ಕರ್ನಾಟಕದಲ್ಲಿ ಗೃಹರಕ್ಷಕ ಹುದ್ದೆಗಳಿಗೆ ನೇಮಕಾತಿ 2026:10ನೇ ಪಾಸ್ | Salary 20,000/
ಈ ಲೇಖನಿ ಮೂಲಕ ಕರ್ನಾಟಕ ರಾಜ್ಯ ಶಿವಮೊಗ್ಗ ಗೃಹರಕ್ಷಕ ದಳದಲ್ಲಿ ಕರೆದಿರುವ ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಸಿಕೊಡುತ್ತಿದ್ದೇವೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕೋದು ಎಷ್ಟು ಹುದ್ದೆಗಳು ನೇಮಕಾತಿ ಇರುತ್ತದೆ ಶೈಕ್ಷಣಿಕ ಅರ್ಹತೆ. ಏನಾಗಿರಬೇಕು? ವಯಮಿತಿ ಎಷ್ಟಿರಬೇಕು? ವಯಮಿತಿ ಎಷ್ಟು ಸಡಿಲಿಕೆ. ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ? ಯಾರಿಗೆ ಅವಕಾಶ, ಪ್ರಮುಖ ದಿನಾಂಕಗಳು? ಸಂಪೂರ್ಣ ಮಾಹಿತಿ ಈ ಲೇಖನಿ ಮೂಲಕ ಎಲ್ಲವನ್ನ ಪಡೆಯೋಣ.
ಶಿವಮೊಗ್ಗ ಗೃಹರಕ್ಷಕ ದಳ ಹುದ್ದೆಗಳ ಬಗ್ಗೆ ಸಂಪೂರ್ಣ ವಿವರ( Details of posts) Overview
Department Name: ಶಿವಮೊಗ್ಗ ಗೃಹರಕ್ಷಕ ದಳ ನೇಮಕಾತಿ
Post Location: ಕರ್ನಾಟಕದ ಶಿವಮೊಗ್ಗದಲ್ಲಿ
Total Vacancy: ವಿವಿಧ ಹುದ್ದೆಗಳು
Salary Per Month: ಗೃಹರಕ್ಷಕ ದಳ ಮಾನದಂಡಗಳ ಪ್ರಕಾರ
Who should apply? ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ
ಗೃಹರಕ್ಷಕ ದಳ ನೇಮಕಾತಿ ಹುದ್ದೆಗಳ ವಿವರ (Details of posts:)
ಕರ್ನಾಟಕ ಶಿವಮೊಗ್ಗ ಗೃಹರಕ್ಷಕ ದಳದಲ್ಲಿ ಕರೆದಿರುವ ಹುದ್ದೆಗಳ ಪಟ್ಟಿ ಇಲ್ಲಿದೆ "ಮನೆ ಕೆಲಸದವರ" ಹುದ್ದೆಗೆ ಅರ್ಜಿ ಕರೆಯಲಾಗಿದೆ.
ಗೃಹರಕ್ಷಕ ದಳ ನೇಮಕಾತಿ ವಯಮಿತಿ ವಿವರ (Age limit to apply for this post:)
ಕರ್ನಾಟಕ ರಾಜ್ಯ ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳ ಸಂಸ್ಥೆಗೆ ಅನುಗುಣವಾಗಿ ಇಲ್ಲಿ ವಯೋಮಿತಿ ಎಷ್ಟಿರಬೇಕು ಕೆಳಗಡೆ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ.
• ಕನಿಷ್ಠ 19 ವರ್ಷ ಕಡ್ಡಾಯವಾಗಿ
• ಗರಿಷ್ಟ 45 ವರ್ಷ ಹೊಂದಿರಬೇಕು
ಗೃಹರಕ್ಷಕ ದಳ ನಿಯಮಗಳ ಪ್ರಕಾರ (Selection process:)
• ಯಾವುದೇ ಪರೀಕ್ಷೆ ಇಲ್ಲ
ಗೃಹರಕ್ಷಕ ದಳ ನೇಮಕಾತಿ ಪ್ರಕಾರ ಶೈಕ್ಷಣಿಕ ಅರ್ಹತೆ (Qualification required for this post: )
ಗೃಹರಕ್ಷಕ ಸಂಸ್ಥೆಗೆ ಮಾನದಂಡಗಳ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ಪೂರ್ಣಗೊಳಿಸಬೇಕು.
