KSFES Recruitment 2026:10ನೇ ಪಾಸ್ 1828 ಅಗ್ನಿಶಾಮಕ & ಅಗ್ನಿಶಾಮಕ ಡ್ರೈವರ್ ಹುದ್ದೆಗಳು: ಸಂಪೂರ್ಣ ಮಾಹಿತಿ!
KSFES ನೇಮಕಾತಿ 2026: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಅಗ್ನಿಶಾಮಕ ಎಂಜಿನ್ ಚಾಲಕ ಒಟ್ಟಿಗೆ 1828 ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ.
ಈ ಲೇಖನಿ ಮೂಲಕ ಕರ್ನಾಟಕ ರಾಜ್ಯ ಸರ್ಕಾರದಿಂದ ಹೊಸ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ ಮಾಡಲಾಗಿದೆ ಉದ್ಯೋಗ ಆಕಾಂಕ್ಷಿಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಈ ಹುದ್ದೆಗಳಿಗೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು? ಪ್ರಾರಂಭ ದಿನಾಂಕ. ಕೊನೆಯ ದಿನಾಂಕ. ಪ್ರತಿ ತಿಂಗಳು ಎಷ್ಟು ಸಂಬಳ. ಅರ್ಜಿ ಶುಲ್ಕ ಎಷ್ಟು? ಆಯ್ಕೆ ವಿಧಾನ ಹೇಗಿರುತ್ತೆ? ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,
Department Name:(KSFES ) ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು
Post Location: ಅಖಿಲ ಕರ್ನಾಟಕ
Total Vacancy:1828 posts
Salary Per Month: ತಿಂಗಳಿಗೆ ರೂಪಾಯಿ 37500/- ರಿಂದ 76100/- ವರೆಗೆ ಸಂಬಳ
Who should apply? ಕರ್ನಾಟಕದ ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಹಾಕಲು ಅವಕಾಶ
ಅಗ್ನಿಶಾಮಕ ಇಲಾಖೆ ಹುದ್ದೆಗಳ ವಿವರ (Details of posts:)
ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ವಿವಿಧ ಪ್ರಕಾರ ಹುದ್ದೆಗೆ ಅರ್ಜಿ ಕರೆಯಲಾಗಿದೆ ಕೆಳಗಡೆ ಕೊಟ್ಟಿದ್ದೇವೆ ನೋಡಿ.
• ಅಗ್ನಿಶಾಮಕ ಸಿಬ್ಬಂದಿ
• ಅಗ್ನಿಶಾಮಕ ಎಂಜಿನ್ ಚಾಲಕ
• ಚಾಲಕ ತಂತ್ರಜ್ಞಾನ
👉 ಈ ಮೇಲ್ಗಡೆ ಕೊಟ್ಟಿರುವ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ಮಾನದಂಡಗಳ ಪ್ರಕಾರ ಅಪ್ಲಿಕೇಶನ್ ಸಲ್ಲಿಸಿ
KSFES ನೇಮಕಾತಿ 2026: ವಯಮಿತಿ ವಿವರ (Age limit to apply for this post:)
ಹುದ್ದೆಗಳಿಗೆ ಸಂಬಂಧಪಟ್ಟಂತೆ ವಯೋಮಿತಿಗಳ ಬಗ್ಗೆ ವಿವರ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
• ಕನಿಷ್ಠ ವಯೋಮಿತಿ 18 ವರ್ಷ
• ಗರಿಷ್ಟ ವಯಮಿತ 35 ವರ್ಷ
👉 ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ
ಆಯ್ಕೆ ಪ್ರಕ್ರಿಯೆ (Selection process:)
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಾನದಂಡಗಳ ಪ್ರಕಾರ ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಡ್ರೈವಿಂಗ್ ಕೌಶಲ್ಯ ಪರೀಕ್ಷೆ ಮೂಲಕ ಆಯ್ಕೆ.
KSFES ನೇಮಕಾತಿ ಪ್ರಕಾರ:(Qualification required for this post:)
ಕರ್ನಾಟಕ ಅಗ್ನಿಶಾಮಕ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಶೈಕ್ಷಣಿಕ ಅರ್ಹತೆ ಕೆಳಗಡೆ ಕೊಟ್ಟಿದ್ದೇವೆ ನೋಡಿ.
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕು
• ಕನಿಷ್ಠ 10ನೇ ಪಿಯುಸಿ ಡಿಗ್ರಿ ಪಾಸ್
Application Fees:
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ: ರೂಪಾಯಿ ₹100/-
● ಸಾಮಾನ್ಯ ಅಭ್ಯರ್ಥಿಗಳು 2A,2B,3A,3B ಅಭ್ಯರ್ಥಿಗಳು 250/- ಶುಲ್ಕ
Apply Important Links:
● ಆನ್ಲೈನ್ ನಲ್ಲಿ KSFES ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ದೈಹಿಕ ಪರೀಕ್ಷೆ ವಿವರ(PST)
ಅಗ್ನಿಶಾಮಕ ಹುದ್ದೆಗೆ ಸಂಬಂಧಪಟ್ಟಂತೆ ದೈಹಿಕ ಪರೀಕ್ಷೆ ತಳಗಡೆ ಹಂತ ಹಂತವಾಗಿ ತಿಳಿಸಿಕೊಟ್ಟಿದ್ದೇವೆ ನೋಡಿ.
• ಎತ್ತರ: 168 ಸೆಂಟಿಮೀಟರ್ ದಿಂದ 170 ಸೆಂಟಿಮೀಟರ್ ಅವರಿಗೆ
• ಎದೆ ಸುತ್ತಳತೆ: ಸಾಮಾನ್ಯ 80CM ವಿಸ್ತರಿಸಿದಾಗ 5CM ಒಟ್ಟಿಗೆ 85 ರಿಂದ 86Cm ಇರಬೇಕು
• ಓಟ: 100 ಮೀಟರ್ ಮತ್ತು 800 ಮೀಟರ್- ಎಲ್ಲ ಮಾಹಿತಿ ಅಧಿಸೂಚನೆಯಲ್ಲಿ ಪ್ರಕಟವಾಗಿದೆ ಒಮ್ಮೆ ನೋಡಿ,
ಅಗ್ನಿಶಾಮಕ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ವಿಧಾನ (How to apply for this post:)
ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ಆನ್ಲೈನ್ ಮೂಲಕ ಅರ್ಜಿಗಳು ಸಲ್ಲಿಸಲು ಅವಕಾಶ ಕೊಟ್ಟಿರುತ್ತಾರೆ ಕೆಲವು ಹಂತಗಳನ್ನ ಪೂರೈಕೆ ಮಾಡಿಕೊಂಡು ಅಪ್ಲಿಕೇಶನ್ ಹಾಕಬೇಕು 2026ರಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ ಯಾರು ಕೂಡ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಕೆಳಗಡೆ ಕೊಟ್ಟಿರುವ ಹಂತದಲ್ಲಿ ಅಪ್ಲಿಕೇಶನ್ ಸಲ್ಲಿಸಿ.
• ಕರ್ನಾಟಕದ KSFES ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಸರಿಯಾಗಿ ಓದಿ
• ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಸರಿಯಾಗಿ ಮೊದಲಿಗೆ ಅಪ್ಲಿಕೇಶನ್ ರಿಜಿಸ್ಟರ್ ಮಾಡಿಕೊಳ್ಳಿ
• ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹಾಗೂ ನಿಮ್ಮ ವೈಯಕ್ತಿಕ ಹೆಸರು ಇತರೆ ನಿಮ್ಮ ಮಾಹಿತಿಗಳು
