162 Nabard recruitment 2026 : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೇಮಕಾತಿ

ಭಾರತೀಯ ನಬಾರ್ಡ್ ಅಭಿವೃದ್ಧಿ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಕೊನೆಯ ದಿನಾಂಕ 03 ಫೆಬ್ರುವರಿ 2026

ನಬಾರ್ಡ್ ಅಭಿವೃದ್ಧಿ ಸಂಸ್ಥೆಯಲ್ಲಿ ನೇಮಕಾತಿ 2026:ಕರ್ನಾಟಕ ರಾಜ್ಯದಲ್ಲಿ ಹಾಗೂ ಅಖಿಲ ಭಾರತದಲ್ಲಿ ನಬಾರ್ಡ್ ಅಭಿವೃದ್ಧಿ ಸಹಾಯಕ ಗ್ರೂಪಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ 18 ವರ್ಷದಿಂದ 35 ವರ್ಷದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ ಇಲ್ಲಿ ಅಭಿವೃದ್ಧಿ ಸಾಯಕ ಮತ್ತು ಅಭಿವೃದ್ಧಿ ಸಾಯಕ ಹಿಂದಿ ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಕರೆಯಲಾಗಿದೆ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಸರಿಯಾಗಿ ನೋಡಿಕೊಂಡು ಅಪ್ಲಿಕೇಶನ್ ಹಾಕಿ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕೋದು ಏನೆಲ್ಲ ದಾಖಲೆಗಳು ಬೇಕು ಪ್ರಮುಖ ಏನಲ್ಲ ಅರ್ಹತೆ ಆಗಿರಬೇಕು ಹಾಗೂ ಮಾನದಂಡಗಳ ಪ್ರಕಾರ ಏನೆಲ್ಲಾ ನಿಯಮಗಳು ಬಂದಿರುತ್ತದೆ ಅದೇ ರೀತಿಯಾಗಿ ಕೊನೆಯ ದಿನಾಂಕ ಯಾವುದು ಪೂರ್ತಿಯಾಗಿ ಲೇಖನೆ ಓದಿ,

Department Name: ನಬಾರ್ಡ್ ಅಭಿವೃದ್ಧಿ ಸಹಾಯಕ ಹಿರೇಡ್ ಬಿ ನೇಮಕಾತಿ

Post Location: ಅಖಿಲ ಭಾರತದಲ್ಲಿ ಕೆಲಸ

Total Vacancy:162 post 

Salary  Per Month: Rs,45000/- ಅಂದಾಜುನ ಮೇಲೆ

Who should apply? ಭಾರತದ ಅಭ್ಯರ್ಥಿಗಳಿಗೆ ಅವಕಾಶ

ನಬಾರ್ಡ್ ಅನುಸೂಚನೆ ಪ್ರಕಾರ Details of posts:

ನೋಡಿ ಭಾರತೀಯ ನಬಾರ್ಡ್ ಅಭಿವೃದ್ಧಿ ಸಹಾಯಕ ಗ್ರೇಡ್ ಬಿ ನೇಮಕಾತಿಯಲ್ಲಿ ಇಲ್ಲಿ ಕರೆದಿರಬಹುದು ಅಭಿವೃದ್ಧಿ ಸಹಾಯಕ ಸಾಮಾನ್ಯ ಮತ್ತು ಅಭಿವೃದ್ಧಿ ಸಹಾಯಕ ಹಿಂದಿ ಹುದ್ದೆಗಳಿಗೆ ಅಪ್ಲಿಕೇಶನ್ ಕರೆಯಲಾಗಿದೆ,

ನಬಾರ್ಡ್ ಅದಿಸೂಚನೆ ಪ್ರಕಾರ Age limit to apply for this post:

ನೇಮಕಾತಿಗೆ ಸಂಬಂಧಪಟ್ಟಂತೆ ನಬಾರ್ಡ್ ಅಧಿಕೃತ ರಾಷ್ಟ್ರೀಯ ಮತ್ತು ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಕನಿಷ್ಠ 21 ವರ್ಷ ಆಗಿರಬೇಕು ಗರಿಷ್ಠ 35 ವರ್ಷ ಹೊಂದಿರಬೇಕು, ನಿಯಮಗಳಿಗೆ ಸಂಬಂಧಪಟ್ಟಂತೆ ವಯೋಮಿತಿಗಳು ಸಡಿಲಿಕೆ ಇರುತ್ತದೆ

Selection process:

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೇಮಕಾತಿಗೆ ಸಂಬಂಧಪಟ್ಟಂತೆ ಪೂರ್ವ ಮುಖ್ಯ ಪರೀಕ್ಷೆ ಮತ್ತು ಪೂರ್ವ ಪರೀಕ್ಷೆ ಭಾಷಾ ಪ್ರವ್ಯತೆ ಪರೀಕ್ಷೆ ಮೂಲಕ ಆಯ್ಕೆ

ರಾಷ್ಟ್ರೀಯ ಬ್ಯಾಂಕ್ ನೇಮಗಳಿಗೆ ಸಂಬಂಧಪಟ್ಟಂತೆ Qualification required for this post: 