Application Fees:
ಯಾವುದೇ ಶುಲ್ಕ ಇಲ್ಲ
Apply Important Links:
● ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ Notification Pdf : Click Here
ಮನೆ ಕೆಲಸದ ಹುದ್ದೆಗೆ ಅರ್ಜಿ ಸಲ್ಲಿಸಲು ವಿಧಾನ (How to apply for this post:)
ಕರ್ನಾಟಕದ ಶಿವಮೊಗ್ಗ ಗೃಹರಕ್ಷಕ ದಳ ನೇಮಕಾತಿ 2026 ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇದೊಂದು ಸುವರ್ಣ ಅವಕಾಶ ಯಾರು ಕೂಡ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಯಾವುದೇ ರೀತಿಯ ಪರೀಕ್ಷೆ ಇಲ್ಲ 10ನೇ ತರಗತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅವಕಾಶ ಇದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇದೆಯಾ? ಎಲ್ಲಿ ಅಪ್ಲಿಕೇಶನ್ ಹಾಕುವುದು ಬೇಕಾಗುವ ದಾಖಲೆಗಳ ವಿವರ ಹಾಗೂ ಅರ್ಜಿ ಸಲ್ಲಿಸುವ ಕೆಲವು ಹಂತಗಳು ಕೆಳಗಡೆ ಕೊಟ್ಟಿದ್ದೇವೆ ಸರಿಯಾಗಿ ಓದಿ.
ಗೃಹರಕ್ಷಕ ದಳ( ಮನೆ ಕೆಲಸದವರ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ಅರ್ಹತೆಗಳು ಇರಬೇಕು
• ಭಾರತೀಯ ಪ್ರಜೆಯಾಗಿರಬೇಕು
• ವೈದ್ಯಕೀಯವಾಗಿ ಸ್ಥಿರ ಆಗಿರಬೇಕು ಯಾವುದೇ ದೋಷ ಇರಬಾರದು
• ಪೊಲೀಸ್ ಕೇಸಿನಲ್ಲಿ ಅಥವಾ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಮೊಕದಮ್ಮೆ ಅಥವಾ ಯಾವುದೇ ಕೇಸಿನಲ್ಲಿ ಭಾಗಿಯಾಗಿರಬಾರದು
• ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಬೇಕು
• ಕನಿಷ್ಠ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 19 ವರ್ಷದಿಂದ 45 ವರ್ಷ ಕ್ಕಿಂತ ಕಡಿಮೆ ಇರಬೇಕ
👉 ಈ ಮೇಲೆ ಕೊಟ್ಟಿರುವ ಎಲ್ಲಾ ಅರ್ಹತೆಗಳನ್ನು ಹೊಂದಿದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಲು ಅವಕಾಶ ಇರುತ್ತದೆ.
Important Dates for Applying:
● ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:19-01-2026
● ಆಫ್ ಲೈನಲ್ಲಿ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:03-2-2026
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ( Documents)
ಇಲ್ಲಿ ಕೊಟ್ಟಿರುವ ಅಗತ್ಯ ಇರುವ ದಾಖಲೆಗಳು ಶಿವಮೊಗ್ಗ ಗೃಹರಕ್ಷಕ ದಳ ಸಂಸ್ಥೆಯಲ್ಲಿ ಅಪ್ಲಿಕೇಶನ್ ಹಾಕುವ ಸಮಯದಲ್ಲಿ ಈ ಎಲ್ಲಾ ದಾಖಲೆಗಳು ಬೇಕು.
• ಆಧಾರ್ ಕಾರ್ಡ್
• ಪಾಸ್ಪೋರ್ಟ್ ಗಾತ್ರದ ಫೋಟೋ
• ವಿದ್ಯಾರ್ಹತೆ ಪ್ರಮಾಣ ಪತ್ರ
• ವಿಳಾಸ ಪ್ರಮಾಣ ಪತ್ರ
• ಆರೋಗ್ಯ ಪ್ರಮಾಣ ಪತ್ರ
• ಅಂಗಿಕೃತ ಅರ್ಜಿ ನಮೂನೆ
ಅರ್ಜಿ ಸಲ್ಲಿಸುವ ಅರ್ಜಿ ನಮೂನೆ ಎಲ್ಲಿ ಸಿಗುತ್ತದೆ.?
ಗೃಹರಕ್ಷಕ ದಳ( ಮನೆ ಕೆಲಸದವರ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮುಖ್ಯವಾದದ್ದು ಅರ್ಜಿ ನಮೂನೆ ಈ ಅರ್ಜಿ ನಮೂನೆ ಈ ಜಾಗದಲ್ಲಿ ಸಿಗುತ್ತದೆ.
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತವಾಗಿ ಅರ್ಜುನ ಮನೆ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಗೃಹರಕ್ಷಕ ದಳಕ್ಕೆ ಅರ್ಜಿ ಸಲ್ಲಿಸುವ ಮುಖ್ಯವಾಗಿ ಅರ್ಜಿ ಫಾರ್ಮ್ ಸರಿಯಾಗಿ ತುಂಬಬೇಕು ಅದೇ ಜಾಗದಲ್ಲಿ ವಿಚಾರಣೆ ಮಾಡಿ ಫಾರ್ಮ್ ತೆಗೆದುಕೊಳ್ಳಿ.
FAQs- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?
1)ಗೃಹರಕ್ಷಕ ದಳ ಸಂಸ್ಥೆಯಲ್ಲಿ ಹುದ್ದೆಗಳು ಕಾಯಂ ಇರುತ್ತಾ.?
ಇಲ್ಲ: ಈ ಸಂಸ್ಥೆಯಲ್ಲಿ ಗೃಹರಕ್ಷಕ ದಳ ಮನೆ ಕೆಲಸದವರ ಕಾಯಂ ಹುದ್ದೆಗಳನ್ನಾಗಿ ಮಾಡುವುದಿಲ್ಲ ಇದು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ
2) ಈ ಹುದ್ದೆಗಳಿಗೆ ಮಹಿಳೆಯರಿಗೆ ಅವಕಾಶ ಇದೆಯಾ
?
ಇದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟತೆ ಮಾಹಿತಿ ಶಿವಮೊಗ್ಗ ಗೃಹರಕ್ಷಕ ಸಂಸ್ಥೆ ಬಿಡುಗಡೆ ಮಾಡಿದ ಅಧಿಕೃತ ಅಂತರ್ಜಾಲದಲ್ಲಿ ಪಡೆದುಕೊಳ್ಳಿ
3) ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತದೆ.?
ಶಿವಮೊಗ್ಗ ಗೃಹರಕ್ಷಕ ದಳ ಮನೆ ಕೆಲಸದವರ ಹುದ್ದೆಗಳಿಗೆ ಶಿವಮೊಗ್ಗ ಗೃಹರಕ್ಷಕದ ಮಾನದಂಡಗಳ ಪ್ರಕಾರ ಸ್ಟೀಫಂಡ್ ಪ್ರತೀ ತಿಂಗಳು ನೀಡಲಾಗುತ್ತದೆ.

- 1. ಶಿವಮೊಗ್ಗ ಗೃಹರಕ್ಷಕ ದಳ ಸಂಸ್ಥೆಯಲ್ಲಿ ಮನೆ ಕೆಲಸದವರು ಹುದ್ದೆಗೆ ಅರ್ಜಿ ಸಲ್ಲಿಸಲು ಕೆಲವು ಹಂತಗಳನ್ನ ಪಾಲಿಸಬೇಕು ಮೊದಲಿಗೆ ಅಧಿಕೃತ ಅಧಿಸೂಚನೆ ಡೌನ್ಲೋಡ್ ಎಲ್ಲ ಮಾಹಿತಿಗಳನ್ನು ಓದಿ
- 2. ಕರ್ನಾಟಕ ಸರಕಾರ ಬಿಡುಗಡೆ ಮಾಡಿದ ಅಧಿಕೃತಮಾನದಂಡಗಳ ಪ್ರಕಾರ ಅದರಲ್ಲಿ ಕೊಟ್ಟಿರುವ ಅಧಿಸೂಚನೆ ಭರ್ತಿ ಮಾಡುವ ಹಾಗೂ ದಾಖಲೆಗಳ ವಿವರ ಶುಲ್ಕದ ಬಗ್ಗೆ ಮಾಹಿತಿ ವಿಳಾಸದ ಬಗ್ಗೆ ಮಾಹಿತಿ ಎಲ್ಲವನ್ನ ಸರಿಯಾಗಿ ನೋಡಿ
- 3. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇಲುಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಹಾಗೂ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ
- 4. ಶಿವಮೊಗ್ಗ ಗೃಹರಕ್ಷಕ ದಳ ಎಲ್ಲಾ ಮಾನದಂಡಗಳನ್ನ ಸರಿಯಾಗಿ ಪೂರ್ಣಗೊಳಿಸಿ ಕಡ್ಡಾಯವಾಗಿ ಸಿಗ್ನೇಚರ್ ಫೋಟೋ ಸಲ್ಲಿಸಲೇಬೇಕು,
- 5. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ವಿಳಾಸಕ್ಕೆ ಆಫ್ ಲೈನ್ ನಲ್ಲಿ ಅಪ್ಲಿಕೇಶನ್ ಸಲ್ಲಿಸಿ ವಿಳಾಸ ಹೀಗಿದೆ: ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದ ಪ್ರಧಾನ ಕಚೇರಿ ಅಥವಾ ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದ ಘಟಕ ಉಪ ಘಟಕಕ್ಕೆ 03 ಫೆಬ್ರುವರಿ 2026 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ.
- 6. ಈ ಮೇಲೆ ಕೊಟ್ಟಿರುವ ವಿಳಾಸಕ್ಕೆ ಅಪ್ಲಿಕೇಶನ್ ಸಲ್ಲಿಸಿ ಅಂಚೆ ವಿಳಾಸ ಎಲ್ಲ ದಾಖಲೆಗಳನ್ನು ಲಗತಿಸಿ ಕೊನೆಯಲ್ಲಿ ಭರ್ತಿ ಮಾಡಿ.

0 ಕಾಮೆಂಟ್‌ಗಳು