• ಅಗ್ನಿಶಾಮಕ ಸಂಸ್ಥೆಗೆ ಸಂಬಂಧಪಟ್ಟಂತೆ ಲಾಗಿನ್ ಮಾಡಿಕೊಂಡು ಅಲ್ಲಿ ಕೇಳುವ ಪ್ರತಿಯೊಂದು ಮಾಹಿತಿಗಳು ಸರಿಯಾಗಿ ಸಲ್ಲಿಸಿ ವೈಯಕ್ತಿಕ ಮಾಹಿತಿಗಳು ನಮೂದಿಸಿ
• ಕೊನೆಯಲ್ಲಿ ಕೆಳಗಡೆ ಕೊಟ್ಟಿರುವ ಅಥವಾ ಅಧಿಕೃತ ಅಂತರ್ಜಾಲದಲ್ಲಿ ಅಧಿಸೂಚನೆಯಲ್ಲಿ ಕೊಟ್ಟಿರುವ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ (ಅನ್ವಯಿಸಿದರೆ ) ಅರ್ಜಿ ಶುಲ್ಕ ಪಾವತಿ ಮಾಡಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು (Important Dates for Applying:)
● ಆನ್ಲೈನ್ ಅರ್ಜಿ ಸಲ್ಲಿಸಲು KSFES ಪ್ರಾರಂಭ ದಿನಾಂಕ: ಅತಿ ಶೀಘ್ರದಲ್ಲಿ ಬರಲಿದೆ
● ಆನ್ಲೈನ್ ಮುಖಾಂತರ KSFES ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅತಿ ಶೀಘ್ರದಲ್ಲಿ ಪ್ರಕಟವಾಗಲಿದೆ
ಗಮನಿಸಿ: ಈ ಮಾಹಿತಿ ಕರುಡು ಅಧಿಸೂಚನೆಯನ್ನು ಆಧಾರವಾಗಿಟ್ಟುಕೊಂಡು ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೇವೆ. ಸಚಿವ ಸಂಪುಟದಲ್ಲಿ ನಡೆದಿರುವ ಚರ್ಚೆ ಅಧಿಕೃತ ಅಧಿಸೂಚನೆ ಬಿಡುಗಡೆ ಬಂದ ನಂತರ ನಿಮಗೆ ಮಾಹಿತಿಗಳು ತಿಳಿಸಿಕೊಡಲಾಗುವುದು.
FAQs- ಅತಿ ಹೆಚ್ಚು ಕೇಳುವ ಪ್ರಶ್ನೆಗಳು.?
1) ಮಹಿಳೆಯರಿಗೆ ಅವಕಾಶ ಇದೆಯಾ.?
ಕರ್ನಾಟಕ ಅಗ್ನಿಶಾಮಕ ಸಂಸ್ಥೆಗೆ ಸಂಬಂಧ ಪಟ್ಟಂತೆ ಅಧಿಕೃತವಾಗಿ ಮಹಿಳೆಯರಿಗೆ ಅಗ್ನಿಶಾಮಕ ಇಲಾಖೆಯಲ್ಲಿ ಅವಕಾಶ ಇರೋದಿಲ್ಲ
2) ಡ್ರೈವಿಂಗ್( ಅಗ್ನಿಶಾಮಕ ಚಾಲಕ) ಹುದ್ದೆಗೆ ಲೈಸೆನ್ಸ್ ಕಡ್ಡಾಯವಾಗಿ ಬೇಕಾ.?
ಹೌದು: ಹೆವಿ ಡ್ರೈವಿಂಗ್ ಲೈಸೆನ್ಸ್ ಅಥವಾ ಡ್ರೈವಿಂಗ್ ಪರವಾಂಗೀನಿ ಹೊಂದಿರಬೇಕು.
3) ನಿಜವಾಗಲೂ ಅರ್ಜಿ ಪ್ರಾರಂಭವಾಗಿದೆ.?
ಇಲ್ಲ: ಈ ಮೇಲೆ ಕೊಟ್ಟಿರುವ ಮಾಹಿತಿ ಕರಡು ಸಮಿತಿಯಲ್ಲಿ ಚರ್ಚೆ ಮಾಡಿರುವ ಮಾಹಿತಿ ಅಧಿಕೃತ ಮಾಹಿತಿ ಬಂದ ನಂತರ ತಿಳಿಸಿಕೊಡಲಾಗುವುದು.
👉ಈ ಮಾಹಿತಿಯು KSFES ಅಧಿಕೃತ ಅಧಿಸೂಚನೆ ಮತ್ತು ಸರಕಾರದ ಆದೇಶದ ಪ್ರಕಾರ ತಿಳಿಸಿಕೊಡಲಾಗಿದೆ.
ಯಾರು ಕೂಡ ಈ ತಪ್ಪು ಮಾಡಬೇಡಿ?
ಅರ್ಜಿ ಸಲ್ಲಿಸುವಾಗ ತುಂಬಾ ಜನ ಈ ತಪ್ಪನ್ನ ಮಾಡುತ್ತಿರುತ್ತೀರಿ ಕೆಲವು ಜನ ಅರ್ಜಿ ಸಲ್ಲಿಸಿದರು ಅಪ್ಲಿಕೇಶನ್ ರದ್ದಾಗುತ್ತದೆ ಅದಕ್ಕೆಲ್ಲ ಕಾರಣ ಎಳ್ಗಡೆ ಕೊಟ್ಟಿದ್ದೇವೆ ಸರಿಯಾಗಿ ನೋಡಿ
• ಒಬ್ಬ ವ್ಯಕ್ತಿ ಒಂದು ಸರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಮತ್ತೆ ಮತ್ತೆ ಅರ್ಜಿ ಸಲ್ಲಿಸಬೇಡಿ
• ಕೊನೆಯ ದಿನಾಂಕದಂದು ಅರ್ಜಿ ಸಲ್ಲಿಸುವುದು ಈ ತಪ್ಪು ಮಾಡಬೇಡಿ
• ಎಲ್ಲ ದಾಖಲೆಗಳು ತಪ್ಪಾಗಿ ಸಲ್ಲಿಸುವುದು( ತಪ್ಪಾದ ದಾಖಲೆಗಳನ್ನು ಅಪ್ಲೋಡ್ ಮಾಡುವುದು)
• ಫೋಟೋ ಸಿಗ್ನೇಚರ್ ಕರೆಕ್ಟ್ ಮಾಡಬೇಕು
ಸರಿಯಾಗಿ ಅಪ್ಲಿಕೇಶನ್ ಹಾಕುವ ವಿಧಾನ.?
ಅರ್ಜಿ ಸಲ್ಲಿಸುವಾಗ ಸರಿಯಾಗಿ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಕೆಲವು ಹಂತಗಳನ್ನು ಕೆಳಗಡೆ ಕೊಟ್ಟಿದ್ದೇವೆ ನೋಡಿ.
• ಸರಿಯಾಗಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ವರ್ಜಿನಲ್ ದಾಖಲೆಗಳು
• ಕೊನೆಯ ದಿನಾಂಕ ಮುಂಚಿತವಾಗಿ ಅಪ್ಲಿಕೇಶನ್ ಹಾಕಬೇಕು
• ಅರ್ಜಿ ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಬೇಕು( ಪಾವತಿ ಮಾಡಿಲ್ಲ ಅಂದ್ರೆ ಅಪ್ಲಿಕೇಶನ್ ರದ್ದು ಆಗಬಹುದು )
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ 18 ವರ್ಷ ಪೂರ್ಣಗೊಳಿಸಬೇಕು.
ಅಪ್ಲಿಕೇಶನ್ ಯಾವಾಗ ಪ್ರಾರಂಭವಾಗಬಹುದು.?
ಸಚಿವ ಸಂಪುಟದಲ್ಲಿ ಕರ್ನಾಟಕ ಅಗ್ನಿಶಾಮಕ ಇಲಾಖೆಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳನ್ನು ಚರ್ಚೆ ಮಾಡಿ ಈ ವರ್ಷದಲ್ಲಿ ಎಷ್ಟು ಹುದ್ದೆಗಳು ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ ನೇಮಕಾತಿ ಪ್ರಕ್ರಿಯೆ ಹುದ್ದೆಗಳ ಪದನಾಮ ಎಲ್ಲವನ್ನ ಪ್ರಕಟಣೆ ಮಾಡಿದ್ದಾರೆ ಅದಕ್ಕೆ ತಕ್ಕಂತೆ ನಾನು ಮೇಲ್ಗಡೆ ವಿವರಿಸಿದ್ದೇನೆ.
• ಅರ್ಜಿಗಳು ಪ್ರಾರಂಭ ಆಗುವ ದಿನಾಂಕ ಇನ್ನೂ ಸ್ಪಷ್ಟನೆ ಆಗಿಲ್ಲ ಕೆಲವು ಮೂಲಗಳಿಂದ ತಿಳಿದು ಬಂದಿರುವ ಅಂದಾಜನ ಪ್ರಕಾರ ಮಾರ್ಚ್ 2026 ಈ ತಿಂಗಳಿನಲ್ಲಿ ನೇಮಕಾತಿ ಬಿಡುಗಡೆ ಆಗುವ ಸಾಧ್ಯತೆ ಇದೆ

kumarmadar6508@gmail.com
ಪ್ರತ್ಯುತ್ತರಅಳಿಸಿ