ಅರ್ಜಿದಾರರು ನಿಯಮಗಳಿಗೆ ಅಧಿಸೂಚನೆಗೆ ಅನುಗುಣವಾಗಿ ಇಲ್ಲಿ ಅರ್ಜಿದಾರರು ಪದವಿ ಪೂರ್ಣಗೊಳಿಸಿರಬೇಕು ಸ್ನಾತಕೋತ್ತರ ಪದವಿ OBC ಸಮನೂರಗದವರಿಗೆ ಕನಿಷ್ಠ 50% ತೆಗೆದುಕೊಂಡು ಪಾಸಾಗಿರಬೇಕು,SC ST ವರ್ಗದ ಅಭ್ಯರ್ಥಿಗಳಿಗೆ 45 ಪರ್ಸೆಂಟ್,

Application Fees:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಶುಲ್ಕ

Apply Important Links:

● ಆನ್ಲೈನ್ ನಲ್ಲಿ NABARD ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ನಬಾರ್ಡ್ ಸಂಸ್ಥೆಗೆ ಅರ್ಜಿ ಸಲ್ಲಿಸುವ ವಿಧಾನ How to apply for this post:

ಭಾರತದಲ್ಲಿ ನಬಾರ್ಡ್ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಲ್ಲಿ ಹೊಸ ಅದು ಸೂಚನೆ ಪ್ರಕಟವಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ನೋಡಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೇಮಕಾತಿಗೆ ಸಂಬಂಧಪಟ್ಟಂತೆ ಪ್ರಮುಖ ಎಲ್ಲ ಮಾಹಿತಿಗಳು ಈ ಲೇಖಕನೆಯಲ್ಲಿ ಕೊಟ್ಟಿದ್ದೇವೆ ಕೆಲವು ಹಂತದಲ್ಲಿ ಅಪ್ಲಿಕೇಶನ್ ಹಾಕಬೇಕು ಆ ಎಲ್ಲಾ ಹಂತಗಳು ಕೆಳಗಡೆ ವಿವರ ಮೂಲಕ ಕೊಟ್ಟಿದ್ದೇವೆ ನೋಡಿ, 

  • 1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ನಿಯಮಗಳಿಗೆ ಸಂಬಂಧಪಟ್ಟಂತೆ ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಬೇಕು ಇಲ್ಲಿ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು,
  • 2. ನಿಯಮಗಳಿಗೆ ಸಂಬಂಧಪಟ್ಟಂತೆ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಅನುಭವದ ಪ್ರಮಾಣ ಪತ್ರ ವಾಸ ಸ್ಥಳದ ಪ್ರಮಾಣ ಪತ್ರ ಶೈಕ್ಷಣಿಕ ಅಂಕಪಟ್ಟಿಗಳು ಫೋಟೋ ಸಿಗ್ನೇಚರ್ ಹಾಗೂ ಇತರೆ ಎಲ್ಲ ದಾಖಲೆಗಳ ಸಮೇತ ಎರಡನೇ ಹಂತದಲ್ಲಿ ಮಾಹಿತಿಗಳು ತುಂಬಿ ಮತ್ತು ಕೇಳುವಂತ ಪ್ರತಿಯೊಂದು ದಾಖಲೆಗಳು ಮಾಡಿ ಎರಡನೇ ಹಂತದಲ್ಲಿ ಸರಿಯಾಗಿ ಲಾಗಿನ್ ಮಾಡಿ ನಂತರ ನಬಾರ್ಡ್ ಅಭಿವೃದ್ಧಿ ಸಹಾಯಕ ಹುದ್ದೆಗೆ ಸಂಬಂಧಪಟ್ಟಂತೆ ಪ್ರತಿಯೊಂದು ಮಾಹಿತಿಗಳು ಸಲ್ಲಿಸಿ,
  • 3. ನೋಡಿ ವೀಕ್ಷಕರೇ, ನೇಮಗಳಿಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಮಣದಂಡಗಳ ಪ್ರಕಾರ ಇಲ್ಲಿ ಅರ್ಜಿ ಶುಲ್ಕ ದಾಖಲೆಗಳ ವಿವರ ಕೊನೆಯ ಹಂತದಲ್ಲಿ ಸಲ್ಲಿಸಿ ಕೊನೆಯಲ್ಲಿ ನಿಮ್ಮ ಅಪ್ಲಿಕೇಶನ್ ಭರ್ತಿ ಮಾಡಿ,

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು NABARD ಪ್ರಾರಂಭ ದಿನಾಂಕ:17-1-2026

● ಆನ್ಲೈನ್ ಮುಖಾಂತರ NABARD ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:03-3-2026

● ಪರೀಕ್ಷೆ ನಡೆಸುವ ದಿನಾಂಕ ಫೆಬ್ರುವರಿ 21ರಿಂದ ಏಪ್ರಿಲ್ 12ರ ವರೆಗೆ ಪರೀಕ್ಷೆ ಇರುತ್ತದೆ,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು