank Recruitment 2025 New Notification Update Clerk Jobs

SBI Bank Recruitment 2025: ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಮಹಿಳೆಯರು ಪುರುಷರು ಅರ್ಜುಗಳನ್ನ ಸಲ್ಲಿಸಿ ಯಾವುದೇ ಪರೀಕ್ಷೆ ಇಲ್ಲದೆ ಇದು ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳು ಆಗಿರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸುವುದು ಯಾವ ರೀತಿಯಾಗಿ ಸಂಪೂರ್ಣ ಮಾಹಿತಿಗಳನ್ನು ಕೆಳಗಡೆ ಕೊಟ್ಟಿದ್ದೇವೆ ಅದೇ ರೀತಿಯಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 13735 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಇದಕ್ಕೆ ಸಂಬಂಧಪಟ್ಟಂತೆ ಅರ್ಹತೆಗಳೇನು ಎಲ್ಲರ ಬಗ್ಗೆ ಸಂಪೂರ್ಣ ಮಾಹಿತಿ ಇದೆ ನೋಡಿ,

Department Name: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI BANK ) ನೇಮಕಾತಿ 2025
Post Location: ಅಖಿಲ ಭಾರತ
Total Vacancy: 13735
Salary Per Month: Rs,64480/- Per Month
Who should apply? ಭಾರತದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,


Details of posts:
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಹೊಸ ಅಧಿಸೂಚನೆ ಪ್ರಕಟ ಮಾಡಿ ಹೊಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ,
● ಜೂನಿಯರ್ ಅಸೋಸಿಯೇಟ್ಸ್ ( Clerk)


Age limit to apply for this post:
● ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು ಮತ್ತು ಗರಿಷ್ಠ 28 ವರ್ಷ ಮೇರೆ ಇರಬಾರದು ಹಾಗೂ ನೇಮಗಳ ಪ್ರಕಾರ ವಯೋಮಿತಿ ತಡಿಲಿಕ್ಕೆ ಇರುತ್ತದೆ,

Selection process:
● ಲಿಖಿತ ಪರೀಕ್ಷೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ,

Qualification required for this post:
● ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು, ಪದವಿ ತೆರಗಡೆ ಹೊಂದಿರಬೇಕು,

Application Fees:
● ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುತ್ತದೆ,
1) ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿ ESM - ಯಾವುದೇ ಅರ್ಜಿ ಶುಲ್ಕ ಇಲ್ಲ,
2) ಸಾಮಾನ್ಯ ಅಭ್ಯರ್ಥಿ OBC 2A 2B 3A 3B UR Rs, 750/-

Important Dates for Applying:
●ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17-12-2024
●ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-01-2024

Apply Important Links:
Notification link - Click Here 
Apply link - Click Here 


How to apply for this post:
1) ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ(SBI BANK ) ಹೊಸ ನೇಮಕಾತಿ ಮಾಡುತ್ತಿದೆ ಇದರಲ್ಲಿ ಕಲರ್ ಹುದ್ದೆಗಳು ಅರ್ಜಿಗಳನ್ನ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದೇವೆ ಮೇಲ್ಗಡೆ ಅರ್ಜಿ ಸಲ್ಲಿಸುವ ಲಿಂಕನ್ನ ಕೊಟ್ಟಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಿ,

2)ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾಗಿ ಸರಿಯಾದ ಮಾರ್ಗಗಳ ಪ್ರಕಾರ ಅರ್ಜಿಗಳನ್ನ ಭರ್ತಿ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳು ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿಗಳನ್ನು ಪಡೆದುಕೊಂಡು ಅಪ್ಲೈ ಮಾಡಿ ಯಾವುದೇ ತಪ್ಪುಗಳನ್ನು ಮಾಡದಂತೆ, ಸರಿಯಾದ ಮಾರ್ಗಗಳ ಪ್ರಕಾರ ಅರ್ಜಿಗಳನ್ನ ಸಲ್ಲಿಸಿ ಯಾವುದಾದರೂ ತಪ್ಪುಗಳನ್ನು ಮಾಹಿತಿ ಸಲ್ಲಿಸಬೇಡಿ ವಿವಿಧ ರಾಜ್ಯಗಳಲ್ಲಿ ಅರ್ಜಿ ಕರೆಯಲಾಗಿದೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಅರ್ಜಿ ಕರೆಯಲಾಗಿದೆ,

3) ಪ್ರತಿ ವಿದ್ಯಾರ್ಥಿಗಳು( Register) ಮೊದಲು ಮಾಡಬೇಕಾಗುತ್ತದೆ ಅದರಲ್ಲಿ ವಿವಿಧ ರೀತಿಯಲ್ಲಿ ಮಾರ್ಗಗಳ ಮಾಹಿತಿಗಳನ್ನು ತುಂಬಬೇಕು ಅದರದೇ ಆಗಿರುವ ಸರಿಯಾದ ರೀತಿಯಲ್ಲಿ ಹರಸಿಗಳನ್ನು ಸಲ್ಲಿಸಿ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿ ಅದರಲ್ಲಿ ಕೊಟ್ಟಿರುವ ಎಲ್ಲಾ ಬಿಟ್ಟ ಸ್ಥಳಗಳನ್ನು ತುಂಬಿ (Register OTP Submite) ಮಾಡಿಕೊಂಡು ಸಬ್ಮಿಟ್ ಮಾಡಿ,

4) ಇದರಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಅದರದೇ ಆಗಿರುವ
ರದೇ ವಿಧಾನದ ಮೂಲಕ ಅರ್ಜಿಗಳನ್ನ ಭರ್ತಿ ಮಾಡಬೇಕಾಗುತ್ತದೆ ಇದರಲ್ಲಿ ಯಾವುದೇ ತಪ್ಪುಗಳನ್ನು ಮಾರ್ಗಗಳನ್ನ ರಚಿಸಿ ಅರ್ಜಿ ಸಲ್ಲಿಸಬೇಡಿ ( Login) ವಿದ್ಯಾರ್ಥಿಗಳು ಇದೇ ಆಪ್ಷನ್ ಮೂಲಕ ಅಪ್ಲೈ ಮಾಡಿ ಕೊಟ್ಟಿರುವ ರಿಜಿಸ್ಟರ್ ನಂಬರ್ ಹಾಗೂ ಲಾಗಿನ್ ಮಾಡಿಕೊಂಡು ಅರ್ಜಿ ಸಲ್ಲಿಸಿ ಒಂದೇ ಹುದ್ದೆಗೆ ಹಲವು ಬಾರಿ ಅರ್ಜಿ ಸಲ್ಲಿಸಬೇಡಿ( Documents Upload) ಕಡ್ಡಾಯವಾಗಿ ಮಾಡಲೇಬೇಕು ಯಾವುದೇ ತಪ್ಪುಗಳನ್ನು ಮಾಡದೆ ದಾಖಲಾತಿಗಳನ್ನ ಅಪ್ಲೋಡ್ ಮಾಡಬೇಕು ಆದನಂತರ ಸರಿಯಾಗಿ ( Application fee) ಕಟ್ಟಬೇಕಾಗುತ್ತದೆ ಸರಿಯಾಗಿ ಸರಿಯಾದ ರೀತಿಗಳಲ್ಲಿ ಪಾವತಿ ಮಾಡಿ,

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಾರ ಅರ್ಹತೆಗಳು ಮತ್ತು ಕ್ರಮಗಳು:

1) ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪ್ರತಿ ಸಾರಿನೂ
ವಿದ್ಯಾರ್ಥಿಗಳು ಭಾರತದ ಪ್ರಜೆಯಾಗಿರಬೇಕು ಅದೇ ವಿದ್ಯಾರ್ಥಿಗಳು ಅರ್ಜುಗಳನ್ನ ಸಲ್ಲಿಸಿ. ತಪ್ಪುಗಳನ್ನು ಮಾಡದೆ ಅರ್ಜುನ ಸಲ್ಲಿಸಬೇಡಿ ಸರಿಯಾದ ಮಾರ್ಗಗಳು ಪ್ರಕಾರ ಸರಿಯಾದ ರೀತಿಯಲ್ಲಿ ಅರ್ಜಿಗಳನ್ನ ಸಲ್ಲಿಸಿ ಯಾವುದೇ ಜೈಲು ಶಿಕ್ಷೆ ಆದವರು ಹಾಗೂ ಜೈಲು ಶಿಕ್ಷೆಗೆ ಒಳಗಾದವರು ಅರ್ಜಿ ಸಲ್ಲಿಸಿ ಬೇಡಿ ಯಾವುದೇ ಡುಬ್ಲಿಕೇಟ್ ದಾಖಲಾತಿಗಳನ್ನ ಕೊಟ್ಟು ಅರ್ಜಿಗಳನ್ನ ಸಲ್ಲಿಸಬೇಡಿ ಇದರಲ್ಲಿ ಪ್ರತಿಯೊಬ್ಬರೂ ವಿದ್ಯಾರ್ಥಿಗಳು ಭಾರತ ಸರ್ಕಾರದಿಂದ ಪಡೆದಂತ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು,

2) ಪ್ರತಿ ವಿದ್ಯಾರ್ಥಿಗಳು ಅವರದೇ ಆಗಿರುವ ರಾಜ್ಯದಲ್ಲಿ ಅರ್ಜಿ ಸಲ್ಲಿಸಿ ನಮ್ಮ ಕರ್ನಾಟಕದಲ್ಲಿ ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಯಾವುದೇ ತಪ್ಪುಗಳನ್ನು ಮಾಡಬೇಡಿ ಸರಿಯಾದ ಮಾರ್ಗದ ಪ್ರಕಾರ ಅಪ್ಲೈ ಮಾಡಿ,
ಅರ್ಜಿ ಸಲ್ಲಿಸಿದ ನಮ್ಮನೆ ಆದಮೇಲೆ ಅದರದ್ದು ಪ್ರಿಂಟನ್ನ ತೆಗೆದುಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ ಅದನ್ನ ಯಾರು ಬಳಿ ಸೇರ್ ಮಾಡಬೇಡಿ ದಯವಿಟ್ಟು ವಿದ್ಯಾರ್ಥಿಗಳು ಪ್ರತಿಬಾರಿಗೆ ಅರ್ಜಿ ಸಲ್ಲಿಸುವಾಗ ಅವರು ಕೊಟ್ಟಿರುವ ದಾಖಲಾತಿಗಳು ಮಾತ್ರ ಸಲ್ಲಿಸಿ ಬೇರೆ ಬೇರೆ ದಾಖಲಾತಿಗಳು ಸಲ್ಲಿಸಬೇಡಿ,

ಪ್ರಮುಖ ಸೂಚನೆಗಳು:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪ್ರತಿಯೊಬ್ಬರು ಇದೇ ಅಂತರ್ಜಾಲದಲ್ಲಿ ಬಂದು ಪ್ರತಿದಿನ ಉದ್ಯೋಗದ ಮಾಹಿತಿ ಇತ್ತೀಚಿನ ಪ್ರಚಲಿತ ಘಟನೆಗಳು ಎಲ್ಲದರ ಬಗ್ಗೆ ಮಾಹಿತಿಗಳನ್ನು ಪಡೆಯಬಹುದು(www.prashanttechkannada.in) ಎಲ್ಲಾ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದಿಂದ ಬಂದಂತ ಮಾಹಿತಿ ಇರುತ್ತದೆ ಯಾವುದೇ ತಪ್ಪಾದ ಮಾಹಿತಿ ಇರಲ್ಲ ಈ ಅಂತರ್ಜಾಲಕ್ಕೆ ಫಾಲೋ ಮಾಡಿ ನಿಮ್ಮ ಸ್ನೇಹಿತರಿಗೆ ಈ ಲೇಖನಿಗಳನ್ನು ಶೇರ್ ಮಾಡಿ

Post a Comment

0 Comments